ಚುನಾವಣೆ ಮುಗೀತು, ಹಂಪಿ ಉತ್ಸವ ಯಾವಾಗ?

< ಕಲಾಸಕ್ತರ ಪ್ರಶ್ನೆ ಅರ್ಧದಷ್ಟು ಸಿದ್ಧತೆ ನಡೆದಿತ್ತು ಉಪಚುನಾವಣೆಗಾಗಿ ಮುಂದೂಡಲಾಗಿತ್ತು > ಹೊಸಪೇಟೆ (ಬಳ್ಳಾರಿ): ಜಿಲ್ಲೆಯಲ್ಲಿ ಅಬ್ಬರಿಸಿದ್ದ ಲೋಕಸಭೆ ಉಪಚುನಾವಣೆ ಮುಗಿದಿದ್ದು, ನೀತಿ ಸಂಹಿತೆಯಿಂದಾಗಿ ಮುಂದೂಡಿದ್ದ ಹಂಪಿ ಉತ್ಸವ ನಡೆಯೋದು ಯಾವಾಗ? ಎನ್ನುವ ಪ್ರಶ್ನೆ ಕಲಾವಿದರು,…

View More ಚುನಾವಣೆ ಮುಗೀತು, ಹಂಪಿ ಉತ್ಸವ ಯಾವಾಗ?

ಎರಡು ಲೋಕಸಭೆ ಕ್ಷೇತ್ರ ಗೆದ್ದಿದ್ದೀವಿ ಎಂದು ಮೈಮರೆಯುವುದಿಲ್ಲ: ಎಚ್‌ಡಿಕೆ

ಬೆಂಗಳೂರು: ಮೈತ್ರಿ ಲೋಕಸಭಾ ಚುನಾವಣೆಗೂ ಮುಂದುವರಿಯುತ್ತದೆ. ರಾಮನಗರ ಕಡೆ ನಾನು ಹೋಗಲಿಲ್ಲ. ಶಿವಮೊಗ್ಗದಲ್ಲಿ ನನ್ನ ಸರ್ವ ಪ್ರಯತ್ನ ಮಾಡಿದ್ದೇನೆ. ನಮ್ಮ ವಿರುದ್ಧ ಇರುವವರು ರಾಮನಗರದಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.…

View More ಎರಡು ಲೋಕಸಭೆ ಕ್ಷೇತ್ರ ಗೆದ್ದಿದ್ದೀವಿ ಎಂದು ಮೈಮರೆಯುವುದಿಲ್ಲ: ಎಚ್‌ಡಿಕೆ

ಎಚ್‌ಡಿಕೆ ವಿರುದ್ಧದ ಮೀಟೂ ಹೇಳಿಕೆಗೆ ಈಗಲೂ ಬದ್ಧ: ಕುಮಾರ್‌ ಬಂಗಾರಪ್ಪ

ಶಿವಮೊಗ್ಗ: ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಮೀಟೂ ಹೇಳಿಕೆಗೆ ನಾನು‌ ಈಗಲೂ ಬದ್ಧವಾಗಿದ್ದೇನೆ. ಯಾವುದೇ ಕಾರಣಕ್ಕೂ ನಾನು ಆ ಮಾತುಗಳನ್ನು ವಾಪಸ್ ಪಡೆಯಲ್ಲ ಎಂದು ಶಾಸಕ ಕುಮಾರ್‌ ಬಂಗಾರಪ್ಪ ತಿಳಿಸಿದ್ದಾರೆ. ಮತದಾನದ ಬಳಿಕ ಮಾತನಾಡಿದ ಅವರು,…

View More ಎಚ್‌ಡಿಕೆ ವಿರುದ್ಧದ ಮೀಟೂ ಹೇಳಿಕೆಗೆ ಈಗಲೂ ಬದ್ಧ: ಕುಮಾರ್‌ ಬಂಗಾರಪ್ಪ

ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ, ಹಲವೆಡೆ ಮತದಾನ ಬಹಿಷ್ಕಾರ

ಬೆಂಗಳೂರು: ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವೆಡೆ ಚುನಾವಣೆಯನ್ನು ಬಹಿಷ್ಕರಿಸಿರುವ ಪ್ರಕರಣಗಳು ಸಹ ನಡೆದಿವೆ. ಕುಡಿಯುವ ನೀರಿಗಾಗಿ ಮತದಾನ ಬಹಿಷ್ಕಾರ ಕುಡಿಯುವ ನೀರಿನ ಸಮಸ್ಯೆ…

View More ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ, ಹಲವೆಡೆ ಮತದಾನ ಬಹಿಷ್ಕಾರ

ಉಪಚುನಾವಣೆಯಲ್ಲಿ ಉತ್ಸಾಹವೇ ಇಲ್ಲ ಎಂದ ನಟ ಅಂಬರೀಷ್

ಮಂಡ್ಯ: ಈ ಚುನಾವಣೆಯಲ್ಲಿ ಉತ್ಸಾಹವೇ ಇಲ್ಲ. ನಮ್ಮ ತಮ್ಮಣ್ಣ ಅವರ ಊರು ಅಂತ ಇಲ್ಲಿ ಉತ್ಸಾಹ ಇದೆ. 11ನೇ ತಾರೀಖು ಬನ್ನಿ ಎಲ್ಲ ಹೇಳುತ್ತೇನೆ ಎಂದು ನಟ, ಮಾಜಿ ಸಚಿವ ಅಂಬರೀಷ್‌ ಹೇಳಿದರು. ಐದಕ್ಕೆ…

View More ಉಪಚುನಾವಣೆಯಲ್ಲಿ ಉತ್ಸಾಹವೇ ಇಲ್ಲ ಎಂದ ನಟ ಅಂಬರೀಷ್

ಜಿಎಸ್‌ಟಿ, ನೋಟು ನಿಷೇಧ ಬಳ್ಳಾರಿಯಲ್ಲೇ ಅಧಿಕ ಪರಿಣಾಮ ಬೀರಿದೆ: ಡಿ ಕೆ ಶಿವಕುಮಾರ್

ಬಳ್ಳಾರಿ: ಜಿಎಸ್‌ಟಿ, ನೋಟು ನಿಷೇಧ ಜಾರಿಯಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಪರಿಣಾಮ ಬೀರಿದೆ. ಇದರಿಂದಾಗಿ ಜನರ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಲ್ಪಿಸಬೇಕೆಂದು ಅಧ್ಯಯನ ನಡೆಸಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ,…

View More ಜಿಎಸ್‌ಟಿ, ನೋಟು ನಿಷೇಧ ಬಳ್ಳಾರಿಯಲ್ಲೇ ಅಧಿಕ ಪರಿಣಾಮ ಬೀರಿದೆ: ಡಿ ಕೆ ಶಿವಕುಮಾರ್

120 ಸ್ಥಾನ ಪಡೆದು ನಾವು ಕಡುಬು ತಿನ್ನುತ್ತಾ ಕೂರುತ್ತೀವಾ: ಸಿಎಂ ಕುಮಾರಸ್ವಾಮಿ

ಮಳವಳ್ಳಿ: ಇಸ್ರೇಲ್‌ಗೆ ಹೋದಾಗಲೇ ನಾನು ಸಾಯಬೇಕಿತ್ತು. ಆದರೆ ದೇವರ ದಯೆಯಿಂದ ಬದುಕಿ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ ಪರ ಚುನಾವಣಾ ಪ್ರಚಾರಕ್ಕೆಂದು ಮದ್ದೂರಿಗೆ ಆಗಮಿಸಿ ಮಾತನಾಡಿದ ಅವರು,…

View More 120 ಸ್ಥಾನ ಪಡೆದು ನಾವು ಕಡುಬು ತಿನ್ನುತ್ತಾ ಕೂರುತ್ತೀವಾ: ಸಿಎಂ ಕುಮಾರಸ್ವಾಮಿ

ಉಪಸಮರ: ಪ್ರಚಾರಕ್ಕೆ ಕಾಂಗ್ರೆಸ್​ನ ಕಿರಿಯ ನಾಯಕರ ನಿರುತ್ಸಾಹ

ಬೆಂಗಳೂರು: ಮೂರು ಲೋಕಸಭೆ ಮತ್ತು 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರು ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಆದರೆ ಪಕ್ಷದ ಕಿರಿಯ ನಾಯಕರು ಪ್ರಚಾರಕ್ಕೆ ಉತ್ಸಾಹ ತೋರುತ್ತಿಲ್ಲ ಎಂಬುದು ಬಯಲಾಗಿದೆ. ಹಿರಿಯ…

View More ಉಪಸಮರ: ಪ್ರಚಾರಕ್ಕೆ ಕಾಂಗ್ರೆಸ್​ನ ಕಿರಿಯ ನಾಯಕರ ನಿರುತ್ಸಾಹ

ಗಣಿನಾಡಿನಲ್ಲಿ ಡಿ.ಕೆ.ಶಿವಕುಮಾರ್‌ ಭರ್ಜರಿ ಶಾಪಿಂಗ್‌; ಜೀನ್ಸ್‌ ಪ್ಯಾಂಟ್ ಆರ್ಡರ್‌ ಮಾಡಿದ ಸಚಿವ

ಬಳ್ಳಾರಿ: ಇಲ್ಲಿನ ಮಿಲ್ಲರ್ ಪೇಟೆಯಲ್ಲಿನ ಜೀನ್ಸ್ ಪ್ಯಾಂಟ್ ತಯಾರಿಕಾ ಘಟನಕ್ಕೆ ಭೇಟಿ ನೀಡಿದ ಡಿಕೆಶಿ, 4 ಬಣ್ಣದ 10 ಜೀನ್ಸ್‌ ಪ್ಯಾಂಟ್‌ಗಳನ್ನು ತಯಾರಿಸಿ ಕೊಡಲು ಆರ್ಡರ್‌ ಮಾಡಿದ್ದಾರೆ. ಸ್ಥಳದಲ್ಲೇ ಪ್ಯಾಂಟ್ ಟ್ರಯಲ್‌ ನೋಡಿ, ೫…

View More ಗಣಿನಾಡಿನಲ್ಲಿ ಡಿ.ಕೆ.ಶಿವಕುಮಾರ್‌ ಭರ್ಜರಿ ಶಾಪಿಂಗ್‌; ಜೀನ್ಸ್‌ ಪ್ಯಾಂಟ್ ಆರ್ಡರ್‌ ಮಾಡಿದ ಸಚಿವ

ಹಿಂದುತ್ವದಿಂದ ದೇಶದ ಜನರ ಹೊಟ್ಟೆ ತುಂಬಲ್ಲ: ಮಾಜಿ ಸಿಎಂ ಸಿದ್ದು

ಉಡುಪಿ: ಹಿಂದುತ್ವದಿಂದ ದೇಶದ ಜನಕ್ಕೆ ಹೊಟ್ಟೆ ತುಂಬುವುದಿಲ್ಲ. ಜನರನ್ನು ಪ್ರಚೋದಿಸಿ ಬಿಜೆಪಿ ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬೈಂದೂರಲ್ಲಿ ಮಾತನಾಡಿದ ಅವರು, ಬಿಎಸ್​ವೈ ಹಸಿರು ಶಾಲಿನ ರಾಜಕಾರಣ…

View More ಹಿಂದುತ್ವದಿಂದ ದೇಶದ ಜನರ ಹೊಟ್ಟೆ ತುಂಬಲ್ಲ: ಮಾಜಿ ಸಿಎಂ ಸಿದ್ದು