ಅಂತರಾಷ್ಟ್ರಿಯ ಶೈಕ್ಷಣಿಕ ಪ್ರವಾಸಕ್ಕೆನಾಸೆ ಆಯ್ಕೆ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣ ಹೈದರಾಬಾದ್ನ್ ಕ್ಯಾಟ್ ಅಕಾಡೆಮಿ ನಡೆಸುವ ಜ್ಞಾನ ಯೋಗ್ಯತೆ ಪರೀಕ್ಷೆಯಲ್ಲಿ ನಗರದ ವಿದ್ಯಾರ್ಥಿಯೊಬ್ಬ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಶೈಕ್ಷಣಿಕ ಪ್ರವಾಸದ ಅವಕಾಶ ಗಿಟ್ಟಿಸಿಕೊಂಡಿದ್ದಾನೆ. ನಗರದ ಐಡಿಯಲ್ ಗ್ಲೋಬಲ್ ಶಾಲೆಯ…

View More ಅಂತರಾಷ್ಟ್ರಿಯ ಶೈಕ್ಷಣಿಕ ಪ್ರವಾಸಕ್ಕೆನಾಸೆ ಆಯ್ಕೆ

PHOTOS: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭ

ಹುಬ್ಬಳ್ಳಿ: ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ  ನಗರದ ಕುಸುಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜ್ ಬಳಿ ಬೃಹತ್ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭವಾಗಿದೆ. ಬೆಳಗ್ಗೆ 10.30ಕ್ಕೆ ಸಂಸದ ಪ್ರಹ್ಲಾದ ಜೋಶಿ ಹಾಗೂ ಎಂಎಲ್‌ಸಿ ಪ್ರದೀಪ ಶೆಟ್ಟರ್…

View More PHOTOS: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭ

2019 ರ ಮುನ್ನೋಟ

ನೂತನ ಸಂವತ್ಸರಕ್ಕೆ ಜಗತ್ತು ಕಾಲಿಟ್ಟಿದೆ. ಕಳೆದ ವರ್ಷದ ಘಟನಾವಳಿಗಳ ಅವಲೋಕನದ ಬೆನ್ನಿಗೆ ಹೊಸ ವರ್ಷದಲ್ಲಿನ ಪ್ರಮುಖ ವಿದ್ಯಮಾನ, ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಇಡೀ ವಿಶ್ವ ಸಜ್ಜಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ-ರಾಜ್ಯ ರಾಜಕಾರಣ, ರಾಜ್ಯದ ಪ್ರಸಿದ್ಧ ಜಾತ್ರಾ ಮಹೋತ್ಸವ,…

View More 2019 ರ ಮುನ್ನೋಟ

ತಾಳಿ ಕಟ್ಟಿ ವಿದೇಶಕ್ಕೆ ಹಾರಿದ ಪ್ರಿಯತಮ: ಗಂಡ ಬೇಕು ಎಂದು ಠಾಣೆ ಮೆಟ್ಟಿಲೇರಿದ ಪ್ರೇಯಸಿ

ಹಾಸನ: ಪ್ರೀತಿಸಿದ ಹುಡುಗಿಗೆ ತಾಳಿ ಕಟ್ಟಿದ ಪ್ರಿಯತಮ ಈಗ ವಿದೇಶಕ್ಕೆ ಹಾರಿ ಮೊಬೈಲ್​ ಕೂಡ ಸ್ವಿಚ್​ ಆಫ್​ ಮಾಡಿಕೊಂಡಿದ್ದಾನೆ. ಈ ಹುಡುಗಿ ಗಂಡ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ. ಸಕಲೇಶಪುರ ಕಾಡ್ಲೂರು ಗ್ರಾಮದ…

View More ತಾಳಿ ಕಟ್ಟಿ ವಿದೇಶಕ್ಕೆ ಹಾರಿದ ಪ್ರಿಯತಮ: ಗಂಡ ಬೇಕು ಎಂದು ಠಾಣೆ ಮೆಟ್ಟಿಲೇರಿದ ಪ್ರೇಯಸಿ

ಹುಬ್ಬಳ್ಳಿಯಿಂದ ವಿದೇಶಕ್ಕೆ ವಿಮಾನ ಸಂಪರ್ಕ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಿಂದಾಗಿ ದೇಶದ ಪ್ರಮುಖ ನಗರಗಳಿಗೆ ಹಾರಾಟ ಶುರು ಮಾಡಿದ್ದ ಇಂಡಿಗೋ ಇನ್ನೂ ಎತ್ತರಕ್ಕೆ ಹಾರಲು ಮುಂದಾಗಿದೆ. ಹುಬ್ಬಳ್ಳಿಯಿಂದ ಚೆನ್ನೈ, ಬೆಂಗಳೂರು,…

View More ಹುಬ್ಬಳ್ಳಿಯಿಂದ ವಿದೇಶಕ್ಕೆ ವಿಮಾನ ಸಂಪರ್ಕ

ಉಳಿತಾಯ ಮಾಡಿ ಊರೂರು ಸುತ್ತಿ

| ಶರಣ್ ಪಾಟೀಲ್ ಈಗಿನ್ನೂ ಮುಗಿದಿರುವ ದಸರಾ ರಜೆಯಲ್ಲಿ ಅನೇಕರು ಪ್ರವಾಸ ಮಾಡಿ ಬಂದ ಸಂತಸದಲ್ಲಿದ್ದಾರೆ. ಆದರೆ, ಬಹುತೇಕರಿಗೆ ಹಣಕಾಸು ಅಲಭ್ಯತೆಯಿಂದಾಗಿ ಪ್ರವಾಸ ಸಾಧ್ಯವಾಗದೆ ಇರಬಹುದು. ಪ್ರವಾಸ ಹೋಗಬೇಕೆಂಬ ಆಸೆಯಿದ್ದರೂ ಹೋಗಲು ಸಾಧ್ಯವಾಗದಿರುವುದು ಅತ್ಯಂತ…

View More ಉಳಿತಾಯ ಮಾಡಿ ಊರೂರು ಸುತ್ತಿ

ಕಾಫಿ ಡೇ ಅಲ್ಟ್ರಾ ಮ್ಯಾರಥಾನ್​ಗೆ ಸಿದ್ಧತೆ

ಲಿಂಗದಹಳ್ಳಿ: ಅ.13,14 ರಂದು 3ನೇ ವರ್ಷದ ಅಂತಾರಾಷ್ಟ್ರೀಯ ಕಾಫಿ ಡೇ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಗಿದ್ದು, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕತ್ಲೇಖಾನ್ ಕಾಫಿ ತೋಟದ ಪ್ರಧಾನ ವ್ಯವಸ್ಥಾಪಕ ಗಣೇಶ್ ಭಟ್ ಮತ್ತು ಪ್ರಶಾಂತ್ ಗೌಡ…

View More ಕಾಫಿ ಡೇ ಅಲ್ಟ್ರಾ ಮ್ಯಾರಥಾನ್​ಗೆ ಸಿದ್ಧತೆ

ಸರ್ಕಾರ ಉರುಳಿಸಲು ಸಿದ್ದು ವಿದೇಶಕ್ಕೆ

ಲಕ್ಷ್ಮೇಶ್ವರ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸಲು ಸಿದ್ದರಾಮಯ್ಯ ಅವರು ಷಡ್ಯಂತ್ರ ರೂಪಿಸಲು ವಿದೇಶಕ್ಕೆ ತೆರಳಲಿದ್ದಾರೆ. ಅವರು ವಾಪಸ್ ಬರುವುದರೊಳಗೆ ಸರ್ಕಾರ ಪತನವಾಗಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಜಗದೀಶ…

View More ಸರ್ಕಾರ ಉರುಳಿಸಲು ಸಿದ್ದು ವಿದೇಶಕ್ಕೆ

ನೈಜೀರಿಯಾ ಪ್ರಜೆ ಬೆಂಗಳೂರಲ್ಲಿ ಅರೆಸ್ಟ್​ ಆಗಿದ್ದೇಕೆ?

ಬೆಂಗಳೂರು: ಅಕ್ರಮವಾಗಿ ಮಾದಕ ದ್ರವ್ಯ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಯಶವಂತಪುರದ ಬಳಿ ಪೊಲೀಸರು ಬಂಧಿಸಿದ್ದಾರೆ. ಈತ ನೈಜೀರಿಯಾದವನಾಗಿದ್ದು ಮುಂಬೈನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.…

View More ನೈಜೀರಿಯಾ ಪ್ರಜೆ ಬೆಂಗಳೂರಲ್ಲಿ ಅರೆಸ್ಟ್​ ಆಗಿದ್ದೇಕೆ?

ನಕಲಿ ಪಾಸ್​ಪೋರ್ಟ್​ ತೋರಿಸಿದ ನೇಪಾಳ ಯುವತಿ ಬಂಧನ

ಬೆಂಗಳೂರು: ನಕಲಿ ಪಾಸ್​ಪೋರ್ಟ್​ ಬಳಸಿ ವಿದೇಶಕ್ಕೆ ಹೊರಟಿದ್ದ ನೇಪಾಳ ಮೂಲದ ಯುವತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಟಮಾಂಗ್​ ರಬೀನಾ (22) ಬೆಂಗಳೂರಿನಿಂದ ಶಾರ್ಜಾಗೆ ತೆರಳುತ್ತಿದ್ದಳು. ಇಮಿಗ್ರೇಷನ್​ ಕ್ಲಿಯರೆನ್ಸ್​ನವರು ಪಾಸ್​ಪೋರ್ಟ್​ ಪರಿಶೀಲಿಸಿದಾಗ ಅದು…

View More ನಕಲಿ ಪಾಸ್​ಪೋರ್ಟ್​ ತೋರಿಸಿದ ನೇಪಾಳ ಯುವತಿ ಬಂಧನ