ಮನೆ ಮುಂದೆ ವಾಮಾಚಾರ

ಮುಂಡಗೋಡ: ಪಟ್ಟಣದ ಸುಭಾಸನಗರದ ಬೀಗ ಹಾಕಿದ್ದ ಮನೆಯೊಂದರ ಮುಂದೆ ಕಿಡಿಗೇಡಿಗಳು ವಾಮಾಚಾರ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಯಶೋಧಾ ಕೊರವರ ಎಂಬುವವರು ಗುರುವಾರ ಮನೆಗೆ ಬೀಗ ಹಾಕಿ ತಾಯಿ ಮನೆಗೆ ತೆರಳಿದ್ದರು. ಇದನ್ನು…

View More ಮನೆ ಮುಂದೆ ವಾಮಾಚಾರ

ನಿಧಿ ಆಸೆಗಾಗಿ ನೆಲ ಅಗೆದ ದುರುಳರು?

ಗುತ್ತಲ: ನಿಧಿ ಆಸೆಗಾಗಿ ಕಿಡಿಗೇಡಿಗಳು ಹಳೇ ಮಣ್ಣೂರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭೂಮಿ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವರದಾ ನದಿಯ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮಣ್ಣೂರ ಗ್ರಾಮವನ್ನು ಟಾಟಾ ಕಂಪನಿ ಸ್ಥಳಾಂತರ ಮಾಡಿ…

View More ನಿಧಿ ಆಸೆಗಾಗಿ ನೆಲ ಅಗೆದ ದುರುಳರು?

ಕುಂದಗೋಳ ವಿಧಾನಸಭೆ ಉಪಚುನಾವಣೆ: ಜೀವಂತ ಎರಡು ಕುರಿಗಳನ್ನು ಮರಕ್ಕೆ ನೇತು ಹಾಕಿದ ದುಷ್ಕರ್ಮಿಗಳು, ಮಾಮಾಚಾರದ ಶಂಕೆ

ಹುಬ್ಬಳ್ಳಿ: ಚಿಂಚೋಳಿ ಮತ್ತು ಶಾಸಕ ಸಿ.ಎಸ್​.ಶಿವಳ್ಳಿ ನಿಧನದಿಂದ ತೆರವಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಇದೇ 19ರಂದು ಉಪಚುನಾವಣೆ ನಡೆಯಲಿದ್ದು, ಕುಂದಗೋಳ ಕ್ಷೇತ್ರದಲ್ಲಿ ಮಾಟ ಮಂತ್ರದ ಶಂಕೆ ವ್ಯಕ್ತವಾಗುತ್ತಿದೆ. ಕುಂದಗೋಳದಿಂದ ಕಾಂಗ್ರೆಸ್​ನಿಂದ ಶಿವಳ್ಳಿ ಅವರ ಪತ್ನಿ…

View More ಕುಂದಗೋಳ ವಿಧಾನಸಭೆ ಉಪಚುನಾವಣೆ: ಜೀವಂತ ಎರಡು ಕುರಿಗಳನ್ನು ಮರಕ್ಕೆ ನೇತು ಹಾಕಿದ ದುಷ್ಕರ್ಮಿಗಳು, ಮಾಮಾಚಾರದ ಶಂಕೆ

ಕಲಾಮಂದಿರದ ಎದುರು ವಾಮಾಚಾರ !

ನಾಟಿ ಕೋಳಿ ಬಲಿ ಕೊಟ್ಟು, ನಿಂಬೆ ಹಣ್ಣು ಇಟ್ಟ ಕಿಡಿಗೇಡಿಗಳು ವಿಜಯವಾಣಿ ಸುದ್ದಿಜಾಲ ಮೈಸೂರು ನಗರದ ಕಲಾಮಂದಿರದ ಸರ್ಕಲ್ ಬಳಿ ಕೋಳಿಯನ್ನು ಬಲಿ ಕೊಟ್ಟು ವಾಮಾಚಾರ ಮಾಡಲಾಗಿದೆ. ಅಮವಾಸ್ಯೆಯ ಮುನ್ನಾ ದಿನವೇ ಇದು ನಡೆದಿದ್ದು,…

View More ಕಲಾಮಂದಿರದ ಎದುರು ವಾಮಾಚಾರ !

ವಾಮಾಚಾರ ಶಂಕೆಯಲ್ಲಿ 70 ವರ್ಷದ ಬುಡಕಟ್ಟು ಮಹಿಳೆಗೆ ಗ್ರಾಮಸ್ಥರು ಕೊಟ್ಟ ಶಿಕ್ಷೆ ಏನು?

ಬಿಹಾರ: ವಾಮಾಚಾರ ಅಭ್ಯಾಸ ಮಾಡುತ್ತಿದ್ದ 70 ವರ್ಷದ ಬುಡಕಟ್ಟು ಮಹಿಳೆಯ ನಾಲಿಗೆಯನ್ನು ಗ್ರಾಮಸ್ಥರು ಕತ್ತರಿಸಿರುವ ಘಟನೆ ಬಿಹಾರದ ರೋಹ್ಟಾಸ್​ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿ, ಪಟನಾದಿಂದ 155…

View More ವಾಮಾಚಾರ ಶಂಕೆಯಲ್ಲಿ 70 ವರ್ಷದ ಬುಡಕಟ್ಟು ಮಹಿಳೆಗೆ ಗ್ರಾಮಸ್ಥರು ಕೊಟ್ಟ ಶಿಕ್ಷೆ ಏನು?

ವಾಮಾಚಾರಕ್ಕೆ ಯತ್ನಿಸಿದ ವೃದ್ಧನ ಕೂಡಿಹಾಕಿದ ಜನ

ಮುಳಗುಂದ: ವಾಮಾಚಾರ ಮಾಡಿಸಿ ಬೇರೆಯವರ ಮನೆಯಲ್ಲಿ ಬೆಳಗಿನ ವೇಳೆ ಇಡಲು ಹೋಗಿದ್ದ ವೃದ್ಧನನ್ನು ಮನೆಯವರು ಹಿಡಿದು ಕಪಾಳಮೋಕ್ಷ ಮಾಡಿ ಕೂಡಿಹಾಕಿದ ಘಟನೆ ಪಟ್ಟಣದ ಶಿದ್ದೇಶ್ವರ ನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ವಾಮಾಚಾರಕ್ಕೆ ಯತ್ನಿಸಿದ ವ್ಯಕ್ತಿ…

View More ವಾಮಾಚಾರಕ್ಕೆ ಯತ್ನಿಸಿದ ವೃದ್ಧನ ಕೂಡಿಹಾಕಿದ ಜನ

ಕಾಂಗ್ರೆಸ್​ ಮುಖಂಡನ ಮನೆಯೆದುರು ಗೂಬೆ ತಲೆ ಕತ್ತರಿಸಿ ವಾಮಾಚಾರ?

ತುಮಕೂರು: ಕಾಂಗ್ರೆಸ್​ ಮುಖಂಡ ಅಬ್ದುಲ್​ ಖುದ್ದೂಸ್​ ಮನೆ ಎದುರು ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗೂಬೆ ತಲೆ ಕತ್ತರಿಸಿ ರಕ್ತ ತರ್ಪಣ ನೀಡಿದ ಗುರುತು ಕಂಡುಬಂದಿದೆ. ಮಧುಗಿರಿ ಪಟ್ಟಣದ ದೊಡ್ಡಹಟ್ಟಿಯಲ್ಲಿ ಅಬ್ದುಲ್​ ಖುದ್ದೂಸ್​ ಮನೆ…

View More ಕಾಂಗ್ರೆಸ್​ ಮುಖಂಡನ ಮನೆಯೆದುರು ಗೂಬೆ ತಲೆ ಕತ್ತರಿಸಿ ವಾಮಾಚಾರ?

ಸ್ಥಳೀಯ ಸಂಸ್ಥೆ ಚುನಾವಣೆ: ಮತಗಟ್ಟೆ ಬಳಿ ವಾಮಾಚಾರ!

ಬಾಗಲಕೋಟೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನಕ್ಕೆ ಇನ್ನೊಂದು ದಿನ ಬಾಕಿ ಇರುವಂತೆ ಕಿಡಿಗೇಡಿಗಳು ಮತದಾನ ಕೇಂದ್ರಕ್ಕೆ ವಾಮಾಚಾರ ಮಾಡಿದ್ದಾರೆ. ಬಾಗಲಕೋಟೆ ವಿದ್ಯಾಗಿರಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿ ಮತದಾನ ಕೇಂದ್ರವಾಗಿದ್ದು, ಮತಗಟ್ಟೆ ಬಾಗಿಲು…

View More ಸ್ಥಳೀಯ ಸಂಸ್ಥೆ ಚುನಾವಣೆ: ಮತಗಟ್ಟೆ ಬಳಿ ವಾಮಾಚಾರ!