ವಯನಾಡಿನ ಸಂಸದರಾಗಿ ರಾಹುಲ್​ ಗಾಂಧಿ ಪ್ರಮಾಣವಚನ ಸ್ವೀಕಾರ: ಇಲ್ಲಿಯೂ ಒಂದು ಸಣ್ಣ ಎಡವಟ್ಟು…

ನವದೆಹಲಿ: ಇಂದಿನಿಂದ ಆರಂಭವಾದ 17ನೇ ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಈ ಬಾರಿ ಆಯ್ಕೆಯಾದ ಎಲ್ಲ ಸಂಸದರೂ ಒಬ್ಬರಾದ ಮೇಲೆ ಒಬ್ಬರಂತೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೆಚ್ಚಾಗಿ ಬಿಜೆಪಿ ಸಂಸದರೇ ಇರುವ ಲೋಕಸಭೆಯಲ್ಲಿ…

View More ವಯನಾಡಿನ ಸಂಸದರಾಗಿ ರಾಹುಲ್​ ಗಾಂಧಿ ಪ್ರಮಾಣವಚನ ಸ್ವೀಕಾರ: ಇಲ್ಲಿಯೂ ಒಂದು ಸಣ್ಣ ಎಡವಟ್ಟು…

ವಯನಾಡಿನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿರುವುದರಿಂದ ರಾಹುಲ್​ ಗೆಲುವು ಸಾಧ್ಯವಾಯಿತು: ಒವೈಸಿ

ಹೈದರಾಬಾದ್: ಕೇರಳದ ವಯನಾಡು ಲೋಕಸಭೆ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್​ ಒವೈಸಿ ಅಭಿಪ್ರಾಯಪಟ್ಟಿದ್ದಾರೆ. ಹೈದರಾಬಾದ್​ನಲ್ಲಿ ಭಾನುವಾರ ಸಾರ್ವಜನಿಕ…

View More ವಯನಾಡಿನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿರುವುದರಿಂದ ರಾಹುಲ್​ ಗೆಲುವು ಸಾಧ್ಯವಾಯಿತು: ಒವೈಸಿ

ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಭಾಷಣ ಸುಳ್ಳು, ದ್ವೇಷ, ವಿಷಮಯವಾಗಿತ್ತು: ವಯನಾಡು ಸಂಸದ ರಾಹುಲ್​ ಗಾಂಧಿ

ವಯನಾಡು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಚಾರ ಭಾಷಣಗಳು ಸುಳ್ಳು, ದ್ವೇಷ ಮತ್ತು ವಿಷಮಯವಾಗಿದ್ದವು. ಆದರೆ ಕಾಂಗ್ರೆಸ್​ ಸತ್ಯ, ಪ್ರೀತಿ ಪರವಾಗಿ ನಿಂತಿತ್ತು ಎಂದು ಹೇಳಿದ ಎಐಸಿಸಿ ಅಧ್ಯಕ್ಷ…

View More ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಭಾಷಣ ಸುಳ್ಳು, ದ್ವೇಷ, ವಿಷಮಯವಾಗಿತ್ತು: ವಯನಾಡು ಸಂಸದ ರಾಹುಲ್​ ಗಾಂಧಿ

ನಾವೆಲ್ಲರೂ ನಿಮ್ಮೊಂದಿಗಿದ್ದೇವೆ, ನಮ್ಮನ್ನು ಮುನ್ನಡೆಸಲು ನಿಮ್ಮ ಅವಶ್ಯಕತೆ ಇದೆ: ರಾಹುಲ್​ಗೆ ಯೂತ್​ ಕಾಂಗ್ರೆಸ್​ ಸ್ವಾಗತ ನುಡಿ

ಮಲಪ್ಪುರಂ: ತವರು ಕ್ಷೇತ್ರ ಅಮೇಠಿಯಲ್ಲಿ ಸೋತರು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಕೈ ಹಿಡಿದ ವಯನಾಡು ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಲು ಕೇರಳಕ್ಕೆ ಆಗಮಿಸಿದ ರಾಹುಲ್​ಗೆ ಅಲ್ಲಿನ ಯೂತ್​ ಕಾಂಗ್ರೆಸ್​ ವಿನೂತನವಾಗಿ ಸ್ವಾಗತಿಸಿದರು. ನಾವೆಲ್ಲರೂ…

View More ನಾವೆಲ್ಲರೂ ನಿಮ್ಮೊಂದಿಗಿದ್ದೇವೆ, ನಮ್ಮನ್ನು ಮುನ್ನಡೆಸಲು ನಿಮ್ಮ ಅವಶ್ಯಕತೆ ಇದೆ: ರಾಹುಲ್​ಗೆ ಯೂತ್​ ಕಾಂಗ್ರೆಸ್​ ಸ್ವಾಗತ ನುಡಿ

ವಯನಾಡಿನಲ್ಲಿ ರೈತ ಆತ್ಮಹತ್ಯೆ ಕುರಿತು ರಾಹುಲ್​ ಪತ್ರಕ್ಕೆ ಸ್ಪಂದಿಸಿದ ಕೇರಳ ಸಿಎಂ, ತನಿಖೆಗೆ ಆದೇಶ

ತಿರುವನಂತಪುರ: ಸಾಲ ಬಾಧೆ ತಾಳದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಹಾಗೂ ಸಂಸದ ರಾಹುಲ್​ ಗಾಂಧಿ ಬರೆದಿರುವ ಪತ್ರಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್​ ಸ್ಪಂದಿಸಿದ್ದಾರೆ.…

View More ವಯನಾಡಿನಲ್ಲಿ ರೈತ ಆತ್ಮಹತ್ಯೆ ಕುರಿತು ರಾಹುಲ್​ ಪತ್ರಕ್ಕೆ ಸ್ಪಂದಿಸಿದ ಕೇರಳ ಸಿಎಂ, ತನಿಖೆಗೆ ಆದೇಶ

ಹೋರಾಟಗಾರರ ಬಿಡುಗಡೆಗೆ ಒತ್ತಾಹಿಸಿ ಸಿಪಿಐಎಂಎಲ್‌ಆರ್, ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆ

ವಯನಾಡಿನಲ್ಲಿ ಆದಿವಾಸಿಗಳ ಒಕ್ಕಲೆಬ್ಬಿಸಿದ್ದಕ್ಕೆ ಖಂಡನೆ ರಾಯಚೂರು: ಕೇರಳದ ವಯನಾಡಿನಲ್ಲಿ ಆದಿವಾಸಿಗಳು ಹಾಗೂ ಭೂ ರಹಿತರ ಪರ ಹೋರಾಟ ನಡೆಸುತ್ತಿದ್ದ ವಿವಿಧ ಸಂಘಟನೆಗಳ ಮುಖಂಡರ ಬಂಧನ ಖಂಡಿಸಿ ಸಿಪಿಐಎಂಎಲ್ ರೆಡ್‌ಸ್ಟಾರ್, ರೈತ ಸಂಘದ ಪದಾಧಿಕಾರಿಗಳು ಸೋಮವಾರ…

View More ಹೋರಾಟಗಾರರ ಬಿಡುಗಡೆಗೆ ಒತ್ತಾಹಿಸಿ ಸಿಪಿಐಎಂಎಲ್‌ಆರ್, ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆ

ವಯನಾಡು ಮತದಾನ ಕುರಿತು ಟ್ವೀಟ್​ ಮಾಡಿದ ಮಾಜಿ ಸಂಸದೆ ರಮ್ಯಾ ಕಾಲೆಳೆದ ಟ್ವೀಟಿಗರು

ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇರಳದ ವಯನಾಡಿನಲ್ಲಿ ನಡೆಯುತ್ತಿರುವ ಮತದಾನದ ಬಗ್ಗೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್​ ಮಾಡಿದ್ದು ಟ್ವೀಟಿಗರು ಕಾಲೆಳೆದಿದ್ದಾರೆ. ನಿಮಗೆ ಮಂಡ್ಯಕ್ಕೆ ಬಂದು ವೋಟ್…

View More ವಯನಾಡು ಮತದಾನ ಕುರಿತು ಟ್ವೀಟ್​ ಮಾಡಿದ ಮಾಜಿ ಸಂಸದೆ ರಮ್ಯಾ ಕಾಲೆಳೆದ ಟ್ವೀಟಿಗರು

ಇವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಿಜೆಪಿ ಮುಖಂಡರು ಹುನ್ನಾರ ನಡೆಸಿದ್ದಾರಂತೆ, ಪ್ರಿಯಾಂಕಾ ಹೇಳಿದ್ದು ಯಾರ ಬಗ್ಗೆ?

ವಯನಾಡು: ಬಿಜೆಪಿ ಸೇರಿ ಹಲವು ರಾಜಕೀಯ ಪಕ್ಷಗಳ ಮುಖಂಡರು ರಾಹುಲ್​ ಗಾಂಧಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಹುನ್ನಾರ ನಡೆಸಿದ್ದಾರೆ. ರಾಹುಲ್​ ಅವರನ್ನು ಹುಟ್ಟಿನಿಂದ ಬಲ್ಲ ನನಗೆ ಅದು ಅವರ ನಿಜವಾದ ವ್ಯಕ್ತಿತ್ವ ಅಲ್ಲ…

View More ಇವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಿಜೆಪಿ ಮುಖಂಡರು ಹುನ್ನಾರ ನಡೆಸಿದ್ದಾರಂತೆ, ಪ್ರಿಯಾಂಕಾ ಹೇಳಿದ್ದು ಯಾರ ಬಗ್ಗೆ?

ಗರಿಗೆದರಿದ ಗಡಿ ಸಮಸ್ಯೆ: ವಯನಾಡು ಲೋಕಸಭಾ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಪದಾರ್ಪಣೆ ಪರಿಣಾಮ

| ಸಿ.ಕೆ.ಮಹೇಂದ್ರ ಮೈಸೂರು ವಯನಾಡು ಲೋಕಸಭಾ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಆಗಮನವಾಗುತ್ತಿದ್ದಂತೆ ಗಡಿ ಸಮಸ್ಯೆ ಚುನಾವಣೆಯ ಮುಂಚೂಣಿಗೆ ಬಂದಿದೆ. ಚುನಾವಣೆ ನಂತರವಾದರೂ ರಾಜ್ಯದ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೆಲಸ ಸಾಧಿಸಿಕೊಳ್ಳುವ ಉತ್ಸಾಹದಲ್ಲಿ ಅಲ್ಲಿನ ಕಾಂಗ್ರೆಸ್ ನಾಯಕರು…

View More ಗರಿಗೆದರಿದ ಗಡಿ ಸಮಸ್ಯೆ: ವಯನಾಡು ಲೋಕಸಭಾ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಪದಾರ್ಪಣೆ ಪರಿಣಾಮ

ವಾರ್ಷಿಕ 1 ಕೋಟಿ ರೂ. ಆದಾಯ ಇದ್ದರೂ ರಾಹುಲ್​ ಗಾಂಧಿ ಬಳಿ ಇದೆಯಂತೆ ಕೇವಲ 14.85 ಕೋಟಿ ರೂ. ಆಸ್ತಿ!

ತಿರುವನಂತಪುರ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರ ಮುತ್ತಾತ, ಅಜ್ಜಿ, ಅಪ್ಪ ಪ್ರಧಾನಿಗಳಾಗಿ ಭಾರತವನ್ನು ಅಂದಾಜು 60 ವರ್ಷಗಳಿಗೂ ಹೆಚ್ಚುಕಾಲ ಆಳಿದ್ದಾರೆ. ಸಾಲದ್ದಕ್ಕೆ ಸ್ವತಃ ವಾರ್ಷಿಕವಾಗಿ 1.11 ಕೋಟಿ ರೂ. ಆದಾಯವನ್ನೂ ಹೊಂದಿದ್ದಾರೆ. ಹೀಗಿದ್ದೂ…

View More ವಾರ್ಷಿಕ 1 ಕೋಟಿ ರೂ. ಆದಾಯ ಇದ್ದರೂ ರಾಹುಲ್​ ಗಾಂಧಿ ಬಳಿ ಇದೆಯಂತೆ ಕೇವಲ 14.85 ಕೋಟಿ ರೂ. ಆಸ್ತಿ!