ಕುಡಿಯುವ ನೀರು ಪೂರೈಸಲು ಒತ್ತಾಯ

ಸುರಪುರ: ನಗರದಲ್ಲಿ ಕುಡಿಯುವ ನೀರಿನ ಅಭಾವವಾಗಿದ್ದು, ಈ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಹಸನಾಪುರ ವಾಡರ್್ ಸಾರ್ವಜನಿಕರು ನಗರಸಭೆ ಅಧಿಕಾರಿಗೆ ಮಂಗಳವಾರ ಮನವಿ ಸಲ್ಲಸಿದರು. ಹಸನಾಪುರದ ವಾಡರ್್ 19ರ ಜನರಿಗೆ ಕುಡಿಯುವ…

View More ಕುಡಿಯುವ ನೀರು ಪೂರೈಸಲು ಒತ್ತಾಯ

ಮತದಾರರ ಸೆಳೆಯಲು ಕಸರತ್ತು

ಹಿರಿಯೂರು: ನಗರದಲ್ಲಿ ಬುಧವಾರ ನಡೆದ ನಗರಸಭೆ 30 ವಾರ್ಡ್‌ಗಳ 53 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಿತು. ಮೈತ್ರಿ ಮತ್ತು ಬಿಜೆಪಿ ನಡುವಿನ ತೀವ್ರ ಪೈಪೋಟಿಯಿಂದ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು…

View More ಮತದಾರರ ಸೆಳೆಯಲು ಕಸರತ್ತು

ಪಟ್ಟಣದ ಅಭಿವೃದ್ಧಿಗೆ ಕೈ ಹಿಡಿಯಿರಿ: ಮಾಜಿ ಸಚಿವ ಆಂಜನೇಯ ಮತಯಾಚನೆ

ಹೊಳಲ್ಕೆರೆ: ಮತದಾರರು ಪಕ್ಷದ ಅಭ್ಯರ್ಥಿಗಳಿಗೆ ಬಹುಮತ ನೀಡಿ ಪಟ್ಟಣ ಪಂಚಾಯಿತಿಯ 13 ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಮನವಿ ಮಾಡಿದರು. ಪಟ್ಟಣದ 10ನೇ ವಾರ್ಡ್‌ನಲ್ಲಿ ಪಕ್ಷದ ಅಭ್ಯರ್ಥಿ ಪರ…

View More ಪಟ್ಟಣದ ಅಭಿವೃದ್ಧಿಗೆ ಕೈ ಹಿಡಿಯಿರಿ: ಮಾಜಿ ಸಚಿವ ಆಂಜನೇಯ ಮತಯಾಚನೆ

ಕಣದಲ್ಲಿರುವ ಉಮೇದುವಾರರು

ಮೊಳಕಾಲ್ಮೂರು: ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳ ಚುನಾವಣೆಗೆ ಸಲ್ಲಿಕೆಯಾದ 62 ಮಂದಿ ಪೈಕಿ 13 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಸು ಪಡೆದು 49 ಉಮೇದುವಾರರು ಕಣದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ತಲಾ 16, ಜೆಡಿಎಸ್…

View More ಕಣದಲ್ಲಿರುವ ಉಮೇದುವಾರರು

ಮುದಗಲ್ ಆಸ್ಪತ್ರೆಗೆ ರಾಜ್ಯ ನೋಡಲ್ ಅಧಿಕಾರಿ ನೇತೃತ್ವದ ತಂಡ ಭೇಟಿ

ಮುದಗಲ್: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಂಎಲ್‌ಎಚ್‌ಪಿಯ ರಾಜ್ಯ ನೋಡಲ್ ಅಧಿಕಾರಿ ಡಾ.ಗಣೇಶ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು. ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ವಾರ್ಡ್…

View More ಮುದಗಲ್ ಆಸ್ಪತ್ರೆಗೆ ರಾಜ್ಯ ನೋಡಲ್ ಅಧಿಕಾರಿ ನೇತೃತ್ವದ ತಂಡ ಭೇಟಿ

ಸಾಮಾನ್ಯ ವಾರ್ಡ್ ಟಿಕೆಟ್​ಗಾಗಿ ಜಂಗೀಕುಸ್ತಿ

ಶಿಗ್ಗಾಂವಿ: ಸ್ಥಳೀಯ ಪುರಸಭೆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಸ್ಪರ್ಧಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ವರಿಷ್ಠರು ಹೆಣಗಾಡುವಂತಾಗಿದೆ.ಸಾಮಾನ್ಯ ವರ್ಗಕ್ಕೆ ಮೀಸಲಾದ ವಾರ್ಡ್​ಗಳಲ್ಲಂತೂ ಎರಡೂ ಪಕ್ಷಗಳಿಂದ ಸ್ಪರ್ಧೆ ಬಯಸಿ, ಒಂದು ಡಜನ್​ಗಿಂತ…

View More ಸಾಮಾನ್ಯ ವಾರ್ಡ್ ಟಿಕೆಟ್​ಗಾಗಿ ಜಂಗೀಕುಸ್ತಿ

ಪದೇ ಪದೆ ಬೋರ್​ವೆಲ್ ದುರಸ್ತಿ, ಆಲ್ದೂರಲ್ಲಿ ನೀರಿಗಾಗಿ ಪರದಾಟ

ಆಲ್ದೂರು: ಪಟ್ಟಣದ ರೈಸ್ ಮಿಲ್ ರಸ್ತೆ ವಾರ್ಡ್ ನಂ.1ರಲ್ಲಿ ಕುಡಿಯಲು ನೀರೊದಗಿಸುವ ಬೋರ್​ವೆಲ್ ಪದೇ ಪದೆ ಹಾಳಾಗುತ್ತಿರುವುದರಿಂದ ಒಂದು ವಾರದಿಂದ ಸ್ಥಳೀಯರು ನೀರಿಗಾಗಿ ಪರದಾಡುವಂತಾಗಿದೆ. ಬೋರ್​ವೆಲ್ ಎರಡು ವಾರ್ಡ್​ಗಳಿಗೆ ನೀರು ಒದಗಿಸುತ್ತದೆ. ರೈಸ್​ವಿುಲ್ ರಸ್ತೆ,…

View More ಪದೇ ಪದೆ ಬೋರ್​ವೆಲ್ ದುರಸ್ತಿ, ಆಲ್ದೂರಲ್ಲಿ ನೀರಿಗಾಗಿ ಪರದಾಟ

ವಿವಿಧ ವಾರ್ಡ್​ಗಳಲ್ಲಿ ಶಾಸಕರ ಸಂಚಾರ

ಹುಬ್ಬಳ್ಳಿ: ನಗರದ ವಿವಿಧ ವಾರ್ಡ್​ಗಳಲ್ಲಿ ಜನರ ಕುಂದು ಕೊರತೆಗಳನ್ನು ಆಲಿಸಲು ಶಾಸಕ ಪ್ರಸಾದ ಅಬ್ಬಯ್ಯ ಅವರು ಮಂಗಳವಾರ ಬೆಳಗ್ಗೆ ಪಾಲಿಕೆ ಆಯುಕ್ತರೊಂದಿಗೆ ಕ್ಷೇತ್ರ ಸಂಚಾರ ಕೈಗೊಂಡರು. ವಾರ್ಡ್ ನಂ. 49 ಹಾಗೂ 50ರ ವಿವಿಧ…

View More ವಿವಿಧ ವಾರ್ಡ್​ಗಳಲ್ಲಿ ಶಾಸಕರ ಸಂಚಾರ

ರಸ್ತೆಗೆ ಹರಿಯುತ್ತಿದೆ ಚರಂಡಿ ನೀರು

ಕಡೂರು: ಪಟ್ಟಣದ 5ನೇ ವಾರ್ಡ್​ನಲ್ಲಿ ಚರಂಡಿ ಕಾಮಗಾರಿ ಅಪೂರ್ಣಗೊಂಡು ಅವ್ಯವಸ್ಥೆ ಉಂಟಾಗಿದ್ದರಿಂದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸೋಮಶೇಖರ್ ಮತ್ತು ಪುರಸಭೆ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರೋತ್ಥಾನ ಯೋಜನೆಯಡಿ ವಾರ್ಡ್​ನ…

View More ರಸ್ತೆಗೆ ಹರಿಯುತ್ತಿದೆ ಚರಂಡಿ ನೀರು

ಸ್ವಚ್ಛತೆಗಾಗಿ ವಾರ್ಡ್ ಮಟ್ಟದಲ್ಲಿ ಸಮಿತಿ: ಮೊಹಮ್ಮದ್ ನಝೀರ್

<ಪಾಲಿಕೆ ಸ್ವಚ್ಛ ಸರ್ವೇಕ್ಷಣೆ ಸಭೆಯಲ್ಲಿ ಕಮಿಷನರ್ ಮೊಹಮ್ಮದ್ ನಝೀರ್> ವಿಜಯವಾಣಿ ಸುದ್ದಿಜಾಲ ಮಂಗಳೂರು ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ, ವಾರ್ಡ್ ಸ್ವಚ್ಛತೆ…

View More ಸ್ವಚ್ಛತೆಗಾಗಿ ವಾರ್ಡ್ ಮಟ್ಟದಲ್ಲಿ ಸಮಿತಿ: ಮೊಹಮ್ಮದ್ ನಝೀರ್