ಬೇಟೆಗಾರರ ಆಟಕ್ಕೆ ಎರಡು ಕರಡಿ ಬಲಿ?

ಹೊಸದುರ್ಗ: ತಾಯಿ ಮತ್ತು ಮರಿ ಸೇರಿ ಎರಡು ಕರಡಿಗಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಶ್ರೀರಾಂಪುರ ಹೋಬಳಿಯ ಮೈಲಾರಪುರದಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಗ್ರಾಮದ ಅಮೃತ ಮಹಲ್ ಕಾವಲಿನಲ್ಲಿ ಕಳ್ಳರು ವನ್ಯಜೀವಿಗಳ ಬೇಟೆಗಾಗಿ ಅನಧಿಕೃತವಾಗಿ…

View More ಬೇಟೆಗಾರರ ಆಟಕ್ಕೆ ಎರಡು ಕರಡಿ ಬಲಿ?

ಕೋಟ ಕೃತಿ ಕಾರಂತ ಮುಡಿಗೇರಿದ ರೋಲೆಕ್ಸ್ ಪ್ರಶಸ್ತಿ, ಅನರ್ಹರಿಗೆ ಗೌರವವೆಂದು ಅರಣ್ಯ ಇಲಾಖೆ ಆರೋಪ

ರಾಜೇಶ್ ಶೆಟ್ಟಿ ದೋಟ ಮಂಗಳೂರು ವನ್ಯಜೀವಿ- ಪರಿಸರ ತಜ್ಞೆ, ಸರ್ಕಾರೇತರ ಸಂಸ್ಥೆ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್‌ನ(ಸಿಡಬ್ಲುೃಎಸ್) ಮುಖ್ಯ ಸಂರಕ್ಷಣಾ ವಿಜ್ಞಾನಿ, ಉಡುಪಿ ಜಿಲ್ಲೆ ಕೋಟ ಮೂಲದ ಡಾ.ಕೃತಿ ಕೆ. ಕಾರಂತ 1.5 ಕೋಟಿ…

View More ಕೋಟ ಕೃತಿ ಕಾರಂತ ಮುಡಿಗೇರಿದ ರೋಲೆಕ್ಸ್ ಪ್ರಶಸ್ತಿ, ಅನರ್ಹರಿಗೆ ಗೌರವವೆಂದು ಅರಣ್ಯ ಇಲಾಖೆ ಆರೋಪ

ಕೆಸರಲ್ಲಿ ಸಿಲುಕಿದ್ದ ಕಾಡುಕೋಣ ಸಾವು

ಜೊಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶವಾದ ಕುಂಬಾರವಾಡಾ ವನ್ಯಜೀವಿ ವಲಯದ ಕೆರೆಯ ಮಣ್ಣಿನಲ್ಲಿ ಸಿಲುಕಿದ್ದ ಕಾಡುಕೋಣ ಬುಧವಾರ ಮೃತಪಟ್ಟಿದೆ. ಕುಂಬಾರವಾಡಾ ವಲಯದ ಮಾರ್ತRಯ ಅರಣ್ಯ ಇಲಾಖೆ ನಿರ್ವಿುಸಿರುವ ಕೆರೆಯ ರಾಡಿಯಲ್ಲಿ ಸಿಲುಕಿ ನಿತ್ರಾಣಗೊಂಡಿತ್ತು. ಅದನ್ನು…

View More ಕೆಸರಲ್ಲಿ ಸಿಲುಕಿದ್ದ ಕಾಡುಕೋಣ ಸಾವು

ಪರಿಸರ ಅಸಮತೋಲನದಿಂದ ಜೀವ ಸಂಕುಲಕ್ಕೆ ಧಕ್ಕೆ

ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಸ್.ಯಾಲಕ್ಕಿ ಆತಂಕ ಬೇಸಿಗೆ ಶಿಬಿರ ಉದ್ಘಾಟನೆ ಪ್ರಕೃತಿ ರಕ್ಷಣೆಗೆ ಹೆಚ್ಚಿನ ಆದ್ಯತೆ ಅನಿವಾರ್ಯ ಮೈಸೂರು: ಜನಸಂಖ್ಯೆ ಹೆಚ್ಚಿದಂತೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು, ಇದರಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುವುದಲ್ಲದೆ,…

View More ಪರಿಸರ ಅಸಮತೋಲನದಿಂದ ಜೀವ ಸಂಕುಲಕ್ಕೆ ಧಕ್ಕೆ

ವನ್ಯಜೀವಿಗಳಿಂದ ತುಂಬಿ ತುಳುಕುತ್ತಿದೆ ಭದ್ರಾ ಅಭಯಾರಣ್ಯ

ಲಿಂಗದಹಳ್ಳಿ: ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸಣ್ಣಪುಟ್ಟ ವನ್ಯ ಜೀವಿಗಳಾದ ಮೊಲ, ಕೆಂದಳಿಲು, ಸಿಂಗಳಿಕ, ನವಿಲು, ಕಾಡುಕೋಳಿಗಳು, ಮಧ್ಯಮ ಗಾತ್ರದ ಜಿಂಕೆ, ಕಾಡುಕುರಿ, ಕಡವೆ, ಕಾಡು ಹಂದಿ…

View More ವನ್ಯಜೀವಿಗಳಿಂದ ತುಂಬಿ ತುಳುಕುತ್ತಿದೆ ಭದ್ರಾ ಅಭಯಾರಣ್ಯ

ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ನೀರಿನ ಹೊಂಡ ನಿರ್ಮಾಣ

ಚಿಕ್ಕಮಗಳೂರು: ಅರಣ್ಯ ಪ್ರದೇಶಗಳಲ್ಲಿ ಹೊಂಡಗಳನ್ನು ನಿರ್ಮಾಣ ಮಾಡಿ ಅದಕ್ಕೆ ನೀರು ತುಂಬಿಸಿ ಬಿರು ಬೇಸಿಗೆಯ ಬೇಗೆಯಿಂದ ಬಳಲುತ್ತಿರುವ ಕಾಡು ಪ್ರಾಣಿಗಳ ದಾಹ ತಣಿಸಲು ಅರಣ್ಯ ಇಲಾಖೆ ಮುಂದಾಗಿದೆ. ಚಿಕ್ಕಮಗಳೂರು ಅರಣ್ಯ ಉಪ ವಿಭಾಗಕ್ಕೆ ಸೇರಿದ…

View More ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ನೀರಿನ ಹೊಂಡ ನಿರ್ಮಾಣ

ಪ್ರವಾಸಿಗರ ಕೈ ಬೀಸಿ ಕರೆಯುವ ಬಿದರೆ ಕ್ಯಾಂಪ್

ಬಾಳೆಹೊನ್ನೂರು: ಅಳಿವಿನಂಚಿನಲ್ಲಿರುವ, ಅಪರೂಪದ ವನ್ಯ ಜೀವಿಗಳ ಹಾಗೂ ಕಾಡುಪ್ರಾಣಿಗಳ ಕುರಿತು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲು ಅರಣ್ಯ ಇಲಾಖೆ ನಿರ್ವಿುಸಿರುವ ವನ್ಯಜೀವಿಗಳ ಪ್ರತಿಕೃತಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಹೆಬ್ಬೆ ವಲಯದ ಖಾಂಡ್ಯ-ಕುದುರೆಅಬ್ಬಿ ನಡುವಿನ…

View More ಪ್ರವಾಸಿಗರ ಕೈ ಬೀಸಿ ಕರೆಯುವ ಬಿದರೆ ಕ್ಯಾಂಪ್

ಪುನುಗು ಬೆಕ್ಕು ಅಕ್ರಮ ಸಾಕಣೆ

ಚಿಕ್ಕಮಗಳೂರು: ಭದ್ರಾ ವನ್ಯಜೀವಿ ವಿಭಾಗದ ತರೀಕೆರೆ ತಾಲೂಕಿನ ತಣಿಗೆಬೈಲು ವಲಯದಲ್ಲಿ ಪುನುಗು ಬೆಕ್ಕಿನ ಮರಿಗಳನ್ನು ಸಾಕುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಓರ್ವನನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ತಣಿಗೆಬೈಲು ಸಮೀಪದ ಹುಣಸೇಬೈಲಿನ ರಾಜು…

View More ಪುನುಗು ಬೆಕ್ಕು ಅಕ್ರಮ ಸಾಕಣೆ

ಬಲ್ಲಾಳರಾಯನ ದುರ್ಗ ಮೀಸಲು ಅರಣ್ಯದಲ್ಲಿ ಪ್ರವಾಸಿಗರ ಮೋಜುಮಸ್ತಿ

ಬಣಕಲ್: ಸಮೀಪದ ಬಲ್ಲಾಳರಾಯನ ದುರ್ಗದ ಅರಣ್ಯದಲ್ಲಿ ಪ್ರವಾಸಿಗರ ಮೋಜು ಮಸ್ತಿ ಮಿತಿಮೀರಿದ್ದು ಪ್ರವಾಸಿಗರ ತಂಡವೊಂದು ದಟ್ಟಾರಣ್ಯದಲ್ಲಿ ಟೆಂಟ್ ನಿರ್ವಿುಸಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಪರಿಸರಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಬಂಡಾಜೆ ಫಾಲ್ಸ್​ಗೆ ಬಂದ ಕೆಲ ಪ್ರವಾಸಿಗರು…

View More ಬಲ್ಲಾಳರಾಯನ ದುರ್ಗ ಮೀಸಲು ಅರಣ್ಯದಲ್ಲಿ ಪ್ರವಾಸಿಗರ ಮೋಜುಮಸ್ತಿ

ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಅನಗತ್ಯ ವಿಳಂಬ

ಅಂಕೋಲಾ:ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಆಗುವುದರಿಂದ ಕರಾವಳಿ ಮತ್ತು ಬಯಲು ಸೀಮೆ ಪ್ರದೇಶಗಳ ವ್ಯವಹಾರಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದ್ದು, ಕೆಲವರು ಅನಗತ್ಯವಾಗಿ ಈ ಯೋಜನೆ ನನೆಗುದಿಗೆ ಬೀಳುವಂತೆ ಮಾಡುತ್ತಿದ್ದಾರೆ. ಈ ಯೋಜನೆ ಜಾರಿಯಾಗುವವರೆಗೂ ನಮ್ಮ ಹೋರಾಟ…

View More ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಅನಗತ್ಯ ವಿಳಂಬ