ರಾಷ್ಟ್ರಪತಿ ಕೋವಿಂದ್​ ವಿಮಾನ ಪಾಕ್​ ವಾಯುಪ್ರದೇಶ ಬಳಸಲು ಅನಮತಿ ನಿರಾಕರಿಸಿದ ಪಾಕ್​

ಇಸ್ಲಾಮಾಬಾದ್​: ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಅವರ ವಿಮಾನ ಪಾಕಿಸ್ತಾನದ ಮೇಲೆ ಹಾರಾಟ ನಡೆಸಲು ಅನುಮತಿ ನೀಡಲು ಪಾಕಿಸ್ತಾನ ಸರ್ಕಾರ ನಿರಾಕರಿಸಿದೆ. ರಾಮನಾಥ ಕೋವಿಂದ ಅವರು ಸೋಮವಾರದಿಂದ ಐಸ್​ಲೆಂಡ್​, ಸ್ವಿಜರ್​ಲೆಂಡ್​ ಮತ್ತು ಸ್ಲೊವೇನಿಯಾ ರಾಷ್ಟ್ರಗಳ…

View More ರಾಷ್ಟ್ರಪತಿ ಕೋವಿಂದ್​ ವಿಮಾನ ಪಾಕ್​ ವಾಯುಪ್ರದೇಶ ಬಳಸಲು ಅನಮತಿ ನಿರಾಕರಿಸಿದ ಪಾಕ್​

ಭಾರತದ ರಾಜತಾಂತ್ರಿಕ ಮುನ್ನಡೆಗೆ ನಾಂದಿ

| ರಾಘವ ಶರ್ಮ ನಿಡ್ಲೆಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನೇತೃತ್ವದ ನಿಯೋಗ ಬಾಲ್ಟಿಕ್ ದೇಶಗಳಿಗೆ ಐದು ದಿನಗಳ ಪ್ರವಾಸ ಕೈಗೊಂಡು ಹೊಸ ಇತಿಹಾಸ ಬರೆದಿದೆ. ಜಮ್ಮು-ಕಾಶ್ಮೀರ ವಿಚಾರದಲ್ಲಿ ಭಾರತದ ನಿಲುವನ್ನು ಯುರೋಪ್ ದೇಶಗಳ ಮುಂದೆ…

View More ಭಾರತದ ರಾಜತಾಂತ್ರಿಕ ಮುನ್ನಡೆಗೆ ನಾಂದಿ

ಭಾರತ-ಭೂತಾನ್ ನಡುವೆ ದಶ ಒಪ್ಪಂದ: ನೆರೆಯ ರಾಷ್ಟ್ರಕ್ಕೆ ಪ್ರಧಾನಿ ಮೋದಿ ಭೇಟಿ, ರುಪೇ ಕಾರ್ಡ್ ಬಳಕೆಗೆ ಅಧಿಕೃತ ಚಾಲನೆ

ಥಿಂಪು: ನೆರೆಹೊರೆಯ ರಾಷ್ಟ್ರಗಳ ಜತೆಗಿನ ಸಂಬಂಧ ಉತ್ತಮಗೊಳಿಸಲು ಆದ್ಯತೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಭೂತಾನ್​ಗೆ ಶನಿವಾರ ಭೇಟಿ ನೀಡಿದ್ದು, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 10 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅಲ್ಲಿನ ಪ್ರಧಾನಿ ಲೋಟೆ…

View More ಭಾರತ-ಭೂತಾನ್ ನಡುವೆ ದಶ ಒಪ್ಪಂದ: ನೆರೆಯ ರಾಷ್ಟ್ರಕ್ಕೆ ಪ್ರಧಾನಿ ಮೋದಿ ಭೇಟಿ, ರುಪೇ ಕಾರ್ಡ್ ಬಳಕೆಗೆ ಅಧಿಕೃತ ಚಾಲನೆ

PHOTOS| ವಿದೇಶ ಪ್ರವಾಸದಲ್ಲಿರೋ ಕಿರಿಕ್​ ಹುಡುಗಿಯ ಬಿಕಿನಿ ಅವತಾರಕ್ಕೆ ಬೋಲ್ಡ್​ ಆದ ಪಡ್ಡೆ ಹುಡುಗರು!

ಬೆಂಗಳೂರು: ರಿಷಬ್​​ ಶೆಟ್ಟಿ ನಿರ್ದೇಶನದ ಯಶಸ್ವಿ ಚಿತ್ರ ‘ಕಿರಿಕ್​ ಪಾರ್ಟಿ’ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ನಟಿ ಸಂಯುಕ್ತ ಹೆಗ್ಡೆ, ಒಂದೇ ಚಿತ್ರದಲ್ಲಿ ಕನ್ನಡಿಗರ ಮನ ಗೆದ್ದರು. ಅಷ್ಟೇ ಬೇಗನೇ ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿಕೊಳ್ಳುವ…

View More PHOTOS| ವಿದೇಶ ಪ್ರವಾಸದಲ್ಲಿರೋ ಕಿರಿಕ್​ ಹುಡುಗಿಯ ಬಿಕಿನಿ ಅವತಾರಕ್ಕೆ ಬೋಲ್ಡ್​ ಆದ ಪಡ್ಡೆ ಹುಡುಗರು!

ನಿಮ್ಮ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಿ ಎಂದು ನೂತನ ಸಂಸದ ಕಾರ್ತಿ ಚಿದಂಬರಂಗೆ ಸುಪ್ರೀಂ ತಪರಾಕಿ

ನವದೆಹಲಿ: ವಿದೇಶ ಪ್ರವಾಸಕ್ಕೆ ತೆರಳುವ ವೇಳೆ ಕೋರ್ಟ್​ನಲ್ಲಿ ಇರಿಸಿದ್ದ 10 ಕೋಟಿ ರೂ. ಠೇವಣಿಯನ್ನು ವಾಪಸ್​ ನೀಡುವಂತೆ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಮಗ ಕಾರ್ತಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​…

View More ನಿಮ್ಮ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಿ ಎಂದು ನೂತನ ಸಂಸದ ಕಾರ್ತಿ ಚಿದಂಬರಂಗೆ ಸುಪ್ರೀಂ ತಪರಾಕಿ

PHOTOS| ಸಿನಿಮಾ, ಪ್ರಜಾಕೀಯ ಒತ್ತಡದ ನಡುವೆ ಅಮೆರಿಕಕ್ಕೆ ಹಾರಿರುವ ಉಪೇಂದ್ರ: ಕುಟುಂಬದೊಂದಿಗೆ ಜಾಲಿ ಮೂಡ್​

ಬೆಂಗಳೂರು: ಉತ್ತಮ ಪ್ರಜಾಕೀಯ ಪಕ್ಷ(ಯುಪಿಪಿ)ದೊಂದಿಗೆ ಸಿನಿಮಾ ಕ್ಷೇತ್ರದಿಂದ ರಾಜಕೀಯ ಕ್ಷೇತ್ರಕ್ಕೂ ಧುಮುಕಿರುವ ನಟ ಉಪೇಂದ್ರ ಅವರು ಲೋಕಸಭಾ ಚುನಾವಣಾ ಕಣದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿರುವ…

View More PHOTOS| ಸಿನಿಮಾ, ಪ್ರಜಾಕೀಯ ಒತ್ತಡದ ನಡುವೆ ಅಮೆರಿಕಕ್ಕೆ ಹಾರಿರುವ ಉಪೇಂದ್ರ: ಕುಟುಂಬದೊಂದಿಗೆ ಜಾಲಿ ಮೂಡ್​

ಮೋದಿ, ಇಮ್ರಾನ್ ಖಾನ್ ಒಳ ಒಪ್ಪಂದ?

ಚಿಕ್ಕಮಗಳೂರು: ಪಾಕಿಸ್ತಾನ ವಿರುದ್ಧ ಯುದ್ಧ ಮಾಡುತ್ತೇನೆಂದು ಬೀಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮೋದಿ ಗೆಲ್ಲಬೇಕೆಂದು ಹೇಳಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೂ ಒಳ ಒಪ್ಪಂದವಾಗಿದೆಯೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಶಯ…

View More ಮೋದಿ, ಇಮ್ರಾನ್ ಖಾನ್ ಒಳ ಒಪ್ಪಂದ?

ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸಗಳಿಗೆ ಅವರೇ ಕೊಟ್ಟಿರುವ ಉತ್ತರ ಇಲ್ಲಿದೆ

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಅನೇಕ ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದು, ಇದು ಟೀಕೆಗೂ ಕಾರಣವಾಗಿದೆ. ಆದರೆ ತಮ್ಮ ವಿದೇಶ ಪ್ರವಾಸಗಳ ಕುರಿತು ಸ್ವತಃ ಪ್ರಧಾನಿ ಮೋದಿಯವರೇ ಸಂದರ್ಶನವೊಂದರಲ್ಲಿ ಉತ್ತರಿಸಿದ್ದು, ಪ್ರಧಾನಿ…

View More ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸಗಳಿಗೆ ಅವರೇ ಕೊಟ್ಟಿರುವ ಉತ್ತರ ಇಲ್ಲಿದೆ

ನೀರೋ ನೆನಪಿಸಿದ ಎಚ್​ಡಿಕೆ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಹಗ್ಗಜಗ್ಗಾಟದಿಂದ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯ ಮಾಡುತ್ತಿಲ್ಲ ಎಂಬ ಮಾತಿನ ನಡುವೆಯೇ ಶೇ.70 ತಾಲೂಕುಗಳು ಬರಪೀಡಿತವಾಗಿದೆ. ಇದೆಲ್ಲದರ ಮೇಲುಸ್ತುವಾರಿ ವಹಿಸಿ ಜನರ ಸಂಕಷ್ಟ ಬಗೆಹರಿಸಿ ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸಬೇಕಿದ್ದ…

View More ನೀರೋ ನೆನಪಿಸಿದ ಎಚ್​ಡಿಕೆ

ಸಿದ್ದರಾಮಯ್ಯ ವಿದೇಶಕ್ಕೆ ದೋಸ್ತಿಗಳು ಸಂಕಷ್ಟಕ್ಕೆ!

ಬೆಂಗಳೂರು: ದೋಸ್ತಿ ಸರ್ಕಾರ ಕೆಡವಲು ಪ್ರತಿಪಕ್ಷ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿರುವ ನಡುವೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ದಿಢೀರ್ ವಿದೇಶ ಪ್ರವಾಸ ಹೊರಟಿರುವುದು ಮಿತ್ರಪಕ್ಷಗಳಲ್ಲಿ ಆತಂಕದ ಕಾಮೋಡ ಕವಿಯುವಂತೆ ಮಾಡಿದೆ. ಸಿದ್ದರಾಮಯ್ಯ ಅಧಿವೇಶನ ಆರಂಭ…

View More ಸಿದ್ದರಾಮಯ್ಯ ವಿದೇಶಕ್ಕೆ ದೋಸ್ತಿಗಳು ಸಂಕಷ್ಟಕ್ಕೆ!