ಲೋಕಸಭಾ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ಧತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಏ.18ರಂದು ಲೋಕಸಭಾ ಚುನಾವಣೆಗೆ ಮುಕ್ತ ಹಾಗೂ ನಿರ್ಭೀತ ಮತದಾನ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಜಿಲ್ಲೆಯ ಮತದಾರರಿಗೆ ಮತಗಟ್ಟೆ ಸಂಖ್ಯೆ, ವೈಯಕ್ತಿಕ ಕ್ರಮ ಸಂಖ್ಯೆ ಒಳಗೊಂಡ ಮತದಾರರ ಚೀಟಿ ವಿತರಣೆ…

View More ಲೋಕಸಭಾ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ಧತೆ

ಮತದಾರರಿಗೆ ಉಚಿತ ವಾಹನ ಸೌಕರ್ಯದ ಆಮಿಷ ನೀಡಿದರೆ ಕಠಿಣ ಕ್ರಮ

ಉಡುಪಿ: ಜಿಲ್ಲೆಯಲ್ಲಿ ಏ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಉಚಿತ ವಾಹನ ಸೌಕರ್ಯ ಮಾಡಿದ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಸಂಬಂಧಪಟ್ಟ ವಾಹನವನ್ನು ವಶಕ್ಕೆ ಪಡೆದು, ವಾಹನ ಚಾಲಕ, ಮಾಲೀಕರ ವಿರುದ್ಧ ಕಠಿಣ ಕ್ರಮಗಳನ್ನು…

View More ಮತದಾರರಿಗೆ ಉಚಿತ ವಾಹನ ಸೌಕರ್ಯದ ಆಮಿಷ ನೀಡಿದರೆ ಕಠಿಣ ಕ್ರಮ

ಅಗ್ನಿ ಶಮನಕ್ಕೆ ಅತ್ಯಾಧುನಿಕ ಟ್ಯಾಂಕರ್

ಭರತ್‌ರಾಜ್ ಸೊರಕೆ ಮಂಗಳೂರು ಹಲವು ತುರ್ತು ಕಾರ್ಯಾಚರಣೆ ವಾಹನಗಳನ್ನು ಹೊಂದಿರುವ ಪಾಂಡೇಶ್ವರ ಅಗ್ನಿಶಾಮಕ ಇಲಾಖೆಗೆ ನೂತನ ಸುಸಜ್ಜಿತ ‘ಅಡ್ವಾನ್ಸ್‌ಡ್ ವಾಟರ್ ಬೌಸರ್’ ಸೇರ್ಪಡೆಯಾಗಿದೆ. ತೈಲ ಮತ್ತು ಅನಿಲ ಸೋರಿಕೆ ಸಂದರ್ಭ ಅಗ್ನಿ ಅನಾಹುತ ನಡೆದರೆ…

View More ಅಗ್ನಿ ಶಮನಕ್ಕೆ ಅತ್ಯಾಧುನಿಕ ಟ್ಯಾಂಕರ್

ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ವಶಪಡಿಸಿಕೊಂಡ ಮದ್ಯ, ವಾಹನ,ಅಕ್ಕಿ ಒಟ್ಟು ಮೌಲ್ಯ 2 ಕೋಟಿ ರೂ.!

ಉಡುಪಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಇದುವರೆಗೆ ಒಟ್ಟು 14 ಪ್ರಕರಣಗಳಲ್ಲಿ 24,59,290 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 23,50,290 ರೂ.ಗಳನ್ನು ಸಮರ್ಪಕ ದಾಖಲೆ ಪಡೆದು ಬಿಡುಗಡೆಗೊಳಿಸಲಾಗಿದೆ. ಅಬಕಾರಿ…

View More ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ವಶಪಡಿಸಿಕೊಂಡ ಮದ್ಯ, ವಾಹನ,ಅಕ್ಕಿ ಒಟ್ಟು ಮೌಲ್ಯ 2 ಕೋಟಿ ರೂ.!

ಅತಿವೇಗದ ಸವಾರಿಗೆ 30 ಸಾವಿರ ರೂ. ದಂಡ!

| ಜಗನ್ ರಮೇಶ್ ಬೆಂಗಳೂರು ಹೊಸ ಕಾರನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದಲ್ಲದೆ, ದೋಷಪೂರಿತ ಕಾರು ಮಾರಿ ಮೋಸ ಮಾಡಲಾಗಿದೆ ಎಂದು ಕಾರು ತಯಾರಿಕಾ ಸಂಸ್ಥೆ ಹಾಗೂ ಮಾರಾಟಗಾರರ ವಿರುದ್ಧ ಆರೋಪ ಹೊರಿಸಿದ್ದ…

View More ಅತಿವೇಗದ ಸವಾರಿಗೆ 30 ಸಾವಿರ ರೂ. ದಂಡ!

ದಾಖಲೆ ಇಲ್ಲದ 4 ಲಕ್ಷ ರೂ. ವಶಕ್ಕೆ

ಬಾಗಲಕೋಟೆ: ಬೀಳಗಿ ತಾಲೂಕಿನ ಟಕ್ಕಳಕಿ ಚಕ್‌ಪೋಸ್ಟ್‌ನಲ್ಲಿ ಬುಧವಾರ ದಾಖಲೆ ಇಲ್ಲದೆ ಕಾರಿನಲ್ಲಿ ನಗದು ತೆಗೆದುಕೊಂಡು ಹೋಗುತ್ತಿದ್ದ ವೇಳೆ 3 ಲಕ್ಷ ರೂ.ವಶಕ್ಕೆ ಪಡೆಯಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ನೀಲಕಂಠರಾವ್ ದೇಶಮುಖ…

View More ದಾಖಲೆ ಇಲ್ಲದ 4 ಲಕ್ಷ ರೂ. ವಶಕ್ಕೆ

ಕೊಕಟನೂರ: ಬಲೆಗೆ ಬಿದ್ದ ವಾಹನ ಕಳ್ಳರು

ಕೊಕಟನೂರ: ಹಲವು ದಿನಗಳಿಂದ ಮೋಟರ್ ಬೈಕ್ ಮತ್ತು ಟ್ರ್ಯಾಕ್ಟರ್ ಕಳ್ಳತನ ಮಾಡುತ್ತಿದ್ದ ಕಳ್ಳರ ತಂಡದ ಮೂವರು ಆರೋಪಿಗಳನ್ನು ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದು, 8.50 ಲಕ್ಷ ರೂ.ಮೌಲ್ಯದ ವಾಹನ ವಶಪಡಿಸಿಕೊಂಡಿದ್ದಾರೆ. ಅಥಣಿ ತಾಲೂಕಿನ ನದಿ…

View More ಕೊಕಟನೂರ: ಬಲೆಗೆ ಬಿದ್ದ ವಾಹನ ಕಳ್ಳರು

ಅಂಗವಿಕಲರಿಗೆ ಬ್ರೈಲ್, ರ್ಯಾಂಪ್, ವಾಹನ ವ್ಯವಸ್ಥೆ

ಧಾರವಾಡ: ಅಂಗವಿಕಲರು ಮತದಾನ ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ವಾಹನ ವ್ಯವಸ್ಥೆ, ರ್ಯಾಂಪ್, ಗಾಲಿ ಕುರ್ಚಿ, ಬ್ರೈಲ್ ಲಿಪಿ ಇರುವ ಮತಯಂತ್ರದ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸೌಲಭ್ಯ ಅಗತ್ಯವಿರುವ ಅರ್ಹರು ಉಚಿತ ಸಹಾಯವಾಣಿ 1950ಕ್ಕೆ ಕರೆ ಮಾಡಿ…

View More ಅಂಗವಿಕಲರಿಗೆ ಬ್ರೈಲ್, ರ್ಯಾಂಪ್, ವಾಹನ ವ್ಯವಸ್ಥೆ

ಹೊಸಪೇಟೆ ರಸ್ತೆ ಹಳೇ ಸಮಸ್ಯೆ

< ಹೊಸಪೇಟೆ-ಕಂಚುಗೋಡು ಸಂಪರ್ಕ ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳ ನಿರ್ಲಕ್ಷೃ> ರಾಘವೇಂದ್ರ ಪೈ ಗಂಗೊಳ್ಳಿ ತ್ರಾಸಿ ಗ್ರಾಪಂ ವ್ಯಾಪ್ತಿಯ ಹೊಸಪೇಟೆ-ಕಂಚುಗೋಡು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಕಷ್ಟಕರವಾಗುತ್ತಿದೆ. ಕಂಚುಗೋಡು ಮತ್ತು ಗುಜ್ಞಾಡಿ ಗ್ರಾಮಗಳನ್ನು…

View More ಹೊಸಪೇಟೆ ರಸ್ತೆ ಹಳೇ ಸಮಸ್ಯೆ

ಚೆಕ್​ಪೋಸ್ಟ್​ಗಳ ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ

ಗದಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆಯಲಿರುವ ಅಕ್ರಮಕ್ಕೆ ಬ್ರೇಕ್ ಹಾಕಲು ತೆರೆಯಲಾಗಿರುವ ಚೆಕ್​ಪೋಸ್ಟ್​ಗಳ ಕಾರ್ಯವೈಖರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಟಾಚಾರಕ್ಕೆ ಚೆಕ್ ಪೋಸ್ಟ್ ತೆರೆಯಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಗದಗ ನಗರದ ಮುಂಡರಗಿ ರಸ್ತೆ,…

View More ಚೆಕ್​ಪೋಸ್ಟ್​ಗಳ ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ