ಇದು ದೇವರು ಕೊಟ್ಟ ಸರ್ಕಾರ, ಉಳಿದರೆ ಬಡವರಿಗೆ ಅನುಕೂಲವಾಗುತ್ತದೆ: ಎಚ್​. ಡಿ.ರೇವಣ್ಣ

ಬೆಂಗಳೂರು: ಮೈತ್ರಿ ಸರ್ಕಾರ ಅತಂತ್ರವಾಗಿದ್ದರೂ ಪಿಡಬ್ಲ್ಯೂಡಿ ಸಚಿವ ಎಚ್​.ಡಿ.ರೇವಣ್ಣ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದು ಇಂದು ಸುದ್ದಿಗೋಷ್ಠಿ ನಡೆಸಿ, ತಮ್ಮ ಇಲಾಖೆಯಿಂದ ಆದ ಕೆಲಸಗಳನ್ನು ತಿಳಿಸಿದ್ದಾರೆ. ಅಲ್ಲದೆ, ಅತೃಪ್ತ ಶಾಸಕರನ್ನು ವಾಪಸ್​ ಬರುವಂತೆ ಮನವಿ ಮಾಡಿದ್ದಾರೆ.…

View More ಇದು ದೇವರು ಕೊಟ್ಟ ಸರ್ಕಾರ, ಉಳಿದರೆ ಬಡವರಿಗೆ ಅನುಕೂಲವಾಗುತ್ತದೆ: ಎಚ್​. ಡಿ.ರೇವಣ್ಣ

25 ಮರಗಳಿಗೆ ಕೊಡಲಿ ಪೆಟ್ಟು!

ರಬಕವಿ/ಬನಹಟ್ಟಿ: ರಬಕವಿ-ಕುಡಚಿ ಹೆದ್ದಾರಿ ಅಕ್ಕಪಕ್ಕದಲ್ಲಿರುವ 25ಕ್ಕೂ ಅಧಿಕ ಹುಣಸೆ ಮರಗಳನ್ನು ವಿಸ್ತರಣೆ ನೆಪದಲ್ಲಿ ಧರೆಗುರುಳಿಸುವ ಕಾರ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ರಬಕವಿ ನಾಕಾದಿಂದ ಮಹಾಲಿಂಗಪುರ ರಸ್ತೆಯ ನಗರಸಭೆ ಸ್ವಾಗತ ಕಮಾನ್‌ದವರೆಗೆ, ರಬಕವಿ ಹೊಸ ಬಸ್ ನಿಲ್ದಾಣದಿಂದ…

View More 25 ಮರಗಳಿಗೆ ಕೊಡಲಿ ಪೆಟ್ಟು!

ಬೆಳ್ಳಾರೆಯಲ್ಲಿ ಪ್ರಯಾಣಿಕರಿಗೆ ಕೊಳಚೆ ನೀರ ಅಭಿಷೇಕ

ಬಾಲಚಂದ್ರ ಕೋಟೆ ಬೆಳ್ಳಾರೆ ಬೆಳ್ಳಾರೆ ಪೇಟೆಯಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದು ಪೇಟೆಯೇ ಹೊಳೆಯಂತಾಗುತ್ತಿದೆ. ಅಸಮರ್ಪಕ ಚರಂಡಿಯಿಂದ ವ್ಯವಸ್ಥೆಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ. ಬೆಳ್ಳಾರೆ ಮೇಲಿನ ಪೇಟೆಯ ಬಸ್…

View More ಬೆಳ್ಳಾರೆಯಲ್ಲಿ ಪ್ರಯಾಣಿಕರಿಗೆ ಕೊಳಚೆ ನೀರ ಅಭಿಷೇಕ

ಬಲಿಗಾಗಿ ಕಾದಿದೆ ರಸ್ತೆ ಗುಂಡಿ

ರೇವತಗಾಂವ: ಗ್ರಾಮದಿಂದ ಉಮರಜಗೆ ತೆರಳುವ 1 ಕಿ.ಮೀ. ದೂರದಲ್ಲಿ ರಸ್ತೆ ಪಕ್ಕ ಬೃಹತ್ ಗುಂಡಿ ಬಿದ್ದಿದ್ದು ಬೈಕ್ ಹಾಗೂ ಇತರ ವಾಹಕನ ಚಾಲಕರು ಅಪಘಾತಕ್ಕೆ ಈಡಾಗುವ ಸಾಧ್ಯತೆ ಹೆಚ್ಚಾಗಿ ಜೀವಭಯದಲ್ಲಿ ಸಂಚರಿಸುವಂತಾಗಿದೆ. ರಸ್ತೆ ಪಕ್ಕದಲ್ಲಿ…

View More ಬಲಿಗಾಗಿ ಕಾದಿದೆ ರಸ್ತೆ ಗುಂಡಿ

ಚರಂಡಿ ಹೂಳು ತೆರವು

ಹರಿಪ್ರಸಾದ್ ನಂದಳಿಕೆ ಬೆಳ್ಮಣ್  ನೀರಿಗಾಗಿ ಎಲ್ಲೆಡೆ ಹಾಹಾಕಾರವಿದ್ದರೂ ಪಂಚಾಯಿತಿ ವ್ಯಾಪ್ತಿಯ ಜನರಿಗೆ ನೀರೊದಗಿಸಿ ಜಲ ಪೂರೈಕೆಯಲ್ಲಿ ಮನೆಮಾತಾಗಿದ್ದ ಮುಂಡ್ಕೂರು ಗ್ರಾಮ ಪಂಚಾಯಿತಿ ಪ್ರಸಕ್ತ ಮಳೆಗಾಲ ಆರಂಭಗೊಳ್ಳುವ ಮೊದಲೇ ಮಳೆ ನೀರು ಹರಿದು ಹೋಗಲು ಚರಂಡಿ…

View More ಚರಂಡಿ ಹೂಳು ತೆರವು

ಶಾಸಕ ಬಯ್ಯಪುರರಿಂದ ಕಾಮಗಾರಿ ವೀಕ್ಷಣೆ

ಕುಷ್ಟಗಿ: ಕಾಮಗಾರಿಗಳು ವೈಜ್ಞಾನಿಕವಾಗಿರಲಿ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಪಟ್ಟಣದ 1ನೇ ವಾರ್ಡ್‌ನ ಕೃಷ್ಣಗಿರಿ ಕಾಲನಿಗೆ ಶನಿವಾರ ಭೇಟಿ ನೀಡಿ, ಎಚ್‌ಕೆಆರ್‌ಡಿಬಿಯ 25ಲಕ್ಷ ರೂ.…

View More ಶಾಸಕ ಬಯ್ಯಪುರರಿಂದ ಕಾಮಗಾರಿ ವೀಕ್ಷಣೆ

ಸಮಸ್ಯೆಗೆ ಸ್ಪಂದಿಸುವಂತೆ ತಾಕೀತು

ಬಾದಾಮಿ: ತಾಲೂಕಿನ ಮುಷ್ಠಿಗೇರಿ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿ ಬಾದಾಮಿಗೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಲೋಕೋಪಯೋಗಿ ಇಲಾಖೆಯಲ್ಲಿ ಅಕಾರಿಗಳ ಸಭೆ ನಡೆಸಿ ಕುಡಿಯುವ ನೀರು, ಮೇವು ಸಂಗ್ರಹ, ಗೋ ಶಾಲೆ ಸೇರಿ…

View More ಸಮಸ್ಯೆಗೆ ಸ್ಪಂದಿಸುವಂತೆ ತಾಕೀತು

ತೊರೆ ದಾಟಲು ಕಾಲುಸಂಕ ಸಿದ್ಧ

ಸಂದೀಪ್ ಸಾಲ್ಯಾನ್ ಬಂಟ್ವಾಳ ಮಳೆಗಾಲದಲ್ಲಿ ಭೋರ್ಗರೆಯುವ ತೊರೆಗೆ ಅಡಕೆ ಮರದ ಪಾಲಗಳನ್ನಿಟ್ಟು ಅಪಾಯಕಾರಿಯಾಗಿ ತೊರೆ ದಾಟುವ ಪರಿಸ್ಥಿತಿ ಹಲವಾರು ವರ್ಷಗಳಿಂದ ನೋಡುತ್ತ ಬಂದಿದ್ದೇವೆ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ತೊರೆ ದಾಟುವ…

View More ತೊರೆ ದಾಟಲು ಕಾಲುಸಂಕ ಸಿದ್ಧ

ರಸ್ತೆ ಕಾಮಗಾರಿ, ಪರಿಸರಕ್ಕೆ ಮಾರಿ

ಅಕ್ಕಿಆಲೂರ: ಇದು ಕೇವಲ 4 ಕಿ.ಮೀ. ಉದ್ದದ ರಸ್ತೆ. ಆದರೆ, ಅದರ ವಿಸ್ತರಣೆ ಕಾಮಗಾರಿಗೆ ಬಲಿಯಾಗುತ್ತಿರುವುದು ಬರೋಬ್ಬರಿ 95 ಮರಗಳು. ಶತಮಾನಗಳಿಂದ ಜನ- ಜಾನುವಾರು, ಪಕ್ಷಿಗಳಿಗೆ ಆಸರೆಯಾಗಿದ್ದ ಬೃಹತ್ ಮರಗಳ ಮಾರಣಹೋಮ ಸಾರ್ವಜನಿಕರಲ್ಲಿ ಬೇಸರ…

View More ರಸ್ತೆ ಕಾಮಗಾರಿ, ಪರಿಸರಕ್ಕೆ ಮಾರಿ

ಅಧಿಸೂಚನೆ ರದ್ದತಿಗೆ ಆಗ್ರಹ

ಯಾದಗಿರಿ: ಲೋಕೋಪಯೋಗಿ ಇಲಾಖೆಯಲ್ಲಿ ಭತರ್ಿ ಮಾಡಿಕೊಳ್ಳಲು ಉದ್ದೇಶಿಸಿರುವ ಅಭಿಯಂತರರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ನಗರದ ಸುಭಾಷ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ…

View More ಅಧಿಸೂಚನೆ ರದ್ದತಿಗೆ ಆಗ್ರಹ