ಉಚಿತ ಉಪಾಹಾರ ನೀಡಿದ ಹೋಟೆಲ್ ಮಾಲೀಕ

ರಾಣೆಬೆನ್ನೂರ: ನರೇಂದ್ರ ಮೋದಿಯವರು ಗುರುವಾರ 2ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಲಗೇರಿ ಗ್ರಾಮದ ಮೋದಿ ಹೋಟೆಲ್​ನ ಮಾಲೀಕ ವೀರೇಶ ಉಜ್ಜನಗೌಡ್ರ ಸಾರ್ವಜನಿಕರಿಗೆ ಉಚಿತವಾಗಿ ಉಪಾಹಾರ ನೀಡುವ ಮೂಲಕ ವಿಜಯೋತ್ಸವ ಆಚರಿಸಿದರು.…

View More ಉಚಿತ ಉಪಾಹಾರ ನೀಡಿದ ಹೋಟೆಲ್ ಮಾಲೀಕ

ಹರ್ ಹರ್ ಮೋದಿ, ಘರ್ ಘರ್ ಮೋದಿ

ಗದಗ: ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವು ಘೊಷಣೆಯಾಗುತ್ತಿದ್ದಂತೆಯೇ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಗರದ ಹುಯಿಲಗೋಳ ನಾರಾಯಣರಾವ್ ವೃತ್ತ, ಮಹಾತ್ಮಾ ಗಾಂಧಿ…

View More ಹರ್ ಹರ್ ಮೋದಿ, ಘರ್ ಘರ್ ಮೋದಿ

ಬಿವೈಆರ್ ಗೆಲುವಿಗೆ ಕಾರ್ಯಕರ್ತರ ಸಂಭ್ರಮ

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಬಿ.ವೈ.ರಾಘವೇಂದ್ರ ಅವರು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ನಗರದ ಶಿವಪ್ಪ ನಾಯಕ ವೃತ್ತ,…

View More ಬಿವೈಆರ್ ಗೆಲುವಿಗೆ ಕಾರ್ಯಕರ್ತರ ಸಂಭ್ರಮ

ಬಿಜೆಪಿಯಿಂದ ವಿಜಯೋತ್ಸವ

ರಾಣೆಬೆನ್ನೂರ :ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವುದನ್ನು ಸ್ವಾಗತಿಸಿ ಬಿಜೆಪಿ ವತಿಯಿಂದ ಸಂಸದ ಶಿವಕುಮಾರ ಉದಾಸಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಇಲ್ಲಿಯ ಮೇಡ್ಲೇರಿ ರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.…

View More ಬಿಜೆಪಿಯಿಂದ ವಿಜಯೋತ್ಸವ

ಕಾಂಗ್ರೆಸ್ ಪಕ್ಷದ ಸಾಧನೆಗೆ ಕಾರ್ಯಕರ್ತರ ಸಂತಸ

ವಿಜಯಪುರ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆ ಮೀರಿ ಸಾಧನೆಗೈದ ಹಿನ್ನೆಲೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ…

View More ಕಾಂಗ್ರೆಸ್ ಪಕ್ಷದ ಸಾಧನೆಗೆ ಕಾರ್ಯಕರ್ತರ ಸಂತಸ

ಪರಿಶ್ರಮದಿಂದ ಸಾಧನೆ ಸಾಧ್ಯ

ಯಾವುದೇ ಕೆಲಸದಲ್ಲಿ ಶ್ರದ್ಧೆ ಹಾಗೂ ಪರಿಶ್ರಮ ಇದ್ದರೆ ಖಂಡಿತ ಯಶಸ್ಸು ಪಡೆಯಬಹುದು ಎಂದು ಯುವ ಧುರೀಣ, ಶ್ರೀ ಸಿದ್ಧೇಶ್ವರ ಬ್ಯಾಂಕ್ ಉಪಾಧ್ಯಕ್ಷ ರಮೇಶ ಬಿದನೂರ ಹೇಳಿದರು. ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಜಯವಾಣಿ ವಿಜಯೋತ್ಸವ…

View More ಪರಿಶ್ರಮದಿಂದ ಸಾಧನೆ ಸಾಧ್ಯ

ಗಜೇಂದ್ರಗಡದಲ್ಲಿ ಅರಳಿದ ಕಮಲ

ಗಜೇಂದ್ರಗಡ: ಪುರಸಭೆಯಲ್ಲಿ ಈ ಬಾರಿ ಕಮಲ ಅರಳಿದ್ದು ಕಾಂಗ್ರೆಸ್ ಧೂಳೀಪಟವಾಗಿದೆ. ಕಳೆದ ಬಾರಿಗಿಂತ ಬಿಜೆಪಿ ಒಂದು ಸ್ಥಾನ ಹೆಚ್ಚಿಸಿಕೊಂಡಿದ್ದು ಕಾರ್ಯಕರ್ತರ ಸಂಭ್ರಮ ಇಮ್ಮಡಿಗೊಳಿಸಿದೆ. 23 ವಾರ್ಡ್​ಗಳ ಪೈಕಿ ಬಿಜೆಪಿ 18 ಸ್ಥಾನ ಪಡೆದಿದೆ. ಕಾಂಗ್ರೆಸ್…

View More ಗಜೇಂದ್ರಗಡದಲ್ಲಿ ಅರಳಿದ ಕಮಲ

ರೋಣದಲ್ಲಿ ಗೆಲುವಿನ ನಗೆ ಬೀರಿದವರು

ರೋಣ: ವಾರ್ಡ್ ನಂ. 1- ಮಲ್ಲಯ್ಯಾ ಮಹಾಪುರುಷಮಠ ಕಾಂಗ್ರೆಸ್​ (ಪಡೆದ ಮತ 378), ಅನಿಲಕುಮಾರ ಪಲ್ಲೇದ ಬಿಜೆಪಿ (ಪಡೆದ ಮತ 253). ವಾರ್ಡ್ ನಂ. 2- ಅಫತಾಅಹ್ಮದ ತಹಸೀಲ್ದಾರ್ ಕಾಂಗ್ರೆಸ್ (311), ಯಮನೂರಸಾಬ್ ಪಲ್ಲೇದ…

View More ರೋಣದಲ್ಲಿ ಗೆಲುವಿನ ನಗೆ ಬೀರಿದವರು

ಮೀಸಲಾತಿ ಕೈಗೆ ಅಧಿಕಾರ ಗದ್ದುಗೆ

ಶಂಕರ ಈ.ಹೆಬ್ಬಾಳ ಮುದ್ದೇಬಿಹಾಳ ಸ್ಥಳೀಯ ಪುರಸಭೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, 23 ಸಂಖ್ಯಾಬಲದಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 8ರಲ್ಲಿ ಹಾಗೂ ಇಬ್ಬರು ಜೆಡಿಎಸ್, ಐವರು ಪಕ್ಷೇತರರು ಜಯಗಳಿಸಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನಿರೀಕ್ಷೆಯಂತೆ ಎರಡೂ…

View More ಮೀಸಲಾತಿ ಕೈಗೆ ಅಧಿಕಾರ ಗದ್ದುಗೆ

ಮಹದಾಯಿ ಹೋರಾಟಗಾರರ ವಿಜಯೋತ್ಸವ

ನರಗುಂದ: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಸಮಸ್ಯೆ ಪರಿಹರಿಸಲು ನ್ಯಾಯ ಮಂಡಳಿ ನೀಡಿದ ಆದೇಶದಿಂದ ರಾಜ್ಯಕ್ಕೆ ಪ್ರಥಮ ಹಂತದ ಜಯ ದೊರೆತ ಹಿನ್ನೆಲೆಯಲ್ಲಿ ಮಹದಾಯಿ ಮಲಪ್ರಭೆ ಹೋರಾಟ ಸಮಿತಿ, ರೈತ ಸೇನಾ ಕರ್ನಾಟಕ ಹಾಗೂ ವಿವಿಧ…

View More ಮಹದಾಯಿ ಹೋರಾಟಗಾರರ ವಿಜಯೋತ್ಸವ