ಅಣುಬಾಂಬ್​ಗಿಂತ ಪ್ಲಾಸ್ಟಿಕ್ ಅಪಾಯಕಾರಿ

ಧಾರವಾಡ: ಅಣು ಬಾಂಬ್ ಶತ್ರು ರಾಷ್ಟ್ರದವರು ತಯಾರಿಸಿದರೆ ಪ್ಲಾಸ್ಟಿಕ್ ಬಾಂಬ್ ಅನ್ನು ನಾವೇ ತಯಾರಿಸಿ ನಮ್ಮ ಅವನತಿಗೆ ಕಾರಣರಾಗುತ್ತಿದ್ದೇವೆ. ಅಣುಬಾಂಬ್​ಗಿಂತ ಪ್ಲಾಸ್ಟಿಕ್ ಅಪಾಯಕಾರಿ. ಅದರ ಬಳಕೆಗೆ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಮಾತ್ರ ಮುಂದಿನ ತಲೆಮಾರಿಗೆ…

View More ಅಣುಬಾಂಬ್​ಗಿಂತ ಪ್ಲಾಸ್ಟಿಕ್ ಅಪಾಯಕಾರಿ

ಟಂಟಂ ಸಂಚಾರ ಸ್ಥಗಿತ ಸಾರ್ವಜನಿಕರು ಪರದಾಟ

ಬಾಗಲಕೋಟೆ : ಕೋಟೆನಗರಿ ಪ್ರಯಾಣಿಕರ ಸಂಚಾರದ ಜೀವಾಳ ಆಗಿರುವ ನೂರಾರು ಟಂಟಂಗಳು ಬುಧವಾರ ದಿಢೀರ್ ಸಂಚಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರು ತೀವ್ರವಾಗಿ ಪರದಾಡಿದರು. ಪೊಲೀಸರು ವಿನಾಕಾರಣ ದಂಡ ವಿಧಿಸುತ್ತಿದ್ದಾರೆ ಎಂದು ಆರೋಪಿಸಿ ಮಧ್ಯಾಹ್ನ ಟಂಟಂ…

View More ಟಂಟಂ ಸಂಚಾರ ಸ್ಥಗಿತ ಸಾರ್ವಜನಿಕರು ಪರದಾಟ

ಮತ್ತೆ ಕುಸಿದ ಮನೆಯ ಗೋಡೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಇಲ್ಲಿನ ವಿದ್ಯಾಗಿರಿಯಲ್ಲಿ ವಾಣಿಜ್ಯ ಮಳಿಗೆ ನಿರ್ವಣಕ್ಕೆ ಅಡಿಪಾಯ ಹಾಕಲು ನೆಲ ಅಗೆಯುವ ಸಂದರ್ಭದಲ್ಲಿ ಪಕ್ಕದ ಮನೆ ಪಾಯ ಇತ್ತೀಚೆಗೆ ಕುಸಿತಗೊಂಡಿತ್ತು. ಈಗ ಮತ್ತೆ ಅದೇ ಸ್ಥಳದಲ್ಲಿ ಮತ್ತೊಂದು ಭಾಗದ ಪಾಯದ…

View More ಮತ್ತೆ ಕುಸಿದ ಮನೆಯ ಗೋಡೆ

ಧಾರವಾಡದಲ್ಲಿ ಒಂದು ಅಂತಸ್ತಿನ ಮನೆಯ ಗೋಡೆ ಕುಸಿತ; ಮಾರ್ಚ್​ ದುರಂತ ನೆನಪಿಸಿದ ಅವಘಡ

ಧಾರವಾಡ: ನಗರದ ವಿದ್ಯಾಗಿರಿ ಬಡಾವಣೆಯಲ್ಲಿ ಒಂದು ಅಂತಸ್ತಿನ ಕಟ್ಟಡದ ಗೋಡೆ ಕುಸಿದಿದೆ. ವಾಣಿಜ್ಯ ಕಟ್ಟಡಕ್ಕೆ ಅಡಿಪಾಯ ತೋಡುವ ವೇಳೆ ಪಕ್ಕದಲ್ಲಿದ್ದ ಒಂದು ಅಂತಸ್ತಿನ ಕಟ್ಟಡದ ಗೋಡೆ ಕುಸಿದಿದೆ. ಶ್ರೀಕಾಂತ ದೇವಗಿರಿ ಅವರಿಗೆ ಸೇರಿದ ಕಟ್ಟಡದಲ್ಲಿ…

View More ಧಾರವಾಡದಲ್ಲಿ ಒಂದು ಅಂತಸ್ತಿನ ಮನೆಯ ಗೋಡೆ ಕುಸಿತ; ಮಾರ್ಚ್​ ದುರಂತ ನೆನಪಿಸಿದ ಅವಘಡ

ಐವರು ಕಳ್ಳರ ಬಂಧನ

ಧಾರವಾಡ: ನಗರದ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ದೇವಸ್ಥಾನ, ಸರ್ಕಾರಿ ಭವನ ಹಾಗೂ ಮನೆಗಳಲ್ಲಿ ನಡೆದಿದ್ದ ಕಳವು ಪ್ರಕರಣಗಳನ್ನು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು. ನಗರದಲ್ಲಿ ಗುರುವಾರ…

View More ಐವರು ಕಳ್ಳರ ಬಂಧನ

ಬಾಗಲಕೋಟೆಯಲ್ಲಿ ಕಲಾಸಿಲ್ಕ್ ವಸ್ತ್ರೋತ್ಸವ

ಮಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ರೀತಿಯ ವಸ್ತುಗಳನ್ನೊಳಗೊಂಡ ‘ಕಲಾಸಿಲ್ಕ್ ವಸ್ತ್ರೋತ್ಸವ 2018- ಹ್ಯಾಂಡ್​ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ವಸ್ತುಗಳ ಮಾರಾಟ’ ಬಾಗಲಕೋಟೆಯ ವಿದ್ಯಾಗಿರಿ ಶ್ರೀ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಬಳಿಯ ಶ್ರೀ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ…

View More ಬಾಗಲಕೋಟೆಯಲ್ಲಿ ಕಲಾಸಿಲ್ಕ್ ವಸ್ತ್ರೋತ್ಸವ

ಬಾಲಕರ ಪಥ ಸಂಚಲನ

ಬಾಗಲಕೋಟೆ: ಠಾಕು, ಠೀಕಿನ ನಡಿಗೆ, ಕೈಯಲ್ಲೊಂದು ಬೆತ್ತ, ತಲೆ ಮೇಲೆ ಟೋಪಿ ಧರಿಸಿ ಗಾಂಭೀರ್ಯತೆಯಿಂದ ಕರಾರುವಕ್ಕಾಗಿ ಬಾಲಕರು ಹಾಕುತ್ತಿದ್ದ ಶಿಸ್ತುಬದ್ಧ ಹೆಜ್ಜೆ. ನಗರದಲ್ಲಿ ಅ.21ರಂದು ನಡೆಯಲಿರುವ ಆರ್​ಎಸ್​ಎಸ್ ವಾರ್ಷಿಕೋತ್ಸವಕ್ಕೂ ಮುನ್ನ ಭಾನುವಾರ ವಿದ್ಯಾಗಿರಿಯಲ್ಲಿ ಬಾಲಕರಿಗಾಗಿ ಏರ್ಪಡಿಸಿದ್ದ…

View More ಬಾಲಕರ ಪಥ ಸಂಚಲನ

ಇಂದು ಪಥಸಂಚಲನ

ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಚಟುವಟಿಕೆ ಯಲ್ಲಿ ಛಾಪು ಮೂಡಿಸಿರುವ ಕೋಟೆನಗರಿ ಅ.14ರಂದು ಮೂರನೇ ಬಾರಿ ಬಾಲಕರ ಪ್ರತ್ಯೇಕ ಪಥಸಂಚಲನಕ್ಕೆ ಸಾಕ್ಷಿಯಾಗಲಿದೆ. ಬಾಲಕರು ಆರ್​ಎಸ್​ಎಸ್ ಹೊಸ ವಸ್ತ್ರ ಸಂಹಿತೆ ಫುಲ್​ಪ್ಯಾಂಟ್ ತೊಟ್ಟು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.…

View More ಇಂದು ಪಥಸಂಚಲನ

ಸಂಭ್ರಮದ ಚಾತುರ್ವಸ್ಯ ಸಂಪನ್ನ

ಬಾಗಲಕೋಟೆ: ತುಲಾಭಾರದ ಭಕ್ತಿ ಸೇವೆಗೆ ಭಾಗವತದ ತೂಕ ನೀಡಿದ ಶ್ರೀಪಾದಂಗಳವರು, ಕಿಕ್ಕಿರಿದು ಸೇರಿದ್ದ ಜನಸ್ತೋಮದ ಮಧ್ಯೆ ಭಿನ್ನವತ್ತಳೆ ಅರ್ಪಣೆ, ಹಮ್ಮಿಣಿ ಅರ್ಪಣೆಯೊಂದಿಗೆ ನಗರದಲ್ಲಿ 52 ದಿನಗಳವರೆಗೆ ನಡೆದ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದಂಗಳವರ ಚಾತುರ್ವಸ್ಯ…

View More ಸಂಭ್ರಮದ ಚಾತುರ್ವಸ್ಯ ಸಂಪನ್ನ