ಬರಪಾತಗಳು: ಮುಂಗಾರು ಆಗಮನ ವಿಳಂಬಕ್ಕೆ ಬತ್ತಿದ ಜಲಪಾತಗಳು

ರಾಜ್ಯದಲ್ಲಿ ಜಲಪಾತಗಳಿಗೇನೂ ಕೊರತೆ ಇಲ್ಲ. ಒಂದಕ್ಕಿಂತ ಒಂದು ಅಂದ ಹೆಚ್ಚಿಸಿಕೊಂಡು ನೋಡುಗರ ಕಣ್ಮನ ಸೆಳೆಯುವ ಅದೆಷ್ಟೋ ಫಾಲ್ಸ್​ಗಳು ಇಂದು ನೀರಿಲ್ಲದೆ ಸೊರಗುತ್ತಿವೆ. ಕೆಲವು ಕಡೆ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯ ಕಾಣುತ್ತದೆ. ಹೀಗಾಗಿ…

View More ಬರಪಾತಗಳು: ಮುಂಗಾರು ಆಗಮನ ವಿಳಂಬಕ್ಕೆ ಬತ್ತಿದ ಜಲಪಾತಗಳು

ವಿಜಯವಾಣಿ ವರದಿ ಪರಿಣಾಮ: ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಳಕ್ಕೆ ತ್ವರಿತ ಕ್ರಮ

ಬೆಂಗಳೂರು: ರಾಜ್ಯದಲ್ಲಿನ ಪಾರಂಪರಿಕ ಪ್ರವಾಸಿ ಹಾಗೂ ಧಾರ್ವಿುಕ ಸ್ಥಳಗಳಲ್ಲಿ ಭದ್ರತಾ ಲೋಪಕ್ಕೆ ಚುರುಕು ಮುಟ್ಟಿದ್ದು, ರಾಜ್ಯದ ಹಲವೆಡೆ ಮಂಗಳವಾರ ಹಲವು ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ‘ಭಯದ ನೆರಳಲ್ಲಿ ಪ್ರವಾಸಿ ತಾಣಗಳು’…

View More ವಿಜಯವಾಣಿ ವರದಿ ಪರಿಣಾಮ: ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಳಕ್ಕೆ ತ್ವರಿತ ಕ್ರಮ

ಭಯದ ನೆರಳಲ್ಲಿ ರಾಜ್ಯದ ಪ್ರವಾಸಿ ತಾಣಗಳು: ಇದು ವಿಜಯವಾಣಿ ರಿಯಾಲಿಟಿ ಚೆಕ್​

ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ವಿಶ್ವ ಸಮುದಾಯವನ್ನೇ ಬೆಚ್ಚಿ ಬೀಳಿಸಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಿಗೂ ಉಗ್ರ ಭೀತಿ ಎದುರಾಗಿದೆ. ಕೇಂದ್ರ ಗೃಹ ಸಚಿವಾಲಯದ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿದ್ದರೂ…

View More ಭಯದ ನೆರಳಲ್ಲಿ ರಾಜ್ಯದ ಪ್ರವಾಸಿ ತಾಣಗಳು: ಇದು ವಿಜಯವಾಣಿ ರಿಯಾಲಿಟಿ ಚೆಕ್​

ಆಯುಷ್ಮಾನ್ ಭಾರತ್​-ಆರೋಗ್ಯ ಕರ್ನಾಟಕ ಯೋಜನೆ ದುರುಪಯೋಗ: ದುರ್ಬಳಕೆ ವಿರುದ್ಧ ಕಠಿಣ ಕ್ರಮ

ಬೆಂಗಳೂರು: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ದುರ್ಬಳಕೆಯನ್ನು ಬಯಲಿಗೆಳೆದ ವಿಜಯವಾಣಿ ವರದಿಯಿಂದ ಎಚ್ಚೆತ್ತ ಆರೋಗ್ಯ ಇಲಾಖೆ, ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಫಲಾನುಭವಿಗಳಲ್ಲದ ಅನರ್ಹರಿಗೂ ಹಣಕ್ಕಾಗಿ ಕಾರ್ಡ್…

View More ಆಯುಷ್ಮಾನ್ ಭಾರತ್​-ಆರೋಗ್ಯ ಕರ್ನಾಟಕ ಯೋಜನೆ ದುರುಪಯೋಗ: ದುರ್ಬಳಕೆ ವಿರುದ್ಧ ಕಠಿಣ ಕ್ರಮ

ಅನರ್ಹರಿಗೂ ಆಯುಷ್ಮಾನ್: ಕೇಂದ್ರ -ರಾಜ್ಯದ ಮಹತ್ವದ ಆರೋಗ್ಯ ಯೋಜನೆ ದುರ್ಬಳಕೆ

ರವಿ ಗೋಸಾಯಿ ಬೆಳಗಾವಿ/ ಬೆಂಗಳೂರು ಕಡು ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ರೂಪುಗೊಂಡಿರುವ ಜಗತ್ತಿನ ಅತಿ ದೊಡ್ಡ ಯೋಜನೆ…

View More ಅನರ್ಹರಿಗೂ ಆಯುಷ್ಮಾನ್: ಕೇಂದ್ರ -ರಾಜ್ಯದ ಮಹತ್ವದ ಆರೋಗ್ಯ ಯೋಜನೆ ದುರ್ಬಳಕೆ

ಸರ್ಕಾರಿ ಆಸ್ಪತ್ರೆಗಳಲ್ಲೇ ಕುಡಿವ ನೀರಿಗೆ ಬರ!: ಶುದ್ಧ ಜಲಕ್ಕೆ ರಾಜ್ಯಾದ್ಯಂತ ರೋಗಿಗಳ ತತ್ವಾರ

ಬೆಂಗಳೂರು: ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿಯುವ ವ್ಯಕ್ತಿಗಳಿಗೆ ಜೀವಸಂಜೀವಿನಿಯಾಗಬೇಕಾದ ರಾಜ್ಯದ ಸರ್ಕಾರಿ ಆಸ್ಪತ್ರೆಗಳೇ ಬೇಸಿಗೆ ಬೇಗೆಗೆ ಅಸ್ವಸ್ಥಗೊಂಡಿವೆ! ರಾಜ್ಯದ 13 ಜಿಲ್ಲಾ ಹಾಗೂ 35 ತಾಲೂಕು ಆಸ್ಪತ್ರೆಗಳಲ್ಲಿ ಕುಡಿಯುವ ನೀರಿನ ತತ್ವಾರ ಎದುರಾಗಿದ್ದು, ರೋಗಿಗಳು ಶುದ್ಧ…

View More ಸರ್ಕಾರಿ ಆಸ್ಪತ್ರೆಗಳಲ್ಲೇ ಕುಡಿವ ನೀರಿಗೆ ಬರ!: ಶುದ್ಧ ಜಲಕ್ಕೆ ರಾಜ್ಯಾದ್ಯಂತ ರೋಗಿಗಳ ತತ್ವಾರ