ಸರ್ಕಾರಿ ಕಚೇರಿಗಳಿಗೆ ಜನರನ್ನು ಅಲೆಸಬೇಡಿ

ಜಗಳೂರು: ಕಚೇರಿಗಳಿಗೆ ಸಾರ್ವಜನಿಕರನ್ನು ಅಲೆದಾಡಿಸದೇ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಲೋಕಾಯುಕ್ತ ವೃತ್ತ ನಿರೀಕ್ಷಕ ಮುಸ್ತಾಕ್ ಅಹ್ಮದ್ ಸಲಹೆ ನೀಡಿದರು. ಗುರುಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.…

View More ಸರ್ಕಾರಿ ಕಚೇರಿಗಳಿಗೆ ಜನರನ್ನು ಅಲೆಸಬೇಡಿ

ಲಂಚಕೋರರ ವಿರುದ್ಧ ಧ್ವನಿಯೆತ್ತಿ

ಚನ್ನಗಿರಿ: ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುವ ನೌಕರರ ವಿರುದ್ಧ ನಾಗರಿಕರು ಧ್ವನಿಯೆತ್ತಬೇಕು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಲೋಕಾಯುಕ್ತ ಸಿಪಿಐ ಮುಸ್ತಾಕ್ ಅಹ್ಮದ್ ಹೇಳಿದರು. ಲೋಕಾಯುಕ್ತ ಇಲಾಖೆ ತಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ…

View More ಲಂಚಕೋರರ ವಿರುದ್ಧ ಧ್ವನಿಯೆತ್ತಿ

ಲೋಕಪಾಲ್​, ಲೋಕಾಯುಕ್ತಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

ಮುಂಬೈ: ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಹೋರಾಟ ಆರಂಭಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ ಹಾಗೂ ಕೇಂದ್ರ ಮಟ್ಟದಲ್ಲಿ ಲೋಕಪಾಲ್​…

View More ಲೋಕಪಾಲ್​, ಲೋಕಾಯುಕ್ತಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

ಲೋಕಾಯುಕ್ತದಲ್ಲಿ 9031 ಪ್ರಕರಣ ಇತ್ಯರ್ಥ

< ಮಂಗಳೂರಿನಲ್ಲಿ ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಹೇಳಿಕೆ> ಮಂಗಳೂರು: ಕರ್ನಾಟಕ ಲೋಕಾಯುಕ್ತನಾಗಿ ಅಧಿಕಾರ ಸ್ವೀಕರಿಸಿದ ಎರಡು ವರ್ಷದ ಅವಧಿಯಲ್ಲಿ ಒಟ್ಟು 9031 ಪ್ರಕರಣ ಇತ್ಯರ್ಥವಾಗಿದ್ದು, 6734 ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ…

View More ಲೋಕಾಯುಕ್ತದಲ್ಲಿ 9031 ಪ್ರಕರಣ ಇತ್ಯರ್ಥ

ಎಸ್.ಮೂರ್ತಿ ವಿರುದ್ಧದ ತನಿಖೆ ಚುರುಕು

ಬೆಂಗಳೂರು: ಸುಳ್ಳು ಪ್ರಮಾಣ ಪತ್ರ ನೀಡಿ ಸರ್ಕಾರಕ್ಕೆ ವಂಚಿಸಿರುವ ಆರೋಪ ಎದುರಿಸುತ್ತಿರುವ ರಾಜ್ಯ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ಚುರುಕುಗೊಳಿಸಿದ್ದಾರೆ. ದುರ್ನಡತೆ ಆರೋಪದಲ್ಲಿ ಎಸ್.ಮೂರ್ತಿ ಅಮಾನತುಗೊಂಡಿದ್ದ ಸಂದರ್ಭದಲ್ಲಿ ಮ್ಯಾಗ್ನಾಕಾರ್ಟ…

View More ಎಸ್.ಮೂರ್ತಿ ವಿರುದ್ಧದ ತನಿಖೆ ಚುರುಕು

ಭ್ರಷ್ಟಾಚಾರ ವಿರುದ್ಧ ಜನಾಂದೋಲನ

ವಿಜಯವಾಣಿ ಸುದ್ದಿಜಾಲ ಮಂಗಳೂರು ಭ್ರಷ್ಟಾಚಾರ ವಿರುದ್ಧ ಸಮಾಜದಲ್ಲಿ ಬಲವಾದ ಜನಾಂದೋಲನವಾಗಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು. ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ವತಿಯಿಂದ ಖಾಸಗಿ…

View More ಭ್ರಷ್ಟಾಚಾರ ವಿರುದ್ಧ ಜನಾಂದೋಲನ

ರಾಮಜಪ, ಪಾರಾಯಣ ಮಾಡುತ್ತ ಕುಳಿತಿದ್ದಾರೆ ಲೋಕಾಯುಕ್ತ ಸಿಬ್ಬಂದಿ !

ಬೆಂಗಳೂರು: ” ಶ್ರೀ ರಾಮ ರಾಮೇತಿ, ರಮೇರಾಮೇ ಮನೋರಮೆ…ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ” ..ನೀವು ಲೋಕಾಯುಕ್ತ ಕಚೇರಿಗೆ ಹೋದರೆ ಈ ಸ್ತೋತ್ರವನ್ನು ಸುಶ್ರಾವ್ಯವಾಗಿ ಪಠಿಸುತ್ತಿರುವುದು ಕೇಳಿಬರುತ್ತದೆ. ಹೌದು, ಲೋಕಾಯುಕ್ತ ಕಚೇರಿಯ ಐದನೇ ಮಹಡಿಯಲ್ಲಿ ರಾಮನಾಮ…

View More ರಾಮಜಪ, ಪಾರಾಯಣ ಮಾಡುತ್ತ ಕುಳಿತಿದ್ದಾರೆ ಲೋಕಾಯುಕ್ತ ಸಿಬ್ಬಂದಿ !