ಸಮಾಜ ಸುಧಾರಣೆಗೆ ಮಾಧ್ಯಮ ಕೊಡುಗೆ ಅಪಾರ

ಬೀಳಗಿ: ಸಂವಿಧಾನದ ನಾಲ್ಕನೇ ಅಂಗದಂತೆ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ರಂಗ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರುದ್ರಗೌಡ ಪಾಟೀಲ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಎಚ್. ತೆಕ್ಕೆನ್ನವರ ಹೇಳಿದರು. ಪಟ್ಟಣದ ರುದ್ರಗೌಡ ಪಾಟೀಲ…

View More ಸಮಾಜ ಸುಧಾರಣೆಗೆ ಮಾಧ್ಯಮ ಕೊಡುಗೆ ಅಪಾರ

ಸಂಘಟಿತ ಹೋರಾಟದಿಂದ ಸೌಲಭ್ಯ ಪಡೆಯಿರಿ

ಕಕ್ಕೇರಾ: ದೃಶ್ಯ ಮಾಧ್ಯಮ ಮತ್ತು ಪತ್ರಕರ್ತರ ಸಂಘಟಿತ ಹೋರಾಟದಿಂದ ಮಾತ್ರ ಸಕರ್ಾರದ ಸೌಲಭ್ಯ ಪಡೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾದ್ಯಕ್ಷ ಹನುಮೇಶ ಯಾವಗಲ್ ಹೇಳಿದರು. ಪಟ್ಟಣದ ಸರ್ಕಾರಿ…

View More ಸಂಘಟಿತ ಹೋರಾಟದಿಂದ ಸೌಲಭ್ಯ ಪಡೆಯಿರಿ

ವರದಿಗಾರನ ಮೇಲೆ ಹಲ್ಲೆಗೆ ಖಂಡನೆ – ತಹಸೀಲ್ದಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘ ಮನವಿ

ಹೂವಿನಹಡಗಲಿ: ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ವರದಿಗಾರ ಬಸವರಾಜ ಮೇಲೆ ನಡೆದ ಹಲ್ಲೆ ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಮೂಲಕ ಸಿಎಂಗೆ ಮನವಿ ಸಲ್ಲಿಸಿತು. ಸದಾ ಸಮಾಜಕ್ಕಾಗಿ ದುಡಿಯುವ…

View More ವರದಿಗಾರನ ಮೇಲೆ ಹಲ್ಲೆಗೆ ಖಂಡನೆ – ತಹಸೀಲ್ದಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘ ಮನವಿ

ಮರಳು ದಂಧೆ ಕುರಿತು ವರದಿಗಾರಿಕೆಗೆ ತೆರಳಿದ್ದ ವಿಜಯವಾಣಿ ಪ್ರತಿನಿಧಿಯ ಮೇಲೆ ಹಲ್ಲೆ

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಯಡವಾಣಿಯಲ್ಲಿ ಅಕ್ರಮ ಮರಳು ದಂಧೆಯು ಅವ್ಯಾಹತವಾಗಿ ನಡೆಯುತ್ತಿದ್ದು, ಈ ಕುರಿತು ವರದಿ ಮಾಡಲು ತೆರಳಿದ ವರದಿಗಾರನ ಮೇಲೆ ಮರಳು ದಂಧೆಕೋರರು ಹಲ್ಲೆ ಮಾಡಿದ್ದಾರೆ. ವಿಜಯವಾಣಿ ಪ್ರತಿನಿಧಿ ಜಯರಾಮ್ (48)…

View More ಮರಳು ದಂಧೆ ಕುರಿತು ವರದಿಗಾರಿಕೆಗೆ ತೆರಳಿದ್ದ ವಿಜಯವಾಣಿ ಪ್ರತಿನಿಧಿಯ ಮೇಲೆ ಹಲ್ಲೆ

ಬ್ಲ್ಯಾಕ್​ಮೇಲ್​ ಪತ್ರಕರ್ತರು ಅಂದರ್..!

ವಿಜಯಪುರ: ಬೆಂಗಳೂರಿನಲ್ಲಿ ವೈದ್ಯರನ್ನು ಬ್ಲ್ಯಾಕ್​ಮೇಲ್ ಮಾಡಲು ತೆರಳಿ ಇಬ್ಬರು ಪತ್ರಕರ್ತರು ಜೈಲು ಸೇರಿದ ಬೆನ್ನಲ್ಲೇ ವಿಜಯಪುರದಲ್ಲೂ ಬ್ಲ್ಯಾಕ್​ಮೇಲ್ ಪತ್ರಕರ್ತರು ಅಂದರ್ ಆಗಿದ್ದಾರೆ. ಖಾಸಗಿ ವೈದ್ಯರೊಬ್ಬರಿಗೆ ಹಣಕ್ಕಾಗಿ ಪೀಡಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ…

View More ಬ್ಲ್ಯಾಕ್​ಮೇಲ್​ ಪತ್ರಕರ್ತರು ಅಂದರ್..!

ಪುಲ್ವಾಮಾ ಉಗ್ರ ದಾಳಿ ಬಗ್ಗೆ ಪ್ರಶ್ನಿಸಿದ್ದ ವರದಿಗಾರನಿಗೆ ಕ್ಷಮೆ ಕೇಳುವಂತೆ ಒತ್ತಾಯಿಸಿದ ಜಾನ್‌ ಅಬ್ರಾಹಂ

ಮುಂಬೈ: ಪುಲ್ವಾಮಾ ಉಗ್ರ ದಾಳಿಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪತ್ರಕರ್ತನೋರ್ವ ಬಾಲಿವುಡ್‌ ನಟ ಜಾನ್‌ ಅಬ್ರಾಹಂಗೆ ಪುಲ್ವಾಮಾ ಉಗ್ರ ದಾಳಿಯ ಕುರಿತು ಪ್ರಶ್ನಿಸಿದ್ದಕ್ಕೆ ಫುಲ್‌ ಗರಂ ಆಗಿದ್ದಲ್ಲದೆ ಪತ್ರಕರ್ತ ದೇಶದ ಜನರೆದುರು…

View More ಪುಲ್ವಾಮಾ ಉಗ್ರ ದಾಳಿ ಬಗ್ಗೆ ಪ್ರಶ್ನಿಸಿದ್ದ ವರದಿಗಾರನಿಗೆ ಕ್ಷಮೆ ಕೇಳುವಂತೆ ಒತ್ತಾಯಿಸಿದ ಜಾನ್‌ ಅಬ್ರಾಹಂ

ನಕಲಿ ಪತ್ರಕರ್ತನ ಬಂಧನ

ಹೊನ್ನಾವರ: ರಾಜ್ಯಮಟ್ಟದ ಟಿವಿ ಚಾನೆಲ್​ನ ವರದಿಗಾರ ಎಂದು ಹೇಳಿ ಯಾಮಾರಿಸುತ್ತಿದ್ದ ಯುವಕನೊಬ್ಬನನ್ನು ಹೊನ್ನಾವರ ಪಿಎಸ್​ಐ ಸಂತೋಷ ಕಾಯ್ಕಿಣಿ ನೇತೃತ್ವದ ತಂಡ ಗುರುವಾರ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ನಾನು ವರದಿಗಾರ ಎಂದು ಹೇಳಿಕೊಂಡು…

View More ನಕಲಿ ಪತ್ರಕರ್ತನ ಬಂಧನ