ಉಪನ್ಯಾಸಕರ ನೇಮಕಕ್ಕೆ ಆದೇಶ

ಮೊಳಕಾಲ್ಮೂರು: ಮೊಳಕಾಲ್ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಕೊರತೆ ಸಮಸ್ಯೆಗೆ ಪದವಿ ಶಿಕ್ಷಣ ಇಲಾಖೆ ಸ್ಪಂದಿಸಿದೆ. ಈ ಬಗ್ಗೆ ವಿಜಯವಾಣಿ ಪತ್ರಿಕೆ ಜೂ.21ರಂದು ಉಪನ್ಯಾಸಕರಿಲ್ಲದ ಮೊಳಕಾಲ್ಮೂರು ಪಿಯು ಕಾಲೇಜ್ ಶೀರ್ಷಿಕೆಯಡಿ ವಿಸ್ತೃತ ವರದಿ…

View More ಉಪನ್ಯಾಸಕರ ನೇಮಕಕ್ಕೆ ಆದೇಶ

ನನಸಾದ ಸೇತುವೆ ಕನಸು

| ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಬೆಳ್ಮಣ್ ಗ್ರಾಪಂ ವ್ಯಾಪ್ತಿಯ ಸೂಡ ಪಡುಬೆಟ್ಟು ಗ್ರಾಮದ ಜನತೆ ಪ್ರತೀ ಬಾರಿ ಮಳೆಗಾಲ ಸಂದರ್ಭ ಸರಿಯಾದ ಸೇತುವೆ ವ್ಯವಸ್ಥೆ ಇಲ್ಲದ ಪರಿಣಾಮ ನದಿ ದಾಟಲು ಹರಸಾಹಸ ಪಡಬೇಕಾಗಿತ್ತು. ಹಲವು…

View More ನನಸಾದ ಸೇತುವೆ ಕನಸು

ತುಂಗಾ ಚೆಕ್ ಡ್ಯಾಂಗೆ ವಿಷ ಬೆರಕೆ ಇಲ್ಲ

ಶಿವಮೊಗ್ಗ: ಹೊಸಹಳ್ಳಿ-ಮತ್ತೂರು ಸಮೀಪದ ತುಂಗಾನದಿಯ ಚೆಕ್ ಡ್ಯಾಂಗೆ ವಿಷ ಬೆರಕೆ ಮಾಡಿಲ್ಲ. ಬದಲಾಗಿ ನದಿ ದಡದಲ್ಲಿರುವ ಜಮೀನುಗಳಿಂದ ಕೃಷಿ ಚಟುವಟಿಕೆಗಳಿಗೆ ಬಳಸುವ ರಾಸಾಯನಿಕ ತ್ಯಾಜ್ಯಗಳು ನೀರಿಗೆ ಸೇರ್ಪಡೆಗೊಂಡಿದೆ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ.…

View More ತುಂಗಾ ಚೆಕ್ ಡ್ಯಾಂಗೆ ವಿಷ ಬೆರಕೆ ಇಲ್ಲ

ಬಾಗಲಕೋಟೆ ಮತಕ್ಷೇತ್ರದಲ್ಲಿ ಶೇ.70.37 ಮತದಾನ

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ 70.97 ಮತದಾನವಾಗಿದೆ. ಈ ಪೈಕಿ ತೇರದಾಳದಲ್ಲಿ 74.90 ಅತೀ ಹೆಚ್ಚು ಮತದಾನವಾಗಿದ್ದರೆ, ಬಾಗಲಕೋಟೆ ಮತಕ್ಷೇತ್ರದಲ್ಲಿ ಶೇ.65.72 ಕಡಿಮೆ ಮತದಾನವಾಗಿದೆ. ಉಳಿದಂತೆ ಮುಧೋಳದಲ್ಲಿ ಶೇ.72.96 ತೇರದಾಳ…

View More ಬಾಗಲಕೋಟೆ ಮತಕ್ಷೇತ್ರದಲ್ಲಿ ಶೇ.70.37 ಮತದಾನ

ಮಳೆಗಾಲದಲ್ಲಿ ಒಂದೆರಡುದಿನ ಬಂದು ಹಂಚಿನಕೂಡಿಗೆಯಲ್ಲಿ ವಾಸ್ತವ್ಯ ಮಾಡಿ

ಶೃಂಗೇರಿ: ಜನನಾಯಕರು ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಹಾಗೂ ಕಿರುಸೇತುವೆ ಅಭಿವೃದ್ಧಿ ಮಾಡಿದ್ದೇವೆ ಎಂದು ವೇದಿಕೆಯಲ್ಲಿ ಹೊಗಳಿಕೊಳ್ಳುತ್ತಾರೆ. ಅವರು ಇಲ್ಲಿ ಬಂದು ಎರಡು ದಿನ ವಾಸ್ತವ್ಯ ಹೂಡಲಿ. ಆಗ ಅವರಿಗೆ ನಮ್ಮ ಪರಿಸ್ಥಿತಿ ಅರ್ಥವಾಗಬಹುದು. ಹೀಗೆ…

View More ಮಳೆಗಾಲದಲ್ಲಿ ಒಂದೆರಡುದಿನ ಬಂದು ಹಂಚಿನಕೂಡಿಗೆಯಲ್ಲಿ ವಾಸ್ತವ್ಯ ಮಾಡಿ

ಅಡಕೆಗೆ ಕ್ಯಾನ್ಸರ್ ಕಾರಕ ರೆಡ್ ಆಕ್ಸೈಡ್ ಮಿಕ್ಸ್ ದೃಢ

ಚಿಕ್ಕಮಗಳೂರು: ಅಡಕೆಗೆ ಕ್ಯಾನ್ಸರ್ ಕಾರಕ ರೆಡ್ ಆಕ್ಸೈಡ್ ಮಿಶ್ರಣ ಮಾಡುತ್ತಿರುವುದು ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿದ ಸ್ಯಾಂಪಲ್​ನಲ್ಲಿ ದೃಢಪಟ್ಟಿದೆ. ಅಡಕೆಗೆ ಕ್ಯಾನ್ಸರ್ ಕಾರಕ ಬಣ್ಣದ ವಿಷ ಮಿಶ್ರಣ ಮಾಡಿರುವ ವರದಿ ಕೈ ಸೇರಿದರೂ ಜಿಲ್ಲಾಡಳಿತ…

View More ಅಡಕೆಗೆ ಕ್ಯಾನ್ಸರ್ ಕಾರಕ ರೆಡ್ ಆಕ್ಸೈಡ್ ಮಿಕ್ಸ್ ದೃಢ

ಜೀತಪದ್ಧತಿ ಪತ್ತೆ ಹಚ್ಚಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜೀತ ಕಾರ್ವಿುಕ ಪದ್ಧ್ದ ಸಮೀಕ್ಷೆ ನಡೆಸುವ ಬಗ್ಗೆ ಅಧಿಕಾರಿಗಳು ಅನಾಸಕ್ತಿ ತೋರಿಸುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಎಚ್.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಪಂ ಸಭಾಂಗಣದಲ್ಲಿ ಕಂದಾಯ ಹಾಗೂ ಪಂಚಾಯತ್​ರಾಜ್ ಇಲಾಖೆ ಅಧಿಕಾರಿಗಳಿಗೆ…

View More ಜೀತಪದ್ಧತಿ ಪತ್ತೆ ಹಚ್ಚಿ

ಸಮಸ್ಯಾತ್ಮಕ ಮತಗಟ್ಟೆಗಳ ವರದಿ

ಉಡುಪಿ: ಜಿಲ್ಲೆಯಲ್ಲಿ ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾದ, ಮತದಾರರಿಗೆ ಬೆದರಿಕೆ ಉಂಟು ಮಾಡುವ, ಮತದಾರರು ಬರಲು ಹಿಂಜರಿಯುವ ಮತಗಟ್ಟೆಗಳ ಕುರಿತು ನಾಲ್ಕು ದಿನದಲ್ಲಿ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ…

View More ಸಮಸ್ಯಾತ್ಮಕ ಮತಗಟ್ಟೆಗಳ ವರದಿ

ದ.ಕ.ದಲ್ಲಿ ಮಂಗನಕಾಯಿಲೆ ಸೋಂಕಿಲ್ಲ

< ಸತ್ತ ಮಂಗದ ಉಣ್ಣಿ ಮಾದರಿ ಪರೀಕ್ಷೆಗೆ ರವಾನೆ * ಜಿಲ್ಲಾಧಿಕಾರಿ ಮಾಹಿತಿ> ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಮಂಗನ ಕಾಯಿಲೆ ಪ್ರಕರಣ ವರದಿಯಾಗಿಲ್ಲ. ಮಂಗಗಳು ಸತ್ತಿರುವ ಕುರಿತಂತೆ ಅವುಗಳ ಮಾದರಿಗಳನ್ನು ಬಯಾಪ್ಸಿ ಪರೀಕ್ಷೆಗಾಗಿ…

View More ದ.ಕ.ದಲ್ಲಿ ಮಂಗನಕಾಯಿಲೆ ಸೋಂಕಿಲ್ಲ

ಮೀನುಗಾರರ ನಾಪತ್ತೆ ಪ್ರಕರಣ, ನೌಕಪಡೆ ವರದಿ ನಿರೀಕ್ಷೆ

ವಿಜಯವಾಣಿ ಸುದ್ದಿಜಾಲ ಉಡುಪಿ ಮಲ್ಪೆ ಸುವರ್ಣ ತ್ರಿಭುಜ ಬೋಟ್ ಸಹಿತ ನಾಪತ್ತೆಯಾದ 7 ಮಂದಿ ಮೀನುಗಾರರ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನೌಕಪಡೆಯ ವರದಿ ನಿರೀಕ್ಷಿಸಲಾಗುತ್ತಿದೆ. ನೌಕಪಡೆ ಹಡಗೊಂದರ ತಳಭಾಗಕ್ಕೆ ಹಾನಿಯಾಗಿರುವುದು, ಮೀನುಗಾರಿಕೆ ಬೋಟು ನಾಪತ್ತೆಯಾಗಿರುವುದು…

View More ಮೀನುಗಾರರ ನಾಪತ್ತೆ ಪ್ರಕರಣ, ನೌಕಪಡೆ ವರದಿ ನಿರೀಕ್ಷೆ