ನನ್ನ ಮೇಲೆ ಅವಲಂಬನೆ ಬೇಡ

ಚಿತ್ರದುರ್ಗ: ನನ್ನ ಮೇಲೆ ಅವಲಂಬನೆ ಬೇಡ, ಪೊಲೀಸರಿಗೆ ದೂರು ಕೊಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಗರದ ಗ್ರೇಟ್ ಪೋರ್ಟ್ ಮೈನಾರಿಟೀಸ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಠೇವಣಿ, ಪಿಗ್ನಿ ರೂಪದಲ್ಲಿ ಹಣ ಹೂಡಿ…

View More ನನ್ನ ಮೇಲೆ ಅವಲಂಬನೆ ಬೇಡ

ನಕಲಿ ಚಿನ್ನ ಕೊಟ್ಟು ವಂಚನೆ

ರಾಣೆಬೆನ್ನೂರ: ಕಡಿಮೆ ಹಣಕ್ಕೆ ಹೆಚ್ಚು ಚಿನ್ನ ಸಿಗುತ್ತದೆ ಎಂಬ ಆಸೆಗೆ ಬಿದ್ದ ಕೊಡಗಿನ ಕಾಳುಮೆಣಸು ವ್ಯಾಪಾರಿಯೊಬ್ಬನಿಗೆ ವಂಚಕರ ಗುಂಪೊಂದು ನಕಲಿ ಚಿನ್ನ ಕೊಟ್ಟು ಬರೋಬ್ಬರಿ 10 ಲಕ್ಷ ರೂ. ಮೋಸ ಮಾಡಿದ ಘಟನೆ ತಾಲೂಕಿನ…

View More ನಕಲಿ ಚಿನ್ನ ಕೊಟ್ಟು ವಂಚನೆ

ಒಂದು ಲಕ್ಷ ಯುವಕರಿಗೆ ದುಬೈ ಟೋಪಿ!

ಹೈದರಾಬಾದ್: ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ವಂಚಿಸಿರುವ ಬೃಹತ್ ಉದ್ಯೋಗ ವಂಚನೆ ಜಾಲವನ್ನು ಹೈದರಾಬಾದ್ ಪೊಲೀಸರು ಬಯಲಿಗೆಳೆದಿದ್ದಾರೆ. ವಿದೇಶಿಯರೂ ಸೇರಿದಂತೆ ಭಾರತ ಹಾಗೂ ವಿದೇಶಗಳ 1 ಲಕ್ಷಕ್ಕೂ ಅಧಿಕ…

View More ಒಂದು ಲಕ್ಷ ಯುವಕರಿಗೆ ದುಬೈ ಟೋಪಿ!

ಅಂತಾರಾಜ್ಯ ವಂಚಕರು ಬಂಧನ

ಬಾಗಲಕೋಟೆ: ನಗರದ ಪ್ರತಿಷ್ಠಿತ ಲಾಡ್ಜ್​ಗಳಲ್ಲಿ ರೂಮ್ ಮಾಡಿಕೊಂಡು ಹಳೇ ನೋಟುಗಳನ್ನು ಎಕ್ಸಚೇಂಜ್ ಮಾಡಿಕೊಡುವುದಾಗಿ ಆಮಿಷವೊಡ್ಡಿ ವ್ಯವಹಾರ ಕುದುರಿಸುತ್ತಿದ್ದ ಅಂತಾರಾಜ್ಯ ವಂಚಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾರಾಷ್ಟ್ರ, ಗೋವಾ, ಉತ್ತರಪ್ರದೇಶ, ರಾಜಸ್ಥಾನ ಮೂಲದ ಹತ್ತು ವಂಚಕರು ಹಾಗೂ…

View More ಅಂತಾರಾಜ್ಯ ವಂಚಕರು ಬಂಧನ

ಮುಗ್ಧರ ಹೆಸರಿನಲ್ಲಿ ಜಿಎಸ್​ಟಿ ಧೋಖಾ

|ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು: ಬೋಗಸ್ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ಜಿಎಸ್​ಟಿ ಧೋಖಾ ಮಾಡುತ್ತಿದ್ದ ವಂಚಕರೀಗ ತಮ್ಮ ದಂಧೆಗೆ ಅಮಾಯಕರನ್ನು ಬಳಸಿಕೊಳ್ಳುತ್ತಿದ್ದಾರೆ. ಕೂಲಿ ಕಾರ್ವಿುಕರು, ಬಾರ್ ಸಪ್ಲೈಯರ್​ಗಳು, ಲಾರಿ ಚಾಲಕರಂತಹ ಮುಗ್ಧರ ಕೈಗೆ ಚಿಲ್ಲರೆ ಕಾಸಿಟ್ಟು…

View More ಮುಗ್ಧರ ಹೆಸರಿನಲ್ಲಿ ಜಿಎಸ್​ಟಿ ಧೋಖಾ

ಜಿಎಸ್ಟಿ ವಂಚನೆ 4 ರೀತಿ

|ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು: ರಾಜ್ಯ ಸರ್ಕಾರದ ಖಜಾನೆ ತುಂಬಬೇಕಿದ್ದ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್​ಟಿ) ಸಾವಿರಾರು ಕೋಟಿ ರೂಪಾಯಿ ವಂಚಕರ ಬೊಕ್ಕಸ ಸೇರುತ್ತಿದೆ. ಇದು ಆರ್ಥಿಕತೆಗೆ ಕಂಟಕವಾಗಿದ್ದು, ತೆರಿಗೆ ಕಳ್ಳರ ಹೆಡೆಮುರಿ ಕಟ್ಟಲು…

View More ಜಿಎಸ್ಟಿ ವಂಚನೆ 4 ರೀತಿ

ಹಣ ದೋಚಿದ್ದ ಆರೋಪಿಗಳ ಬಂಧನ

ತರೀಕೆರೆ: ಬೆಂಗಳೂರಿನ ಗೋಲ್ಡ್ ಕಂಪನಿಯೊಂದರ ಉದ್ಯೋಗಿಯನ್ನು ಬೆದರಿಸಿ ಆತನಿಂದ 30 ಸಾವಿರ ರೂ. ದೋಚಿದ್ದ ವಂಚಕರು ಲಕ್ಕವಳ್ಳಿ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯ ಸೋಂಪುರ ಗ್ರಾಮದ ಮಣಿಕಂಠ ಮತ್ತು ಪಂಪಾಪತಿ…

View More ಹಣ ದೋಚಿದ್ದ ಆರೋಪಿಗಳ ಬಂಧನ