ತೆರೆದ ಮ್ಯಾನ್​ಹೋಲ್​ಗಳಿವೆ ಎಚ್ಚರ..!

ಹುಬ್ಬಳ್ಳಿ: ತೆರೆದ ಮ್ಯಾನ್​ಹೋಲ್, ಹದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ಅಪಘಾತಕ್ಕೀಡಾಗುವುದು ಅವಳಿ ನಗರದಲ್ಲಿ ಸಾಮಾನ್ಯ ಸಂಗತಿ ಎಂಬಂತಾಗಿದೆ. ಇಂತಹ ರಸ್ತೆಗಳಲ್ಲಿ ನಿತ್ಯ ಮಹಾನಗರ ಪಾಲಿಕೆ ಅಧಿಕಾರಿಗಳು ಸುತ್ತಾಡುತ್ತಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರು…

View More ತೆರೆದ ಮ್ಯಾನ್​ಹೋಲ್​ಗಳಿವೆ ಎಚ್ಚರ..!

ಡೇಂಜರ್ ರಸ್ತೆಗಳು!

ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ ಈ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ.. ಈ ರಸ್ತೆಗಳಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿ, ಅನೇಕ ಸಾವು ನೋವು ಸಂಭವಿಸಿವೆ.. ಇನ್ಮೇಲೆ ಇಲ್ಲಿ ಬೈಕ್,…

View More ಡೇಂಜರ್ ರಸ್ತೆಗಳು!

ಅನ್ನದಾತರ ಆಕ್ರೋಶಕ್ಕೆ 5 ತಾಸು ಎನ್‌ಎಚ್ ಸಂಚಾರ ಬಂದ್

ವಾಹನ ಸವಾರರು, ಪ್ರಯಾಣಿಕರ ಪರದಾಟ | ಪೊಲೀಸ್ ಬಿಗಿ ಬಂದೋಬಸ್ತ್ ಹೊಸಪೇಟೆ: ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಟಿಬಿ ಡ್ಯಾಂ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ…

View More ಅನ್ನದಾತರ ಆಕ್ರೋಶಕ್ಕೆ 5 ತಾಸು ಎನ್‌ಎಚ್ ಸಂಚಾರ ಬಂದ್

ಹೊಂಡದ ಬದಿಯಲ್ಲಿ ಪ್ರಯಾಸದ ಪ್ರಯಾಣ

ಹಿರೇಕೆರೂರ: ತಾಲೂಕಿನ ಎಂ.ಕೆ. ಯತ್ತಿನಹಳ್ಳಿ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯ ಹೊಂಡಕ್ಕೆ ಹತ್ತಿಕೊಂಡಿರುವ ರಸ್ತೆಯ ತಿರುವು ಜೀವಕ್ಕೆ ಸಂಚಕಾರ ತಂದೊಡ್ಡುವ ಸ್ಥಿತಿಯಲ್ಲಿದೆ. ಹೊಂಡಕ್ಕೆ ತಡೆಗೋಡೆ, ತಂತಿ ಬೇಲಿ ಹಾಕದ ಕಾರಣ ವಾಹನ ಸವಾರರು…

View More ಹೊಂಡದ ಬದಿಯಲ್ಲಿ ಪ್ರಯಾಸದ ಪ್ರಯಾಣ

ಹಂದಿಗಳ ಹಾವಳಿಗೆ ಜನತೆ ಹೈರಾಣ

ನಾಲತವಾಡ: ಪಟ್ಟಣದ ವಿವಿಧ ವಾರ್ಡ್​ಗಳಲ್ಲಿ ನಾಯಿ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದ್ದು, ನಿವಾಸಿಗಳು ಹೈರಾಣಾಗಿದ್ದಾರೆ. ಜನತೆ ನಿತ್ಯ ದೇವಸ್ಥಾನ ಹಾಗೂ ಕೆಲಸ ಕಾರ್ಯಗಳಿಗೆ ತೆರಳುವ ವೇಳೆ ನಾಯಿ ಹಾಗೂ ಹಂದಿಗಳು ಅಡ್ಡಾದಿಡ್ಡಿ ಸಂಚರಿಸಿ ಭಯ ಹುಟ್ಟಿಸುತ್ತಿವೆ.…

View More ಹಂದಿಗಳ ಹಾವಳಿಗೆ ಜನತೆ ಹೈರಾಣ

ತೊಗರಿ-ಈರುಳ್ಳಿ ಬೆಳೆಗೆ ಹಾನಿ

ಗೊಳಸಂಗಿ: ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಎಲ್ಲೆಡೆ ಮೋಡ ಮುಸುಕಿದ ವಾತಾವರಣದ ಜತೆಗೆ ಇಬ್ಬನಿ ಕಾಮೋಡ ಕಾಣಿಸಿಕೊಂಡ ಪರಿಣಾಮ ಅನ್ನದಾತರು ಆತಂಕಕ್ಕೆ ಒಳಗಾದರು. ತೊಗರಿ ಮತ್ತು ಈರುಳ್ಳಿ ಮೇಲೆ ದಟ್ಟವಾದ ಇಬ್ಬನಿ ಬೀಳುತ್ತಿರುವುದನ್ನು ಕಂಡು ರೈತರು…

View More ತೊಗರಿ-ಈರುಳ್ಳಿ ಬೆಳೆಗೆ ಹಾನಿ