ರಸ್ತೆ, ಸೇತುವೆ ಅಭಿವೃದ್ಧಿ ಮರೀಚಿಕೆ

ಆರ್.ಬಿ.ಜಗದೀಶ್ ಕಾರ್ಕಳತೆಳ್ಳಾರು ಅಶ್ವಥಕಟ್ಟೆಯಿಂದ ಮುಂಡ್ಲಿಯವರೆಗಿನ ರಸ್ತೆ ದುರಸ್ತಿಯಾಗದೇ ಹಲವು ವರ್ಷಗಳೇ ಕಳೆದಿದ್ದು, ವಾಹನ ಸಂಚಾರಕ್ಕೂ ಅಡಚಣೆಯುಂಟಾಗಿದೆ. ಇದೇ ಕಾರಣ ಮುಂದಿಟ್ಟು ಶಿರ್ಲಾಲು ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕರಿಸುವ ತೀರ್ಮಾನಕ್ಕೆ ಮುಂದಾಗಿದ್ದರೂ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ರಾಜಿ…

View More ರಸ್ತೆ, ಸೇತುವೆ ಅಭಿವೃದ್ಧಿ ಮರೀಚಿಕೆ

ಗುರುಗುಂಡಿ ರಸ್ತೆ ಹೊಂಡಗುಂಡಿ

ಪಡುಬಿದ್ರಿ: ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ 40 ವರ್ಷಗಳ ಹಿಂದೆ ನಿರ್ಮಾಣವಾದ ಉಳ್ಳೂರು-ಗುರುಗುಂಡಿ ರಸ್ತೆ ಅಭಿವೃದ್ಧಿ ಕಾಣದೆ ಈ ಭಾಗದ ಗ್ರಾಮಸ್ಥರು ಸಂಚರಿಸಲು ಸಂಕಟಪಡುತ್ತಿದ್ದಾರೆ. ಪಡುಬಿದ್ರಿ ಹಾಗೂ ಎರ್ಮಾಳು-ಮುದರಂಗಡಿ ಮುಖ್ಯ ರಸ್ತೆಗೆ ಸಂಪರ್ಕ ಕೊಂಡಿಯಾಗಿರುವ ಉಳ್ಳೂರು-ಗುರುಗುಂಡಿ ರಸ್ತೆ…

View More ಗುರುಗುಂಡಿ ರಸ್ತೆ ಹೊಂಡಗುಂಡಿ

ಮೆರವಣಿಗೆ ನಿಷೇಧ ಚಿಂತನೆ: ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್

ಮಂಗಳೂರು: ನಗರದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ರಾಜಕೀಯ, ಧಾರ್ಮಿಕ ಸೇರಿದಂತೆ ಎಲ್ಲ ರೀತಿಯ ಮೆರವಣಿಗೆಗಳನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.…

View More ಮೆರವಣಿಗೆ ನಿಷೇಧ ಚಿಂತನೆ: ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್

ಮುಖ್ಯರಸ್ತೆಗೆ ಹರಿದ ಕಾಲುವೆ ನೀರು

<ಸಂಚಾರಕ್ಕೆ ವ್ಯತ್ಯಯ>40ನೇ ವಿತರಣೆ ನಾಲೆಗೆ ಅತಿಯಾದ ನೀರು> ಸಿಂಧನೂರು(ರಾಯಚೂರು): ನಗರ ಸಮೀಪದ ತುಂಗಭದ್ರಾ ಎಡದಂಡೆ 40ನೇ ವಿತರಣಾ ನಾಲೆಯಲ್ಲಿ ಕಸತುಂಬಿ ನೀರು ಮುಖ್ಯರಸ್ತೆಗೆ ಹರಿದಿದ್ದದಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಹಲವು ವರ್ಷಗಳಿಂದ ಈ ಕಾಲುವೆ…

View More ಮುಖ್ಯರಸ್ತೆಗೆ ಹರಿದ ಕಾಲುವೆ ನೀರು

ಎಂಜಿ ರಸ್ತೆಯ ಬೀದಿಬದಿ ವ್ಯಾಪಾರಕ್ಕೆ ಬ್ರೇಕ್

ಮೈಸೂರು: ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಎಂ.ಜಿ. ರಸ್ತೆಯ ಬೀದಿ ಬದಿ ವ್ಯಾಪಾರಕ್ಕೆ ನಗರ ಪಾಲಿಕೆ ಬ್ರೇಕ್ ಹಾಕಿದ್ದು, ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ವಾಹನ ಸವಾರರು ನಿಶ್ಚಿಂತೆಯಿಂದ ಸಂಚರಿಸಬಹುದು. ಪ್ರತಿದಿನ ಬೆಳಗ್ಗೆ ಎಂಜಿ…

View More ಎಂಜಿ ರಸ್ತೆಯ ಬೀದಿಬದಿ ವ್ಯಾಪಾರಕ್ಕೆ ಬ್ರೇಕ್

ಶಿರಾಡಿ ಘಾಟಿ ಭಾರಿ ವಾಹನ ಸಂಚಾರಕ್ಕೆ ಮುಕ್ತ

«ಇಂದಿನಿಂದಲೇ ಜಾರಿಗೆ ಬರುವಂತೆ ದ.ಕ. ಜಿಲ್ಲಾಧಿಕಾರಿ ಆದೇಶ» – ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಮಾರ್ಗವನ್ನು ನ.15ರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರುವಂತೆ ಎಲ್ಲ ರೀತಿಯ…

View More ಶಿರಾಡಿ ಘಾಟಿ ಭಾರಿ ವಾಹನ ಸಂಚಾರಕ್ಕೆ ಮುಕ್ತ

ಡಿಪಿಆರ್​ನಲ್ಲಿ ಹೇಳಿದ್ದನ್ನೇ ಮಾಡಲಿಲ್ಲ!

ಹುಬ್ಬಳ್ಳಿ: ಸಾವಿರ ಕೋಟಿ ರೂ. ಖರ್ಚಿನ ಬಿಆರ್​ಟಿಎಸ್ ಯೋಜನೆ ‘ಮೋಡ ಕಂಡಿದ್ದಕ್ಕೂ ಮಳೆ ಬಂದಿದ್ದಕ್ಕೂ ತಾಳೆಯಾಗದು’ ಎಂಬಂತಾಗಿದೆ. ಏಕೆಂದರೆ, ಸ್ವತಃ ಬಿಆರ್​ಟಿಎಸ್ ಕಂಪನಿ ತಯಾರಿಸಿ ಜನರಿಗೆ ತೋರಿಸಿದ ಡಿಪಿಆರ್ (ಸವಿವರ ಯೋಜನಾ ವರದಿ) ಪ್ರಕಾರ…

View More ಡಿಪಿಆರ್​ನಲ್ಲಿ ಹೇಳಿದ್ದನ್ನೇ ಮಾಡಲಿಲ್ಲ!

ಶಿರಾಡಿ ಘಾಟಿಯಲ್ಲಿ ಭಾರಿ ವಾಹನ ಸಂಚಾರ ಸದ್ಯಕ್ಕಿಲ್ಲ

ಮಂಗಳೂರು: ಶಿರಾಡಿ ಘಾಟಿಯಲ್ಲಿ ಭಾರಿ ವಾಹನಗಳಿಗೆ ಸಂಚಾರ ಪ್ರಾರಂಭಿಸಲು ಇನ್ನೂ 10 ದಿನ ಕಾಯಬೇಕಾಗಿ ಬರಬಹುದು. ದಕ್ಷಿಣ ಕನ್ನಡ ಭಾಗದಲ್ಲಿ ವಾಹನ ಓಡಾಟಕ್ಕೆ ಅನುಕೂಲವಿರುವುದಾಗಿ ಜಿಲ್ಲಾಡಳಿತ ಅಭಿಪ್ರಾಯಪಟ್ಟಿದ್ದರೂ, ಹಾಸನ ಜಿಲ್ಲಾಡಳಿತ ತಮ್ಮ ವ್ಯಾಪ್ತಿಯಲ್ಲಿ ಭಾರಿ ವಾಹನ…

View More ಶಿರಾಡಿ ಘಾಟಿಯಲ್ಲಿ ಭಾರಿ ವಾಹನ ಸಂಚಾರ ಸದ್ಯಕ್ಕಿಲ್ಲ

ಶಿರಾಡಿ ಪ್ರಯಾಣಿಕರಿಗೆ ರಿಲೀಫ್

 ಆತಂಕದ ನಡುವೆಯೇ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಅಧಿಕೃತ ಆದೇಶ – ವಿಜಯವಾಣಿ ಸುದ್ದಿಜಾಲ ಮಂಗಳೂರು ಸಾರ್ವಜನಿಕರು, ಜನಪ್ರತಿನಿಧಿಗಳು, ಹೆದ್ದಾರಿ ಇಲಾಖೆ ಒತ್ತಡದ ಬಳಿಕ ಹಾಗೂ ಹೀಗೂ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ…

View More ಶಿರಾಡಿ ಪ್ರಯಾಣಿಕರಿಗೆ ರಿಲೀಫ್

ಶಿರಾಡಿ ಘಾಟಿ ಲಘು ವಾಹನಕ್ಕೆ ಮುಕ್ತ

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಕೊನೆಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಟೆಂಪೊ ಟ್ರಾವೆಲರ್, ಅದಕ್ಕಿಂತ ಸಣ್ಣ ವಾಹನ ಗಳನ್ನು ಬುಧವಾರದಿಂದ ಅನ್ವಯವಾಗುವಂತೆ ಸಂಚಾರಕ್ಕೆ ಒಪ್ಪಿಗೆ ನೀಡಿದೆ. ಮಂಗಳವಾರ ಹಾಸನ…

View More ಶಿರಾಡಿ ಘಾಟಿ ಲಘು ವಾಹನಕ್ಕೆ ಮುಕ್ತ