ಲೆಕ್ಕ ತಪ್ಪಿದ ಕೆಪಿಎಸ್ಸಿ: ಅಡಕತ್ತರಿಯಲ್ಲಿ ಸಹಾಯಕರ ನೇಮಕಾತಿ

ಬೆಳಗಾವಿ: ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಲೆಕ್ಕ ಸಹಾಯಕರು ಹಾಗೂ ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳ ನೇಮಕಾತಿ ಸಂಪೂರ್ಣವಾಗಿ ಲೆಕ್ಕ ತಪ್ಪಿದೆ. ನೇಮಕ ಪ್ರಕ್ರಿಯೆ ಆರಂಭವಾಗಿ 3 ವರ್ಷ…

View More ಲೆಕ್ಕ ತಪ್ಪಿದ ಕೆಪಿಎಸ್ಸಿ: ಅಡಕತ್ತರಿಯಲ್ಲಿ ಸಹಾಯಕರ ನೇಮಕಾತಿ

ನೇಮಕಗೊಂಡು 8 ತಿಂಗಳಾದರೂ ಬಾರದ ವೇತನ!

ಕಾರಾಗೃಹ ಇಲಾಖೆ ವ್ಯಾಪ್ತಿಯಲ್ಲಿ ಜೈಲು ವಾರ್ಡರ್​ಗಳಾಗಿ 2018ರ ಆಗಸ್ಟ್-ಸೆಪ್ಟೆಂಬರ್​ನಲ್ಲಿ ನೇಮಕಗೊಂಡಿದ್ದು, ಅಂದಿನಿಂದ ತರಬೇತಿ ಪಡೆಯುತ್ತಿದ್ದು, ಈವರೆಗೂ ವೇತನ ಪಾವತಿಯಾಗಿಲ್ಲ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದಾಗಿ ಕಲಬುರಗಿ ಮೂಲದ ಜೈಲು ವಾರ್ಡರ್​ವೊಬ್ಬರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ…

View More ನೇಮಕಗೊಂಡು 8 ತಿಂಗಳಾದರೂ ಬಾರದ ವೇತನ!

ಡೀಲ್​ಗಾಗಿ ಪಿಡಬ್ಲ್ಯುಡಿ ಇಲಾಖೆ ಹೊಸ ರೂಲ್ಸ್?

ಇಂಜಿನಿಯರ್​ಗಳ ಬೇಕಾಬಿಟ್ಟಿ ವರ್ಗಾವಣೆ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಲೋಕೋಪಯೋಗಿ ಇಲಾಖೆ ಮತ್ತೊಂದು ಹೊಸ ನಿಯಮದ ಮೂಲಕ ಸುದ್ದಿಯಲ್ಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಜತೆಗೆ ನೇರ ಸಂದರ್ಶನ ನಡೆಸುವ ವ್ಯವಸ್ಥೆ ಲಂಚ ಪಡೆದು ಶ್ರೀಮಂತರು ಹಾಗೂ ಆಪ್ತರಿಗೆ…

View More ಡೀಲ್​ಗಾಗಿ ಪಿಡಬ್ಲ್ಯುಡಿ ಇಲಾಖೆ ಹೊಸ ರೂಲ್ಸ್?

ಕೆಪಿಎಸ್​ಸಿಯಿಂದ ನಿಯಮಬಾಹಿರ ನೇಮಕ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ ಗ್ರೂಪ್ ‘ಸಿ’ ವೃಂದದ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ…

View More ಕೆಪಿಎಸ್​ಸಿಯಿಂದ ನಿಯಮಬಾಹಿರ ನೇಮಕ

ಫಲಿತಾಂಶ ವಿಳಂಬ, ಅಭ್ಯರ್ಥಿಗಳಲ್ಲಿ ಆತಂಕ

840 ಕುಶಲಕರ್ವಿು ಹಾಗೂ ತಾಂತ್ರಿಕ ಸಹಾಯಕ ಹುದ್ದೆ ಸೇರಿ 1,114 ಹುದ್ದೆಗಳಿಗೆ 2016ರಲ್ಲಿ ಕೆಎಸ್​ಆರ್​ಟಿಸಿ ಅರ್ಜಿ ಆಹ್ವಾನಿಸಿತ್ತು. ಅದರಲ್ಲಿ 830 ಹುದ್ದೆಗಳ ಅಂತಿಮ ಪಟ್ಟಿ ಪ್ರಕಟಿಸಿದ್ದು, ಉಳಿದ 284 ಹುದ್ದೆಗಳ ನೇಮಕ ಪರೀಕ್ಷೆ ಫಲಿತಾಂಶವನ್ನೇ…

View More ಫಲಿತಾಂಶ ವಿಳಂಬ, ಅಭ್ಯರ್ಥಿಗಳಲ್ಲಿ ಆತಂಕ

ಪದವೀಧರ ಶಿಕ್ಷಕರ ಗೊಂದಲಕ್ಕೆ ಅಂತ್ಯ ಯಾವಾಗ?

2015ರಲ್ಲಿ ನೇಮಕಗೊಂಡ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಸರ್ಕಾರ ನೀಡಿದ ನೇಮಕಾತಿ ಆದೇಶದಲ್ಲಿ ಲೋಪಗಳಿವೆ. ಪದನಾಮ, ತರಬೇತಿ, ತರಗತಿಗಳನ್ನು ತಪ್ಪಾಗಿ ಸಮಸ್ಯೆಗಳು ಎದುರಾಗುತ್ತಿವೆ. ನ್ಯಾಯ ದೊರಕಿಸಿ ಕೊಡಿ ಎಂದು ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ…

View More ಪದವೀಧರ ಶಿಕ್ಷಕರ ಗೊಂದಲಕ್ಕೆ ಅಂತ್ಯ ಯಾವಾಗ?

ಒಂದೇ ದಿನ ಎರಡು ಪರೀಕ್ಷೆಯಿಂದ ಗೊಂದಲ

ಬೆಂಗಳೂರು: ರಾಜ್ಯ ಪೊಲೀಸ್ ಸಬ್ ಇನ್​ಸ್ಪೆಕ್ಟರ್ (ಸಿವಿಲ್) ಮತ್ತು ಕೇಂದ್ರ ರೈಲ್ವೆ ವಿಭಾಗದ ಸಬ್ ಇನ್​ಸ್ಪೆಕ್ಟರ್ (ಆರ್​ಪಿಎಫ್) ಹುದ್ದೆಗಳಿಗೆ ಒಂದೇ ದಿನ ಪರೀಕ್ಷೆ ನಿಗದಿಯಾಗಿದ್ದು, ಅಭ್ಯರ್ಥಿಗಳನ್ನು ಗೊಂದಲಕ್ಕೀಡುಮಾಡಿದೆ. ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಸಬ್…

View More ಒಂದೇ ದಿನ ಎರಡು ಪರೀಕ್ಷೆಯಿಂದ ಗೊಂದಲ

ಸೌಕರ್ಯವಿಲ್ಲದೆ ಗ್ರಂಥಾಲಯಗಳಿಗೆ ಬೀಗ

ಎಲ್ಲ ವಯೋಮಾನದವರಿಗೆ ಜ್ಞಾನ ದೇಗುಲ ಎಂದೆನಿಸಿರುವ ಸಾರ್ವಜನಿಕ ಗ್ರಂಥಾಲಯಗಳು ಮೂಲಸೌಕರ್ಯವಿಲ್ಲದೆ ಮುಚ್ಚುವಂತಾಗಿವೆ. ಈ ಬಗ್ಗೆ ವಿಜಯಪುರದ ಕೆ.ಎಸ್. ಸಾರವಾಡ ಎಂಬುವರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ನಮ್ಮ ವರದಿಗಾರ ಬೇಲೂರು ಹರೀಶ…

View More ಸೌಕರ್ಯವಿಲ್ಲದೆ ಗ್ರಂಥಾಲಯಗಳಿಗೆ ಬೀಗ

ಬೆರಳಚ್ಚಿಗೊಲಿಯದ ನೇಮಕಾತಿ ಅದೃಷ್ಟ

ಬೆರಳಚ್ಚುಗಾರರ ಹುದ್ದೆಗೆ 2 ವರ್ಷದ ಹಿಂದೆಯೇ ನೇಮಕ ನಡೆದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿದ್ದರೂ 661 ಅಭ್ಯರ್ಥಿಗಳಿಗಿನ್ನು ಅದೃಷ್ಟ ಅಚ್ಚೊತ್ತಿಲ್ಲ! ಆದೇಶ ಪತ್ರ ಇಂದು ಸಿಗಬಹುದು, ನಾಳೆ ಬರಬಹುದೆಂಬ ನಿರೀಕ್ಷೆಯಲ್ಲಿ ದಿನದೂಡುತ್ತಿರುವ ಇವರ ಬದುಕೀಗ…

View More ಬೆರಳಚ್ಚಿಗೊಲಿಯದ ನೇಮಕಾತಿ ಅದೃಷ್ಟ

ಗ್ರಂಥಾಲಯ ಮೇಲ್ವಿಚಾರಕರಿಗೆ ಸಂಕಷ್ಟ

ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿನ 6300 ಮೇಲ್ವಿಚಾರಕರ ಬದುಕು ಬೀದಿಗೆ ಬಿದ್ದಿದೆ. ಸೇವೆ ಕಾಯಮಾತಿಯ ಕನಸಿನಲ್ಲೇ ದಿನದೂಡುತ್ತ ನೂರಾರು ಸಿಬ್ಬಂದಿ ನಿವೃತ್ತಿಯ ಅಂಚಿಗೆ ಬಂದಿರುವುದು ಒಂದೆಡೆಯಾದರೆ, ಕಳೆದ ನಾಲ್ಕು ತಿಂಗಳಿಂದ ಗೌರವಧನವೂ…

View More ಗ್ರಂಥಾಲಯ ಮೇಲ್ವಿಚಾರಕರಿಗೆ ಸಂಕಷ್ಟ