ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾದ ಎನ್​ಸಿಪಿ ನಾಯಕ ಪ್ರಫುಲ್ಲ ಪಟೇಲ್​

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್​ಸಿಪಿ) ನಾಯಕ, ಕೇಂದ್ರದ ಮಾಜಿ ಸಚಿವ ಪ್ರಫುಲ್ಲ ಪಟೇಲ್ ಮನಿಲಾಂಡರಿಂಗ್​ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಜಾರಿನಿರ್ದೇಶನಾಲಯ(ಇಡಿ) ಕಚೇರಿಗೆ ಶುಕ್ರವಾರ ಹಾಜರಾದರು. ಜಾರಿ ನಿರ್ದೇಶನಾಲಯದ ಬಲ್ಲಾರ್ಡ್​ ಎಸ್ಟೇಟ್ ಕಚೇರಿಗೆ ಪಟೇಲ್ ಶುಕ್ರವಾರ…

View More ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾದ ಎನ್​ಸಿಪಿ ನಾಯಕ ಪ್ರಫುಲ್ಲ ಪಟೇಲ್​

ನಾವು ಅಮಾಯಕರು ನಮಗೆ ನ್ಯಾಯಬೇಕು: ಕೋರ್ಟ್​ ಆವರಣದಲ್ಲಿ ಕಲ್ಬುರ್ಗಿ ಹತ್ಯೆ ಆರೋಪಿಗಳ ಹೇಳಿಕೆ

ಧಾರವಾಡ: ನಮಗೆ ನ್ಯಾಯ ಬೇಕು, ನಮಗೆ ನ್ಯಾಯ ದೊರಕಿಸಿಕೊಡಿ, ಎಲ್ಲರೂ ನಮ್ಮನ್ನು ಸಿಕ್ಕಿಸುವುದನ್ನೇ ಮಾಡ್ತಿದ್ದಾರೆ ಎಂದು ಸಾಹಿತಿ ಡಾ. ಎಂ.ಎಂ.ಕಲ್ಬುರ್ಗಿ ಹತ್ಯೆಯಲ್ಲಿ ಬಂಧಿತರಾಗಿರುವ ಆರೋಪಿಗಳು ಕೋರ್ಟ್​ ಆವರಣದಲ್ಲಿ ಹೇಳಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದರು.ಕೋರ್ಟ್​ಗೆ ತೆರಳುವಾಗ…

View More ನಾವು ಅಮಾಯಕರು ನಮಗೆ ನ್ಯಾಯಬೇಕು: ಕೋರ್ಟ್​ ಆವರಣದಲ್ಲಿ ಕಲ್ಬುರ್ಗಿ ಹತ್ಯೆ ಆರೋಪಿಗಳ ಹೇಳಿಕೆ

ಡಿಕೆಶಿ ತಾಯಿ, ಪತ್ನಿಗೆ 10 ದಿನ ನಿರಾಳ: ಸದ್ಯ ವಿಚಾರಣೆ ನಡೆಸದಂತೆ ದೆಹಲಿ ಹೈಕೋರ್ಟ್​ ಆದೇಶ

ನವದೆಹಲಿ : ಆಸ್ತಿ ಅಕ್ರಮ ಗಳಿಕೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರ ತಾಯಿ ಹಾಗೂ ಪತ್ನಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್​ ಅನ್ನು 10 ದಿನಗಳ ಕಾಲ ಮುಂದೂಡುವಂತೆ ದೆಹಲಿ ಹೈಕೋರ್ಟ್​ ಆದೇಶ…

View More ಡಿಕೆಶಿ ತಾಯಿ, ಪತ್ನಿಗೆ 10 ದಿನ ನಿರಾಳ: ಸದ್ಯ ವಿಚಾರಣೆ ನಡೆಸದಂತೆ ದೆಹಲಿ ಹೈಕೋರ್ಟ್​ ಆದೇಶ

ಡಿಕೆಶಿ ಪತ್ನಿಗೂ ಇಡಿ ಅಧಿಕಾರಿಗಳಿಂದ ಸಮನ್ಸ್​ : ಅ.17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಬೆಂಗಳೂರು: ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರ ಪತ್ನಿಗೂ ಇಡಿ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ. ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆ.17ರ ಗುರುವಾರ ಹಾಜರಾಗಿ ವಿಚಾರಣೆ ಎದುರಿಸುವಂತೆ ಅಧಿಕಾರಿಗಳು ಪತ್ನಿ ಉಷಾ ಅವರಿಗೆ…

View More ಡಿಕೆಶಿ ಪತ್ನಿಗೂ ಇಡಿ ಅಧಿಕಾರಿಗಳಿಂದ ಸಮನ್ಸ್​ : ಅ.17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಡಿಕೆಶಿ ತಾಯಿ ಗೌರಮ್ಮ ಅವರಿಗೆ ಇಡಿ ನೋಟಿಸ್​ : ನಾಳೆ ದೆಹಲಿಯ ಇಡಿ ಕಚೇರಿಗೆ ಹಾಜರಾಗುವಂತೆ ಸೂಚನೆ

ಕನಕಪುರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ತಾಯಿ ಗೌರಮ್ಮ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ) ನೋಟಿಸ್​ ಜಾರಿ ಮಾಡಿದೆ. ದೆಹಲಿಯಲ್ಲಿರುವ ಇಡಿ ಕಚೇರಿಗೆ ನಾಳೆ ಆಗಮಿಸಿ ವಿಚಾರಣೆ ಎದುರಿಸಬೇಕು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಕನಕಪುರದ…

View More ಡಿಕೆಶಿ ತಾಯಿ ಗೌರಮ್ಮ ಅವರಿಗೆ ಇಡಿ ನೋಟಿಸ್​ : ನಾಳೆ ದೆಹಲಿಯ ಇಡಿ ಕಚೇರಿಗೆ ಹಾಜರಾಗುವಂತೆ ಸೂಚನೆ

ನನಗೆ ಇ.ಡಿ. ನೋಟಿಸ್ ನೀಡಿಲ್ಲ, ಹಾಗೊಮ್ಮೆ ಬಂದರೆ ತಡಮಾಡದೆ ವಿಚಾರಣೆಗೆ ತೆರಳುತ್ತೇನೆ; ಡಿ.ಕೆ. ಸುರೇಶ್​ ಹೇಳಿಕೆ

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇ.ಡಿ.ಯಿಂದ ವಿಚಾರಣೆಗೆ ಒಳಪಟ್ಟು ಸದ್ಯ ತಿಹಾರ್​ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್​ ಸೋದರ ಸಂಸದ ಡಿ.ಕೆ. ಸುರೇಶ್​ ಅವರಿಗೂ ಇ.ಡಿ. ನೋಟಿಸ್​ ನೀಡಿದೆ ಎಂದು…

View More ನನಗೆ ಇ.ಡಿ. ನೋಟಿಸ್ ನೀಡಿಲ್ಲ, ಹಾಗೊಮ್ಮೆ ಬಂದರೆ ತಡಮಾಡದೆ ವಿಚಾರಣೆಗೆ ತೆರಳುತ್ತೇನೆ; ಡಿ.ಕೆ. ಸುರೇಶ್​ ಹೇಳಿಕೆ

ಎಡಿಜಿಪಿ ಅಲೋಕ್​ ಕುಮಾರ್​ಗೆ ಸಿಬಿಐ ಶಾಕ್​ : ಜನಪ್ರತಿನಿಧಿಗಳ ಫೋನ್​ ಕದ್ದಾಲಿಕೆ ಆರೋಪ ಹಿನ್ನೆಲೆ

ಬೆಂಗಳೂರು : ರಾಜ್ಯದ ಜನಪ್ರತಿನಿಧಿಗಳ ಮೊಬೈಲ್​ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ಎಡಿಜಿಪಿ ಅಲೋಕ್​ ಕುಮಾರ್​ ಮನೆ ಮೇಲೆ ದಾಳಿ ನಡೆಸಿದೆ.ಮುಂಜಾನೆ 7.30ರ ಸಮಯದಲ್ಲಿ ಜಾನ್ಸನ್​ ಮಾರ್ಕೆಟ್​ ಬಳಿ ಇರುವ ಅಲೋಕ್​…

View More ಎಡಿಜಿಪಿ ಅಲೋಕ್​ ಕುಮಾರ್​ಗೆ ಸಿಬಿಐ ಶಾಕ್​ : ಜನಪ್ರತಿನಿಧಿಗಳ ಫೋನ್​ ಕದ್ದಾಲಿಕೆ ಆರೋಪ ಹಿನ್ನೆಲೆ

ಅನರ್ಹ ಶಾಸಕರ ಅರ್ಜಿ ಕೈಗೆತ್ತಿಕೊಳ್ಳುತ್ತಿದ್ದಂತೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

ನವದೆಹಲಿ: ಸುಪ್ರೀಂಕೋರ್ಟ್​ನಲ್ಲಿ ಇಂದು ಅನರ್ಹ ಶಾಸಕರ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ನ್ಯಾಯಾಧೀಶರು ಮುಂದೂಡಿದ್ದಾರೆ. ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ತಮ್ಮನ್ನು ಅನರ್ಹಗೊಳಿಸಿದ ಕ್ರಮವನ್ನು ಪ್ರಶ್ನಿಸಿ 17 ಮಂದಿ ಶಾಸಕರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ. ಈಗಾಗಲೇ ಎರಡು…

View More ಅನರ್ಹ ಶಾಸಕರ ಅರ್ಜಿ ಕೈಗೆತ್ತಿಕೊಳ್ಳುತ್ತಿದ್ದಂತೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಇ.ಡಿ. ನೋಟಿಸ್​: 19ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ

ಬೆಂಗಳೂರು: ಡಿ.ಕೆ.ಶಿವಕುಮಾರ್​ ಅವರ ಕೆಲವು ಆಪ್ತರಿಗೆ ಈಗಾಗಲೇ ಸಮನ್ಸ್​ ನೀಡಿರುವ ಇ.ಡಿ.ಇದೀಗ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೂ ನೋಟಿಸ್​ ನೀಡಿದೆ. ಈಗ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಇ.ಡಿ.ಸಮನ್ಸ್​ ನೀಡಲು ಕಾರಣ ಸ್ಪಷ್ಟವಿಲ್ಲ. ಆದರೆ,…

View More ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಇ.ಡಿ. ನೋಟಿಸ್​: 19ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ

ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಪಡಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್​ ದಿನಾಂಕ ನಿಗದಿ ಮಾಡಿದೆ. ನಾಲ್ಕು ಬಾರಿ ತುರ್ತು ವಿಚಾರಣೆ…

View More ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಪಡಿಸಿದ ಸುಪ್ರೀಂ ಕೋರ್ಟ್