PHOTOS: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಸಕಲ ರೀತಿಯಲ್ಲೂ ಶೃಂಗಾರಗೊಂಡಿರುವ ವಾರಾಣಸಿ

ವಾರಾಣಸಿ: ತಾವು ತುಂಬಾ ಪ್ರೀತಿಸಿ, ಗೌರವಿಸುವ ಹಾಗೂ ಭಾರಿ ನಿರೀಕ್ಷೆಗಳೊಂದಿಗೆ ಮತ ಹಾಕಿ ಭರ್ಜರಿ ಅಂತರದಿಂದ ಗೆಲ್ಲುವಂತೆ ಮಾಡಿ ಸಂಸತ್​ಗೆ ಕಳುಹಿಸಿರುವ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ವಾರಾಣಸಿ ಸಕಲ ರೀತಿಯಲ್ಲೂ ಶೃಂಗಾರಗೊಂಡು ಕಂಗೊಳಿಸುತ್ತಿದೆ.…

View More PHOTOS: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಸಕಲ ರೀತಿಯಲ್ಲೂ ಶೃಂಗಾರಗೊಂಡಿರುವ ವಾರಾಣಸಿ

ಟಗರಿನ ಕಾಳಗದಲ್ಲಿ ಗೆದ್ದು ಬೀಗಿದ ಈಶ್ವರಪ್ಪ!

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಇಬ್ಬರ ನಡುವಿನ ಟಗರಿನ ಕಾಳಗ ಎಂದು ಬಿಂಬಿತವಾಗಿದ್ದ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂತಿಮವಾಗಿ ಮಾಜಿ ಸಿಎಂಗೆ ತೀವ್ರ ಮುಖಭಂಗವಾಗಿದೆ. ಗೆಲ್ಲಿಸಿಕೊಂಡು ಬರಲಿ ನೋಡೋಣ…

View More ಟಗರಿನ ಕಾಳಗದಲ್ಲಿ ಗೆದ್ದು ಬೀಗಿದ ಈಶ್ವರಪ್ಪ!

ಕೋಟೆನಾಡಲ್ಲಿ ‘ಗೌಡ’ರಿಗೆ ವಿಜಯ

ಬಾಗಲಕೋಟೆ: ಹ್ಯಾಟ್ರಿಕ್ ವೀರ ಎನ್ನುವ ಖ್ಯಾತಿಗೆ ಒಳಗಾಗಿದ್ದ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ನಾಲ್ಕನೇ ಸಲ ವಿಜಯ ಪತಾಕೆ ಹಾರಿಸುವ ಮೂಲಕ ಕ್ಷೇತ್ರದ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದ…

View More ಕೋಟೆನಾಡಲ್ಲಿ ‘ಗೌಡ’ರಿಗೆ ವಿಜಯ

ಅಂಗವಿಕಲರಿಂದ ಶೇ.95.37ರಷ್ಟು ಮತದಾನ

ಹಾಸನ: ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿನ ಶೇ.95.37 ಅಂಗವಿಕಲರು ಮತ ಚಲಾಯಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. 7874 ಪುರುಷ ಹಾಗೂ 5022 ಮಹಿಳೆಯರು ಸೇರಿ ಜಿಲ್ಲೆಯಲ್ಲಿ 12896 ಅಂಗವಿಕಲ ಮತದಾರರಿದ್ದಾರೆ. ಅದರಲ್ಲಿ 7582…

View More ಅಂಗವಿಕಲರಿಂದ ಶೇ.95.37ರಷ್ಟು ಮತದಾನ

ಜೆಡಿಎಸ್​ ಅಭ್ಯರ್ಥಿ ಗೆಲುವಿನ ಸಂಪೂರ್ಣ ಜವಾಬ್ದಾರಿಯನ್ನು ದೇಶಪಾಂಡೆಯವರ ಹೆಗಲಿಗೆ ಹಾಕಿದ್ದೇವೆ: ಎಚ್​ಡಿಡಿ

ಉತ್ತರ ಕನ್ನಡ: ಇಲ್ಲಿನ ಲೋಕಸಭಾ ಜೆಡಿಎಸ್​ ಅಭ್ಯರ್ಥಿ ಆನಂದ್ ಆಸ್ನೋಟಿಕರ್​ ಪರ ಪ್ರಚಾರ ನಡೆಸಲು ಇಂದು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡರು ಹೊನ್ನಾವರಕ್ಕೆ ಆಗಮಿಸಿದ್ದಾರೆ. ನ್ಯೂ ಇಂಗ್ಲೀಷ್ ಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಪ್ರಚಾರ…

View More ಜೆಡಿಎಸ್​ ಅಭ್ಯರ್ಥಿ ಗೆಲುವಿನ ಸಂಪೂರ್ಣ ಜವಾಬ್ದಾರಿಯನ್ನು ದೇಶಪಾಂಡೆಯವರ ಹೆಗಲಿಗೆ ಹಾಕಿದ್ದೇವೆ: ಎಚ್​ಡಿಡಿ

ಮಾಜಿ ಮುಖ್ಯಮಂತ್ರಿಗಳ ಪುತ್ರರ ಸೆಣಸಾಟ

<<ಶಿವಮೊಗ್ಗದಲ್ಲಿ ಬಿಜೆಪಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಡುವೆ ಹಣಾಹಣಿ>> ಬಿ.ನರಸಿಂಹ ನಾಯಕ್ ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನೇರ ಹಣಾಹಣಿ ಇರುವುದು ಬಿಜೆಪಿ ಮತ್ತು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಡುವೆ. ಬೈಂದೂರು ಭಾಗದಲ್ಲಿ ಜೆಡಿಎಸ್…

View More ಮಾಜಿ ಮುಖ್ಯಮಂತ್ರಿಗಳ ಪುತ್ರರ ಸೆಣಸಾಟ

ಮಳವಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು, ಸುಮಲತಾ ಬೆಂಬಲಿಗರ ನಡುವೆ ಹೊಡೆದಾಟ

ಮಂಡ್ಯ: ದೊಡ್ಡರಸಿನಕರೆಯಲ್ಲಿ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಬಸವನಪುರದಲ್ಲಿ ಮತ್ತೆ ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್​ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ಬಸವನಪುರದ ಮತಗಟ್ಟೆ ಸಂಖ್ಯೆ 107ರಲ್ಲಿ ಘಟನೆ ನಡೆದಿದ್ದು,…

View More ಮಳವಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು, ಸುಮಲತಾ ಬೆಂಬಲಿಗರ ನಡುವೆ ಹೊಡೆದಾಟ

ಉಪಾಹಾರ ಸೇವಿಸಿದ ಚುನಾವಣಾ ಸಿಬ್ಬಂದಿ ಅಸ್ವಸ್ಥ: ಸಾಂಬಾರ್​ನಲ್ಲಿ ಹಲ್ಲಿ ಪತ್ತೆ

ಮಂಗಳೂರು: ಮತದಾನಕ್ಕೆ ಸಿದ್ಧತೆ ನಡೆಸಲು ಆಗಮಿಸಿದ್ದ ಮತಗಟ್ಟೆ ಸಿಬ್ಬಂದಿ ಉಪಾಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಬಿಳೆನೆಲೆ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಡಿ ಗ್ರೂಪ್ ನೌಕರ ರವೀಂದ್ರ ಹಾಗೂ ಹೋಂಗಾರ್ಡ್ ಜಯಪ್ರಕಾಶ್ ಅವರು…

View More ಉಪಾಹಾರ ಸೇವಿಸಿದ ಚುನಾವಣಾ ಸಿಬ್ಬಂದಿ ಅಸ್ವಸ್ಥ: ಸಾಂಬಾರ್​ನಲ್ಲಿ ಹಲ್ಲಿ ಪತ್ತೆ

ನೀವು ತಲೆ ಎತ್ತಿ ನಡೆಯುವಂತೆ ಮಾಡಿದ್ದೇನೆ

ಯಾದಗಿರಿ: ಎರಡನೇ ಅಂಬೇಡ್ಕರ್ ಎಂದು ಹಾಡಿ ಹೊಗಳುತ್ತಿದ್ದವರೇ ಇಂದು ನನ್ನನ್ನು ಸೋಲಿಸಲು ಪಣ ತೊಟ್ಟಿದ್ದು, ಜನರ ಆಶೀರ್ವಾದ ಇರುವವರೆಗೆ ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದು ಕಲಬುರಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.…

View More ನೀವು ತಲೆ ಎತ್ತಿ ನಡೆಯುವಂತೆ ಮಾಡಿದ್ದೇನೆ

ಯುವ ಮತದಾರರ ಮೇಲೆ ಹುರಿಯಾಳುಗಳ ನಿರೀಕ್ಷೆಯ ಕಣ್ಣು

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 2.33 ಲಕ್ಷ ಹೊಸ ವೋಟರ್ಸ್‌ |ಗೆಲುವಿಗಾಗಿ ರಾಜಕೀಯ ಪಕ್ಷಗಳ ತಂತ್ರ-ಪ್ರತಿತಂತ್ರ ವಿ.ಕೆ. ರವೀಂದ್ರ ಕೊಪ್ಪಳಈ ಸಲದ ಮತದಾರರ ಪಟ್ಟಿಯಲ್ಲಿ 2.33 ಲಕ್ಷ ಹೊಸ ವೋಟರ್ಸ್‌ ಸೇರ್ಪಡೆಗೊಂಡಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ…

View More ಯುವ ಮತದಾರರ ಮೇಲೆ ಹುರಿಯಾಳುಗಳ ನಿರೀಕ್ಷೆಯ ಕಣ್ಣು