ಬೆಳಗಾವಿ: ಇಬ್ಬರು ಅತ್ಯಾಚಾರಿಗಳಿಗೆ 20 ವರ್ಷ ಕಠಿಣ ಶಿಕ್ಷೆ

ಬೆಳಗಾವಿ: ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ 8ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು, ಇಬ್ಬರಿಗೆ ಕಠಿಣ ಶಿಕ್ಷೆ, ದಂಡ ಮತ್ತು ದಂಡ ಪಾವತಿಗೆ ತಪ್ಪಿದಲ್ಲಿ…

View More ಬೆಳಗಾವಿ: ಇಬ್ಬರು ಅತ್ಯಾಚಾರಿಗಳಿಗೆ 20 ವರ್ಷ ಕಠಿಣ ಶಿಕ್ಷೆ

229 ಕೋಟಿ ರೂ. ಕಾಮಗಾರಿಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಭಾಲ್ಕಿ ಪಟ್ಟಣದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಟೌನ್ ಹಾಲ್ ಕಟ್ಟಡವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸ್ಥಳೀಯ ಶಾಸಕ ಈಶ್ವರ ಖಂಡ್ರೆ ಬುಧವಾರ ಉದ್ಘಾಟಿಸಿದರು. ಈ ವೇಳೆ ವಿವಿಧ…

View More 229 ಕೋಟಿ ರೂ. ಕಾಮಗಾರಿಗೆ ಚಾಲನೆ

ಬಾಡಿಗೆ ಕಟ್ಟಡದ ಮಳಿಗೆಗೆ ಬೀಗ

ಚಿಕ್ಕಮಗಳೂರು: ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡಿರುವ ನಗರಸಭೆಗೆ ಸೇರಿದ ಅಂಗಡಿ ಮಳಿಗೆಗಳಿಗೆ ಶುಕ್ರವಾರ ದಾಳಿ ನಡೆಸಿದ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಬೀಗ ಹಾಕಿದರು. ಕಾರ್ಯಾಚರಣೆ ವೇಳೆ ಹಲವು ಅಂಗಡಿ ಮಾಲೀಕರು 4.75 ಲಕ್ಷ…

View More ಬಾಡಿಗೆ ಕಟ್ಟಡದ ಮಳಿಗೆಗೆ ಬೀಗ

ಜಾನುವಾರುಗಳ ‘ಹೊಟ್ಟಿ’ಗೆ ಬರ!

ಶಿರಹಟ್ಟಿ: ಪ್ರಸಕ್ತ ವರ್ಷದ ಅಲ್ಪಸ್ವಲ್ಪ ಮಳೆಯಲ್ಲಿ ರೈತರು ಬೆಳೆದ ಜೋಳದ ಬೆಳೆ ಕಡಿಮೆ ತೇವಾಂಶದಿಂದ ನೆಲ ಬಿಟ್ಟು ಮೇಲೆ ಏಳದ ಪರಿಣಾಮ ಜಾನುವಾರುಗಳ ತುತ್ತಿನ ಚೀಲ ತುಂಬಿಸುತ್ತಿದ್ದ ಹೊಟ್ಟು-ಮೇವಿನ ಕೊರತೆ ಉಂಟಾಗಿದ್ದು, ರೈತರಲ್ಲಿ ಕಳವಳ…

View More ಜಾನುವಾರುಗಳ ‘ಹೊಟ್ಟಿ’ಗೆ ಬರ!

ನರ್ಸ್​ಗಳ ನೇಮಕಕ್ಕೆ ಆಗ್ರಹ

ಆಲ್ದೂರು: ಬಾಳೆಹಳ್ಳಿ- ಹೊಸಪೇಟೆ ಗ್ರಾಮದ ಆರೋಗ್ಯ ಉಪಕೇಂದ್ರಕ್ಕೆ ನರ್ಸ್​ಗಳನ್ನು ನೇಮಿಸಬೇಕು ಎಂದು ಬಿಎಸ್​ಪಿ ಹಾಂದಿ ಸೆಕ್ಟರ್ ಅಧ್ಯಕ್ಷ ಸಂಜೀವ್ ಒತ್ತಾಯಿಸಿದ್ದಾರೆ. ನರ್ಸ್ ವಸತಿಗೃಹದಲ್ಲಿ 16 ವರ್ಷಗಳಿಂದ ಶುಶ್ರೂಷಕಿ ವಿನೋದಾ ಕರ್ತವ್ಯ ನಿರ್ವಹಿಸುತ್ತಿದ್ದರು. ಸುತ್ತಲಿನ ಹತ್ತಾರು…

View More ನರ್ಸ್​ಗಳ ನೇಮಕಕ್ಕೆ ಆಗ್ರಹ

64 ವರ್ಷದ ನಂತರ ಮಗಳು ತವರು ಮನೆಗೆ!

ಗುತ್ತಲ: ಅವಳು ಗುತ್ತಲ ಪಟ್ಟಣದ ಮಗಳು, 64 ವರ್ಷದಿಂದ ತವರು ಮನೆಗೆ ಬಾರದೆ ಇದ್ದಳು. ಇದೀಗ ತವರು ಮನೆಗೆ ಬರುವ ಕಾಲ ಕೂಡಿಬಂದಿದ್ದು, ಸೋಮವಾರ (ಡಿ. 17ರಂದು) ಆಗಮಿಸಿ 3 ದಿನ ಇಲ್ಲಿಯೇ ಇರುವಳು.…

View More 64 ವರ್ಷದ ನಂತರ ಮಗಳು ತವರು ಮನೆಗೆ!

ಚೆಲುವನಾರಾಯಣಸ್ವಾಮಿ ಬೃಂದಾವನೋತ್ಸವ

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಹಾಗೂ ತುಳಸಿಯವರ ಬೃಂದಾವನೋತ್ಸವ ವಿಜೃಂಭಣೆಯಿಂದ ನೆರವೇರಿತು. ಪ್ರತಿ ವರ್ಷವೂ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ರಥೋತ್ಸವದಂದು ನಡೆಯುವ ಬೃಂದಾವನೋತ್ಸವ ಸುತ್ತಲ ಗ್ರಾಮಗಳಲ್ಲಿ ಪ್ರಸಿದ್ಧಿ ಪಡೆದಿದೆ. ಗ್ರಾಮದ ಚೆಲುವನಾರಾಯಣ, ಈಶ್ವರ…

View More ಚೆಲುವನಾರಾಯಣಸ್ವಾಮಿ ಬೃಂದಾವನೋತ್ಸವ

ಪ್ರಕೃತಿ ಚಿಕಿತ್ಸೆ ಅತ್ಯಂತ ಆರೋಗ್ಯಕರ ಪದ್ಧತಿ

ಚಾಮರಾಜನಗರ: ಪ್ರಕೃತಿ ಚಿಕಿತ್ಸಾ ಪದ್ಧತಿ ಅತ್ಯಂತ ಸುಲಭ ಹಾಗೂ ಆರೋಗ್ಯಕರವಾದದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಲ್ಲಪ್ಪ ತೋಟದ ತಿಳಿಸಿದರು. ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿದ್ದ ಮೊದಲ ವರ್ಷದ ಪ್ರಕೃತಿ ಚಿಕಿತ್ಸಾ ದಿನಾಚರಣೆ…

View More ಪ್ರಕೃತಿ ಚಿಕಿತ್ಸೆ ಅತ್ಯಂತ ಆರೋಗ್ಯಕರ ಪದ್ಧತಿ

ಮಾಸಾಶನಕ್ಕೆ ಹೆಚ್ಚಿದ ಬೇಡಿಕೆ

ಬೆಳಗಾವಿ: ಜಿಲ್ಲೆಯಲ್ಲಿ ದೇಸಿ ಕಲೆ ಕುಸ್ತಿ ಕ್ರೀಡೆಯ ಮಾಸಾಶನ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ವರ್ಷವೂ ಮಾಸಾಶನ ಮಂಜೂರಾತಿ ಕೋರಿ 15-20 ಅರ್ಜಿಗಳು ಸಲ್ಲಿಕೆಯಾಗಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ…

View More ಮಾಸಾಶನಕ್ಕೆ ಹೆಚ್ಚಿದ ಬೇಡಿಕೆ

ಗ್ರಾಮಲೆಕ್ಕಾಧಿಕಾರಿಗೆ ಒಂದುವರೆ ವರ್ಷ ಕಾರಾಗೃಹ ಶಿಕ್ಷೆ

ಬೆಳಗಾವಿ: ಜಮೀನು ಹಕ್ಕು ಪತ್ರ ಬದಲಾವಣೆ ಮಾಡಿ ಕೊಡಲು 40ಸಾವಿರ ರೂ. ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಒಂದೂವರೆ ವರ್ಷ ಕಠಿಣ ಕಾರಾಗೃಹ ವಾಸ ಮತ್ತು 12 ಸಾವಿರ ರೂ.ದಂಡ ವಿಧಿಸಿ 4ನೇ ಜಿಲ್ಲಾ…

View More ಗ್ರಾಮಲೆಕ್ಕಾಧಿಕಾರಿಗೆ ಒಂದುವರೆ ವರ್ಷ ಕಾರಾಗೃಹ ಶಿಕ್ಷೆ