ನಿಲ್ಲದ ವರ್ಷಧಾರೆ

ಕಾರವಾರ: ಕರಾವಳಿಯಲ್ಲಿ ಹೆಚ್ಚು ಎಂಬ ಪ್ರಮಾಣದಲ್ಲಿ ಮಳೆಯಿಲ್ಲ. ಆದರೆ, ಘಟ್ಟದ ಮೇಲಿನ ಭಾಗಳಲ್ಲಿ ಸುರಿಯುತ್ತಿರುವ ವರ್ಷಧಾರೆಗೆ ಇಲ್ಲಿಯೂ ಭಾರಿ ಪ್ರವಾಹ ಸೃಷ್ಟಿಯಾಗಿದೆ. ಸೋಮವಾರದಿಂದ ಶುರುವಾದ ಪ್ರವಾಹ ಪರಿಸ್ಥಿತಿ ಬುಧವಾರವೂ ಮುಂದುವರಿದಿದ್ದು, ಸಾವಿರಾರು ಮನೆಗಳು ನೀರಿನಲ್ಲಿ…

View More ನಿಲ್ಲದ ವರ್ಷಧಾರೆ

ವರ್ಷಧಾರೆಗೆ ಮನೆಗಳು ಜಲಾವೃತ

ಹೊನ್ನಾವರ: ತಾಲೂಕಿನಲ್ಲಿ ಮಂಗಳವಾರ ಮಳೆ ಅಬ್ಬರ ಜೋರಾಗಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಶಾಲೆ-ಕಾಲೇಜ್​ಗಳಿಗೆ ರಜೆ ಘೊಷಿಸಲಾಗಿದೆ. ತಾಲೂಕಿನಲ್ಲಿ ಹರಿಯುವ ಶರಾವತಿ, ಗುಂಡಬಾಳ, ಬಡಗಣಿ ನದಿಗಳು ಉಕ್ಕಿ…

View More ವರ್ಷಧಾರೆಗೆ ಮನೆಗಳು ಜಲಾವೃತ

ಲಕ್ಷೆ್ಮೕಶ್ವರದಲ್ಲಿ ರಭಸದ ವರ್ಷಧಾರೆ

ಲಕ್ಷೆ್ಮೕಶ್ವರ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಜುಲೈ ಮೊದಲ ವಾರದಲ್ಲಿ ಸುರಿದ ಪುನರ್ವಸು ಮಳೆ ಒಂದು ವಾರದಿಂದ ಬಿಡುವು ಕೊಟ್ಟಿತ್ತು. ಈ ಸಮಯದಲ್ಲಿ ರೈತರು…

View More ಲಕ್ಷೆ್ಮೕಶ್ವರದಲ್ಲಿ ರಭಸದ ವರ್ಷಧಾರೆ

ಸತತ ವರ್ಷಧಾರೆಗೆ ಧರೆಗುರುಳಿದ ಮರ

ಕುಮಟಾ: ಕುಮಟಾದ ಹೆಗಡೆ ಮುಖ್ಯರಸ್ತೆಯ ಹಳಕಾರ ಕ್ರಾಸ್​ನಲ್ಲಿ ಬೃಹತ್ ಆಲದ ಮರವೊಂದು ಭಾನುವಾರ ತಡರಾತ್ರಿ ಭಾರಿ ಗಾಳಿಗೆ ಬುಡಸಮೇತ ಕಿತ್ತು ರಸ್ತೆಯ ಮೇಲೆ ಬಿದ್ದಿತ್ತು. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆ ಮೇಲೆಯೇ ಅಡ್ಡಲಾಗಿ…

View More ಸತತ ವರ್ಷಧಾರೆಗೆ ಧರೆಗುರುಳಿದ ಮರ

ಮತ್ತೆ ಚುರುಕು ಪಡೆದ ವರ್ಷಧಾರೆ

ಯಲ್ಲಾಪುರ: ತಾಲೂಕಿನಲ್ಲಿ ಒಂದು ದಿನದ ಮಟ್ಟಿಗೆ ಬಿಡುವು ನೀಡಿದ್ದ ಮಳೆ ಶನಿವಾರ ಮತ್ತೆ ಚುರುಕುಗೊಂಡಿದೆ. ಸತತ ಮಳೆಯಿಂದಾಗಿ ಕುಂದರಗಿ ಗ್ರಾ.ಪಂ. ವ್ಯಾಪ್ತಿಯ ಬೀಜನಕೊಪ್ಪದ ಉಳ್ಳಾಲ ರಸ್ತೆಗೆ ನಿರ್ವಿುಸಿದ ಸೇತುವೆಯ ಪಿಚ್ಚಿಂಗ್ ಕುಸಿದಿದೆ. ಹಾಸಣಗಿ ಗ್ರಾ.ಪಂ. ವ್ಯಾಪ್ತಿಯ…

View More ಮತ್ತೆ ಚುರುಕು ಪಡೆದ ವರ್ಷಧಾರೆ

ನಡೆಯಬೇಕಿದೆ ಹೂಳೆತ್ತುವ ಕೆಲಸ

ಭರತ್ ಶೆಟ್ಟಿಗಾರ್ ಮಂಗಳೂರು ಜಿಲ್ಲೆಯಲ್ಲಿ ವರ್ಷದ ಮೊದಲ ವರ್ಷಧಾರೆಯಾಗಿದ್ದು, ಮಂಗಳೂರಿನಲ್ಲಿಯೂ ಮಂಗಳವಾರ ಹಗುರವಾಗಿ ಮಳೆಯಾಗಿದೆ. ಮಳೆಗಾಲ ಎದುರಿಸಲು ಯಾವುದೇ ಸಿದ್ಧತೆ ನಡೆಸದ ಪರಿಣಾಮ ಕಳೆದ ವರ್ಷ ಮೇ 29ರಂದು ಸುರಿದ ಮಹಾಮಳೆಗೆ ನಗರದ ವಿವಿಧ…

View More ನಡೆಯಬೇಕಿದೆ ಹೂಳೆತ್ತುವ ಕೆಲಸ

ಜಿಲ್ಲೆಯಲ್ಲಿ ನಿರಂತರ ಮಳೆ

ಕಾರವಾರ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ವಿವಿಧ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೊಷಿಸಲಾಗಿದೆ. ಕಾರವಾರ, ಅಂಕೋಲಾ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಹೊನ್ನಾವರ ತಾಲೂಕುಗಳಲ್ಲಿ 1 ರಿಂದ 10 ನೇ ತರಗತಿಗಳಿಗೆ ರಜೆ ಘೊಷಿಸಲಾಗಿದೆ ಎಂದು…

View More ಜಿಲ್ಲೆಯಲ್ಲಿ ನಿರಂತರ ಮಳೆ

ಜಿಲ್ಲೆಯಲ್ಲಿ ಅನುಕೂಲಕರ ವರ್ಷಧಾರೆ

ಕಾರವಾರ: ಜಿಲ್ಲೆಯಲ್ಲಿ ಹದವಾಗಿ ಮಳೆಯಾಗುತ್ತಿರುವುದು ರೈತರಿಗೆ ಖುಷಿ ತಂದಿದೆ. ಈ ವರ್ಷ ಇದುವರೆಗೆ ಒಮ್ಮೆಲೆ ಭಾರಿ ಮಳೆಯಾಗಿ ನೆರೆ ಹಾವಳಿ ಬಂದಿಲ್ಲ. ಮಳೆ ಕಡಿಮೆಯಾಗಿ ಬರವೂ ಉಂಟಾಗಿಲ್ಲ. ಮುಂಗಾರು ಪೂರ್ವ (ಮಾರ್ಚ್​ನಿಂದ ಏಪ್ರಿಲ್ ಅಂತ್ಯದವರೆಗೆ) ಉತ್ತಮ…

View More ಜಿಲ್ಲೆಯಲ್ಲಿ ಅನುಕೂಲಕರ ವರ್ಷಧಾರೆ