ತಿರುಪತಿ, ಚೆನ್ನೈ, ಮೈಸೂರು ವೀಕ್ಲಿ ರೈಲಿಗೆ ಹಸಿರು ನಿಶಾನೆ

ಶಿವಮೊಗ್ಗ: ಮಲೆನಾಡು ಶಿವಮೊಗ್ಗದಿಂದ ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿ, ಚೆನ್ನೈಗೆ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಜನಸಾಧಾರಣ ಸಾಪ್ತಾಹಿಕ ಎಕ್ಸ್​ಪ್ರೆಸ್ ರೈಲು ಸೇವೆಗೆ ಭಾನುವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಸಿರು…

View More ತಿರುಪತಿ, ಚೆನ್ನೈ, ಮೈಸೂರು ವೀಕ್ಲಿ ರೈಲಿಗೆ ಹಸಿರು ನಿಶಾನೆ

ಶಿವನಪಾದ ಕ್ಷೇತ್ರ ಅಭಿವೃದ್ಧಿಗೆ ಒತ್ತು

ಶಿರಾಳಕೊಪ್ಪ (ಶಿಕಾರಿಪುರ, ತಾ.): ಲಿಂಗೈಕ್ಯ ಶಿವಾನಂದ ಸ್ವಾಮೀಜಿಯ ಪುಣ್ಯಕ್ಷೇತ್ರವಾಗಿರುವ ಶಿವನಪಾದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಪಟ್ಟಣದ ಶಿವನಪಾದ ಲಿಂಗೈಕ್ಯ ಶಿವಾನಂದ ಸ್ವಾಮೀಜಿ ಪುಣ್ಯತಿಥಿ ಹಾಗೂ ನೂತನ…

View More ಶಿವನಪಾದ ಕ್ಷೇತ್ರ ಅಭಿವೃದ್ಧಿಗೆ ಒತ್ತು

ಮಲೆನಾಡಿಗೆ ಮತ್ತೆ 3 ಹೊಸ ರೈಲು

ಶಿಕಾರಿಪುರ: ಮಲೆನಾಡ ಜನರಿಗೆ ಮತ್ತಷ್ಟು ರೈಲ್ವೆ ಸೇವೆ ಲಭ್ಯವಾಗಲಿದ್ದು, ತಿರುಪತಿ, ಚೆನ್ನೈ ಮತ್ತು ಮೈಸೂರು ಮಾರ್ಗದಲ್ಲಿ ಹೊಸ ರೈಲು ಸಂಚಾರ ಆರಂಭವಾಗಲಿದೆ. ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿಗೆ, ನಾಡಿನ ಸಾಂಸ್ಕೃತಿಕ ನಗರಿ ಎಂದೇ…

View More ಮಲೆನಾಡಿಗೆ ಮತ್ತೆ 3 ಹೊಸ ರೈಲು

ಶಿಕಾರಿಪುರದಿಂದ ಕೊಟ್ಟೂರಿಗೆ ನೂತನ ಬಸ್

ಶಿಕಾರಿಪುರ: ಶಿಕಾರಿಪುರದಿಂದ ಶ್ರೀ ಕ್ಷೇತ್ರ ಕೊಟ್ಟೂರಿಗೆ ನೂತನ ಕೆಎಸ್​ಆರ್​ಟಿಸಿ ಬಸ್ ಸಂಚಾರಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಗುರುವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಕೆಎಸ್​ಆರ್​ಟಿಸಿ ಬಸ್​ಗಳು ಸಂಚರಿಸುತ್ತಿವೆ.…

View More ಶಿಕಾರಿಪುರದಿಂದ ಕೊಟ್ಟೂರಿಗೆ ನೂತನ ಬಸ್

ಗಾಂಧೀಜಿ ತತ್ವಾದರ್ಶ ಸಾರ್ವಕಾಲಿಕ

ರಿಪ್ಪನ್​ಪೇಟೆ: ಮಹಾತ್ಮ ಗಾಂಧೀಜಿ ಅವರು ಸರಳವಾಗಿ ಬದುಕಿ, ಅಹಿಂಸಾ ತತ್ವದ ಮೂಲಕ ಹೋರಾಟ ನಡೆಸಬಹುದು ಎಂಬುದನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ನಾಯಕ. ಇವರ ತತ್ವಾದರ್ಶಗಳು ಸರ್ವಕಾಲಕ್ಕೂ ಹಸಿರಾಗಿರಲಿವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.…

View More ಗಾಂಧೀಜಿ ತತ್ವಾದರ್ಶ ಸಾರ್ವಕಾಲಿಕ

ಮೋದಿ ಕೈ ಬಲಪಡಿಸಲು ಶತಚಂಡಿಕಾ ಹೋಮ

ಶಿವಮೊಗ್ಗ: ದೇಶದಲ್ಲಿ ಭ್ರಷ್ಟಾಚಾರ ನಿಮೂಲನೆ, ಪ್ರಧಾನಿ ನರೇಂದ್ರ ಮೋದಿಯ ರಕ್ಷಣೆ ಮತ್ತು ಅವರಿಗೆ ಶಕ್ತಿ ನೀಡುವ ಸಲುವಾಗಿ ಅರ್ಚಕರ ವೃಂದ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಶತಚಂಡಿಕಾ ಹೋಮ ನಡೆಸಿತು. ದೇಶದ ಅಭಿವೃದ್ಧಿಗೆ ಪ್ರಧಾನಿ…

View More ಮೋದಿ ಕೈ ಬಲಪಡಿಸಲು ಶತಚಂಡಿಕಾ ಹೋಮ

ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪವಿಲ್ಲ

ಶಿವಮೊಗ್ಗ: ನಾನು ಹಾಗೂ ಸಹೋದರ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ಆಡಳಿದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇಂತಹ ಆರೋಪಗಳಲ್ಲಿ ಯಾವುದೆ ಹುರುಳಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದರು. ನಮ್ಮ ಕುಟುಂಬದ ವಿರುದ್ಧ ಕೇಳಿಬರುತ್ತಿರುವ ಈ ಆರೋಪಗಳಲ್ಲಿ…

View More ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪವಿಲ್ಲ