ಚೀನಾಕ್ಕೆ ಭಾರತದ ರಾಯಭಾರಿಯಾಗಿ ವಿಕ್ರಂ ಮಿಶ್ರಿ ನೇಮಕ

ಬೀಜಿಂಗ್​: ಭಾರತದ ನೂತನ ಚೀನಾ ರಾಯಭಾರಿಯಾಗಿ ಸೋಮವಾರ ವಿಕ್ರಂ ಮಿಶ್ರಿ ಅವರು ನೇಮಕಗೊಂಡಿದ್ದು, ನಂತರ ಚೀನಾದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಭಾರತ-ಚೀನಾ ಒಪ್ಪಂದಗಳ ಸಂಬಂಧ ಚರ್ಚಿಸಿದ್ದಾರೆ. ಮಿಶ್ರಿ ಅವರು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ…

View More ಚೀನಾಕ್ಕೆ ಭಾರತದ ರಾಯಭಾರಿಯಾಗಿ ವಿಕ್ರಂ ಮಿಶ್ರಿ ನೇಮಕ

ಪಾಸ್​ಪೋರ್ಟ್ ಗೋಲ್ಮಾಲ್ ಸಲೀಸು!

|ಕೀರ್ತಿನಾರಾಯಣ ಸಿ.  ಬೆಂಗಳೂರು: ಪಾಸ್​ಪೋರ್ಟ್ ಅರ್ಜಿಗಳ ಪೊಲೀಸ್ ಪರಿಶೀಲನೆಗೆ ವಿಧಿಸಲಾಗಿದ್ದ ನಿಬಂಧನೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಡಿಲಗೊಳಿಸಿರುವುದು ಕಾನೂನು ನಿಯಮ ಪಾಲಿಸುವ ನಾಗರಿಕರಿಗೆ ಅನುಕೂಲ ಕಲ್ಪಿಸಿದರೆ, ಅಡ್ಡದಾರಿಯಲ್ಲಿ ವಿದೇಶಕ್ಕೆ ಹಾರುವ ಕ್ರಿಮಿನಲ್​ಗಳಿಗೂ ವರದಾನವಾಗುವ ಸಾಧ್ಯತೆಯಿದೆ. ಕಠಿಣ…

View More ಪಾಸ್​ಪೋರ್ಟ್ ಗೋಲ್ಮಾಲ್ ಸಲೀಸು!

ಭಾರತೀಯ ರಾಯಭಾರಿಗೆ ಸಿಖ್​ ಯಾತ್ರಿಕರ ಭೇಟಿಗೆ ಅವಕಾಶ ನೀಡದ ಪಾಕ್​

ನವದೆಹಲಿ: ಸಿಖ್ ಯಾತ್ರಿಕರನ್ನು ಭೇಟಿಯಾಗಲು ಪಾಕ್​ನಲ್ಲಿರುವ ಭಾರತದ ರಾಯಭಾರಿಗೆ ಅವಕಾಶ ನೀಡಿದ ಕ್ರಮಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತಂತೆ ನವದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಕಚೇರಿಯಲ್ಲಿ ತೀವ್ರ ಪ್ರತಿಭಟನೆ ದಾಖಲಿಸಿದೆ. ಪಾಕಿಸ್ತಾನದಲ್ಲಿರುವ ಸಿಖ್ ಧಾರ್ವಿುಕ…

View More ಭಾರತೀಯ ರಾಯಭಾರಿಗೆ ಸಿಖ್​ ಯಾತ್ರಿಕರ ಭೇಟಿಗೆ ಅವಕಾಶ ನೀಡದ ಪಾಕ್​

ದಲೈಲಾಮಾ ಕಾರ್ಯಕ್ರಮಕ್ಕೆ ಸರ್ಕಾರ ಬೆಂಬಲ

ನವದೆಹಲಿ: ಚೀನಾದೊಂದಿಗಿನ ಹದಗೆಟ್ಟಿರುವ ಸಂಬಂಧ ಸುಧಾರಣೆಯ ಪ್ರಯತ್ನದ ನಡುವೆಯೂ, ಶಾಂತಿದೂತ ಎಂಬ ಜಾಗತಿಕ ಪ್ರಖ್ಯಾತಿಯನ್ನು ಕಾಯ್ದುಕೊಳ್ಳಲು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಆಯೋಜಿಸಿರುವ ‘ಥಾಂಕ್ಯೂ ಇಂಡಿಯಾ’ ಕಾರ್ಯಕ್ರಮಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಿದೆ. ಕೆಲದಿನಗಳ ಹಿಂದೆ…

View More ದಲೈಲಾಮಾ ಕಾರ್ಯಕ್ರಮಕ್ಕೆ ಸರ್ಕಾರ ಬೆಂಬಲ

ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್​ ಗೋಖಲೆ ಅಧಿಕಾರ ಸ್ವೀಕಾರ

ನವದೆಹಲಿ: ಹಿರಿಯ ರಾಜತಾಂತ್ರಿಕ ಅಧಿಕಾರಿ ವಿಜಯ್​ ಕೇಶವ ಗೋಖಲೆ ಅವರು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಎಸ್​. ಜಯಶಂಕರ್​ ಅವರು ಭಾನುವಾರ ನಿವೃತ್ತರಾದ ಹಿನ್ನಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ವಿಜಯ್​ ಗೋಖಲೆ ಅವರು…

View More ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್​ ಗೋಖಲೆ ಅಧಿಕಾರ ಸ್ವೀಕಾರ