ಹಸಿರದ್ದರೆ ಕಲಿಕೆ ಉತ್ಸಾಹ ಹೆಚ್ಚು

ಚಳ್ಳಕೆರೆ: ಶಾಲಾ ಅವರಣದಲ್ಲಿ ಹಸಿರಿದ್ದರೆ, ಮಕ್ಕಳ ಕಲಿಕೆ ಉತ್ಸಾಹ ದೊರೆಯುತ್ತದೆ ಎಂದು ವಕೀಲ ಕುರುಡಿಹಳ್ಳಿ ಶ್ರೀನಿವಾಸ್ ಹೇಳಿದರು. ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಕುರುಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಗಿಡ…

View More ಹಸಿರದ್ದರೆ ಕಲಿಕೆ ಉತ್ಸಾಹ ಹೆಚ್ಚು

VIDEO | ‘ಅನಿತಕ್ಕಾ ಎಲ್ಲಿದ್ದೀಯಾಕ್ಕಾ?…’ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​​​​​​

ರಾಮನಗರ: ನಿಖಿಲ್​​​ ಎಲ್ಲಿದ್ದೀಯಪ್ಪಾ ಎಂಬ ಪದವು ಇಡೀ ಕರ್ನಾಟಕ ರಾಜ್ಯ ಅಲ್ಲದೇ ದೇಶ ವಿದೇಶಗಳಲ್ಲೂ ಭಾರಿ ಟ್ರೋಲ್​​​​​ ಆಗಿತ್ತು. ಸದ್ಯ ‘ಅನಿತಕ್ಕಾ ಎಲ್ಲಿದ್ದೀಯಾಕ್ಕಾ?…’ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಜಿಲ್ಲೆಯಲ್ಲಿ ಕುಡಿಯುವ…

View More VIDEO | ‘ಅನಿತಕ್ಕಾ ಎಲ್ಲಿದ್ದೀಯಾಕ್ಕಾ?…’ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​​​​​​

ಕಲಾಪದಿಂದ ಹೊರಗುಳಿದ ವಕೀಲರು

ಗೋಕಾಕ: ನಗರದ ವಕೀಲರ ಸಂಘದ ಸದಸ್ಯರು ಮಂಗಳವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದರು. ವಕೀಲರಿಗೆ ರಕ್ಷಣೆ ಒದಗಿಸುವ ವಕೀಲರ ರಕ್ಷಣೆ ಕಾಯ್ದೆಯನ್ನು ರಾಷ್ಟ್ರವಾಪ್ತಿಯಲ್ಲಿ ಕೂಡಲೇ ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಕೇಂದ್ರ ಮತ್ತು…

View More ಕಲಾಪದಿಂದ ಹೊರಗುಳಿದ ವಕೀಲರು

ಭಾರತೀಯ ವಕೀಲರ ಪರಿಷತ್ ನಿರ್ಣಯಗಳ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಬಸವನಬಾಗೇವಾಡಿ: ವಕೀಲರ ಕ್ಷೇಮಾಭಿವೃದ್ಧಿಗಾಗಿ ಭಾರತೀಯ ವಕೀಲರ ಪರಿಷತ್ ಕೈಗೊಂಡ ನಿರ್ಣಯಗಳನ್ನು ಸಮರ್ಥಿಸಿ ಕೇಂದ್ರ ಸೇರಿ ರಾಷ್ಟ್ರದ ಎಲ್ಲ ಸರ್ಕಾರಗಳು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಪಟ್ಟಣದ ವಕೀಲರು ಕೋರ್ಟ್ ಕಲಾಪದಿಂದ ದೂರುಳಿದು ಪ್ರತಿಭಟನಾ ರ‌್ಯಾಲಿ ನಡೆಸಿ ಶಿರಸ್ತೇದಾರ…

View More ಭಾರತೀಯ ವಕೀಲರ ಪರಿಷತ್ ನಿರ್ಣಯಗಳ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಚಳ್ಳೆಕೆರೆಯಲ್ಲಿ ವಕೀಲರ ಪ್ರತಿಭಟನೆ

ಚಳ್ಳಕೆರೆ: ಬಜೆಟ್‌ನಲ್ಲಿ ವಕೀಲರ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ಮೀಸಲು ಸೇರಿ ವಿವಿಧ ಬೇಡಿಕೆಗೆ ಒತ್ತಾಯಿಸಿ ತಾಲೂಕು ವಕೀಲರ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ವಕೀಲ ವೃತ್ತಿಗೆ ಸೇವಾ ಭದ್ರತೆ, ಕೌಟುಂಬಿಕ ವಿಮಾ ಭದ್ರತೆ ನೀಡಬೇಕು.…

View More ಚಳ್ಳೆಕೆರೆಯಲ್ಲಿ ವಕೀಲರ ಪ್ರತಿಭಟನೆ

ವಿಟಿಯು ವಿಭಜನೆ ಖಂಡಿಸಿ 16ರಂದು ಬೃಹತ್ ಜಾಥಾ

ಬೆಳಗಾವಿ: ವಿಟಿಯು ವಿಭಜನೆಗೆ ಮುಂದಾಗಿರುವ ಮೈತ್ರಿ ಸರ್ಕಾರದ ವಿರುದ್ಧ ಗಡಿ ಭಾಗದ ಜನತೆ ತಿರುಗಿಬಿದ್ದಿದ್ದು, ಹೋರಾಟದ ಕಾವು ತೀವ್ರ ಸ್ವರೂಪ ಪಡೆಯುತ್ತಿದೆ. 16ರಂದು ನಗರ ವ್ಯಾಪ್ತಿಯಲ್ಲಿ ಬೃಹತ್ ಜಾಥಾ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು…

View More ವಿಟಿಯು ವಿಭಜನೆ ಖಂಡಿಸಿ 16ರಂದು ಬೃಹತ್ ಜಾಥಾ

ಜಾಮೀನು ಕೋರಿ ಅರ್ಜಿ

ಚಾಮರಾಜನಗರ: ಸುಳವಾಡಿ ದುರಂತದ ಪ್ರಮುಖ ಆರೋಪಿ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮೀಜಿ ಅವರಿಗೆ ಜಾಮೀನು ಕೋರಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ವಕೀಲರು ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ…

View More ಜಾಮೀನು ಕೋರಿ ಅರ್ಜಿ

ಸುಳ್ವಾಡಿ ವಿಷ ಪ್ರಸಾದ ದುರಂತ: ಆರೋಪಿಗಳ ಪರ ವಾದ ಮಾಡದಿರಲು ವಕೀಲರ ತೀರ್ಮಾನ

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಕಾಲತ್ತು ವಹಿಸದಿರಲು ಚಾಮರಾಜನಗರ ವಕೀಲರ ಸಂಘ ನಿರ್ಧರಿಸಿದೆ. ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲು ಇಂದು ಬೆಳಗ್ಗೆ 10:30ಕ್ಕೆ ವಕೀಲರ…

View More ಸುಳ್ವಾಡಿ ವಿಷ ಪ್ರಸಾದ ದುರಂತ: ಆರೋಪಿಗಳ ಪರ ವಾದ ಮಾಡದಿರಲು ವಕೀಲರ ತೀರ್ಮಾನ

ಕಾನೂನು ಜ್ಞಾನದಿಂದ ವ್ಯಾಜ್ಯ ಪರಿಹಾರಕ್ಕೆ ಅನುಕೂಲ

ಹಾವೇರಿ: ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರಿಗೆ ಪ್ರತಿದಿನ ಕಾನೂನಿನ ಜಾಗೃತಿ ಅತ್ಯಗತ್ಯವಾಗಿದೆ. ಕಾನೂನಿನ ಬಗ್ಗೆ ಹೆಚ್ಚು ತಿಳಿದುಕೊಂಡವರು ಕಡಿಮೆ ತಿಳಿದುಕೊಂಡವರಿಗೆ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು…

View More ಕಾನೂನು ಜ್ಞಾನದಿಂದ ವ್ಯಾಜ್ಯ ಪರಿಹಾರಕ್ಕೆ ಅನುಕೂಲ

ಜನಪ್ರತಿನಿಧಿ ವಕೀಲರೂ ವಕೀಲಿಕೆ ಮುಂದುವರಿಸಬಹುದು ಎಂದ ಸುಪ್ರೀಂಕೋರ್ಟ್​

ನವದೆಹಲಿ: ಜನಪ್ರತಿನಿಧಿಗಳಾಗಿ ಆಯ್ಕೆಯಾದವರನ್ನು ವಕೀಲ ವೃತ್ತಿಯಿಂದ ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ಮಂಗಳವಾರ ವಜಾಗೊಳಿಸಿದೆ. “ನಿರ್ಬಂಧ ಹೇರುವ ಕಾನೂನನ್ನು ಭಾರತೀಯ ವಕೀಲರ ಪರಿಷತ್​ ರೂಪಿಸಿಲ್ಲ,”ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ. ಜನಪ್ರತಿನಿಧಿಯಾಗಿ…

View More ಜನಪ್ರತಿನಿಧಿ ವಕೀಲರೂ ವಕೀಲಿಕೆ ಮುಂದುವರಿಸಬಹುದು ಎಂದ ಸುಪ್ರೀಂಕೋರ್ಟ್​