ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಭಾರತದ 7 ನಗರಗಳ ಹೆಸರು

ನವದೆಹಲಿ: ವಿಶ್ವದಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಒಟ್ಟು 7 ನಗರಗಳು ಸ್ಥಾನ ಪಡೆದುಕೊಂಡಿವೆ. ರಾಷ್ಟ್ರ ರಾಜಧಾನಿ ನವದೆಹಲಿ ಸಮೀಪವಿರುವ ಗುರುಗ್ರಾಮ ವಿಶ್ವದಲ್ಲೇ ಅತಿಹೆಚ್ಚು ವಾಯುಮಾಲಿನ್ಯಕ್ಕೆ ಒಳಪಟ್ಟಿರುವ ನಗರ ಎಂಬ ಕುಖ್ಯಾತಿ…

View More ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಭಾರತದ 7 ನಗರಗಳ ಹೆಸರು

ಬ್ಯಾಂಕಾಕ್​ನಲ್ಲಿ ಹೆಚ್ಚಿದ ವಾಯುಮಾಲಿನ್ಯ, ಜನರ ಮೂಗಿನಿಂದ ಜಿನುಗುತ್ತಿದೆ ರಕ್ತ

ಬ್ಯಾಂಕಾಕ್​: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಿತಿ ಮೀರಿದೆ. ಇದರಿಂದಾಗಿ ಜನರು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಜನರ ಮೂಗಿನಿಂದ ರಕ್ತ ಒಸರುತ್ತಿದೆ ಅಲ್ಲದೆ, ಜನರ ಕಣ್ಣುಗಳು ರಕ್ತವರ್ಣಕ್ಕೆ ತಿರುಗುತ್ತಿವೆ.…

View More ಬ್ಯಾಂಕಾಕ್​ನಲ್ಲಿ ಹೆಚ್ಚಿದ ವಾಯುಮಾಲಿನ್ಯ, ಜನರ ಮೂಗಿನಿಂದ ಜಿನುಗುತ್ತಿದೆ ರಕ್ತ

ಆಮ್ಲಜನಕ ಸೆಂಟರ್ ತಲೆಯೆತ್ತುವ ಪರಿಸ್ಥಿತಿ ಬಾರದಿರಲಿ

ಶಿವಮೊಗ್ಗ: ಆಮ್ಲಜನಕ ಸೆಂಟರ್​ಗಳ ಮೇಲೆ ಅವಲಂಬಿತ ವಾತಾವರಣ ರೂಪುಗೊಳ್ಳುವ ಮುನ್ನ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿಗೊಳ್ಳಬೇಕು ಎಂದು ಡಿಸಿ ಕೆ.ಎ.ದಯಾನಂದ ಅಭಿಪ್ರಾಯಪಟ್ಟರು. ಬುಧವಾರ ಪರಿಸರ ಮಿತ್ರ ಮತ್ತು ಧನ್ವಂತರಿ ಶಾಲೆ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿ, ವಿದೇಶಗಳಲ್ಲಿ…

View More ಆಮ್ಲಜನಕ ಸೆಂಟರ್ ತಲೆಯೆತ್ತುವ ಪರಿಸ್ಥಿತಿ ಬಾರದಿರಲಿ

ವಾಯುಮಾಲಿನ್ಯದಿಂದ ವಾಕ್​ಗೆ ಹೋಗಲು ಸಾಧ್ಯವಾಗುತ್ತಿಲ್ಲ: ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ

ನವದೆಹಲಿ: ಮಿತಿಮೀರಿದ ವಾಯು ಮಾಲಿನ್ಯದಿಂದಾಗಿ ಬೆಳಗಿನ ವಾಕಿಂಗ್​ಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿ ಅರುಣ್​ ಮಿಶ್ರಾ ಅವರು ತಿಳಿಸಿದ್ದಾರೆ. ದೆಹಲಿಯಲ್ಲಿ ಏನಾಗುತ್ತಿದೆ. ವಾಯು ಮಾಲಿನ್ಯದ ಪ್ರಮಾಣ ಮಿತಿ ಮೀರಿದ್ದು, ಜನರು ತಮ್ಮ…

View More ವಾಯುಮಾಲಿನ್ಯದಿಂದ ವಾಕ್​ಗೆ ಹೋಗಲು ಸಾಧ್ಯವಾಗುತ್ತಿಲ್ಲ: ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ

ದೆಹಲಿ ಪೊಲೀಸರಿಂದ 3,500 ಕೆಜಿಗೂ ಹೆಚ್ಚು ಪಟಾಕಿ ವಶ, 26 ಜನರ ಬಂಧನ

ನವದೆಹಲಿ: ಪಟ್ಟಣದ ವಿವಿಧ ಭಾಗಗಳಲ್ಲಿ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ 3,500 ಕೆಜಿಗೂ ಹೆಚ್ಚು ಪಟಾಕಿಯನ್ನು ವಶಪಡಿಸಿಕೊಂಡಿರುವ ಪೊಲೀಸರು 26 ಜನರನ್ನು ಬಂಧಿಸಿದ್ದಾರೆ. ಅ.23ರಿಂದ ದಾಳಿ ಪ್ರಾರಂಭಿಸಿದ್ದರು. ಹಳೇ ಪಟಾಕಿ ಮಾರಾಟಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್​ ತೀರ್ಪಿನ…

View More ದೆಹಲಿ ಪೊಲೀಸರಿಂದ 3,500 ಕೆಜಿಗೂ ಹೆಚ್ಚು ಪಟಾಕಿ ವಶ, 26 ಜನರ ಬಂಧನ

ಹೆಚ್ಚುತ್ತಿರುವ ವಾಯುಮಾಲಿನ್ಯ: ದೆಹಲಿ, ಪಂಜಾಬ್​, ಹರಿಯಾಣ ರಾಜ್ಯ ಸರ್ಕಾರಗಳ ವಿರುದ್ಧ ಪರಿಸರ ಖಾತೆ ಸಚಿವ ತೀವ್ರ ಅಸಮಾಧಾನ

ನವದೆಹಲಿ: ಸೂಚಿತ ಹಂತಕ್ಕಿಂತಲೂ ಆರು ಪಟ್ಟು ಹೆಚ್ಚಾಗಿರುವ ವಾಯು ಮಾಲಿನ್ಯವನ್ನು ಪರೀಕ್ಷಿಸಲು ವಿಫಲವಾಗಿರುವ ದೆಹಲಿ , ಪಂಜಾಬ್​ ಮತ್ತು ಹರಿಯಾಣ ಸರ್ಕಾರಗಳ ವಿರುದ್ಧ ಕೇಂದ್ರದ ಪರಿಸರ ಖಾತೆ ಇಂದು ತೀವ್ರ ಅಸಮಾಧಾನ ಹೊರ ಹಾಕಿದೆ.…

View More ಹೆಚ್ಚುತ್ತಿರುವ ವಾಯುಮಾಲಿನ್ಯ: ದೆಹಲಿ, ಪಂಜಾಬ್​, ಹರಿಯಾಣ ರಾಜ್ಯ ಸರ್ಕಾರಗಳ ವಿರುದ್ಧ ಪರಿಸರ ಖಾತೆ ಸಚಿವ ತೀವ್ರ ಅಸಮಾಧಾನ

ದೇಶದ ದಿಲ್​ನಲ್ಲಿ ವಾಯುಮಾಲಿನ್ಯದ ಗೋಳು

ಮಿತಿಮೀರಿದ ವಾಯುಮಾಲಿನ್ಯದಿಂದಾಗಿ ಅಕ್ಷರಶಃ ಧೃತಿಗೆಟ್ಟಿದೆ ಮಹಾನಗರಿ ದೆಹಲಿ. ದೀಪಾವಳಿ ಸಮೀಪಿಸುತ್ತಿರುವಂತೆಯೇ ದೆಹಲಿ ವಾತಾವರಣ ತೀವ್ರ ಕಲುಷಿತಗೊಂಡಿದೆ. ಉಸಿರಾಟ ಸಂಬಂಧಿತ ಕಾಯಿಲೆಗಳು ಮಕ್ಕಳು-ವೃದ್ಧರೆನ್ನದೆ ಎಲ್ಲ ವಯೋಮಾನದವರನ್ನೂ ಬಾಧಿಸುತ್ತಿವೆ. ದೆಹಲಿ ಮಾಲಿನ್ಯ ಸೃಷ್ಟಿಸಿರುವ ಅಧ್ವಾನ ಇತರೆ ಮಹಾನಗರಗಳ…

View More ದೇಶದ ದಿಲ್​ನಲ್ಲಿ ವಾಯುಮಾಲಿನ್ಯದ ಗೋಳು

ರಾಷ್ಟ್ರರಾಜಧಾನಿಯಲ್ಲಿ 10-15 ವರ್ಷಗಳ ಹಳೆಯ ವಾಹನಗಳ ಸಂಚಾರ ನಿಷೇಧಿಸಿದ ಸುಪ್ರೀಂಕೋರ್ಟ್​

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇನ್ನುಮುಂದೆ 15 ವರ್ಷ ಹಳೆಯದಾದ ಪೆಟ್ರೋಲ್​ ವಾಹನ, 10 ವರ್ಷ ಹಳೆಯ ಡೀಸೆಲ್​ ವಾಹನಗಳು ಸಂಚರಿಸುವುದನ್ನು ನಿಷೇಧಗೊಳಿಸಿ ಸೋಮವಾರ ಸುಪ್ರಿಂಕೋರ್ಟ್​ ಆದೇಶ ಹೊರಡಿಸಿದೆ. ಹಾಗೇ ಒಂದೊಮ್ಮೆ ಅಂಥ ವಾಹನಗಳು ರಸ್ತೆಯಲ್ಲಿ…

View More ರಾಷ್ಟ್ರರಾಜಧಾನಿಯಲ್ಲಿ 10-15 ವರ್ಷಗಳ ಹಳೆಯ ವಾಹನಗಳ ಸಂಚಾರ ನಿಷೇಧಿಸಿದ ಸುಪ್ರೀಂಕೋರ್ಟ್​