ಎಚ್ಚರಿಕೆ ನೀಡಿದ ನಂತರವೂ ಸರ್ಕಾರಿ ಬಂಗಲೆ ಖಾಲಿ ಮಾಡದ 82 ಮಾಜಿ ಸಂಸದರು

ನವದೆಹಲಿ: ಒಂದು ವಾರದೊಳಗೆ ಮನೆ ಖಾಲಿ ಮಾಡಬೇಕು ಇಲ್ಲದಿದ್ದರೆ ನೀರು ಮತ್ತು ವಿದ್ಯುತ್​ ಸಂಪರ್ಕವನ್ನು ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ನಂತರವೂ 82 ಮಾಜಿ ಸಂಸದರು ದೆಹಲಿಯಲ್ಲಿ ತಮಗೆ ನೀಡಿದ್ದ ಸರ್ಕಾರಿ ನಿವಾಸವನ್ನು…

View More ಎಚ್ಚರಿಕೆ ನೀಡಿದ ನಂತರವೂ ಸರ್ಕಾರಿ ಬಂಗಲೆ ಖಾಲಿ ಮಾಡದ 82 ಮಾಜಿ ಸಂಸದರು

ಬಹುಮತದೊಂದಿಗೆ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್​ರಚನೆ ವಿಧೇಯಕ ಅಂಗೀಕಾರ

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಸೋಮವಾರ ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ಇದೀಗ ಲೋಕಸಭೆಯಲ್ಲಿ ಭಾರಿ ಬಹುಮತದಿಂದ ಜಮ್ಮು-ಕಾಶ್ಮೀರ ಪುನರ್​ ರಚನೆ ಮಸೂದೆ-2019ಕ್ಕೆ ಅಂಗೀಕಾರ ದೊರೆತಿದೆ. ಕೆಲ ವಿಪಕ್ಷಗಳು…

View More ಬಹುಮತದೊಂದಿಗೆ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್​ರಚನೆ ವಿಧೇಯಕ ಅಂಗೀಕಾರ

ನನ್ನನ್ನು ಮನೆಯಲ್ಲೇ ಬಂಧಿಸಿ ಇಡಲಾಗಿತ್ತು: ಗೃಹ ಸಚಿವರು ಸುಳ್ಳು ಹೇಳಿದ್ದಾರೆ: ಫಾರೂಕ್​ ಅಬ್ದುಲ್ಲಾ

ನವದೆಹಲಿ: ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಅವರನ್ನು ಬಂಧಿಸಿಯೂ ಇಲ್ಲ ಅಥವಾ ವಶಕ್ಕೆ ಪಡೆದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. ಇದರ ವಿರುದ್ಧ 81…

View More ನನ್ನನ್ನು ಮನೆಯಲ್ಲೇ ಬಂಧಿಸಿ ಇಡಲಾಗಿತ್ತು: ಗೃಹ ಸಚಿವರು ಸುಳ್ಳು ಹೇಳಿದ್ದಾರೆ: ಫಾರೂಕ್​ ಅಬ್ದುಲ್ಲಾ

ಅಧೀರ್​ ಚೌಧರಿ ರಿವರ್ಸ್​ ಸ್ವಿಂಗ್​ಗೆ ಶಾಕ್​ ಆದ ಕಾಂಗ್ರೆಸ್​: ಸೋನಿಯಾ, ರಾಹುಲ್​ ಗರಂ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ಮತ್ತು ವಿಶೇಷ ಸ್ಥಾನಮಾನ ಕೊಡುವ ಸಂವಿಧಾನದ 370 ಮತ್ತು 35ಎ ರದ್ದುಗೊಳಿಸುವ ಪ್ರಸ್ತಾವನೆಯ ಮೇಲೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ, ಲೋಕಸಭೆಯ ಕಾಂಗ್ರೆಸ್​ ಸಂಸದೀಯ ಪಕ್ಷದ…

View More ಅಧೀರ್​ ಚೌಧರಿ ರಿವರ್ಸ್​ ಸ್ವಿಂಗ್​ಗೆ ಶಾಕ್​ ಆದ ಕಾಂಗ್ರೆಸ್​: ಸೋನಿಯಾ, ರಾಹುಲ್​ ಗರಂ

ಜಮ್ಮು ಮತ್ತು ಕಾಶ್ಮೀರ ಎಂದರೆ ಪಿಒಕೆಯೂ ಸೇರಿರುತ್ತದೆ… ಅದಕ್ಕಾಗಿ ಪ್ರಾಣವನ್ನು ಕೊಡಲೂ ಸಿದ್ಧ: ಅಮಿತ್​ ಷಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರ ಮತ್ತು ವಿಶೇಷ ಸ್ಥಾನಮಾನ ಕೊಡುವ ಸಂವಿಧಾನದ 370 ಮತ್ತು 35ಎ ಪರಿಚ್ಛೇದಗಳನ್ನು ರದ್ದುಗೊಳಿಸುವ ನಿರ್ಧಾರ ರಾಜಕೀಯ ಪ್ರೇರಿತವಲ್ಲ. ರಾಷ್ಟ್ರದ ಹಿತಾಸಕ್ತಿಗೆ ತಕ್ಕದಾದ ಕಾನೂನು ರೂಪಿಸಲು ಕೇಂದ್ರ…

View More ಜಮ್ಮು ಮತ್ತು ಕಾಶ್ಮೀರ ಎಂದರೆ ಪಿಒಕೆಯೂ ಸೇರಿರುತ್ತದೆ… ಅದಕ್ಕಾಗಿ ಪ್ರಾಣವನ್ನು ಕೊಡಲೂ ಸಿದ್ಧ: ಅಮಿತ್​ ಷಾ

ಲೋಕಸಭೆಯಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಉಪಸಭಾಧ್ಯಕ್ಷೆ ಬಳಿ ಕ್ಷಮೆಯಾಚಿಸಿದ ಅಜಂ ಖಾನ್​

ನವದೆಹಲಿ: ಲೋಕಸಭೆಯ ಉಪಸಭಾಧ್ಯಕ್ಷೆ ರಮಾ ದೇವಿ ಅವರು ಕಲಾಪ ನಡೆಸುತ್ತಿದ್ದ ಸಂದರ್ಭದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್​ ಕ್ಷಮೆಯಾಚಿಸಿದ್ದಾರೆ. ತಮ್ಮ ಕುರಿತಾಗಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅಜಂ ಖಾನ್​…

View More ಲೋಕಸಭೆಯಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಉಪಸಭಾಧ್ಯಕ್ಷೆ ಬಳಿ ಕ್ಷಮೆಯಾಚಿಸಿದ ಅಜಂ ಖಾನ್​

ಅಜಂ ಖಾನ್​ ಸಭ್ಯತೆಯ ಎಲ್ಲೆ ಮೀರಿದ್ದಾರೆ ಎಂದ ಸುಷ್ಮಾ ಸ್ವರಾಜ್​ ; ಭೇಷರತ್ ಕ್ಷಮೆ ಕೋರುವಂತೆ ಸರ್ವಪಕ್ಷಗಳ ಸಭೆ ನಿರ್ಧಾರ

ನವದೆಹಲಿ: ಲೋಕಸಭೆಯಲ್ಲಿ ಉಪ ಸಭಾಧ್ಯಕ್ಷೆ ರಮಾ ದೇವಿ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ವಿವಾದಾತ್ಮಕ ರಾಜಕಾರಣಿ, ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್​ ವಿರುದ್ಧ ಸಂಸದರು ತಿರುಗಿಬಿದ್ದಿದ್ದು, ಕ್ಷಮೆ ಯಾಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಅಜಂ…

View More ಅಜಂ ಖಾನ್​ ಸಭ್ಯತೆಯ ಎಲ್ಲೆ ಮೀರಿದ್ದಾರೆ ಎಂದ ಸುಷ್ಮಾ ಸ್ವರಾಜ್​ ; ಭೇಷರತ್ ಕ್ಷಮೆ ಕೋರುವಂತೆ ಸರ್ವಪಕ್ಷಗಳ ಸಭೆ ನಿರ್ಧಾರ

ಪಾಕ್​ ಜತೆ ಮಾತುಕತೆ ವೇಳೆ ಕಾಶ್ಮೀರದ ಜತೆ ಪಿಒಕೆಯನ್ನೂ ಸೇರಿಸಲಾಗುವುದು: ರಾಜನಾಥ್​ ಸಿಂಗ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಸಂಬಂಧ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವ ವೇಳೆ ಕಾಶ್ಮೀರದ ಜತೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಷಯವನ್ನೂ ಸೇರಿಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಿಳಿಸಿದ್ದಾರೆ. ಕಾಶ್ಮೀರ…

View More ಪಾಕ್​ ಜತೆ ಮಾತುಕತೆ ವೇಳೆ ಕಾಶ್ಮೀರದ ಜತೆ ಪಿಒಕೆಯನ್ನೂ ಸೇರಿಸಲಾಗುವುದು: ರಾಜನಾಥ್​ ಸಿಂಗ್​

ಪಾರದರ್ಶಕತೆಗೆ ಇಂಬು ಕೊಡುವ ಮಾಹಿತಿಹಕ್ಕು ಕಾಯ್ದೆಗೆ ವಿವಾದಾತ್ಮಕ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

ನವದೆಹಲಿ: ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿರುವ ಮಾಹಿತಿ ಹಕ್ಕು ಕಾಯ್ದೆಗೆ (ಆರ್​ಟಿಐ) ತಿದ್ದುಪಡಿ ತರುವ ವಿವಾದಾತ್ಮಕ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ. ತಿದ್ದುಪಡಿಯನ್ನು ವಿರೋಧಿಸಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ನಂತರದಲ್ಲಿ…

View More ಪಾರದರ್ಶಕತೆಗೆ ಇಂಬು ಕೊಡುವ ಮಾಹಿತಿಹಕ್ಕು ಕಾಯ್ದೆಗೆ ವಿವಾದಾತ್ಮಕ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

ಜಿಲ್ಲೆಗೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಭೇಟಿ

ಬಾಗಲಕೋಟೆ : ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಕಾರಣ ತಿಳಿಯಲು ಕೆಪಿಸಿಸಿ ನೇಮಿಸಿರುವ ಸತ್ಯ ಶೋಧನಾ ಸಮಿತಿ ಬುಧವಾರ ಬಾಗಲಕೋಟೆಗೆ ಭೇಟಿ ನೀಡಿತು. ಸತ್ಯ ಶೋಧನಾ ಸಮಿತಿ…

View More ಜಿಲ್ಲೆಗೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಭೇಟಿ