ದಾವಣಗೆರೆಯಲ್ಲಿ ಜ.20 ರಂದು ನಾಟ್ಯಭಾರತಿ ವಜ್ರ ಮಹೋತ್ಸವ

ದಾವಣಗೆರೆ: ನಗರದ ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರದ ವಜ್ರ ಮಹೋತ್ಸವ ಜ.20 ರಂದು ನಡೆಯಲಿದ್ದು, ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ ರಾಘವೇಂದ್ರ ಜೆ.ಪ್ರಭಾತ್ ಅವರಿಗೆ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಪ್ರಶಸ್ತಿ ನೀಡಲಾಗುವುದು…

View More ದಾವಣಗೆರೆಯಲ್ಲಿ ಜ.20 ರಂದು ನಾಟ್ಯಭಾರತಿ ವಜ್ರ ಮಹೋತ್ಸವ