ವಸತಿ ಶಾಲೆಯ 15 ಮಕ್ಕಳು ಅಸ್ವಸ್ಥ

ಶಿರಹಟ್ಟಿ: ಹುಳುಬಿದ್ದ ಸಾಂಬಾರ್ ಸೇವಿಸಿದ ಪರಿಣಾಮ 15 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಶಿರಹಟ್ಟಿ ಸಮೀಪದ ವರವಿ ರಸ್ತೆಗೆ ಹೊಂದಿಕೊಂಡ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ರಾತ್ರಿ ಜರುಗಿದೆ. ಊಟ ಮಾಡಿದ ನಂತರ ರಾತ್ರಿ…

View More ವಸತಿ ಶಾಲೆಯ 15 ಮಕ್ಕಳು ಅಸ್ವಸ್ಥ

ಅವ್ಯವಸ್ಥೆಗಳ ಗೂಡಾದ ವಸತಿ ನಿಲಯ

ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಮದಲ್ಲಿರುವ ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಸ್ವಂತ ಕಟ್ಟಡವಿಲ್ಲದೆ ಗ್ರಾಮದ ಪ್ರಾಥಮಿಕ ಶಾಲೆಯ ಕೇವಲ 2 ಕೊಠಡಿಗಳಲ್ಲಿ 80 ವಿದ್ಯಾರ್ಥಿನಿಯರು ದಿನ ಕಳೆಯುತ್ತಿದ್ದಾರೆ. 6 ರಿಂದ 10ನೇ…

View More ಅವ್ಯವಸ್ಥೆಗಳ ಗೂಡಾದ ವಸತಿ ನಿಲಯ

ಎಸ್ಸೆನ್ ಉದ್ಘಾಟಿಸಿದ ಶಾಲೆ ಅವನತಿಯತ್ತ

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಉದ್ಘಾಟಿಸಿದ್ದ ದೊಡ್ಡ ಸಿದ್ದವ್ವನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಅಸ್ಥಿತ್ವ ಕಳೆದುಕೊಂಡು ಇತಿಹಾಸದ ಪುಟ ಸೇರುವ ಹಾದಿಯಲ್ಲಿದೆ ! ಒಂದು ಕಾಲಕ್ಕೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಟ್ಟಿಗೆ ಮಾದರಿಯಾಗಿದ್ದ ಶಾಲೆ ಕನಿಷ್ಠ…

View More ಎಸ್ಸೆನ್ ಉದ್ಘಾಟಿಸಿದ ಶಾಲೆ ಅವನತಿಯತ್ತ

ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಬಾಗಲಕೋಟೆ: ತಾಲೂಕಿನ ಬೇವೂರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ 23 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಗ್ರಾಮದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಎಂದಿನಂತೆ ಬಿಸಿಯೂಟ ಸೇವನೆ ಮಾಡಿದ್ದಾರೆ. ಏಕಾಏಕಿ ವಾಂತಿ, ಹೊಟ್ಟೆ ನೋವುನಿಂದ…

View More ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಶೈಕ್ಷಣಿಕ ಪ್ರವಾಸದ ನೆಪದಲ್ಲಿ ವಸತಿ ಶಾಲೆ ವಿದ್ಯಾರ್ಥಿನಿಯರಿಂದ ಹಣ ವಸೂಲಿ

ಚಿಕ್ಕಬಳ್ಳಾಪುರ: ಐದು ದಿನಗಳ ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಬಡ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಣಿವಾಲ ಗ್ರಾಮದಲ್ಲಿರುವ ವಸತಿ…

View More ಶೈಕ್ಷಣಿಕ ಪ್ರವಾಸದ ನೆಪದಲ್ಲಿ ವಸತಿ ಶಾಲೆ ವಿದ್ಯಾರ್ಥಿನಿಯರಿಂದ ಹಣ ವಸೂಲಿ

ಅವ್ಯವಸ್ಥೆ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿನಿಯರು

ಶಿರಹಟ್ಟಿ: ಪಟ್ಟಣದ ಫಕೀರೇಶ್ವರ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಅವ್ಯವಸ್ಥೆಯಿಂದ ರೋಸಿಹೋದ ವಿದ್ಯಾರ್ಥಿನಿಯರು ಹಾಗೂ ಪಾಲಕರು ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಇದುವರೆಗೆ ಸಮವಸ್ತ್ರ, ನೋಟ್​ಬುಕ್ ನೀಡಿಲ್ಲ, ಊಟ-ಉಪಹಾರದಲ್ಲಿ ರುಚಿ-ಶುಚಿ…

View More ಅವ್ಯವಸ್ಥೆ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿನಿಯರು

ಮಂಗಗಳ ಹಾವಳಿಗೆ ವಿದ್ಯಾರ್ಥಿನಿಯರು ಕಂಗಾಲು

<< ಶಾಲೆಯತ್ತ ಆಗಮಿಸಿದ ಪಾಲಕರ ಮೇಲೂ ದಾಳಿ > ಭೀತಿಯಲ್ಲಿ ಮಕ್ಕಳಿಗೆ ಪಾಠ >> ಬಸವನಬಾಗೇವಾಡಿ: ಪಟ್ಟಣದ ಸಿಸಮರಡಿಯ ಶಾಸಕರ ಮಾದರಿ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಎರಡು ದಿನಗಳಿಂದ…

View More ಮಂಗಗಳ ಹಾವಳಿಗೆ ವಿದ್ಯಾರ್ಥಿನಿಯರು ಕಂಗಾಲು

ಸ್ಯಾನಿಟರಿ ಪ್ಯಾಡ್‌ ಪತ್ತೆಗಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕ!

ಚಂಡೀಗಢ: ಶಾಲೆಯ ಶೌಚಗೃಹದಲ್ಲಿ ಸ್ಯಾನಿಟರಿ ಪ್ಯಾಡ್‌ ಪತ್ತೆಯಾಗಿದ್ದಕ್ಕೆ ಯಾರು ಪ್ಯಾಡ್‌ ಧರಿಸಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಆಘಾತಕಾರಿ ಘಟನೆ ನಡೆದಿದ್ದು, ಶಿಕ್ಷಕರನ್ನು ವರ್ಗಾವಣೆ ಮಾಡುವಂತೆ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌…

View More ಸ್ಯಾನಿಟರಿ ಪ್ಯಾಡ್‌ ಪತ್ತೆಗಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕ!

ವಿದ್ಯಾರ್ಥಿನಿಯರಿಂದ ಸಾಹಸ ಪ್ರದರ್ಶನ

ಮಂಗಳೂರು: ಸ್ವರಕ್ಷಣೆಗಾಗಿ ಮುವಥಾಯ್ ಮತ್ತು ಕರಾಟೆಯ ವಿವಿಧ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಿಷನ್ ಸಾಹಸಿ-ಸಾಮೂಹಿಕ ಸಾಹಸ ಪ್ರದರ್ಶನ ಮಂಗಳೂರಿನಲ್ಲಿ ಆಯೋಜನೆಗೊಂಡಿತು. ನಗರದ ರಾಮಕೃಷ್ಣ ಕಾಲೇಜು ಮೈದಾನದಲ್ಲಿ ಮಂಗಳವಾರ…

View More ವಿದ್ಯಾರ್ಥಿನಿಯರಿಂದ ಸಾಹಸ ಪ್ರದರ್ಶನ

ಪಾಸ್ ತೋರಿಸಿದ್ದಕ್ಕೆ ಸಿಟ್ಟಾದ ನಿರ್ವಾಹಕ

ಮೂಡಿಗೆರೆ: ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ತೆರಳಲೆಂದು ಕೆಎಸ್​ಆರ್​ಟಿಸಿ ಬಸ್ ಏರಿದ ವಿದ್ಯಾರ್ಥಿನಿಯರಿಬ್ಬರ ಬ್ಯಾಗ್ ಅನ್ನು ಮಾರ್ಗಮಧ್ಯೆ ನಿರ್ವಾಹಕ ಹೊರಗೆಸೆಯಲು ಯತ್ನಿಸಿದ ದೃಶ್ಯ ವಾಟ್ಸ್​ಆಪ್​ನಲ್ಲಿ ಹರಿಬಿಟ್ಟಿದ್ದು, ನಿರ್ವಾಹಕನ ವಿರುದ್ಧ ತಾಪಂ ಅಧ್ಯಕ್ಷರೂ ಸಿಟ್ಟಾಗಿದ್ದಾರೆ. ಗುರುವಾರ ಶಾಲೆ ಮುಗಿಸಿಕೊಂಡು…

View More ಪಾಸ್ ತೋರಿಸಿದ್ದಕ್ಕೆ ಸಿಟ್ಟಾದ ನಿರ್ವಾಹಕ