ಸಿದ್ದುಗೆ ಮುಖ್ಯಮಂತ್ರಿ ಹುಚ್ಚು ಬಿಡಿಸಿ

ವಿಜಯಪುರ: ‘ಸಿದ್ದರಾಮಯ್ಯಗೆ ಹುಚ್ಚು ಹಿಡಿದಿದೆ. ಈ ಹುಚ್ಚು ಬಿಡಿಸಲು ಬೀರೇಶ್ವರ (ದೇವರು) ನಿಂದಲೂ ಸಾಧ್ಯವಿಲ್ಲ. ಹೇಗಾದರೂ ಮಾಡಿ ಅವರಿಗೆ ಚಿಕಿತ್ಸೆ ಕೊಡಿಸಿ ಎಂದು ಖರ್ಗೆ ಅವರಲ್ಲಿ ಮನವಿ ಮಾಡುವೆ’ ಎಂದು ಬಿಜೆಪಿ ಮುಖಂಡ ಕೆ.ಎಸ್.…

View More ಸಿದ್ದುಗೆ ಮುಖ್ಯಮಂತ್ರಿ ಹುಚ್ಚು ಬಿಡಿಸಿ

ಸಚಿವ ಸತೀಶ್ ಜಾರಕಿಹೊಳಿ ಗೋಮುಖ ವ್ಯಾಘ್ರ: ಸೋದರ ಹಾಗೂ ಶಾಸಕ ರಮೇಶ್​ ಜಾರಕಿಹೊಳಿ ವಾಗ್ದಾಳಿ

ಬೆಳಗಾವಿ: ಶಾಸಕ ಕಂಪ್ಲಿ ಗಣೇಶ್​ ಅವರಿಗೆ ಜಾಮೀನು ಸಿಕ್ಕಿರುವುದು ಸಂತೋಷದ ವಿಚಾರ. ರಾಜಕೀಯ ‌ದುರುದ್ದೇಶದಿಂದ ಈ ಘಟನೆ ನಡೆದಿತ್ತು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿ…

View More ಸಚಿವ ಸತೀಶ್ ಜಾರಕಿಹೊಳಿ ಗೋಮುಖ ವ್ಯಾಘ್ರ: ಸೋದರ ಹಾಗೂ ಶಾಸಕ ರಮೇಶ್​ ಜಾರಕಿಹೊಳಿ ವಾಗ್ದಾಳಿ

ಜನರ ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್, ಜೆಡಿಎಸ್

ಸಾಗರ: ಕಾಂಗ್ರೆಸ್ ಮತ್ತು ಜೆಡಿಎಸ್ 192ಎ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡಿ ಜನರನ್ನು ಹಾದಿ ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಶಾಸಕ ಹರತಾಳು ಹಾಲಪ್ಪ ಆರೋಪಿಸಿದರು. ಭೂಕಾಯ್ದೆ 192ಎ ತಿದ್ದುಪಡಿ ಮಾಡಲು ಕಾರಣ ಏನು ಎನ್ನುವುದೆ…

View More ಜನರ ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್, ಜೆಡಿಎಸ್

ಡಿಕೆಶಿ ಉದ್ದೇಶ ಶೀಘ್ರ ಬಹಿರಂಗ

ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ಹೇಳಿರುವ ವಿರುದ್ಧ ಮತ್ತೆ ಹರಿಹಾಯ್ದ ಸಚಿವ ಎಂ.ಬಿ. ಪಾಟೀಲ, ಡಿಕೆಶಿ ಉದ್ದೇಶ ಏನೆಂಬುದು ಗೊತ್ತಾಗಿದೆ. ಶೀಘ್ರದಲ್ಲಿ ವಿಶೇಷ ಸುದ್ದಿಗೋಷ್ಠಿ ಏರ್ಪಡಿಸಿ ಅದನ್ನು…

View More ಡಿಕೆಶಿ ಉದ್ದೇಶ ಶೀಘ್ರ ಬಹಿರಂಗ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮರಾಠ ಸಮುದಾಯ ಸಾಥ್

ವಿಜಯವಾಣಿ ಸುದ್ದಿಜಾಲ ಬೀದರ್ ಬೀದರ್ ಜಿಲ್ಲೆಯ ಬಹುತೇಕ (ಶೇ.95) ಮರಾಠ ಜನರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಸಾಥ್ ನೀಡಲಿದ್ದಾರೆ ಎಂದು ಪಕ್ಷದಲ್ಲಿರುವ ಮರಾಠ ಸಮಾಜ ಮುಖಂಡರಾದ ಜಿಪಂ ಮಾಜಿ…

View More ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮರಾಠ ಸಮುದಾಯ ಸಾಥ್

ಬೆಳಗಾವಿ: ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ

ಬೆಳಗಾವಿ: ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ. ಹಾಗಾಗಿಯೇ ಮುಸ್ಲಿಂ, ಕ್ರಿಶ್ಚಿಯನ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್…

View More ಬೆಳಗಾವಿ: ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ

ಬಿಜೆಪಿ ಅಧಿಕೃತ-ಜೆಡಿಎಸ್ ಸಾಂಕೇತಿಕ

ವಿಜಯಪುರ: ಬಿಜೆಪಿ-ಮೈತ್ರಿ ಪಾಳೆಯದ ನೇರ ಹಣಾಹಣಿಗೆ ಸಾಕ್ಷಿಯಾಗಿರುವ ವಿಜಯಪುರ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಅಖಾಡಕ್ಕಿಳಿದಿದ್ದು ಜೆಡಿಎಸ್ ಅಭ್ಯರ್ಥಿ ಸುನೀತಾ ಚವಾಣ್ ಸಾಂಕೇತಿಕವಾಗಿ ರಂಗಕ್ಕಿಳಿದಿದ್ದಾರೆ.…

View More ಬಿಜೆಪಿ ಅಧಿಕೃತ-ಜೆಡಿಎಸ್ ಸಾಂಕೇತಿಕ

ಎತ್ತಿನಗಾಡಿ ಮೇಲೆ ಬಂದವರು ಕೋಟ್ಯಾಧೀಶರಾಗಿದ್ದು ಹೇಗೆ?

ಚಿಕ್ಕಮಗಳೂರು: ನಾಲ್ಕು ಎಕರೆ ಜಮೀನಿಟ್ಟುಕೊಂಡು ಎತ್ತಿನ ಗಾಡಿ ಮೇಲೆ ಬಂದೆ ಎನ್ನುವವರು ಸಾವಿರಾರು ಕೋಟಿ ರೂ. ಒಡೆಯರಾಗಿದ್ದು ಯಾವ ವ್ಯವಹಾರದಿಂದ ಎಂಬುದು ರಾಜ್ಯ ಜನತೆಗೆ ಗೊತ್ತಾಗಬೇಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಶಾಸಕ…

View More ಎತ್ತಿನಗಾಡಿ ಮೇಲೆ ಬಂದವರು ಕೋಟ್ಯಾಧೀಶರಾಗಿದ್ದು ಹೇಗೆ?

ಮೋದಿ ಭ್ರಷ್ಟಾಚಾರದ ಭಾಗಿದಾರ

ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ | ಕಾಂಗ್ರೆಸ್ ಪರಿವರ್ತನಾ ಯಾತ್ರೆ ಸಮಾವೇಶ ರಾಯಚೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಚೌಕಿದಾರರಲ್ಲ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದ ನೇರ ಭಾಗಿದಾರ ಎಂದು ಮಾಜಿ…

View More ಮೋದಿ ಭ್ರಷ್ಟಾಚಾರದ ಭಾಗಿದಾರ

ಭ್ರಷ್ಟರಿಂದ ಮೋದಿ ಸೋಲಿಸುವ ಹುನ್ನಾರ

ತೆಲಸಂಗ: ಮಮತಾ ಬ್ಯಾನರ್ಜಿ ದೇಶದ ಜನರ ದುಡ್ಡು ಲೂಟಿ ಮಾಡಿದ್ದು, ತಪ್ಪು ಮಾಡದೆ ಇದ್ದರೆ ವಿಚಾರಣೆಗೆ ಅಡ್ಡಿಪಡಿಸುವ ಅಗತ್ಯವೇನಿತ್ತು ಎಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ…

View More ಭ್ರಷ್ಟರಿಂದ ಮೋದಿ ಸೋಲಿಸುವ ಹುನ್ನಾರ