ವಿಎಚ್‌ಪಿ ಸ್ಥಾಪನಾ ದಿನಾಚರಣೆ

ದಾವಣಗೆರೆ: ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನದ ಅಂಗವಾಗಿ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ವತಿಯಿಂದ ಚನ್ನಗಿರಿ ವಿರುಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಆ.24ರ ಸಂಜೆ 4 ಗಂಟೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಆಯೋಜಿಸಲಾಗಿದೆ. ವಿನೋಬನಗರದ ಶ್ರೀ ಜಡೇಸಿದ್ದೇಶ್ವರ…

View More ವಿಎಚ್‌ಪಿ ಸ್ಥಾಪನಾ ದಿನಾಚರಣೆ

ರಾಮರಾಜ್ಯ ಬೇಕೇಬೇಕು

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಿಯೇ ತೀರುವ ಸಂಕಲ್ಪದೊಂದಿಗೆ ದೇಶದ ಹಲವೆಡೆ ಜನಾಗ್ರಹ ರ‍್ಯಾಲಿ ನಡೆಸಿ ಒಗ್ಗಟ್ಟು ಪ್ರದರ್ಶನದ ಜತೆಯಲ್ಲೇ ಹೋರಾಟಕ್ಕೂ ಬಲ ತುಂಬುತ್ತಿರುವ ವಿಶ್ವ ಹಿಂದು ಪರಿಷತ್, ಮಂದಿರ ವಿಚಾರವಾಗಿ ನರೇಂದ್ರ ಮೋದಿ ಸರ್ಕಾರಕ್ಕೆ…

View More ರಾಮರಾಜ್ಯ ಬೇಕೇಬೇಕು

‘ರಾಮಮಂದಿರ’ದ ಭರವಸೆ ನೀಡಿದ್ದವರು ಅದನ್ನು ಮರೆತಿದ್ದಾರೆ: ಆರ್​ಎಸ್​ಎಸ್​ನ ಭಯ್ಯಾಜಿ ಸುರೇಶ್​ ಜೋಶಿ ಅಸಮಾಧಾನ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದ್ದವರು ಮಾತು ಉಳಿಸಿಕೊಂಡಿಲ್ಲ ಎಂದು ಭಯ್ಯಾಜಿ ಎಂದೇ ಖ್ಯಾತರಾಗಿರುವ ಆರ್​ಎಸ್​ಎಸ್​ ಮುಖಂಡ ಸುರೇಶ್​ ಜೋಶಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ದೆಹಲಿಯ…

View More ‘ರಾಮಮಂದಿರ’ದ ಭರವಸೆ ನೀಡಿದ್ದವರು ಅದನ್ನು ಮರೆತಿದ್ದಾರೆ: ಆರ್​ಎಸ್​ಎಸ್​ನ ಭಯ್ಯಾಜಿ ಸುರೇಶ್​ ಜೋಶಿ ಅಸಮಾಧಾನ

ಶ್ರೀರಾಮ ಅಖಂಡ ದೇಶದ ಸಂಕೇತ

ಬಾಗಲಕೋಟೆ: ಶ್ರೀರಾಮ ಯಾವುದೇ ಒಂದು ಜಾತಿ, ಧರ್ಮ, ಭಾಷೆಗೆ ಸೀಮಿತವಲ್ಲ. ಅಖಂಡ ದೇಶದ ಸಂಕೇತ. ರಾಮ ಮಂದಿರ ನಿರ್ವಣ ರಾಷ್ಟ್ರೀಯತೆಯ ಕಾರ್ಯಕ್ರಮ. ಡಿಸೆಂಬರ್ ಒಳಗಾಗಿ ಮಂದಿರ ನಿರ್ವಣ ಆಗಬೇಕಿದೆ. ಇದಕ್ಕಾಗಿ ದೇಶದ ಪ್ರತಿಯೊಬ್ಬರೂ ಕೈಜೋಡಿಸá-ವಂತೆ ನಿವೃತ್ತ…

View More ಶ್ರೀರಾಮ ಅಖಂಡ ದೇಶದ ಸಂಕೇತ

ಜನಾಗ್ರಹಕ್ಕೆ ಕೋಟೆನಗರಿ ಸಜ್ಜು

ಬಾಗಲಕೋಟೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ವಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಭಾನುವಾರ ಹಮ್ಮಿಕೊಂಡಿರುವ ಜನಾಗ್ರಹ ಸಭೆಗೆ ಕೋಟೆನಗರಿ ಸಜ್ಜುಗೊಂಡಿದೆ. ಕಾರ್ಯಕ್ರಮ ಯಶಸ್ವಿಗಾಗಿ ವಿವಿಧ ಹಿಂದುಪರ ಸಂಘಟನೆಗಳ…

View More ಜನಾಗ್ರಹಕ್ಕೆ ಕೋಟೆನಗರಿ ಸಜ್ಜು

ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಶಬರಿಮಲೆ ಉಳಿಸಿ ಬೃಹತ್ ಜಾಗೃತಿ ಸಮಾವೇಶ

ವಿಜಯವಾಣಿ ಸುದ್ದಿಜಾಲ ಮಂಗಳೂರು ಶಬರಿಮಲೆ ಕ್ಷೇತ್ರದಲ್ಲಿ ತನ್ನದೇ ಆದ ಸಂಪ್ರದಾಯ, ಪದ್ಧತಿಗಳಿವೆ. ಅವುಗಳನ್ನು ಒಮ್ಮೆಲೇ ಬದಲಾಯಿಸಲು ಆಗುವುದಿಲ್ಲ. ಸುಪ್ರೀಂಕೋರ್ಟ್ ತೀರ್ಪನ್ನು ಮರುಪರಿಶೀಲಿಸಿ, ಬದಲಾಯಿಸಬೇಕು ಎಂದು ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್…

View More ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಶಬರಿಮಲೆ ಉಳಿಸಿ ಬೃಹತ್ ಜಾಗೃತಿ ಸಮಾವೇಶ

ಮಂದಿರಕ್ಕೆ ಮುಹೂರ್ತ?

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಲು ತುರ್ತು ಕ್ರಮ ಕೈಗೊಳ್ಳುವ ಸಂಬಂಧ ಅ.5ರಂದು ದೆಹಲಿಯಲ್ಲಿ ಮಹತ್ವದ ಸಭೆ ಆಯೋಜನೆಗೊಂಡಿದೆ. ವಿಶ್ವ ಹಿಂದು ಪರಿಷದ್ (ವಿಎಚ್​ಪಿ) ಮತ್ತು ಸಂತ ಸಮಿತಿಯ 36 ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಂದು…

View More ಮಂದಿರಕ್ಕೆ ಮುಹೂರ್ತ?