ಸವದತ್ತಿ: ನೆರೆ ಸಂತ್ರಸ್ತರಿಗೆ ಚಲನಚಿತ್ರ ಮಂಡಳಿಯಿಂದ ನೆರವು

ಸವದತ್ತಿ: ಕಳಸಾ ಬಂಡೂರಿ ಹಾಗೂ ಮಹ ದಾಯಿ ಹೋರಾಟಕ್ಕೆ ಚಲನಚಿತ್ರ ಮಂಡಳಿ ಯಿಂದ ಬೆಂಬಲ ನೀಡಲಾಗಿತ್ತು. ಅದರಂತೆ ಪ್ರವಾಹಕ್ಕೆ ತುತ್ತಾದ ನೆರೆ ಸಂತ್ರಸ್ತರಿಗೆ ಚಲನಚಿತ್ರ ಮಂಡಳಿ ಹಾಗೂ ಅಭಿಮಾನಿ ಬಳಗದಿಂದ ಸಹಾಯ ಮಾಡಲಾಗುವುದು ಎಂದು…

View More ಸವದತ್ತಿ: ನೆರೆ ಸಂತ್ರಸ್ತರಿಗೆ ಚಲನಚಿತ್ರ ಮಂಡಳಿಯಿಂದ ನೆರವು

ಇಂದ್ರಿಯಗಳ ಮೇಲೆ ವಿಜಯ ಸಾಸಿದವನೇ ವೀರ

ಶ್ರೀಶೈಲಂ: ಅತ್ಯಂತ ಬಲಶಾಲಿಗಳನ್ನು ಕೂಡ ಅೀನ ಮಾಡಿಕೊಳ್ಳುವ ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ವಿಜಯ ಸಾಸುವವನೇ ನಿಜವಾದ ವೀರ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ ಶ್ರೀಶೈಲ…

View More ಇಂದ್ರಿಯಗಳ ಮೇಲೆ ವಿಜಯ ಸಾಸಿದವನೇ ವೀರ

ಹೊಸದುರ್ಗದಲ್ಲಿ ಕೈ ಅಭ್ಯರ್ಥಿಗೆ ಗೆಲುವು

ಹೊಸದುರ್ಗ: ಶ್ರೀರಾಂಪುರ ತಾಪಂ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಲಪ್ಪ 1298 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸೋಲಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ತಾಪಂ ಸದಸ್ಯ ಈಶ್ವರ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ…

View More ಹೊಸದುರ್ಗದಲ್ಲಿ ಕೈ ಅಭ್ಯರ್ಥಿಗೆ ಗೆಲುವು

ವಿಜಯ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ನಿರಾಳ

 ವೇಣುವಿನೋದ್ ಕೆ.ಎಸ್. ಮಂಗಳೂರು ಸದ್ಯಕ್ಕಂತೂ ಯಾವುದೇ ಶಾಖೆಯ ಮುಚ್ಚುಗಡೆ ಭೀತಿ ಇರದ ಸಿಬ್ಬಂದಿ.. ಎಂದಿನಂತೆಯೇ ಕಾರ್ಯವೆಸಗುವ ವ್ಯವಸ್ಥೆ… ಸಾಲ ವಿತರಣೆಯಲ್ಲಿ ಒಂದಿಷ್ಟು ಬದಲಾವಣೆ… ಉಭಯ ಬ್ಯಾಂಕ್ ಗ್ರಾಹಕರು ಪರಸ್ಪರ ಬ್ಯಾಂಕ್ ಶಾಖೆಗಳಿಗೆ ಹೋಗುವುದಕ್ಕೆ ಇನ್ನೂ…

View More ವಿಜಯ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ನಿರಾಳ

ದೇಶಕ್ಕೆ ಮೋದಿ ಅನಿವಾರ್ಯ

<ಕಾಪು ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ ನಟಿ ಶ್ರುತಿ ಅಭಿಪ್ರಾಯ> ಕಾಪು: ರಾಜ್ಯದಲ್ಲಿರುವ ಮೈತ್ರಿ ಸರ್ಕಾರದಂತೆ ಅತಂತ್ರ ಸ್ಥಿತಿ ದೇಶಕ್ಕೆ ಬೇಡ. ಸಮ್ಮಿಶ್ರ ಸರ್ಕಾರದಲ್ಲಿ ಕೆಲವರು ಪರಸ್ಪರ ಬಾಟಲಿ, ಕುರ್ಚಿಯಿಂದ ಹೊಡೆದಾಡಿಕೊಂಡು…

View More ದೇಶಕ್ಕೆ ಮೋದಿ ಅನಿವಾರ್ಯ

ವಿಜಯ ಸಂಕಲ್ಪ ಬೈಕ್ ರ‌್ಯಾಲಿಗೆ ಚಾಲನೆ

ಬೈಲಹೊಂಗಲ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನತೆಯ ಜನಮಾನಸದಲ್ಲಿ ನಲೆಸಿದ್ದು, ಅವರನ್ನು ಮತ್ತೆ ಪ್ರಧಾನಿಯನ್ನಾಗಿಸಲು ವಿಜಯ ಸಂಕಲ್ಪ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು…

View More ವಿಜಯ ಸಂಕಲ್ಪ ಬೈಕ್ ರ‌್ಯಾಲಿಗೆ ಚಾಲನೆ

ಮೈತ್ರಿಕೂಟಕ್ಕೇ ವಿಜಯ

ರಾಮನಗರ : ಎರಡು ವಿಧಾನಸಭೆ ಮತ್ತು ಮೂರು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳೇ ಗೆಲ್ಲಲ್ಲಿದ್ದು, ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಯ ದಿಕ್ಕನ್ನು ಬದಲಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.…

View More ಮೈತ್ರಿಕೂಟಕ್ಕೇ ವಿಜಯ