ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾರಿಗೆ ಬಸ್​ಗಳು ಇಲ್ಲದೇ ಇಲ್ಲಿನ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ಪ್ರಯಾಣಿಕರು ತೀವ್ರವಾಗಿ ಪರದಾಡುವಂತಾಗಿತ್ತು. ಏ.23ರಂದು ಮತದಾನ ಪ್ರಕ್ರಿಯೆ ಇರುವ ಕಾರಣ ವಾಕರಸಾ…

View More ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

ಮತದಾನಕ್ಕೆ ಜಿಲ್ಲಾಡಳಿತ ಸಜ್ಜು

ಗದಗ: ಜಿಲ್ಲೆಯಲ್ಲಿ ಏ. 23ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಲೋಕಸಭೆ ಚುನಾವಣೆಯ ಮತದಾನವನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬ ಮತದಾರರು ನಿರ್ಭೀತಿಯಿಂದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ…

View More ಮತದಾನಕ್ಕೆ ಜಿಲ್ಲಾಡಳಿತ ಸಜ್ಜು

ಮಹದಾಯಿ ನಿರ್ಲಕ್ಷಿಸಿದ್ದು ರೈತರನ್ನು ಅವಮಾನಿಸಿದಂತೆ

ನರಗುಂದ: ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಬಂಡಾಯದ ನಾಡು ನರಗುಂದದಲ್ಲಿ ರೈತರು ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ನಿರ್ಲಕ್ಷಿಸುವ ಮೂಲಕ ದೇಶದ ರೈತರನ್ನು ಅವಮಾನಿಸಿದ್ದಾರೆ…

View More ಮಹದಾಯಿ ನಿರ್ಲಕ್ಷಿಸಿದ್ದು ರೈತರನ್ನು ಅವಮಾನಿಸಿದಂತೆ

ನೆಹರು ಕುಟುಂಬದಿಂದ ಭಾರತಕ್ಕೆ ಬಡತನ

ಗದಗ: ಶ್ರೀಮಂತ ಭಾರತ ಕಟ್ಟೋಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2014ರಲ್ಲಿ ಆಶೀರ್ವಾದ ಮಾಡಿದ್ದೀರಿ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಅವರನ್ನು ಗೆಲ್ಲಿಸಬೇಕು. ಈ…

View More ನೆಹರು ಕುಟುಂಬದಿಂದ ಭಾರತಕ್ಕೆ ಬಡತನ

ಬಹಿರಂಗ ಪ್ರಚಾರಕ್ಕೆ ತೆರೆ

ಗದಗ: ಎರಡನೇ ಹಂತದ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿತು. ಇನ್ನೇನಿದ್ದರೂ ಮನೆಮನೆಗೆ ತೆರಳಿ ಮತದಾರರನ್ನು ಮನವೊಲಿಸುವ ಕಾರ್ಯ ಜೋರಾಗಿ ನಡೆಯಲಿದೆ. ಮತದಾನಕ್ಕಿಂತ ಮುಂಚಿನ ಎರಡು ದಿನಗಳ ಕಾಲ ಮತದಾರರನ್ನು ತಮ್ಮ ಪರ…

View More ಬಹಿರಂಗ ಪ್ರಚಾರಕ್ಕೆ ತೆರೆ

ಬಿಜೆಪಿಯಿಂದ ಬೃಹತ್ ರೋಡ್ ಶೋ

ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪಕ್ಷದ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ನಗರದಲ್ಲಿ ಭಾನುವಾರ ಬೃಹತ್ ರೋಡ್ ಶೋ ನಡೆಸಿದರು. ಇಲ್ಲಿನ ದುರ್ಗದಬೈಲ್​ನಿಂದ ಪ್ರಾರಂಭಗೊಂಡ ರೋಡ್ ಶೋನಲ್ಲಿ…

View More ಬಿಜೆಪಿಯಿಂದ ಬೃಹತ್ ರೋಡ್ ಶೋ

ಚಿಕ್ಕಮಗಳೂರಲ್ಲಿ ಈ ಬಾರಿ ಶೇ.1.18ರಷ್ಟು ಮತದಾನ ಹೆಚ್ಚಳ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಶೇ.1.18ರಷ್ಟು ಮತದಾನ ಹೆಚ್ಚಳವಾಗಿದೆ. ಈ ಬಾರಿ ಶೇ.75.89 ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. 2014ರ ಚುನಾವಣೆಯಲ್ಲಿ ಶೇ.74.71ರಷ್ಟು ಮತದಾನವಾಗಿತ್ತು. ವಿಧಾನಸಭಾ ಕ್ಷೇತ್ರವಾರು ಮತದಾನದ ಪ್ರಮಾಣದಲ್ಲಿ…

View More ಚಿಕ್ಕಮಗಳೂರಲ್ಲಿ ಈ ಬಾರಿ ಶೇ.1.18ರಷ್ಟು ಮತದಾನ ಹೆಚ್ಚಳ

ಮತ್ತೆ ಗ್ರಾಮ ವಾಸ್ತವ್ಯ- ಜನತಾ ದರ್ಶನ

ಕುಮಟಾ: ಲೋಕಸಭೆ ಚುನಾವಣೆ ನಂತರ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತರುತ್ತೇನೆ. ನನ್ನ ಆರೋಗ್ಯ ಪರಿಸ್ಥಿತಿ ಏನೇ ಇರಲಿ, ಗ್ರಾಮವಾಸ್ತವ್ಯ ಹಾಗೂ ಜನತಾದರ್ಶನದ ಮೂಲಕ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹರಿಸುವ ಕಾರ್ಯ ಮಾಡುತ್ತೇನೆ ಎಂದು…

View More ಮತ್ತೆ ಗ್ರಾಮ ವಾಸ್ತವ್ಯ- ಜನತಾ ದರ್ಶನ

ಲೋಕ ಅಖಾಡಕ್ಕೆ ತರೀಕೆರೆ ಸಜ್ಜು, 228 ಮತಗಟ್ಟೆ ಸ್ಥಾಪನೆ

ತರೀಕೆರೆ: ಪಟ್ಟಣದ ಎಸ್​ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ನಿಯೋಜನೆಗೊಂಡಿರುವ ಅಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ವಿದ್ಯುನ್ಮಾನ ಮತಯಂತ್ರ, ಚುನಾವಣಾ ಸಾಮಗ್ರಿ ಪಡೆದು ಮತಗಟ್ಟೆಗಳಿಗೆ ತೆರಳಿದರು. ಸಹಾಯಕ ಚುನಾವಣಾಧಿಕಾರಿ ಬಿ.ಆರ್.ರೂಪಾ…

View More ಲೋಕ ಅಖಾಡಕ್ಕೆ ತರೀಕೆರೆ ಸಜ್ಜು, 228 ಮತಗಟ್ಟೆ ಸ್ಥಾಪನೆ

ಲೋಕಸಭಾ ಚುನಾವಣಾ ಕಾರ್ಯಕ್ಕೆ ಬಸ್​ಗಳ ಬಳಕೆ, ಕೇಳೂರಿಲ್ಲ ಪ್ರಯಾಣಿಕರ ಪರದಾಟ

ಚಿಕ್ಕಮಗಳೂರು: ಲೋಕಸಭೆ ಚುನಾವಣೆಗಾಗಿ ಆಯೋಗವು ಕೆಎಸ್​ಆರ್​ಟಿಸಿ ಮತ್ತು ಖಾಸಗಿ ಬಸ್ ಸೇವೆಯನ್ನು ಎರವಲು ಪಡೆದಿರುವುದರಿಂದ ಬಸ್ ಕೊರತೆಯಿಂದ ಪ್ರಯಾಣಿಕರು ಬುಧವಾರ ಪರದಾಡಿದರು. ಚುನಾವಣಾ ಸೇವೆಗಾಗಿ ಬಸ್​ಗಳನ್ನು ಎರಡು ದಿನ ಮುಂಚಿತವಾಗಿ ಮಂಗಳವಾರ ಸಂಜೆಯೇ ಜಿಲ್ಲಾ…

View More ಲೋಕಸಭಾ ಚುನಾವಣಾ ಕಾರ್ಯಕ್ಕೆ ಬಸ್​ಗಳ ಬಳಕೆ, ಕೇಳೂರಿಲ್ಲ ಪ್ರಯಾಣಿಕರ ಪರದಾಟ