ಮನಸ್ಸು ಸ್ಥಿಮಿತವಿದ್ದರೆ ದೈಹಿಕ ಆರೋಗ್ಯ

ಪಿರಿಯಾಪಟ್ಟಣ: ಮನಸ್ಸಿನ ಆರೋಗ್ಯ ಸ್ಥಿಮಿತವಾಗಿದ್ದಲ್ಲಿ ದೈಹಿಕವಾಗಿ ಆರೋಗ್ಯವಾಗಿರಬಹುದು ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಕೆಂಪರಾಜು ಅಭಿಪ್ರಾಯಪಟ್ಟರು.ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ವಕೀಲರ ಸಂಘ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ…

View More ಮನಸ್ಸು ಸ್ಥಿಮಿತವಿದ್ದರೆ ದೈಹಿಕ ಆರೋಗ್ಯ

ಹೊಸಪೇಟೆಯಲ್ಲಿ ಹೆಚ್ಚುವರಿ ಜಿಲ್ಲಾ ಕೋರ್ಟ್ ಆರಂಭಿಸಲು ಕಾನೂನು ಸಚಿವ ಮಾಧುಸ್ವಾಮಿಗೆ ವಕೀಲರ ಸಂಘ ಮನವಿ

ಹೊಸಪೇಟೆ: ನಗರದಲ್ಲಿ ಪೋಕ್ಸೋ, ಜಾತಿನಿಂದನೆ ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಹೆಚ್ಚುವರಿ ವಿಶೇಷ ಜಿಲ್ಲಾ ಸತ್ರ ನ್ಯಾಯಾಲಯವನ್ನು ನಗರದಲ್ಲಿ ಆರಂಭಿಸಬೇಕು ಎಂದು ಆಗ್ರಹಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಗೆ ವಕೀಲರ ಸಂಘ ತಾಲೂಕು…

View More ಹೊಸಪೇಟೆಯಲ್ಲಿ ಹೆಚ್ಚುವರಿ ಜಿಲ್ಲಾ ಕೋರ್ಟ್ ಆರಂಭಿಸಲು ಕಾನೂನು ಸಚಿವ ಮಾಧುಸ್ವಾಮಿಗೆ ವಕೀಲರ ಸಂಘ ಮನವಿ

ನ್ಯಾಯಾಲಯ ದೇವಾಲಯ ಇದ್ದಂತೆ

ಹುಬ್ಬಳ್ಳಿ: ನ್ಯಾಯಾಲಯ ದೇವಾಲಯ ಇದ್ದಂತೆ. ನ್ಯಾಯಾಧೀಶ ಈಶ ಇದ್ದಂತೆ. ವಕೀಲರು ಪೂಜಾರಿಯಂತೆ ಎಂದು ಕಾರ್ವಿುಕ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಹೇಳಿದರು. ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ಇಲ್ಲಿನ ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮಂಗಳವಾರ…

View More ನ್ಯಾಯಾಲಯ ದೇವಾಲಯ ಇದ್ದಂತೆ

ವಕೀಲರ ಭೇಟಿ ಮಾಡಿದ ಮೈತ್ರಿ ಅಭ್ಯರ್ಥಿ

ಗಂಗಾವತಿ: ನಗರದ ವಕೀಲರ ಸಂಘದ ಸದಸ್ಯರು, ಪದಾಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಿದ ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಬೆಂಬಲ ಕೋರಿದರು. ಸಂಘದ ಕಚೇರಿಯಲ್ಲಿ ಸಭೆ ನಡೆಸಿದ ವಕೀಲರಿಗೆ ಕಾಂಗ್ರೆಸ್ ಪಕ್ಷದ…

View More ವಕೀಲರ ಭೇಟಿ ಮಾಡಿದ ಮೈತ್ರಿ ಅಭ್ಯರ್ಥಿ

ವಕೀಲರ ಹಲ್ಲೆ ಮಾಡಿದವರ ಬಂಧಿಸಿ

ಕ್ರಮಕ್ಕೆ ಆಗ್ರಹಿಸಿದ ವಕೀಲರ ಸಂಘ ಒಂದು ದಿನದ ಕಲಾಪದಿಂದ ದೂರ ಲಿಂಗಸುಗೂರು: ಕಲಬುರಗಿಯಲ್ಲಿ ಕಾರ್ಯನಿರತ ಹಿರಿಯ ವಕೀಲರ ಮೇಲೆ ಉಪ ತಹಸೀಲ್ದಾರ್ ಸಮ್ಮುಖದಲ್ಲಿ ಸಿಬ್ಬಂದಿ ವರ್ಗ ಏಕಾಏಕಿ ಹಲ್ಲೆ ನಡೆಸಿರುವುದು ಖಂಡನೀಯ ಕ್ರಮವಾಗಿದ್ದು, ಹಲ್ಲೆ ಮಾಡಿದವರನ್ನು…

View More ವಕೀಲರ ಹಲ್ಲೆ ಮಾಡಿದವರ ಬಂಧಿಸಿ

ಸರ್ವೇ ಇಲಾಖೆಯ ವಿಳಂಬ ಧೋರಣೆ ಖಂಡನೀಯ

ಯಲಬುರ್ಗಾ: ಭೂಮಾಪನ ಕಾರ್ಯವನ್ನು ವಿಳಂಬ ಮಾಡುತ್ತಿರುವ ಸರ್ವೇ ಇಲಾಖೆಯ ಧೋರಣೆ ಖಂಡಿಸಿ ಪಟ್ಟಣದ ವಕೀಲರ ಸಂಘ ತಹಸೀಲ್ದಾರ್ ರಮೇಶ ಅಳವಂಡಿಕರ್‌ಗೆ ಸೋಮವಾರ ಮನವಿ ಸಲ್ಲಿಸಿತು. ಸಂಘದ ತಾಲೂಕಾಧ್ಯಕ್ಷ ಆರ್.ಜಿ.ನಿಂಗೋಜಿ ಮಾತನಾಡಿ, ನ್ಯಾಯಾಲಯದಲ್ಲಿ ಮೂಲ ದಾವೆಯಲ್ಲಿ…

View More ಸರ್ವೇ ಇಲಾಖೆಯ ವಿಳಂಬ ಧೋರಣೆ ಖಂಡನೀಯ

ಶಾಂತಿಯುತ ಜೀವನಕ್ಕೆ ಕಾನೂನಿನ ಅರಿವು ಅಗತ್ಯ

ಹಲಗೂರು: ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಿಕೊಂಡು ಹೋಗಬೇಕದರೆ ಕಾನೂನಿನ ಅರಿವು ಅಗತ್ಯ ಎಂದು ವಕೀಲೆ ಎಸ್.ಕೆ.ಅನುಪಮಾ ತಿಳಿಸಿದರು. ಡಿ.ಹಲಸಹಳ್ಳಿ ಗ್ರಾಮದಲ್ಲಿ ಕಾನೂನು ಸೇವ ಸಮಿತಿ, ವಕೀಲರ ಸಂಘ, ಜಿಲ್ಲಾ ಗಾಣಿಗರ ಸಮಾಜ…

View More ಶಾಂತಿಯುತ ಜೀವನಕ್ಕೆ ಕಾನೂನಿನ ಅರಿವು ಅಗತ್ಯ

ವಕೀಲರ ರಕ್ಷಣಾ ಕಾಯ್ದೆ ಜಾರಿ ಮಾಡಿ

ಸಿರಗುಪ್ಪ, ಕೂಡ್ಲಿಗಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ, ಮನವಿ ಸಿರಗುಪ್ಪ: ವಕೀಲರ ಮೇಲೆ ನಡೆಯುವ ಕೊಲೆ, ಹಲ್ಲೆ ತಡೆಗೆ ಕೇಂದ್ರ ಸರ್ಕಾರ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಲು ಒತ್ತಾಯಿಸಿ ಗ್ರೇಡ್ -2 ತಹಸೀಲ್ದಾರ್ ಬಿ.ಮಲ್ಲೇಶಪ್ಪಗೆ ತಾಲೂಕು…

View More ವಕೀಲರ ರಕ್ಷಣಾ ಕಾಯ್ದೆ ಜಾರಿ ಮಾಡಿ

ಕಲಘಟಗಿ ಕೋರ್ಟ್​ಗೆ ಸಿಜೆ ಭೇಟಿ

ಕಲಘಟಗಿ: ನ್ಯಾಯದಾನದ ತಾಯಿ ಬೇರುಗಳು ಕಿರಿಯ ಮತ್ತು ಹಿರಿಯ ದಿವಾಣಿ ನ್ಯಾಯಾಲಯಗಳಾಗಿದ್ದು, ಅಲ್ಲಿನ ಉತ್ತಮ ಸೇವೆಯೇ ಇಂದು ನ್ಯಾಯಾಂಗದ ಮುಕುಟಮಣಿಗಳಾಗಿವೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಹೇಳಿದರು. ಹುಬ್ಬಳ್ಳಿಯಿಂದ ಕಾರವಾರ ಕಡೆಗೆ…

View More ಕಲಘಟಗಿ ಕೋರ್ಟ್​ಗೆ ಸಿಜೆ ಭೇಟಿ

ರಜಾ ಕಾಲ ನ್ಯಾಯಪೀಠದಲ್ಲಿ ಕಲಾಪ

ಧಾರವಾಡ: ದಶಕದ ಬಳಿಕ ಮೊದಲ ಬಾರಿಗೆ ಇಲ್ಲಿನ ಹೈಕೋರ್ಟ್​ನಲ್ಲಿ ನ್ಯಾ. ಕೆ.ಎಸ್. ಮುದಗಲ್ ಮತ್ತು ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠ, ಗುರುವಾರ ಕಲಾಪ ನಡೆಸಿತು. ಧಾರವಾಡದಲ್ಲಿ 2008ರಲ್ಲಿ ಹೈಕೋರ್ಟ್…

View More ರಜಾ ಕಾಲ ನ್ಯಾಯಪೀಠದಲ್ಲಿ ಕಲಾಪ