ಮುರಿದು ಬಿತ್ತು ಈ ಬಾಲಿವುಡ್​ ಜೋಡಿಯ ದಾಂಪತ್ಯ: ವಿಚ್ಛೇದಿತರಾಗುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​

ಮುಂಬೈ: ಬಾಲಿವುಡ್​ ನಟಿ, ನಿರ್ಮಾಪಕಿ ದಿಯಾ ಮಿರ್ಜಾ ಹಾಗೂ ಪತಿ ಸಾಹಿಲ್​ ಸಂಘಾ ಅವರು ತಮ್ಮ ಐದು ವರ್ಷದ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಈ ಬಗ್ಗೆ ದಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿಕೊಂಡಿದ್ದು,…

View More ಮುರಿದು ಬಿತ್ತು ಈ ಬಾಲಿವುಡ್​ ಜೋಡಿಯ ದಾಂಪತ್ಯ: ವಿಚ್ಛೇದಿತರಾಗುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​

ಐಎಂಎ ಜುವೆಲ್ಸ್​ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಕ್ಕೆ ತನ್ನ ಪತಿಗೆ ಪತ್ನಿ ಕೊಟ್ಟ ಶಿಕ್ಷೆ ಏನು ಗೊತ್ತಾ…!?

ಬೆಂಗಳೂರು: ನೂರಾರು ಕೋಟಿ ರೂಪಾಯಿ ವಂಚಿಸಿ ಬಾಗಿಲಿಕ್ಕಿಕೊಂಡಿರುವ ಐಎಂಎ ಜುವೆಲ್ಸ್​ನ ವಂಚನೆಯಿಂದಾಗಿ ಹಲವು ಬಡ ಕುಟುಂಬಗಳು ಬೀದಿಗೆ ಬಿದ್ದಿದ್ದರೆ, ಇನ್ನು ಹಲವು ಕುಟುಂಬಗಳಲ್ಲಿ ಕೌಟುಂಬಿಕ ಕಲಹಗಳು ಉಂಟಾಗಿವೆ. ಕೆಲವು ಕಲಹಗಳು ವಿಚ್ಛೇದನದ ಹಂತದವರೆಗೂ ತಲುಪಿರುವುದು…

View More ಐಎಂಎ ಜುವೆಲ್ಸ್​ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಕ್ಕೆ ತನ್ನ ಪತಿಗೆ ಪತ್ನಿ ಕೊಟ್ಟ ಶಿಕ್ಷೆ ಏನು ಗೊತ್ತಾ…!?

ಸ್ಟಾರ್ ದಂಪತಿ ಬಾಳಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ರಘು ದೀಕ್ಷಿತ್​-ಮಯೂರಿ

ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಗಾಯಕ ರಘುದೀಕ್ಷಿತ್ ಹಾಗೂ ನೃತ್ಯಗಾರ್ತಿ ಮಯೂರಿ ದಂಪತಿಯ ಬಾಳಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ದಂಪತಿ ಆರೋಪ-ಪ್ರತ್ಯಾರೋಪ ಮಾಡದೆ ಪರಸ್ಪರ…

View More ಸ್ಟಾರ್ ದಂಪತಿ ಬಾಳಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ರಘು ದೀಕ್ಷಿತ್​-ಮಯೂರಿ

‘ಪಬ್​ಜಿ’ ಗೀಳಿಗೆ ಬಿದ್ದ ವಿವಾಹಿತೆ: ಪತಿ, ಪಾಲಕರನ್ನು ತೊರೆಯುವ ಆಕೆಯ ನಿರ್ಧಾರದ ಹಿಂದಿದ್ದಾನೆ ನಿಗೂಢ ವ್ಯಕ್ತಿ

ಅಹಮದಾಬಾದ್​: ಕಡಿಮೆ ಅವಧಿಯಲ್ಲಿ ದೇಶದೆಲ್ಲೆಡೆ ಹವಾ ಸೃಷ್ಟಿಸಿರುವ ಆನ್​ಲೈನ್​ ಗೇಮ್​ ‘ಪಬ್​ಜಿ’ ಗೀಳಿಗೆ ಬಿದ್ದು, ಅನೇಕರು ತೊಂದರೆಗೀಡಾಗಿರುವುದನ್ನು ನೀವು ಸಾಕಷ್ಟು ಬಾರಿ ಕೇಳಿದ್ದೀರಾ, ಇದೀಗ 19 ವರ್ಷದ ವಿವಾಹಿತೆಯೊಬ್ಬಳು ಇದೇ ಗೇಮ್​ ಸಹವಾಸ ಮಾಡಿ…

View More ‘ಪಬ್​ಜಿ’ ಗೀಳಿಗೆ ಬಿದ್ದ ವಿವಾಹಿತೆ: ಪತಿ, ಪಾಲಕರನ್ನು ತೊರೆಯುವ ಆಕೆಯ ನಿರ್ಧಾರದ ಹಿಂದಿದ್ದಾನೆ ನಿಗೂಢ ವ್ಯಕ್ತಿ

ಪತಿ, ಪತ್ನಿ ಮತ್ತು ನಾಯಿ! ತ್ರಿಕೋನ ಪ್ರೇಮ​ ಕಹಾನಿ ಅಂತ್ಯ ಹೇಗಾಯ್ತು?

ಪಟನಾ: ಇವರಿಬ್ಬರೂ ತಮ್ಮ ಪಾಲಕರು ನೋಡಿ ಒಪ್ಪಿದವರನ್ನೇ ಮದುವೆಯಾಗಿದ್ದರು. ಆದರೆ, ಪತಿ ಮಾತ್ರ ತನ್ನ ಪತ್ನಿಗಿಂತಲೂ ತನ್ನ ಸಾಕು ನಾಯಿಯನ್ನೇ ಹೆಚ್ಚಾಗಿ ಪ್ರೀತಿಸುತ್ತಿದ್ದ. ಸ್ವಲ್ಪಕಾಲ ತಡೆದುಕೊಂಡ ಪತ್ನಿ, ನಾಯಿಯನ್ನು ಓಡಿಸುವಂತೆ ಪತಿಯನ್ನು ಪೀಡಿಸಲಾರಂಭಿಸಿದಳು. ಇದು…

View More ಪತಿ, ಪತ್ನಿ ಮತ್ತು ನಾಯಿ! ತ್ರಿಕೋನ ಪ್ರೇಮ​ ಕಹಾನಿ ಅಂತ್ಯ ಹೇಗಾಯ್ತು?

6 ವರ್ಷ ಪ್ರೀತಿಸಿದ್ದ ಇಬ್ಬರು ಲೆಸ್ಬಿಯನ್​ಗಳು ಮದುವೆಯಾಗಲು ಗಂಡಂದಿರಿಗೆ ವಿಚ್ಛೇದನ!

ಬುಂದೇಲ್​ಖಂಡ್​: ಸತತ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಉತ್ತರ ಪ್ರದೇಶದ ಮಹಿಳೆಯರು ತಮ್ಮ ಗಂಡನಿಗೆ ವಿಚ್ಛೇದನ ನೀಡಿ ಶನಿವಾರ ಸರಳವಾಗಿ ವಿವಾಹವಾಗಿದ್ದಾರೆ. ಉತ್ತರಪ್ರದೇಶದ ಹಮೀರ್​ಪುರದ 24 ಮತ್ತು 26 ವರ್ಷದ ಮಹಿಳೆಯರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಆದರೆ…

View More 6 ವರ್ಷ ಪ್ರೀತಿಸಿದ್ದ ಇಬ್ಬರು ಲೆಸ್ಬಿಯನ್​ಗಳು ಮದುವೆಯಾಗಲು ಗಂಡಂದಿರಿಗೆ ವಿಚ್ಛೇದನ!

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ತೇಜ್​ ಪ್ರತಾಪ್​ ಯಾದವ್​ ನಾಪತ್ತೆ !

ಪಟನಾ: ಮದುವೆಯಾಗಿ ಆರು ತಿಂಗಳಾಗುವಷ್ಟರಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ತೇಜ್​ ಪ್ರತಾಪ್​ ಯಾದವ್​ ಈಗ ನಾಪತ್ತೆಯಾಗಿದ್ದಾರೆ. ಭೋದ್​ಗಯಾದ ಹೋಟೆಲ್​ ಕೋಣೆಯಲ್ಲಿದ್ದ ಲಾಲೂ ಪ್ರಸಾದ್​ ಯಾದವ್​ ಹಿರಿಯ ಪುತ್ರ ತೇಜ್​ಪ್ರತಾಪ್​ ಯಾದವ್​ ಅಲ್ಲಿಂದಲೇ ಕಾಣೆಯಾಗಿದ್ದಾರೆ ಎನ್ನಲಾಗಿದೆ.…

View More ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ತೇಜ್​ ಪ್ರತಾಪ್​ ಯಾದವ್​ ನಾಪತ್ತೆ !

ರಾಹುಲ್​ ತಬ್ಬಿಕೊಂಡ ನಂತರ ನನ್ನ ಪತ್ನಿ ವಿಚ್ಛೇದನ ಕೊಟ್ಟು ಬಿಟ್ಟರೆ?

ನವದೆಹಲಿ: “ನನ್ನನ್ನು ಅವಹೇಳನ ಮಾಡಿದರೂ ಸರಿಯೇ, ನನಗೆ ಯಾರ ಮೇಲೂ ದ್ವೇಷವಿಲ್ಲ,” ಎನ್ನುತ್ತಾ ಸಂಸತ್​ ಕಲಾಪದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದ ರಾಹುಲ್​ ಗಾಂಧಿ ಅವರ ಸುತ್ತಲ ಕೀಟಲೆಗಳು ಇನ್ನೂ ನಿಂತಿಲ್ಲ. ಅದು…

View More ರಾಹುಲ್​ ತಬ್ಬಿಕೊಂಡ ನಂತರ ನನ್ನ ಪತ್ನಿ ವಿಚ್ಛೇದನ ಕೊಟ್ಟು ಬಿಟ್ಟರೆ?