ರಟ್ಟಿಹಳ್ಳಿಗೆ ಬೇಕು ವಸತಿ ಶಾಲೆ

ಚಿದಾನಂದ ಮಾಣೆ ರಟ್ಟಿಹಳ್ಳಿ ರಟ್ಟಿಹಳ್ಳಿಯಲ್ಲಿ 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಶಿಕ್ಷಣ ಪಡೆಯಲು ಪ್ರಮುಖ ಕೇಂದ್ರವಾಗಿದೆ. ಆದರೆ, ಪಟ್ಟಣದಲ್ಲಿ ಸರ್ಕಾರಿ ವಸತಿ ನಿಲಯವಾಗಲಿ, ಪ್ರೌಢಶಾಲೆಯಾಗಲಿ ಇಲ್ಲದೇ ಇರುವುದರಿಂದ ಈ…

View More ರಟ್ಟಿಹಳ್ಳಿಗೆ ಬೇಕು ವಸತಿ ಶಾಲೆ

ಮಕ್ಕಳಿಗೆ ಗಣಿತ ಜ್ಞಾನ ಅತ್ಯವಶ್ಯ

ವಿಜಯಪುರ: ಜಗತ್ತಿನಲ್ಲಿ ಗಣಿತ ಜ್ಞಾನಕ್ಕೆ ಅಪಾರ ಮಾನ್ಯತೆ ಇದ್ದು, ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ತಮ್ಮಿಂದ ಸಿಗಲಿ ಎಂಬ ಸದುದ್ದೇಶದಿಂದ ಗಣಿತ ಶಿಕ್ಷಕರ ಪುನಃಶ್ಚೇತನ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ತಾವೆಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಲ್ಪಸಂಖ್ಯಾತ…

View More ಮಕ್ಕಳಿಗೆ ಗಣಿತ ಜ್ಞಾನ ಅತ್ಯವಶ್ಯ

ಮಕ್ಕಳಿಗೆ ಬೇಡವಾದ ವಸತಿ ಶಾಲೆಗಳು

ರಾಮನಗರ: ಜಿಲ್ಲೆಯ 23 ವಸತಿ ಶಾಲೆಗಳಲ್ಲಿ ಶೇ.50 ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೂಲಸೌಕರ್ಯ ಕೊರತೆಯಿಂದಾಗಿ ಮಕ್ಕಳಿಗೆ ವಸತಿ ಶಾಲೆಗಳ ಸಹವಾಸವೇ ಬೇಡ ಎನ್ನುವಂತಾಗಿದೆ. ನವೋದಯ ಶಾಲೆಗಳಂತೆ ರಾಜ್ಯದಲ್ಲಿಯೂ ಮಾದರಿ ವಸತಿ ಶಾಲೆಗಳನ್ನು ನಿರ್ಮಾಣ…

View More ಮಕ್ಕಳಿಗೆ ಬೇಡವಾದ ವಸತಿ ಶಾಲೆಗಳು

ವಸತಿ ಶಾಲೆಯಲ್ಲಿ ಮಣಿವಣ್ಣನ್ ವಾಸ್ತವ್ಯ

ಶಿಕಾರಿಪುರ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರು ತಾಲೂಕಿನ ಸನ್ಯಾಸಿಕೊಪ್ಪ ರಾಕೇಶ್ ಶರ್ಮಾ ಬಾಲಕರ ವಸತಿ ಶಾಲೆಯಲ್ಲಿ ಬುಧವಾರ ವಾಸ್ತವ್ಯ ಮಾಡಿದರು. ಮುಸ್ಸಂಜೆ ಚುರ್ಚಿಗುಂಡಿಗೆ ಆಗಮಿಸಿದ ಅವರು ತಹಸಿಲ್ದಾರ್ ಎಂ.ಪಿ.ಕವಿರಾಜ್ ಜತೆಗೆ ಸನ್ಯಾಸಿಕೊಪ್ಪದ ವಸತಿ…

View More ವಸತಿ ಶಾಲೆಯಲ್ಲಿ ಮಣಿವಣ್ಣನ್ ವಾಸ್ತವ್ಯ

ವಾರ್ಡನ್ ವರ್ಗಾವಣೆಗೆ ಪಟ್ಟು

ಶಿರಹಟ್ಟಿ: ಸಾಂಬಾರ್​ನಲ್ಲಿ ಹುಳುಗಳು ಬಿದ್ದರೂ ಅದನ್ನೇ ಒತ್ತಾಯಪೂರ್ವಕವಾಗಿ ತಿನ್ನಿಸಿ ಅನಾರೋಗ್ಯಕ್ಕೆ ಕಾರಣರಾದ ಹಾಸ್ಟೆಲ್ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಸೋಮವಾರ ಪ್ರತಿಭಟನೆ ನಡೆಸಿದರು.…

View More ವಾರ್ಡನ್ ವರ್ಗಾವಣೆಗೆ ಪಟ್ಟು

ಹಾಸ್ಟೆಲ್ ಹೊರಗುತ್ತಿಗೆ ನೌಕರರ ಪ್ರತಿಭಟನೆ

ವಿಜಯಪುರ: ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವ ನೂರಾರು ನೌಕರರು ಶುಕ್ರವಾರ…

View More ಹಾಸ್ಟೆಲ್ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಆಹಾರ ಸೇವಿಸಿ 16 ಮಕ್ಕಳು ಅಸ್ವಸ್ಥ

ಬೀಳಗಿ: ಪಟ್ಟಣದ ಎಕ್ಸ್‌ಲೆನ್ಸ್ ಕೋಚಿಂಗ್ ಸೆಂಟರ್ ವಸತಿ ಶಾಲೆಯಲ್ಲಿ ಶುಕ್ರವಾರ ಬೆಳಗಿನ ಉಪಾಹಾರ ಸೇವಿಸಿ 16 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಎಲ್ಲ ಮಕ್ಕಳು ಗುಣಮುಖರಾಗಿದ್ದಾರೆ ಎಂದು…

View More ಆಹಾರ ಸೇವಿಸಿ 16 ಮಕ್ಕಳು ಅಸ್ವಸ್ಥ

ಶಿಕ್ಷಣ ಇಲಾಖೆ ಸೌಲಭ್ಯಗಳಿಲ್ಲದೆ ನಲುಗಿದ ವಸತಿ ಶಾಲೆ ಶಿಕ್ಷಕರು

|ಶ್ರೀಕಾಂತ್ ಶೇಷಾದ್ರಿ ಬೆಂಗಳೂರು: ರಾಜ್ಯದಲ್ಲಿ ವಿವಿಧ ಹೆಸರುಗಳಲ್ಲಿ ನಡೆಯುತ್ತಿರುವ ವಸತಿ ಶಾಲೆ ಶಿಕ್ಷಕರು, ಶಿಕ್ಷಣ ಇಲಾಖೆ ಶಿಕ್ಷಕರಿಗೆ ಸಮವಲ್ಲ ಎಂಬ ಸರ್ಕಾರದ ತೀರ್ಮಾನ ವಿವಾದ ಸೃಷ್ಟಿಸಿದೆ. ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಶಂಭುಲಿಂಗಯ್ಯ…

View More ಶಿಕ್ಷಣ ಇಲಾಖೆ ಸೌಲಭ್ಯಗಳಿಲ್ಲದೆ ನಲುಗಿದ ವಸತಿ ಶಾಲೆ ಶಿಕ್ಷಕರು

ಹೊರಸಂಪನ್ಮೂಲ ನೌಕರರಿಗೆ ಸೇವಾ ಭದ್ರತೆ ಬೇಕು

ವಿಜಯಪುರ: ವಸತಿ ನಿಲಯಗಳ ಹೊರಸಂಪನ್ಮೂಲ ನೌಕರರಿಗೆ ಮರಣಶಾಸನದಂತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಕೂಡಲೇ ಹಿಂಪಡೆದು ನೌಕರರಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ರಾಜ್ಯ ಸರ್ಕಾರಿ ವಸತಿನಿಲಯ ಹಾಗೂ ವಸತಿ ಶಾಲೆ ಹೊರಗುತ್ತಿಗೆ…

View More ಹೊರಸಂಪನ್ಮೂಲ ನೌಕರರಿಗೆ ಸೇವಾ ಭದ್ರತೆ ಬೇಕು

ಬರ ಅಧ್ಯಯನಕ್ಕೆ ಬಂದವರಿಗೆ ಬೇಕಿತ್ತಾ ಭರ್ಜರಿ ಬಾಡೂಟ?

ದಾವಣಗೆರೆ: ಬರ ಅಧ್ಯಯನಕ್ಕೆಂದು ಬಂದ ಕೇಂದ್ರ ತಂಡ ಭರ್ಜರಿ ಬಾಡೂಟ ಮಾಡಿ ಈಗ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ಹರಪನಹಳ್ಳಿ ತಾಲೂಕಿನ ನಜೀರ್​ನಗರಕ್ಕೆ ಆಗಮಿಸಿದ್ದ ಅಮಿತಾಭ್ ಗೌತಮ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡಕ್ಕೆ ದಾವಣಗೆರೆ…

View More ಬರ ಅಧ್ಯಯನಕ್ಕೆ ಬಂದವರಿಗೆ ಬೇಕಿತ್ತಾ ಭರ್ಜರಿ ಬಾಡೂಟ?