ಬಿಜೆಪಿಯನ್ನ ಒಂದಂಕಿಗೆ ತಂದು ನಿಲ್ಲಿಸುವೆ ಎಂದಿದ್ದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಕ್ಷಮೆ ಕೋರಬೇಕು: ಬಿಎಸ್​ವೈ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ ಸೇರಿ ರಾಜ್ಯದ ಘಟಾನುಘಟಿಗಳು ಹೀನಾಯವಾಗಿ ಸೋತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ವ್ಯಂಗ್ಯವಾಡಿದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ…

View More ಬಿಜೆಪಿಯನ್ನ ಒಂದಂಕಿಗೆ ತಂದು ನಿಲ್ಲಿಸುವೆ ಎಂದಿದ್ದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಕ್ಷಮೆ ಕೋರಬೇಕು: ಬಿಎಸ್​ವೈ

ಚುನಾವಣಾ ಚಾಣಕ್ಯ ಅಮಿತ್ ಷಾ ತಂತ್ರಗಾರಿಕೆ ಫಲಿಸಿದೆ: ಸಂಸದ ಸದಾನಂದಗೌಡ

ಬೆಂಗಳೂರು: ಕ್ಷೇತ್ರದ ಜನರು ಈ ಬಾರಿಯೂ ನನಗೆ ಆಶೀರ್ವಾದ ಮಾಡಿದ್ದಾರೆ. ಚುನಾವಣಾ ಚಾಣಕ್ಯ ಅಮಿತ್ ಷಾ ಅವರ ತಂತ್ರಗಾರಿಕೆ ಫಲಿಸಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಅಭ್ಯರ್ಥಿ ಸದಾನಂದ ಗೌಡ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ…

View More ಚುನಾವಣಾ ಚಾಣಕ್ಯ ಅಮಿತ್ ಷಾ ತಂತ್ರಗಾರಿಕೆ ಫಲಿಸಿದೆ: ಸಂಸದ ಸದಾನಂದಗೌಡ

ಮೋದಿ ಸುನಾಮಿಯಿಂದ ದೇಶದಾದ್ಯಂತ ಕೇಸರಿ ರಾರಾಜಿಸಲು ಸಾಧ್ಯವಾಗಿದೆ: ನಳಿನ್​ಕುಮಾರ್​ಕಟೀಲ್

ಮಂಗಳೂರು: ಮೋದಿ ಜನಪ್ರಿಯತೆಯೇ ದೇಶದಲ್ಲಿ ಸುನಾಮಿಯಾಗಿ ಪರಿವರ್ತನೆಯಾಗಿದ್ದು, ಇದರಿಂದಾಗಿ ದೇಶದಾದ್ಯಂತ ಕೇಸರಿ ರಾರಾಜಿಸಲು ಸಾಧ್ಯವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ದೇಶದ ಜನರು ನರೇಂದ್ರ ಮೋದಿಯವರನ್ನು ಅವರ…

View More ಮೋದಿ ಸುನಾಮಿಯಿಂದ ದೇಶದಾದ್ಯಂತ ಕೇಸರಿ ರಾರಾಜಿಸಲು ಸಾಧ್ಯವಾಗಿದೆ: ನಳಿನ್​ಕುಮಾರ್​ಕಟೀಲ್

ಮೈತ್ರಿಯಿಂದಲೇ ಸ್ವಲ್ಪ ಹಿನ್ನಡೆ, ನಾಯಕರು ಮೈತ್ರಿ ಒಪ್ಪಿದರೂ ಕಾರ್ಯಕರ್ತರು ಒಪ್ಪಿಕೊಂಡಿಲ್ಲ: ಡಿ.ಆರ್​.ಪಾಟೀಲ್​

ಹಾವೇರಿ: ರಾಜ್ಯದ ಜನತೆ ಮೈತ್ರಿ ಸರ್ಕಾರದ ಅಭಿವೃದ್ಧಿ ನೋಡಿಲ್ಲ, ಭಾವನಾತ್ಮಕತೆಗೆ ಮನ್ನಣೆ ನೀಡಿದ್ದಾರೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತಗಳು ಬರಲು ಕಾರಣವಾಗಿದೆ. ರಾಜ್ಯದಲ್ಲಿ ಮೈತ್ರಿಯಿಂದಲೇ ಸ್ವಲ್ಪ ಹಿನ್ನಡೆಯಾಗಿದೆ. ರಾಜ್ಯ ನಾಯಕರು ಮೈತ್ರಿ ಒಪ್ಪಿಕೊಂಡರೂ…

View More ಮೈತ್ರಿಯಿಂದಲೇ ಸ್ವಲ್ಪ ಹಿನ್ನಡೆ, ನಾಯಕರು ಮೈತ್ರಿ ಒಪ್ಪಿದರೂ ಕಾರ್ಯಕರ್ತರು ಒಪ್ಪಿಕೊಂಡಿಲ್ಲ: ಡಿ.ಆರ್​.ಪಾಟೀಲ್​

ಇಂದಿನ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ, ಮೋದಿ ಮತ್ತೊಮ್ಮೆ ಎಂಬ ಕೂಗಿಗೆ ಬೆಲೆ ಬಂದಿದೆ: ವಿಜಯೇಂದ್ರ

ಬೆಂಗಳೂರು: ದೇಶದ ಇತಿಹಾಸದಲ್ಲಿ ಇವತ್ತಿನ ದಿನವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವ ಸಮಯ ಬಂದಿದೆ. ಮೋದಿ ಮತ್ತೊಮ್ಮೆ ಎಂಬ ಕೂಗಿಗೆ ಬೆಲೆ ಬಂದಿದೆ ಎಂದು ಬಿಜೆಪಿ ಯುವ ಪ್ರಧಾ‌ನ ಕಾರ್ಯದರ್ಶಿ ವಿಜಯೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ…

View More ಇಂದಿನ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ, ಮೋದಿ ಮತ್ತೊಮ್ಮೆ ಎಂಬ ಕೂಗಿಗೆ ಬೆಲೆ ಬಂದಿದೆ: ವಿಜಯೇಂದ್ರ

ಮಂತಯಂತ್ರದಲ್ಲಿ ದೋಷ: ಕಾಣುತ್ತಿದೆ ಒಟ್ಟು ಮತಗಳು, ವಿವಿ ಸ್ಲಿಪ್​ಗಳ ಎಣಿಕೆಗೆ ನಿರ್ಧಾರ

ಬೆಳಗಾವಿ: ಗೋಕಾಕದ ಅರಭಾವಿಯ ಒಂದು ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು, ಮತ ಯಂತ್ರದಲ್ಲಿ ಒಟ್ಟು ಮತಗಳಷ್ಟೇ ಕಾಣುತ್ತಿವೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಡಾ. ವಿಶಾಲ ಆರ್ ತಿಳಿಸಿದ್ದಾರೆ. ಇವಿಎಂ ಯಂತ್ರದ ಬಟನ್​ನಲ್ಲಿ ದೋಷ…

View More ಮಂತಯಂತ್ರದಲ್ಲಿ ದೋಷ: ಕಾಣುತ್ತಿದೆ ಒಟ್ಟು ಮತಗಳು, ವಿವಿ ಸ್ಲಿಪ್​ಗಳ ಎಣಿಕೆಗೆ ನಿರ್ಧಾರ

ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆ. ನಮ್ಮ ಲೆಕ್ಕ ಎಂದೂ ತಪ್ಪಾಗುವುದಿಲ್ಲ: ಸಾ.ರಾ.ಮಹೇಶ್​

ಮೈಸೂರು: ಲೋಕಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು, ಬೆಂಬಲಿಗರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು,ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಚಿವ ಸಾ.ರಾ.ಮಹೇಶ್​ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.  ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಸಾ.ರಾ.ಮಹೇಶ್​, ಲೋಕಸಭಾ ಚುನಾವಣೆಗೆ…

View More ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆ. ನಮ್ಮ ಲೆಕ್ಕ ಎಂದೂ ತಪ್ಪಾಗುವುದಿಲ್ಲ: ಸಾ.ರಾ.ಮಹೇಶ್​

ದೇವರ ಮೊರೆ ಹೋದ ಕಲಬುರಗಿ ಲೋಕಸಭಾ ಕ್ಷೇತ್ರ, ಚಿಂಚೋಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು

ಕಲಬುರಗಿ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತು ರಾಜ್ಯದ ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹಿನ್ನೆಲೆ ಅಭ್ಯರ್ಥಿಗಳು ದೇವರ ಮೊರೆ ಹೋಗಿದ್ದು, ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಉಮೇಶ್ ಜಾಧವ್, ಚಿಂಚೋಳಿ ವಿಧಾನಸಭಾ…

View More ದೇವರ ಮೊರೆ ಹೋದ ಕಲಬುರಗಿ ಲೋಕಸಭಾ ಕ್ಷೇತ್ರ, ಚಿಂಚೋಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು

ಬೆಳ್ಳಂಬೆಳಗ್ಗೆ ನಾಡ ದೇವತೆ ಚಾಮುಂಡೇಶ್ವರಿ ಆಶೀರ್ವಾದ ಪಡೆದ ನಿಖಿಲ್, ಬನಶಂಕರಿಗೆ ಬಾಗಿದ ಸಿಎಂ ಕುಟುಂಬ

ಮೈಸೂರು: ಲೋಕಸಭಾ ಚುನಾವಣೆ 2019ರ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳಲ್ಲಿ ಫಲಿತಾಂಶದ ಕುರಿತು ಆತಂಕ ಮನೆ ಮಾಡಿದೆ. ಈ ನಡುವೆ ಬೆಳ್ಳಂಬೆಳಗ್ಗೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕುಟುಂಬ ದೇವರ…

View More ಬೆಳ್ಳಂಬೆಳಗ್ಗೆ ನಾಡ ದೇವತೆ ಚಾಮುಂಡೇಶ್ವರಿ ಆಶೀರ್ವಾದ ಪಡೆದ ನಿಖಿಲ್, ಬನಶಂಕರಿಗೆ ಬಾಗಿದ ಸಿಎಂ ಕುಟುಂಬ

PHOTOS | ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಮತ ಎಣಿಕೆ ಕೇಂದ್ರಗಳು ಸಜ್ಜು, ಸಕಲ ಭದ್ರತೆ

ನವದೆಹಲಿ: ಲೋಕಸಭಾ ಚುನಾವಣೆ 2019ರ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತ ಎಣಿಕೆ ಕೇಂದ್ರಗಳ ಸುತ್ತಲೂ ಭಾರಿ ಭದ್ರತೆ ಕಲ್ಪಿಸಲಾಗಿದ್ದು ದೆಹಲಿಯ…

View More PHOTOS | ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಮತ ಎಣಿಕೆ ಕೇಂದ್ರಗಳು ಸಜ್ಜು, ಸಕಲ ಭದ್ರತೆ