ಬ್ಯಾನರ್, ಬಂಟಿಂಗ್ಸ್ ತೆರವು

ಹಾನಗಲ್ಲ: ಲೋಕ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ, ತಾಪಂ, ಸಣ್ಣ ನೀರಾವರಿ, ಕೃಷಿ ಉತ್ಪನ್ನ ಮಾರುಕಟ್ಟೆ, ಪುರಸಭೆ ಸೇರಿದಂತೆ ವಿವಿಧೆಡೆ ರಾರಾಜಿಸುತ್ತಿದ್ದ ಪ್ರಕಟಣೆಗಳನ್ನು ಪುರಸಭೆ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು. ಹಲವೆಡೆ…

View More ಬ್ಯಾನರ್, ಬಂಟಿಂಗ್ಸ್ ತೆರವು