ಬಂಕಾಪುರಕ್ಕೆ ಶೀಘ್ರ ವರದಾ ನದಿ ನೀರು

ಬಂಕಾಪುರ: ಈ ಬಾರಿಯ ಮಳೆಯಿಂದಾಗಿ ವರದಾ ನದಿಗೆ ನೀರು ಬಂದಿದ್ದು, ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ತೆವರಮೆಳ್ಳಳ್ಳಿ ಕೆರೆ ಹತ್ತಿರದ ಶುದ್ಧ ನೀರಿನ ಘಟಕದ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಶೀಘ್ರ ಪಟ್ಟಣಕ್ಕೆ ವರದಾ ನದಿ…

View More ಬಂಕಾಪುರಕ್ಕೆ ಶೀಘ್ರ ವರದಾ ನದಿ ನೀರು

ಅಕ್ಕಿಆಲೂರಲ್ಲಿ ನಿರಂತರ ಭಾರಿ ಮಳೆ

ಅಕ್ಕಿಆಲೂರ: ಕಳೆದ ನಾಲ್ಕು ದಿನಗಳಿಂದ ಅಕ್ಕಿಆಲೂರ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನರ ಮೊಗದಲ್ಲಿ ಸಂತಸ ಮೂಡಿಸಿದೆ. ಅಕ್ಕಿಆಲೂರ ಹಾಗೂ ಶಿರಸಿ ಗಡಿಭಾಗಕ್ಕೆ ಒಳಪಡುವ ಗ್ರಾಮಗಳಲ್ಲಿ ಅಧಿಕ ಮಳೆಯಾಗುತ್ತಿದೆ. ಹೀಗಾಗಿ ಹಾನಗಲ್ಲ…

View More ಅಕ್ಕಿಆಲೂರಲ್ಲಿ ನಿರಂತರ ಭಾರಿ ಮಳೆ

ಮಡ್ಲೂರು ಯೋಜನೆ ಲೋಕಾರ್ಪಣೆ ಶೀಘ್ರ

ಹಿರೇಕೆರೂರ: ತಾಲೂಕಿನ ಮಡ್ಲೂರು, ಕಚವಿ, ಸಾತೇನಹಳ್ಳಿ ಸೇರಿ 56 ಕೆರೆಗಳನ್ನು ತುಂಬಿಸುವ ಮಡ್ಲೂರು ಏತ ನೀರಾವರಿ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕೆಲವೇ ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. ಹಾನಗಲ್ಲ…

View More ಮಡ್ಲೂರು ಯೋಜನೆ ಲೋಕಾರ್ಪಣೆ ಶೀಘ್ರ

ಮರಳು ಮಾಫಿಯಾಗೆ ಖಾಕಿ ಬೆಂಬಲ?

ಕಿರಣ ಹೂಗಾರ ಅಕ್ಕಿಆಲೂರ:‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ಮಾತು ಅಧಿಕಾರಿಗಳು ಹಾಗೂ ಆರಕ್ಷಕರಿಗೆ ಅನ್ವಯವಾಗುವಂತಿದೆ. ಕಾನೂನು ಪಾಲಿಸಲು ಹೇಳಬೇಕಾದ ಆರಕ್ಷಕರೇ ಇಂದು ಕಾನೂನು ಬಾಹಿರ ಕೆಲಸಕ್ಕೆ ಸಹಕರಿಸುತ್ತಿದ್ದಾರೆ ಎಂಬ ಗುಮಾನಿ ಅಕ್ಕಿಆಲೂರ…

View More ಮರಳು ಮಾಫಿಯಾಗೆ ಖಾಕಿ ಬೆಂಬಲ?

ಸಿದ್ಧಾರೂಢರ ತೆಪ್ಪೋತ್ಸವ

ಹಾವೇರಿ: ವರದಾ ನದಿ ತೀರದ ತಾಲೂಕಿನ ಕೋಣನತಂಬಿಗಿ ಗ್ರಾಮದಲ್ಲಿ ಭಾನುವಾರ ಸಾವಿರಾರು ಭಕ್ತರ ಹಷೋದ್ಘಾರದ ಮಧ್ಯೆ ಶತಮಾನ ಕಂಡಿರುವ ಸಿದ್ಧಾರೂಢರ ತೆಪ್ಪೋತ್ಸವ ಸಂಭ್ರಮದಿಂದ ನಡೆಯಿತು. ಪ್ರತಿವರ್ಷದ ನೂಲು ಹುಣ್ಣಿಮೆಯಂದು ನಡೆಯುವ ಸಿದ್ಧಾರೂಢರ ತೆಪ್ಪೋತ್ಸವವನ್ನು ಕಣ್ತುಂಬಿಕೊಳ್ಳಲು…

View More ಸಿದ್ಧಾರೂಢರ ತೆಪ್ಪೋತ್ಸವ

ಸಿದ್ಧಾರೂಢರ ತೆಪ್ಪೋತ್ಸವ ಇಂದು

ಹಾವೇರಿ: ಪಶ್ಚಿಮವಾಹಿನಿ ಎಂದೇ ಪ್ರಸಿದ್ಧವಾಗಿರುವ ವರದಾ ನದಿ ತೀರದ, ತಾಲೂಕಿನ ಕೋಣನತಂಬಿಗಿ ಗ್ರಾಮದ ಶ್ರೀ ಕಲ್ಮೇಶ್ವರ ಹಾಗೂ ಶ್ರೀ ಗುರು ಸಿದ್ಧಾರೂಢರ ಹಾಗೂ ಗುರುನಾಥರೂಢರ ಜಾತ್ರೆಯು ಶತಮಾನೋತ್ಸವ ಸಂಭ್ರಮದಲ್ಲಿದೆ. ನಮ್ಮೂರ ಜಾತ್ರೆಯ ಶತಮಾನೋತ್ಸವದಂಗವಾಗಿ ಗ್ರಾಮಸ್ಥರು…

View More ಸಿದ್ಧಾರೂಢರ ತೆಪ್ಪೋತ್ಸವ ಇಂದು

ಅರೆಬೆಂದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಶವ ಪತ್ತೆ

ಹಾವೇರಿ: ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಯುವತಿಯೋರ್ವಳು ಗುರುವಾರ ತಾಲೂಕಿನ ವರದಾಹಳ್ಳಿಯ ಬಳಿಯಿರುವ ವರದಾ ನದಿಯ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿಯ ಶವವು ಅರೆಬೆಂದ ಸ್ಥಿತಿಯಲ್ಲಿದ್ದು, ಕೊಲೆ ಮಾಡಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ.…

View More ಅರೆಬೆಂದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಶವ ಪತ್ತೆ

ಆಯ ತಪ್ಪಿದರೆ ಇಲ್ಲಿದೆ ಅಪಾಯ!

ವಿಜಯವಾಣಿ ವಿಶೇಷ ಹಾವೇರಿ: ಮಳೆಗಾಲ ಬಂದರೆ ಸಾಕು, ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಈ ಗ್ರಾಮದ ರಸ್ತೆ ಸಂಚಾರ ಬಂದ್ ಆಗುತ್ತದೆ. ದಶಕಗಳಿಂದ ಇಲ್ಲಿನ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೂ ಈವರೆಗೂ ಪರಿಹಾರ ದೊರಕಿಲ್ಲ. ಇದು, ವರದಾ…

View More ಆಯ ತಪ್ಪಿದರೆ ಇಲ್ಲಿದೆ ಅಪಾಯ!

ವರದಾ ನದಿಯಲ್ಲಿ ಪ್ರವಾಹ ಹೆಚ್ಚಳ

ಶಿರಸಿ: ವರದಾ ನದಿಯಲ್ಲಿ ಪ್ರವಾಹ ಸೋಮವಾರ ಇನ್ನಷ್ಟು ಹೆಚ್ಚಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಏರಿದ್ದು, ತಾಲೂಕಿನ ಬನವಾಸಿ ಭಾಗದಲ್ಲಿ 350 ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಉಪವಿಭಾಗಾಧಿಕಾರಿ ರಾಜು ಮೊಗವೀರ ಹಾಗೂ…

View More ವರದಾ ನದಿಯಲ್ಲಿ ಪ್ರವಾಹ ಹೆಚ್ಚಳ

ನದಿಯಲ್ಲಿ ಕೊಚ್ಚಿ ಹೋದ ಲಾರಿ: ಇಬ್ಬರು ನೀರು ಪಾಲು

ಹಾವೇರಿ: ತುಂಬಿ ಹರಿಯುತ್ತಿದ್ದ ನದಿಯನ್ನು ದಾಟಲು ಪ್ರಯತ್ನಿಸಿದ ಲಾರಿಯೊಂದು ನೀರಿನಲ್ಲಿ ಕೊಚ್ಚಿಹೋಗಿದ್ದು, ಅದರಲ್ಲಿದ್ದ ಇಬ್ಬರು ನೀರುಪಾಲಾಗಿದ್ದಾರೆ. ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿ ಇರುವ ಬ್ರಿಡ್ಜ್​ ಕಂ ಬ್ಯಾರೇಜ್​ ಮೇಲೆ ಘಟನೆ ನಡೆದಿದೆ. ಮಲೆನಾಡು…

View More ನದಿಯಲ್ಲಿ ಕೊಚ್ಚಿ ಹೋದ ಲಾರಿ: ಇಬ್ಬರು ನೀರು ಪಾಲು