ನಾವು ತುಂಬ ಸನಿಹದಲ್ಲಿದ್ದೇವೆ, ಉತ್ತಮವಾದದ್ದು ಬಂದೇ ಬರುತ್ತದೆ: ಇಸ್ರೋ ವಿಜ್ಞಾನಿಗಳಿಗೆ ಮೋದಿ ಮಾತು

ಬೆಂಗಳೂರು: ಚಂದ್ರನನ್ನು ಸ್ಪರ್ಶಿಸುವ ನಮ್ಮ ಸಂಕಲ್ಪ ಇನ್ನೂ ಬಲವಾಗಿದೆ ಮತ್ತು ಇನ್ನೂ ಉತ್ತಮವಾದದ್ದು ಬರಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳಿಗೆ ತಿಳಿಸಿದರು. ಚಂದ್ರಯಾನ –…

View More ನಾವು ತುಂಬ ಸನಿಹದಲ್ಲಿದ್ದೇವೆ, ಉತ್ತಮವಾದದ್ದು ಬಂದೇ ಬರುತ್ತದೆ: ಇಸ್ರೋ ವಿಜ್ಞಾನಿಗಳಿಗೆ ಮೋದಿ ಮಾತು

ಇಂದ್ರಾಣಿ ನದಿ ಉಳಿವಿಗೆ ಅಭಿಯಾನ

ಅವಿನ್ ಶೆಟ್ಟಿ, ಉಡುಪಿ ಉಡುಪಿಯ ಇಂದ್ರಾಣಿ ನದಿ ನಗರೀಕರಣ ದುಷ್ಪರಿಣಾಮಕ್ಕೆ ಸಿಲುಕಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ತ್ಯಾಜ್ಯ ಎಸೆಯುವುದು, ಕೊಳಚೆ ನೀರು ಹರಿಸುವ ಮೂಲಕ ಇಂದ್ರಾಣಿಯನ್ನು ಅಸಹನೀಯಗೊಳಿಸಲಾಗಿದೆ. ಜನಪ್ರತಿನಿಧಿಗಳು, ಸಾರ್ವಜನಿಕರು, ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಲುಷಿತಗೊಂಡ…

View More ಇಂದ್ರಾಣಿ ನದಿ ಉಳಿವಿಗೆ ಅಭಿಯಾನ

ಯೋಗದ ಮಹತ್ವ ಸಾರಿದ ಪ್ರಧಾನಿ ಮೋದಿ

ಜಮಖಂಡಿ (ಗ್ರಾ): ಸಾಧು, ಸಂತರು, ವಿಜ್ಞಾನಿಗಳು ಮಾತ್ರ ಅರಿತಿದ್ದ ಯೋಗದ ಮಹತ್ವವನ್ನು ದೇಶದ ಜನಸಾಮಾನ್ಯರಿಗೆ ಮತ್ತು ವಿಶ್ವದ ಇತರ ದೇಶಗಳಿಗೆ ತಿಳಿಸಿ ಭಾರತವನ್ನು ವಿಶ್ವ ಯೋಗಗುರುವನ್ನಾಗಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲುತ್ತದೆ ಎಂದು ಜಿಪಂ…

View More ಯೋಗದ ಮಹತ್ವ ಸಾರಿದ ಪ್ರಧಾನಿ ಮೋದಿ

150 ಅಡಿ ಕುಗ್ಗಿದ ಚಂದಿರ!

ಮಾನವರಿಗೆ ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳಾಗುವುದು ಸಾಮಾನ್ಯ. ಬಾನ ಚಂದಿರನಿಗೂ ವಯಸ್ಸಾಯ್ತೇ? ಚಂದ್ರನ ಗಾತ್ರ ಕುಗ್ಗುತ್ತಾ ಸಾಗುತ್ತಿದ್ದು, ಇದರ ಪರಿಣಾಮವಾಗಿ ಚಂದಿರನ ಮೇಲ್ಮೈನಲ್ಲಿ ಸುಕ್ಕುಗಳೇಳುತ್ತಿವೆ. ಈ ಬದಲಾವಣೆಗಳಿಂದಾಗಿ ಚಂದ್ರನಲ್ಲಿ ಕಂಪನವೂ ಉಂಟಾಗುತ್ತಿದೆ ಎಂದು ನಾಸಾ ವಿಜ್ಞಾನಿಗಳು…

View More 150 ಅಡಿ ಕುಗ್ಗಿದ ಚಂದಿರ!

ಆಧ್ಯಾತ್ಮಿಕ ಸಾಧಕರಿಗೂ ಮನ್ನಣೆ ಸಿಗಲಿ

ಶಿರಸಿ: ನಮ್ಮ ಇತಿಹಾಸದಲ್ಲಿ ರಾಜರಿಗೆ ನೀಡಿದ ಮನ್ನಣೆಯನ್ನ ಆಧ್ಯಾತ್ಮಿಕ ಸಾಧಕರು, ಪ್ರಾಚೀನ ವಿಜ್ಞಾನಿಗಳು ಮತ್ತು ಕಲಾವಿದರಿಗೂ ನೀಡಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶಿಸಿದರು. ತಾಲೂಕಿನ ಸ್ವರ್ಣವಲ್ಲಿಯಲ್ಲಿ ಜಾಗೃತ ವೇದಿಕೆ ಸೋಂದಾ…

View More ಆಧ್ಯಾತ್ಮಿಕ ಸಾಧಕರಿಗೂ ಮನ್ನಣೆ ಸಿಗಲಿ

ರೈತರಿಗೆ ವೈಜ್ಞಾನಿಕ ಮಾಹಿತಿ ನೀಡಿ

ವಿಜಯಪುರ: ರೈತರಿಗೆ ಹವಾಮಾನ ಶಾಸ್ತ್ರದ ಮಾಹಿತಿಯ ಉಪಯೋಗವಾಗಲು ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳ ವಿಜ್ಞಾನಿಗಳು ಹಮಾವಾನ ಶಾಸ್ತ್ರದ ವಿಜ್ಞಾನಿಗಳಿಗೆ ‘ಸಾಥ್’ ನೀಡಬೇಕೆಂದು ಹವಾಮಾನ ಶಾಸ್ತ್ರದ ನಿವೃತ್ತ ಸಂಯೋಜಕ ಡಾ.ವಿ.ಯು.ಎಂ. ರಾವ್ ಹೇಳಿದರು. ನಗರ…

View More ರೈತರಿಗೆ ವೈಜ್ಞಾನಿಕ ಮಾಹಿತಿ ನೀಡಿ

ಕೊಡಗಿನ ಗಾಯಕ್ಕೆ ಬರೆ

ಮಡಿಕೇರಿ/ಮಂಗಳೂರು: ಸ್ವರ್ಗ ಸದೃಶ ಕೊಡಗು, ದಕ್ಷಿಣ ಕನ್ನಡವನ್ನು ಸೂತಕದ ಮನೆಯಾಗಿಸಿರುವ ಭೀಕರ ಪ್ರವಾಹ, ಭೂ ಕುಸಿತದ ದುರಂತ ವಾಸಯೋಗ್ಯವಲ್ಲದ ಹಲವು ಪ್ರದೇಶಗಳನ್ನು ಸೃಷ್ಟಿಸಿರುವ ಕಳವಳಕಾರಿ ಸಂಗತಿ ಹೊರಬಿದ್ದಿದೆ. ಬುಧವಾರ ಎರಡೂ ಜಿಲ್ಲೆಗಳ ಹಲವೆಡೆ ನೆರೆಪೀಡಿತ…

View More ಕೊಡಗಿನ ಗಾಯಕ್ಕೆ ಬರೆ