900 ಕೋಟಿ ರೂ. ಬೆನ್ನು ಹತ್ತಿದ ರೇವಣ್ಣ: ಅಧಿಕಾರಿಗಳ ಸಮಜಾಯಿಷಿಯಿಂದಲೂ ತೃಪ್ತರಾಗದ ಸಚಿವ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಲೋಕೋಪಯೋಗಿ ಇಲಾಖೆಯಲ್ಲಿ 900 ಕೋಟಿ ರೂ. ತಮ್ಮ ಕಣ್ಣುತಪ್ಪಿ ಹೆಚ್ಚು ಪಾವತಿ ಯಾಗಿದ್ದು ಹೇಗೆ? ಇಂಥದ್ದೊಂದು ಅನುಮಾನದ ಹುಳು ಸಚಿವ ಎಚ್.ಡಿ.ರೇವಣ್ಣ ತಲೆ ಹೊಕ್ಕಿದೆ. ಅಲ್ಲದೆ, ಏನೋ ಹೇರಾಪೇರಿ…

View More 900 ಕೋಟಿ ರೂ. ಬೆನ್ನು ಹತ್ತಿದ ರೇವಣ್ಣ: ಅಧಿಕಾರಿಗಳ ಸಮಜಾಯಿಷಿಯಿಂದಲೂ ತೃಪ್ತರಾಗದ ಸಚಿವ

ಹೊಂಡದ ಬದಿಯಲ್ಲಿ ಪ್ರಯಾಸದ ಪ್ರಯಾಣ

ಹಿರೇಕೆರೂರ: ತಾಲೂಕಿನ ಎಂ.ಕೆ. ಯತ್ತಿನಹಳ್ಳಿ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯ ಹೊಂಡಕ್ಕೆ ಹತ್ತಿಕೊಂಡಿರುವ ರಸ್ತೆಯ ತಿರುವು ಜೀವಕ್ಕೆ ಸಂಚಕಾರ ತಂದೊಡ್ಡುವ ಸ್ಥಿತಿಯಲ್ಲಿದೆ. ಹೊಂಡಕ್ಕೆ ತಡೆಗೋಡೆ, ತಂತಿ ಬೇಲಿ ಹಾಕದ ಕಾರಣ ವಾಹನ ಸವಾರರು…

View More ಹೊಂಡದ ಬದಿಯಲ್ಲಿ ಪ್ರಯಾಸದ ಪ್ರಯಾಣ

ಡೀಲ್​ಗಾಗಿ ಪಿಡಬ್ಲ್ಯುಡಿ ಇಲಾಖೆ ಹೊಸ ರೂಲ್ಸ್?

ಇಂಜಿನಿಯರ್​ಗಳ ಬೇಕಾಬಿಟ್ಟಿ ವರ್ಗಾವಣೆ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಲೋಕೋಪಯೋಗಿ ಇಲಾಖೆ ಮತ್ತೊಂದು ಹೊಸ ನಿಯಮದ ಮೂಲಕ ಸುದ್ದಿಯಲ್ಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಜತೆಗೆ ನೇರ ಸಂದರ್ಶನ ನಡೆಸುವ ವ್ಯವಸ್ಥೆ ಲಂಚ ಪಡೆದು ಶ್ರೀಮಂತರು ಹಾಗೂ ಆಪ್ತರಿಗೆ…

View More ಡೀಲ್​ಗಾಗಿ ಪಿಡಬ್ಲ್ಯುಡಿ ಇಲಾಖೆ ಹೊಸ ರೂಲ್ಸ್?

ಹೊಸ ಪ್ಯಾಕೇಜ್ ಪದ್ಧತಿ ಬೇಡ

ಸಾಗರ: ಗುತ್ತಿಗೆ ಕಾಮಗಾರಿಯಲ್ಲಿ ಪ್ಯಾಕೇಜ್ ಪದ್ಧತಿ ವಿರೋಧಿಸಿ ತಾಲೂಕು ಗುತ್ತಿಗೆದಾರರ ಸಂಘದಿಂದ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರು ರ್ಕಕೊಪ್ಪ ಮಾತನಾಡಿ, ತಾಲೂಕಿನಲ್ಲಿ 250ಕ್ಕೂ ಹೆಚ್ಚು ಸಣ್ಣ ಗುತ್ತಿಗೆದಾರರಿದ್ದು…

View More ಹೊಸ ಪ್ಯಾಕೇಜ್ ಪದ್ಧತಿ ಬೇಡ

ನಿರ್ಣಯ ಕಾರ್ಯರೂಪಕ್ಕೆ ಒತ್ತಾಯ

ಶಿರಹಟ್ಟಿ: ಜನಪ್ರತಿನಿಧಿಗಳೆಲ್ಲ ಸೇರಿ ಸಾಮಾನ್ಯ ಸಭೆಯಲ್ಲಿ ವಿಷಯಗಳನ್ನು ರ್ಚಚಿಸಿದ ನಂತರ, ಅವುಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ಸಭೆ ನಡೆಸುವ ಉದ್ದೇಶವಾದರೂ ಏನು ಎಂದು ತಾಪಂ ಸದಸ್ಯರು ಇಒ ಅವರನ್ನು ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.…

View More ನಿರ್ಣಯ ಕಾರ್ಯರೂಪಕ್ಕೆ ಒತ್ತಾಯ

ಅಧಿಕಾರಿಗಳ ಚಳಿ ಬಿಡಿಸಿದ ಸರ್ಕಾರ!

ಬೆಂಗಳೂರು: ಜಿಲ್ಲಾಧಿಕಾರಿ ಮತ್ತು ಸಿಇಓಗಳ ಮುಂದುವರಿದ ಸಭೆಯಲ್ಲಿ ಅಧಿಕಾರಿಗಳ ಆಡಳಿತ ನಿರ್ವಹಣೆಯನ್ನು ಉಪಮುಖ್ಯಮಂತ್ರಿ, ಇಂಧನ ಹಾಗೂ ಲೋಕೋಪಯೋಗಿ ಸಚಿವರು ಹಿಗ್ಗಾಮುಗ್ಗ ಝಾಡಿಸಿದರು. ಸಭೆ ಆರಂಭದಲ್ಲಿಯೇ ಸಮಾಜಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಅವರನ್ನು ಡಿಸಿಎಂ…

View More ಅಧಿಕಾರಿಗಳ ಚಳಿ ಬಿಡಿಸಿದ ಸರ್ಕಾರ!

ಕಾಗದದ ದೋಣಿ ಬಿಟ್ಟು ಪ್ರತಿಭಟನೆ

ಕಳಸ: ಮಂಜಿನಕಟ್ಟೆ ಸಮೀಪ ರಸ್ತೆಯ ಹೊಂಡಕ್ಕೆ ಕಳಸದ ಕೆಲ ಯುವಕರು ದೋಣಿ ಮಾಡಿ ಬಿಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಜನವರಿಯಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ಕೇವಲ ಮೂರು ತಿಂಗಳಿನಲ್ಲಿ ಹೊಂಡ ಬಿದ್ದು ಶಿಥಿಲಾವಸ್ಥೆ…

View More ಕಾಗದದ ದೋಣಿ ಬಿಟ್ಟು ಪ್ರತಿಭಟನೆ

ಆನೆಯ ಮತ್ತೊಂದು ದಂತ ಎಲ್ಲೋಯ್ತು ?

ಹುಬ್ಬಳ್ಳಿ: ಗಬ್ಬೂರು ಬಳಿ ಕಳೆದ ವಾರ ಬೆಂಡಿಗೇರಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದ ಆನೆ ದಂತ ಚೋರರ ಹಿಂದೆ ಹತ್ತಾರು ಅನುಮಾನಗಳ ಉದ್ಭವಿಸುತ್ತಿವೆ. ‘ಸತ್ತು ಬಿದ್ದಿದ್ದ ಆನೆಯ ದಂತ ಕದ್ದಿದ್ದೆವು’ ಎಂಬ ಅವರದ್ದೇ ಹೇಳಿಕೆ ಪ್ರಕಾರ…

View More ಆನೆಯ ಮತ್ತೊಂದು ದಂತ ಎಲ್ಲೋಯ್ತು ?