ಸಾಂತ್ವನ ಕೇಂದ್ರದಲ್ಲಿ ಪ್ರೇಮಿಗಳಿಗೆ ವಿವಾಹ

ಕುಂದಾಪುರ: ಒಂದೇ ಕೋಮಿನ ಪ್ರೇಮಿಗಳ ವಿವಾಹಕ್ಕೆ ಹೆತ್ತವರ ಪ್ರಬಲ ವಿರೋಧ ಹಿನ್ನೆಲೆಯಲ್ಲಿ ಇಲ್ಲಿನ ಸಾಂತ್ವನ ಕೇಂದ್ರದಲ್ಲಿ ಯುವ ಜೋಡಿ ಹಸೆಮಣೆ ಏರಿದರು. ಶಿವಮೊಗ್ಗ ಜಿಲ್ಲೆ, ಆನಂದಪುರ ಖಲಿಮುಲ್ಲಾ ಬೇಗ್ ಎಂಬುವರ ಪುತ್ರ ರೆಹಮತುಲ್ಲಾ ಹಾಗೂ…

View More ಸಾಂತ್ವನ ಕೇಂದ್ರದಲ್ಲಿ ಪ್ರೇಮಿಗಳಿಗೆ ವಿವಾಹ

ಹೆಣ್ಣುಕೊಟ್ಟ ಅತ್ತೆಯ ಮೂಗು ಕಚ್ಚಿದ ಅಳಿಯ, ಆಕೆಯ ಕಿವಿಯನ್ನೇ ಕತ್ತರಿಸಿದ ಅವನಪ್ಪ…

ಬರೇಲಿ: ಒಂದು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ನಡುವೆ ವರದಕ್ಷಿಣೆ ವಿಚಾರಕ್ಕೆ ಬಿರುಕು ಮೂಡಿದ್ದು ಅದೀಗ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಫುಡ್​ ಕಾರ್ಪೋರೇಶನ್​ ಆಫ್​ ಇಂಡಿಯಾ ಕಂಪನಿಯಲ್ಲಿ ನಾಲ್ಕನೇ ದರ್ಜೆಯ ನೌಕರನಾಗಿರುವ ಗಂತಾ ರೆಹಮಾನ್​…

View More ಹೆಣ್ಣುಕೊಟ್ಟ ಅತ್ತೆಯ ಮೂಗು ಕಚ್ಚಿದ ಅಳಿಯ, ಆಕೆಯ ಕಿವಿಯನ್ನೇ ಕತ್ತರಿಸಿದ ಅವನಪ್ಪ…

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಅತ್ತೆ ಆರೋಪಿಯೆಂದು ಸಾಬೀತು: ಜೈಲು ಪಾಲಾದ ಮಹಿಳಾ ಪೊಲೀಸ್​ ಅಧಿಕಾರಿ

ದಾವಣಗೆರೆ: ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಅವರ ಗಂಡ ಹಾಗೂ ಅತ್ತೆಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ತಲಾ 7 ವರ್ಷಗಳ ಕಠಿಣ ಸಜೆ ಮತ್ತು 18 ಸಾವಿರ…

View More ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಅತ್ತೆ ಆರೋಪಿಯೆಂದು ಸಾಬೀತು: ಜೈಲು ಪಾಲಾದ ಮಹಿಳಾ ಪೊಲೀಸ್​ ಅಧಿಕಾರಿ

ಮದುವೆಯಾಗಿ ಎರಡೇ ವರ್ಷಕ್ಕೆ ಈ ಗೃಹಿಣಿ ಮನೆಯವರ ಸಮ್ಮುಖದಲ್ಲೇ ನೇಣುಬಿಗಿದು ಸಾವನ್ನಪ್ಪಿದ್ದು ದುರಂತ…

ಬೆಂಗಳೂರು: ಈಕೆಗಿನ್ನೂ 23 ವರ್ಷ. ಕಳೆದ ಎರಡು ವರ್ಷಗಳ ಹಿಂದೆ ಶ್ರೀನಿವಾಸ್​ ಎಂಬುವನನ್ನು ವಿವಾಹವಾಗಿದ್ದರು. ಇಂದು ಪತಿಯ ಮನೆಯಲ್ಲೇ ಎಲ್ಲರ ಸಮ್ಮುಖದಲ್ಲಿ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿದ್ದಾಳೆ. ಚೆನ್ನಮ್ಮನಕೆರೆ ಬಳಿ ಪಾಪಣ್ಣ ಗಾರ್ಡ್​ನ್​ನಲ್ಲಿ ಘಟನೆ ನಡೆದಿದ್ದು…

View More ಮದುವೆಯಾಗಿ ಎರಡೇ ವರ್ಷಕ್ಕೆ ಈ ಗೃಹಿಣಿ ಮನೆಯವರ ಸಮ್ಮುಖದಲ್ಲೇ ನೇಣುಬಿಗಿದು ಸಾವನ್ನಪ್ಪಿದ್ದು ದುರಂತ…

ಪತ್ನಿ ಚೆಕ್ ಬೌನ್ಸ್ ಮಾಡಿಸಿದ ಪತಿ!

ಉಡುಪಿ: ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದು, ಆಕೆಯ ಬ್ಯಾಂಕ್ ಚೆಕ್‌ಗಳನ್ನು ಬೌನ್ಸ್ ಮಾಡಿಸಿ ಜೈಲಿಗಟ್ಟಲು ಪತಿಯೇ ಕ್ರಿಮಿನಲ್ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್…

View More ಪತ್ನಿ ಚೆಕ್ ಬೌನ್ಸ್ ಮಾಡಿಸಿದ ಪತಿ!

ಪ್ರೀ ಪ್ಲಾನ್‌ ಮಾಡಿ ನನ್ನ ತೇಜೋವಧೆ ಮಾಡಲಾಗ್ತಿದೆ ಎಂದ ಕಿರುತೆರೆ ನಟ ರಾಜೇಶ್​ ಧ್ರುವ

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ, ಧಾರವಾಹಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ತಮ್ಮ ಮೇಲಿನ ವರದಕ್ಷಿಣೆ ಕಿರುಕುಳ ಆರೋಪವನ್ನು ತಳ್ಳಿಹಾಕಿದ್ದು, ಪ್ರೀಪ್ಲಾನ್ ಮಾಡಿ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬಸವನಗುಡಿ ಮಹಿಳಾ…

View More ಪ್ರೀ ಪ್ಲಾನ್‌ ಮಾಡಿ ನನ್ನ ತೇಜೋವಧೆ ಮಾಡಲಾಗ್ತಿದೆ ಎಂದ ಕಿರುತೆರೆ ನಟ ರಾಜೇಶ್​ ಧ್ರುವ

ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪ: ನಿರೀಕ್ಷಣಾ ಜಾಮೀನು ಪಡೆದ ರಾಜೇಶ್​ ಧ್ರುವ

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ, ಧಾರವಾಹಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ತಮ್ಮ ಮೇಲಿನ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಪತ್ನಿಯ ದೂರಿನ ವಿಚಾರವಾಗಿ ಬಂಧನ…

View More ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪ: ನಿರೀಕ್ಷಣಾ ಜಾಮೀನು ಪಡೆದ ರಾಜೇಶ್​ ಧ್ರುವ

ಹುಕ್ಕೇರಿ: ವರದಕ್ಷಿಣೆ ಕಿರುಕುಳ, ದೂರು ದಾಖಲು

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ವಿವಾಹಿತೆಗೆ ಗಂಡನ ಮನೆಯವರು ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆಯ ತಂದೆ ದೂರು ದಾಖಲಿಸಿದ್ದಾರೆ. ಜ.31ರಂದು ಬೆಲ್ಲದ ಬಾಗೇವಾಡಿಯಲ್ಲಿ ಗೀತಾ ಶಿವಾನಂದ…

View More ಹುಕ್ಕೇರಿ: ವರದಕ್ಷಿಣೆ ಕಿರುಕುಳ, ದೂರು ದಾಖಲು

ನರೇನೂರನಲ್ಲಿ ಮಹಿಳೆ ಸಾವು, ಕೊಲೆ ಆರೋಪ

ಬಾಗಲಕೋಟೆ: ಬಾದಾಮಿ ತಾಲೂಕಿನ ನರೇನೂರ ಗ್ರಾಮದಲ್ಲಿ ಶುಕ್ರವಾರ ಬಾವಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ಮಹಿಳೆ ತವರು ಮನೆಯವರು ದೂರಿದ್ದಾರೆ. ಗ್ರಾಮದ ರಂಗವ್ವ ಮೆಟಗುಡ್ಡ (25) ಮೃತ…

View More ನರೇನೂರನಲ್ಲಿ ಮಹಿಳೆ ಸಾವು, ಕೊಲೆ ಆರೋಪ

ವರದಕ್ಷಿಣೆಗಾಗಿ ಪತ್ನಿ ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ

ಜಿಲ್ಲಾ ನ್ಯಾಯಾಲಯ ತೀರ್ಪು * ಇರ್ಫಾನ್ ಪಾಷಾ ಶಿಕ್ಷೆಗೊಳಗಾದ ಆರೋಪಿ ಹಾಸನ: ತವರಿನಿಂದ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಪತ್ನಿಯ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ…

View More ವರದಕ್ಷಿಣೆಗಾಗಿ ಪತ್ನಿ ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ