40 ಸರಕು, ಸೇವೆ ತೆರಿಗೆ ನಾಳೆ ಅಗ್ಗ?

ನವದೆಹಲಿ: ನ್ಯಾಪ್ಕಿನ್, ಕೈಮಗ್ಗ, ಕರಕುಶಲ ಉತ್ಪನ್ನ ಸೇರಿದಂತೆ 40ಕ್ಕೂ ಅಧಿಕ ಸರಕು, ಸೇವೆಗಳ ತೆರಿಗೆ ಭಾರ ಕೊಂಚ ಸಡಿಲವಾಗುವ ಸುಳಿವು ಸಿಕ್ಕಿದೆ. ಶನಿವಾರ ದೆಹಲಿಯಲ್ಲಿ ನಡೆಯಲಿರುವ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಈ ಕುರಿತು ಘೋಷಣೆ…

View More 40 ಸರಕು, ಸೇವೆ ತೆರಿಗೆ ನಾಳೆ ಅಗ್ಗ?

ಏಮ್ಸ್​ ಆಸ್ಪತ್ರೆಗೆ ದಾಖಲಾದ ವಿತ್ತ ಸಚಿವ ಅರುಣ್​​ ಜೇಟ್ಲಿ: ಶನಿವಾರ ಶಸ್ತ್ರಚಿಕಿತ್ಸೆ

ನವದೆಹಲಿ: ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಶುಕ್ರವಾರ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೇಟ್ಲಿ ಅವರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಶನಿವಾರ ನಡೆಯಲಿದ್ದು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ…

View More ಏಮ್ಸ್​ ಆಸ್ಪತ್ರೆಗೆ ದಾಖಲಾದ ವಿತ್ತ ಸಚಿವ ಅರುಣ್​​ ಜೇಟ್ಲಿ: ಶನಿವಾರ ಶಸ್ತ್ರಚಿಕಿತ್ಸೆ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿತ್ತ ಸಚಿವ ಅರುಣ್​​ ಜೇಟ್ಲಿ

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಶೀಘ್ರವೇ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ. 65 ವರ್ಷದ ಅರುಣ್‌ ಜೇಟ್ಲಿ ಅವರಿಗೆ ಕಿಡ್ನಿ ಶಸ್ತ್ರಚಿಕಿತ್ಸೆ ಅವಶ್ಯವಿದೆ…

View More ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿತ್ತ ಸಚಿವ ಅರುಣ್​​ ಜೇಟ್ಲಿ

ದುನಿಯಾ ದುಬಾರಿ-ಅಗ್ಗ

ಪ್ರಸಕ್ತ ವರ್ಷದ ಹಣಕಾಸು ಬಜೆಟ್​ನ ಪ್ರಸ್ತಾವನೆಗಳು ಏ.1ರಿಂದ ಜಾರಿಯಾಗಲಿದ್ದು, ಹಲವು ವಸ್ತುಗಳ ದರಗಳಲ್ಲಿ ವ್ಯತ್ಯಾಸವಾಗಲಿದೆ. 2018-19ರ ಮುಂಗಡಪತ್ರದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹಲವು ಆವಶ್ಯಕ ವಸ್ತುಗಳ ಸುಂಕ ಇಳಿಕೆ ಮಾಡಿದ್ದರು. ಜತೆಗೆ ಮೇಕ್…

View More ದುನಿಯಾ ದುಬಾರಿ-ಅಗ್ಗ

ಬಜೆಟ್ ಮುನ್ನೇರ್ಪಾಡುಗಳ ವಿರುದ್ಧ ಮತ್ತಷ್ಟು ದನಿಗಳು…

|ಪಿ. ಚಿದಂಬರಂ  ಕಳೆದ 27 ವರ್ಷಗಳ ಅವಧಿಯಲ್ಲಿ ಅತೀವ ಜಾಗರೂಕತೆಯಿಂದ ಕಟ್ಟಲಾದ ವಿತ್ತೀಯ ಭವ್ಯಸೌಧವನ್ನು ಕೆಡವಲು ಈ ಸರ್ಕಾರ ಮುಂದಾಗಿರುವಂತೆ ತೋರುತ್ತಿದೆ. ಅಷ್ಟೇ ಅಲ್ಲ, ಭಾರತದ ಬೆಳವಣಿಗೆ ಕುಂಠಿತವಾಗುವುದಕ್ಕೆ ಕಾರಣವಾಗಿದ್ದ ‘ನಿಯಂತ್ರಣ ನೀತಿಯ’ ಆರ್ಥಿಕತೆಯ…

View More ಬಜೆಟ್ ಮುನ್ನೇರ್ಪಾಡುಗಳ ವಿರುದ್ಧ ಮತ್ತಷ್ಟು ದನಿಗಳು…

ನೈಋತ್ಯ ರೈಲ್ವೆಗೆ ದೊರೆಕಿದೆ 3,353 ಕೋಟಿ ರೂ. ಅನುದಾನ!

ಹುಬ್ಬಳ್ಳಿ: ಇತ್ತೀಚೆಗೆ ಮಂಡನೆಯಾದ ಕೇಂದ್ರ ಮುಂಗಡಪತ್ರದಲ್ಲಿ ನೈಋತ್ಯ ರೈಲ್ವೆಗೆ 3,353 ಕೋಟಿ ರೂ. ಅನುದಾನ ದೊರೆತಿದೆ. 17 ಸಾವಿರ ಕೋಟಿ ರೂ. ವೆಚ್ಚದಲ್ಲಿ 160 ಕಿ.ಮೀ ಉದ್ದದ ಬೆಂಗಳೂರು ಸಬ್ ಅರ್ಬನ್ ನೆಟ್​ವರ್ಕ್ ನಿರ್ಮಾಣದ ಯೋಜನೆ…

View More ನೈಋತ್ಯ ರೈಲ್ವೆಗೆ ದೊರೆಕಿದೆ 3,353 ಕೋಟಿ ರೂ. ಅನುದಾನ!

ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?

ಈ ಸಲದ ಕೇಂದ್ರ ಬಜೆಟ್​ನಲ್ಲಿ ಆದಾಯ ತೆರಿಗೆಯಲ್ಲಿ ಹೆಚ್ಚೇನೂ ಬದಲಾವಣೆ ತರಲಾಗಿಲ್ಲ. ಬಜೆಟ್ಕ್ಕಿಂತ ಮೊದಲು ಮತ್ತು ನಂತರದ ತೆರಿಗೆ ವ್ಯತ್ಯಾಸ ಗಮನಿಸಿದರೆ, ಜನಸಾಮಾನ್ಯನಿಗೆ ಯಾವುದೆ ವಿಶೇಷ ಉಡುಗೊರೆ ಇಲ್ಲವೆನ್ನುವದು ಸ್ಪಷ್ಟ. 60 ವರ್ಷದ ಒಳಗಿನ…

View More ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?

ಬಜೆಟ್ ಎಫೆಕ್ಟ್, ಷೇರುಪೇಟೆ ಮಹಾಕುಸಿತ

ನವದೆಹಲಿ: ದೀರ್ಘಕಾಲಿಕ ಬಂಡವಾಳದ ಮೇಲಿನ ಲಾಭಾಂಶದ ಮೇಲೆ ಶೇ. 10 ತೆರಿಗೆ ವಿಧಿಸುವ ಮಹತ್ವದ ನಿರ್ಧಾರವನ್ನು ಬಜೆಟ್​ನಲ್ಲಿ ಘೊಷಿಸಿರುವ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಮಹಾಕುಸಿತ ಸಂಭವಿಸಿದೆ. ತೆರಿಗೆ ಹೇರಿಕೆಯಿಂದಾಗಿ ಕಂಗಾಲಾದ ಹೂಡಿಕೆದಾರರು ಭಾರಿ…

View More ಬಜೆಟ್ ಎಫೆಕ್ಟ್, ಷೇರುಪೇಟೆ ಮಹಾಕುಸಿತ

ಹಳ್ಳಿ ಹಾಡು ಜನಪರ ಜಾಡು

<< ದೇಶಾದ್ಯಂತ 8 ಕೋಟಿ ಮಹಿಳೆಯರಿಗೆ ಉಚಿತ ಎಲ್ಪಿಜಿ | 10 ಕೋಟಿ ಕುಟುಂಬಗಳಿಗೆ ಉಚಿತ ವಿಮೆ >> << 4 ಕೋಟಿ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ | ರೈತರ ಬೆಳೆಗಳ ಕನಿಷ್ಠ…

View More ಹಳ್ಳಿ ಹಾಡು ಜನಪರ ಜಾಡು

ನಮೋ ಬಜೆಟ್ ಹೆಚ್ಚು ಸಿಹಿ, ಸ್ವಲ್ಪ ಕಹಿ!

| ಸಿ. ಎಸ್. ಸುಧೀರ್ ಸಿಇಒ ಇಂಡಿಯನ್ ಮನಿ ಡಾಟ್ ಕಾಂ ಎನ್​ಡಿಎ ಸರ್ಕಾರದ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಜನಪ್ರಿಯತೆಯ ಲೆಕ್ಕಾಚಾರದ ಜತೆಗೆ ಅಭಿವೃದ್ಧಿ…

View More ನಮೋ ಬಜೆಟ್ ಹೆಚ್ಚು ಸಿಹಿ, ಸ್ವಲ್ಪ ಕಹಿ!