ಎಂಪಿಆರ್ ಕಾರು ಅಡ್ಡಗಟ್ಟಿದ ವಿದ್ಯಾರ್ಥಿಗಳು

ದಾವಣಗೆರೆ: ಮೋತಿ ವೀರಪ್ಪ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಗುರುವಾರ ನಗರದ ಹದಡಿ ರಸ್ತೆಯಲ್ಲಿ ಎಂ.ಪಿ.ರೇಣುಕಾಚಾರ್ಯ ಅವರಿದ್ದ ಕಾರು ತಡೆದು ಮನವಿ ಪತ್ರ ಸಲ್ಲಿಸಿದರು. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಟಿ.ಟಿ.ಶ್ರೀನಿವಾಸ ಅವರು ಅನೇಕ ವರ್ಷದಿಂದ…

View More ಎಂಪಿಆರ್ ಕಾರು ಅಡ್ಡಗಟ್ಟಿದ ವಿದ್ಯಾರ್ಥಿಗಳು

ಬದುಕು ಕಿತ್ತುಕೊಳ್ಳಲಿದೆ ದುಶ್ಚಟ

ಹೊನ್ನಾಳಿ: ದುಶ್ಚಟಗಳಿಗೆ ಬಲಿಯಾಗದೇ ಸಾಧನೆಯತ್ತ ಮುಖ ಮಾಡಿದರೆ ಭಾರತದ ಸತ್ಪ್ರಜೆಗಳಾಗಯತ್ತೀರೆಂದು ಪ್ರಾದೇಶಿಕ ಸಂಪನ್ಮೂಲ ತರಬೇತಿ ಕೇಂದ್ರದ ಸಹಕಾರಿ ಜಗದೀಶ್ ಹೇಳಿದರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಪ್ರಾದೇಶಿಕ ಸಂಪನ್ಮೂಲ ತರಬೇತಿ ಕೇಂದ್ರದಿಂದ ಪಟ್ಟಣದ…

View More ಬದುಕು ಕಿತ್ತುಕೊಳ್ಳಲಿದೆ ದುಶ್ಚಟ

ಜ್ಞಾನದ ಜತೆ ಸಂಸ್ಕಾರ ಪಡೆಯಿರಿ

ಚನ್ನಗಿರಿ: ಶಿಕ್ಷಣದಿಂದ ಜ್ಞಾನ ಪಡೆಯುವುದರ ಜತೆಗೆ ಜೀವನಕ್ಕೆ ಆಧಾರವಾಗುವ ಸಂಸ್ಕಾರ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ನಿವೃತ್ತ ಪ್ರಾಂಶುಪಾಲ ಡಾ.ಭೋಗೇಶ್ವರಪ್ಪ ಕಿವಿಮಾತು ಹೇಳಿದರು. ತಾಲೂಕಿನ ಬಸವಾಪಟ್ಟಣ ಜನತಾ ಸರ್ಕಾರಿ ಪ್ರಥಮ ದರ್ಜೆ…

View More ಜ್ಞಾನದ ಜತೆ ಸಂಸ್ಕಾರ ಪಡೆಯಿರಿ

ದೇಶಭಕ್ತಿಯ ಸಿಂಚನ, ಸೈನಿಕರಿಗೆ ನಮನ

ಹುಬ್ಬಳ್ಳಿ: ಪ್ರೋಪಾತ್ ಅಕಾಡೆಮಿ ಪ್ರೖೆ.ಲಿ. ಹಮ್ಮಿಕೊಂಡಿದ್ದ ರಾಷ್ಟ್ರ ಆರಾಧನ್ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡುವ ಮೂಲಕ ಸೈನಿಕರಿಗೆ ನಮನ ಸಲ್ಲಿಸಿದರು. ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮ ಸಂಪೂರ್ಣ…

View More ದೇಶಭಕ್ತಿಯ ಸಿಂಚನ, ಸೈನಿಕರಿಗೆ ನಮನ

ವಿದ್ಯಾರ್ಥಿಗಳ ಮೇಲೆ ಮತ್ತೆ ಕಲ್ಲು

ಗುಳೇದಗುಡ್ಡ: ಸಮೀಪದ ಇಂಜಿನವಾರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಮೇಲೆ ಕಲ್ಲು ಬೀಳುವುದು ಶುಕ್ರವಾರವೂ ಮುಂದುವರಿದಿದೆ. ಘಟನೆ ಹಿನ್ನೆಲೆ ಶಾಲೆಗೆ ಎರಡು ದಿನ ರಜೆ ಘೋಷಿಸಿಲಾಗಿದೆ. ಶಾಲೆ ಹೊರಗೆ ಇದ್ದಾಗ ವಿದ್ಯಾರ್ಥಿಗಳ ಮೇಲೆ…

View More ವಿದ್ಯಾರ್ಥಿಗಳ ಮೇಲೆ ಮತ್ತೆ ಕಲ್ಲು

ನಿಷೇಧದ ನಡುವೆಯೂ ಮೊಬೈಲ್​ ಬಳಕೆ: 16 ಫೋನ್​ಗಳನ್ನು ಸುತ್ತಿಗೆಯಿಂದ ಪುಡಿಗಟ್ಟಿದ ಪ್ರಿನ್ಸಿಪಾಲ್​

ಶಿರಸಿ: ಮೊಬೈಲ್​ ಫೋನ್​ಗಳ ಬಳಕೆ ಯುವಜನರಲ್ಲಿ ಹೆಚ್ಚಿದೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳ ಬಳಿ ಮೊಬೈಲ್​ ಇದ್ದೇ ಇರುತ್ತದೆ. ಅತಿಯಾದ ಮೊಬೈಲ್​ ಬಳಕೆಯಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಹಲವು ಶಾಲೆ ಮತ್ತು ಕಾಲೇಜುಗಳು ಮೊಬೈಲ್​ ಬಳಕೆಯನ್ನು…

View More ನಿಷೇಧದ ನಡುವೆಯೂ ಮೊಬೈಲ್​ ಬಳಕೆ: 16 ಫೋನ್​ಗಳನ್ನು ಸುತ್ತಿಗೆಯಿಂದ ಪುಡಿಗಟ್ಟಿದ ಪ್ರಿನ್ಸಿಪಾಲ್​

ಸರ್ಕಾರಿ ಶಾಲೆಯ ನಿಗೂಢ: ಎಲ್ಲಿ ಕೂತ್ರೂ ಮಕ್ಕಳು, ಶಿಕ್ಷಕರ ಮೇಲೆ ಬೀಳ್ತಿವೆ ಕಲ್ಲುಗಳು, ಪರಿಶೀಲನೆಗೆ ಬಂದ ಡಿಡಿಪಿಐಗೂ ಇದೇ ಅನುಭವ!

ಬಾಗಲಕೋಟೆ: ಶಾಲೆಯಂದರೆ ಸಾಕು ಅಲ್ಲಿ ಆಟ-ಪಾಠ ಬಲು ಜೋರಾಗಿರುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುತ್ತಾ ಮಕ್ಕಳೊಂದಿಗೆ ಉತ್ತಮ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿರುತ್ತಾರೆ. ಆದರೆ, ಇಲ್ಲೊಂದು ಕಡೆ ಮಕ್ಕಳು, ಶಿಕ್ಷಕರು ಶಾಲೆಯಂದರೆ ಸಾಕು…

View More ಸರ್ಕಾರಿ ಶಾಲೆಯ ನಿಗೂಢ: ಎಲ್ಲಿ ಕೂತ್ರೂ ಮಕ್ಕಳು, ಶಿಕ್ಷಕರ ಮೇಲೆ ಬೀಳ್ತಿವೆ ಕಲ್ಲುಗಳು, ಪರಿಶೀಲನೆಗೆ ಬಂದ ಡಿಡಿಪಿಐಗೂ ಇದೇ ಅನುಭವ!

ಯುಎಸ್ ಮೇಳಕ್ಕೆ ಅದ್ಭುತ ಸ್ಪಂದನೆ

ಹುಬ್ಬಳ್ಳಿ: ಬೆಂಗಳೂರಿನ ಯಶ್ನಾ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾನಗರದ ಕೆಎಲ್​ಇ ತಾಂತ್ರಿಕ ವಿವಿಯ ಕ್ಲೈಟ್ ಕಟ್ಟಡದ ಮುಖ್ಯ ಗ್ರಂಥಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ಯುಎಸ್ ಶಿಕ್ಷಣ ಮೇಳ’ಕ್ಕೆ ಅದ್ಭುತ ಸ್ಪಂದನೆ ವ್ಯಕ್ತವಾಯಿತು. ಕ್ಯಾಲಿಫೋರ್ನಿಯಾ, ಮಿಚಿಗನ್, ನ್ಯೂಯಾರ್ಕ್, ಪೋರ್ಟ್​ಲ್ಯಾಂಡ್,…

View More ಯುಎಸ್ ಮೇಳಕ್ಕೆ ಅದ್ಭುತ ಸ್ಪಂದನೆ

ಸಾಧಿಸುವ ಛಲ ಮೈಗೂಡಿಸಿಕೊಳ್ಳಿ

ಬ್ಯಾಡಗಿ: ಸಾಧನೆ ಯಾರ ಸೊತ್ತಲ್ಲ. ಸಾಧಿಸುವ ಛಲವನ್ನು ಎಲ್ಲರೂ ಮೈಗೂಡಿಸಿಕೊಂಡಲ್ಲಿ ಗುರಿ ತಲುಪಲು ಸಾಧ್ಯ ಎಂದು ಮುಪ್ಪಿನಸ್ವಾಮಿ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಬ್ಯಾಡಗಿಯ ಚಾವಡಿ ರಸ್ತೆಯಲ್ಲಿ ರುವ ಆಂಜನೇಯ ಯುವಕ ಸಂಘದ ವತಿಯಿಂದ…

View More ಸಾಧಿಸುವ ಛಲ ಮೈಗೂಡಿಸಿಕೊಳ್ಳಿ

ಕಾಯಕದಿಂದ ಬದುಕು ರೂಪಿಸಿಕೊಳ್ಳಿ

ದಾವಣಗೆರೆ: ವಿದ್ಯಾರ್ಥಿಗಳು ಸತ್ಯಶುದ್ಧ ಕಾಯಕ ಹಾಗೂ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕುಲಪತಿ ಪ್ರೊ.ಎಸ್.ವಿ.ಹಲಸೆ ಹೇಳಿದರು. ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶನಿವಾರ, ಜೆ.ಎಚ್.ಪಟೇಲ್ ಕಾಲೇಜಿನಿಂದ ಆಯೋಜಿಸಿದ್ದ…

View More ಕಾಯಕದಿಂದ ಬದುಕು ರೂಪಿಸಿಕೊಳ್ಳಿ