ಸೋಲಿನ ಹೊಣೆ ನಾವೇ ಹೊರುತ್ತೇವೆ

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಪ್ರಜೆಗಳ ತೀರ್ಪಿಗೆ ತೆಲೆಬಾಗುತ್ತೇವೆ. ಈ ಸೋಲಿನ ಹೊಣೆಯನ್ನು ನಾವೇ ಹೊತ್ತುಕೊಳ್ಳುತ್ತೇವೆ ಎಂದು ಪರಾಜಿತ ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ, ಪತಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಈ…

View More ಸೋಲಿನ ಹೊಣೆ ನಾವೇ ಹೊರುತ್ತೇವೆ

ಸಂತ್ರಸ್ತರ ಸಮಸ್ಯೆ ಐದು ವರ್ಷ ನೆನಪಾಗಲಿಲ್ಲವೇ?

ಕೂಡಲಸಂಗಮ: ಆಲಮಟ್ಟಿ ಮುಳುಗಡೆ ಸಂತ್ರಸ್ತರ ಬಗ್ಗೆ ಮಾತನಾಡುವ ಮೋದಿಗೆ 5 ವರ್ಷದ ಅಧಿಕಾರದಲ್ಲಿದ್ದಾಗ ನೆನಪಾಗಲಿಲ್ಲವೆ ಎಂದು ಮೈತ್ರಿ ಪಕ್ಷಗಳ ಅಭ್ಯರ್ಥಿ ವೀಣಾ ಕಾಶಪ್ಪನವರ ಪ್ರಶ್ನಿಸಿದರು. ಕೂಡಲಸಂಗಮದ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಆವರಣದಲ್ಲಿ ಶನಿವಾರ…

View More ಸಂತ್ರಸ್ತರ ಸಮಸ್ಯೆ ಐದು ವರ್ಷ ನೆನಪಾಗಲಿಲ್ಲವೇ?

ಸೋಲಿನ ಸರಪಳಿಯಿಂದ ಹೊರಬರುವ ವಿಶ್ವಾಸ

ಬಾಗಲಕೋಟೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಹತಾಶೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅನೇಕ ನಾಯಕರ ವಿರುದ್ಧ ಮಾತನಾಡಿದ್ದರು. ತಪ್ಪು ಕಲ್ಪನೆಯಿಂದ ಹೇಳಿಕೆ ನೀಡಿದ್ದೆ ಎಂದು ಬಹಿರಂಗವಾಗಿಯೇ ಅವರು ಕ್ಷಮೆಯಾಚನೆ ಮಾಡಿದ್ದಾರೆ. ಕಹಿ ಘಟನೆಗಳನ್ನು…

View More ಸೋಲಿನ ಸರಪಳಿಯಿಂದ ಹೊರಬರುವ ವಿಶ್ವಾಸ

ವೀಣಾ ಕಾಶಪ್ಪನವರ ದಂಪತಿ ಮತಯಾಚನೆ

ಇಳಕಲ್ಲ: ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಮುಖಂಡರು, ಕಾರ್ಯಕರ್ತರ ನೇತೃತ್ವದಲ್ಲಿ ಶನಿವಾರ ಇಳಕಲ್ಲ ನಗರದಲ್ಲಿ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದರು. ನಗರದ ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ದರ್ಶನ,…

View More ವೀಣಾ ಕಾಶಪ್ಪನವರ ದಂಪತಿ ಮತಯಾಚನೆ

ಜಿಪಂ ಅಧ್ಯಕ್ಷರಾಗಿ ವೀಣಾ ಕೊಡುಗೆ ಏನು ?

ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಜಿಪಂ ಸಭೆ ನಡೆಸಲು ಆಗದ ಅವರಿಂದ ಅಭಿವೃದ್ಧಿ ಮಾತುಗಳಿಗೆ ಅರ್ಥವಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.…

View More ಜಿಪಂ ಅಧ್ಯಕ್ಷರಾಗಿ ವೀಣಾ ಕೊಡುಗೆ ಏನು ?

ಗದ್ದಿಗೌಡರ ಅಭಿವೃದ್ಧಿ ವಿಶ್ಲೇಷಣೆಯಾಗಲಿ

ಇಳಕಲ್ಲ: ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರು ತಮ್ಮ ಅವಧಿಯಲ್ಲಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದರ ಬಗ್ಗೆ ವಿಶ್ಲೇಷಣೆಯಾಗಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ…

View More ಗದ್ದಿಗೌಡರ ಅಭಿವೃದ್ಧಿ ವಿಶ್ಲೇಷಣೆಯಾಗಲಿ

ಸಮುದಾಯದಲ್ಲಿ ಒಗ್ಗಟ್ಟಿರಲಿ

ಇಳಕಲ್ಲ: ಬಂಜಾರ ಸಮುದಾಯವನ್ನು ಒಡೆದಾಳುವವರಿದ್ದಾರೆ. ಅದಕ್ಕೆ ಸಮುದಾಯ ಅವಕಾಶ ಮಾಡಿಕೊಡದೆ ಒಗ್ಗಟ್ಟಾಗಿ ಇರಬೇಕು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ನಗರದ ಕಂಠಿ ವೃತ್ತ ದಲ್ಲಿ ಸಂತ ಸೇವಾಲಾಲ ಜಯಂತ್ಯುತ್ಸವ ಸಮಿತಿ ಸಹ…

View More ಸಮುದಾಯದಲ್ಲಿ ಒಗ್ಗಟ್ಟಿರಲಿ

ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮುಕ್ಕಣ್ಣ

ಬಾಗಲಕೋಟೆ: ಹುನಗುಂದ ಪಿಕೆಪಿಎಸ್(ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ)ನಲ್ಲಿ ನಡೆದಿದ್ದ ಗಲಾಟೆ ಆರೋಪದ ಮೇಲೆ ಬಂಧಿತನಾಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಜ್ಯ ಕುರುಬರ ಸಂಘದ ನಿರ್ದೇಶಕ, ಬಿಜೆಪಿ ಮುಖಂಡ ಮುಕ್ಕಣ್ಣ ಮುಕ್ಕಣ್ಣನವರ (52) ಚಿಕಿತ್ಸೆ ಫಲಕಾರಿಯಾಗದೆ…

View More ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮುಕ್ಕಣ್ಣ

ಗಲಾಟೆಗೆ ಮಾಜಿ ಶಾಸಕರೇ ಕಾರಣ

ಇಳಕಲ್ಲ: ಹುನಗುಂದ ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ವೇಳೆ ನಡೆದ ಅಹಿತಕರ ಘಟನೆಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಪೊಲೀಸ್ ವೈಫಲ್ಯವೇ ಕಾರಣ. ಅವರ ವಿರುದ್ಧ ಕ್ರಮ…

View More ಗಲಾಟೆಗೆ ಮಾಜಿ ಶಾಸಕರೇ ಕಾರಣ

ಬಹಿರಂಗ ಹೇಳಿಕೆ ಹಿರಿಯರಿಗೆ ಶೋಭೆ ತರಲ್ಲ

ಹುನಗುಂದ: ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರು ನನ್ನ ಪತಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಬಹಿರಂಗ ಆರೋಪ ಮಾಡುವ ಬದಲು ಕರೆಯಿಸಿ ಬುದ್ಧಿ ಹೇಳಬಹುದಿತ್ತು ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.…

View More ಬಹಿರಂಗ ಹೇಳಿಕೆ ಹಿರಿಯರಿಗೆ ಶೋಭೆ ತರಲ್ಲ