ಆಸ್ರಾ ಜಬೀನ್ಗೆ ಎಂಟೆಕ್ನಲ್ಲಿ ಪ್ರಥಮ RANK

ವಿಜಯವಾಣಿ ಸುದ್ದಿಜಾಲ ಕಲಬುರಗಿವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 2018ರ ಮೇ-ಜೂನ್ನಲ್ಲಿ ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ಕಲಬುರಗಿಯ ಅಪ್ಪಾ ಇನ್ಸಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಎಂ. ಟೆಕ್( ಡಿಜಿಟಲ್ ಎಲೆಕ್ಟ್ರಾನಿಕ್ಸ್) ವಿಭಾಗದ ಕೊನೆಯ ಬ್ಯಾಚ್ನ ವಿದ್ಯಾರ್ಥಿನಿ…

View More ಆಸ್ರಾ ಜಬೀನ್ಗೆ ಎಂಟೆಕ್ನಲ್ಲಿ ಪ್ರಥಮ RANK

18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ: ದೇಶದಲ್ಲಿಯೇ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಮಾರ್ಚ್ 18 ರಂದು ಬೆ.10ಗಂಟೆಗೆ ನಡೆಯಲಿದೆ. ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ…

View More 18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ: ವಿಟಿಯು ಕುಲಸಚಿವ ಅಮಾನತು

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಸಚಿವ ಎಚ್.ಎನ್.ಜಗನ್ನಾಥರೆಡ್ಡಿ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ನಿವೃತ್ತ ನ್ಯಾಯಾಧೀಶ ಡಿ.ಎಸ್. ಶಿಂಧೆ ಅಧ್ಯಕ್ಷತೆಯ ತನಿಖಾ ಸಮಿತಿಯು ನೀಡಿರುವ ಮಧ್ಯಂತರ ವರದಿಯ ಆಧಾರದ ಮೇಲೆ ಅಮಾನತುಗೊಳಿಸಲು ರಾಜ್ಯಪಾಲರು…

View More ಬೆಳಗಾವಿ: ವಿಟಿಯು ಕುಲಸಚಿವ ಅಮಾನತು

ವಿಟಿಯು ಮುಚ್ಚಲು ಸರ್ಕಾರದ ಹುನ್ನಾರ

ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಆರೋಪ | ಹಾಸನದಲ್ಲಿ ಮತ್ತೊಂದು ತಾಂತ್ರಿಕ ವಿವಿ ಆರಂಭಕ್ಕೆ ವಿರೋಧ ರಾಯಚೂರು: ಹಾಸನ ಜಿಲ್ಲೆಯಲ್ಲಿ ಮತ್ತೊಂದು ತಾಂತ್ರಿಕ ವಿವಿ ಆರಂಭಿಸುವ ಮೂಲಕ ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ…

View More ವಿಟಿಯು ಮುಚ್ಚಲು ಸರ್ಕಾರದ ಹುನ್ನಾರ

ಬಂದ್ ಬಿಸಿ, ಜಿಲ್ಲಾದ್ಯಂತ ಮುಂಜಾಗ್ರತೆ ಕ್ರಮ

ಬೆಳಗಾವಿ: ಐಎನ್‌ಟಿಯುಸಿ, ಎಐಟಿಯುಸಿ ಒಳಗೊಂಡು ಪ್ರಮುಖ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರದಿಂದ 2 ದಿನ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಬೆಳಗಾವಿ ಜಿಲ್ಲೆ ಒಳಗೊಂಡು ಹಲವೆಡೆ ಆಟೋ,…

View More ಬಂದ್ ಬಿಸಿ, ಜಿಲ್ಲಾದ್ಯಂತ ಮುಂಜಾಗ್ರತೆ ಕ್ರಮ

ಪ್ರಾಧ್ಯಾಪಕ ಡಾ.ಎ.ಯೋಗಾನಂದ ಜಾಮೀನು ಅರ್ಜಿ ತಿರಸ್ಕೃತ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರೀಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಪ್ರಯೋಗಾಲಯದ ಸಾಮಗ್ರಿಗಳ ಖರೀದಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪದಡಿ ಬಂಧಿತರಾಗಿರುವ ಸಹಾಯಕ ಪ್ರಾಧ್ಯಾಪಕ ಡಾ. ಎ. ಯೋಗಾನಂದ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 3ನೇ ಜೆಎಂಎಫ್ ನ್ಯಾಯಾಲಯ ಗುರುವಾರ…

View More ಪ್ರಾಧ್ಯಾಪಕ ಡಾ.ಎ.ಯೋಗಾನಂದ ಜಾಮೀನು ಅರ್ಜಿ ತಿರಸ್ಕೃತ

ತುಮಕೂರಿನ ಎಸ್​ಐಟಿ ತಂಡ ಚಾಂಪಿಯನ್

ಶಿವಮೊಗ್ಗ: ತೀವ್ರ ಕುತೂಹಲ ಮೂಡಿಸಿದ್ದ ವಿಟಿಯು ಮಧ್ಯಕರ್ನಾಟಕ ವಲಯದ ಅಂತರ ಕಾಲೇಜು ಬ್ಯಾಸ್ಕೆಟ್​ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜೆಎನ್​ಎನ್​ಸಿಇ ಕಾಲೇಜು ತಂಡವನ್ನು 31-29 ಅಂತರದಿಂದ ಮಣಿಸಿದ ತುಮಕೂರಿನ ಎಸ್​ಐಟಿ(ಸಿದ್ಧಗಂಗಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ತಂಡವು…

View More ತುಮಕೂರಿನ ಎಸ್​ಐಟಿ ತಂಡ ಚಾಂಪಿಯನ್