ಸ್ಥಳೀಯ ಸಂಸ್ಥೆಗಳಲ್ಲೂ ಅರಳಲಿದೆ ಕಮಲ

ಶಿವಮೊಗ್ಗ: ಲೋಕಸಭೆ ಫಲಿತಾಂಶ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೂ ಪರಿಣಾಮ ಬೀರಲಿದ್ದು, ಮೈತ್ರಿ ಪಕ್ಷದಲ್ಲಿ ಭಯ ಹುಟ್ಟಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ದೇಶಾದ್ಯಂತ ಬಿಜೆಪಿ ಹವಾ…

View More ಸ್ಥಳೀಯ ಸಂಸ್ಥೆಗಳಲ್ಲೂ ಅರಳಲಿದೆ ಕಮಲ

ಫಲಿತಾಂಶ ಈ ಬಾರಿ ವಿಳಂಬ

ಶಿವಮೊಗ್ಗ: ಇವಿಎಂ (ವಿದ್ಯುನ್ಮಾನ ಮತಯಂತ್ರ) ಬಳಕೆ ಮಾಡಲಾಗಿದ್ದರೂ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಸಂಜೆವರೆಗೆ ಕಾಯುವುದು ಅನಿವಾರ್ಯ. ಇದುವರೆಗೆ ಇವಿಎಂ ಬಳಕೆ ಮಾಡಿದ ಚುನಾವಣೆಗಳ ಫಲಿತಾಂಶ ಮಧ್ಯಾಹ್ನದ ವೇಳೆಗೆ ಪ್ರಕಟವಾಗುತ್ತಿತ್ತು. ಕಳೆದೆರಡು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ…

View More ಫಲಿತಾಂಶ ಈ ಬಾರಿ ವಿಳಂಬ

ಖರ್ಚಿನಲ್ಲಿ ಆನಂದಗೆ ಮೊದಲ ಸ್ಥಾನ

ಕಾರವಾರ: ಜೆಡಿಸ್​- ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಹಣ ಖರ್ಚು ಮಾಡಿದ ಅಭ್ಯರ್ಥಿಯಾಗಿದ್ದಾರೆ. ಸದ್ಯ ಏ. 21ರವರೆಗೆ ಮಾತ್ರ ಖರ್ಚು ಮಾಡಿದ ಮಾಹಿತಿಯನ್ನು…

View More ಖರ್ಚಿನಲ್ಲಿ ಆನಂದಗೆ ಮೊದಲ ಸ್ಥಾನ

ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ

ಗದಗ: ಲೋಕಸಭಾ ಚುನಾವಣೆಯನ್ನು ಶಾಂತಿ, ಸುವ್ಯವಸ್ಥೆ, ನ್ಯಾಯಯುತವಾಗಿ ನಡೆಸಲು ನಿರ್ಧರಿಸಲಾಗಿದ್ದು, ಚುನಾವಣೆಗೆ ನಿಯೋಜನೆಗೊಂಡಿರುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಲೋಕಸಭೆ…

View More ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ

ರಣಕಹಳೆ ಮೊಳಗಿಸಲು ಬಿಜೆಪಿ ಸಜ್ಜು

ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಗೆ ಹುಬ್ಬಳ್ಳಿಯಿಂದಲೇ ರಣಕಹಳೆ ಮೊಳಗಿಸಲು ಬಿಜೆಪಿ ಸಜ್ಜಾಗಿದೆ. ಕರ್ನಾಟಕದಲ್ಲಿ ಪ್ರಥಮ ಪ್ರಚಾರ ರ್ಯಾಲಿಯನ್ನು ಫೆ. 10ರಂದು ಸಂಜೆ 4ಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟಿಸಲಿದ್ದಾರೆ. ಕರ್ನಾಟಕದಲ್ಲಿ ಮೋದಿ…

View More ರಣಕಹಳೆ ಮೊಳಗಿಸಲು ಬಿಜೆಪಿ ಸಜ್ಜು

ದಿನವಿಡೀ ಬಿಎಸ್​ವೈ ಚರ್ಚೆ

ಶಿವಮೊಗ್ಗ: ಈಗಾಗಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ತಂತ್ರಗಾರಿಕೆ ರೂಪಿಸುವಲ್ಲಿ ನಿರತರಾಗಿದ್ದಾರೆ. ಕಳೆದ ಎರಡು ದಿನಗಳಿಂದ ಶಿವಮೊಗ್ಗದಲ್ಲಿ ಸಣ್ಣ ಪುಟ್ಟ ಸಭೆಗಳನ್ನು…

View More ದಿನವಿಡೀ ಬಿಎಸ್​ವೈ ಚರ್ಚೆ

ಜನಸ್ನೇಹಿ ಎಲೆಕ್ಷನ್​ಗೆ ಸಂಶೋಧನೆ

ಬೆಂಗಳೂರು: ನ್ಯಾಯಸಮ್ಮತ, ಪಾರದರ್ಶಕ, ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸುವ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜನಸ್ನೇಹಿ ಚುನಾವಣೆ ನಡೆಸುವ ಸಂಬಂಧ ಸಂಶೋಧನೆಗೆ ಚುನಾವಣಾ ಆಯೋಗ ಮುಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಿ…

View More ಜನಸ್ನೇಹಿ ಎಲೆಕ್ಷನ್​ಗೆ ಸಂಶೋಧನೆ

ವಿಜಯದಶಮಿ ಬಳಿಕ ವಿಜಯಯಾತ್ರೆ

ಬೆಂಗಳೂರು: ವಿಧಾನಸಭಾ ಚುನಾವಣೆ ಗುಂಗಿನಲ್ಲೇ ಇದ್ದು ಲೋಕಸಭಾ ತಯಾರಿಯತ್ತ ಹೆಚ್ಚು ಗಮನ ನೀಡದ ರಾಜ್ಯ ಬಿಜೆಪಿ, ವಿಜಯದಶಮಿ ನಂತರ ಪೂರ್ಣಪ್ರಮಾಣದ ತಯಾರಿಗೆ ಚಾಲನೆ ನೀಡಲು ನಿರ್ಧರಿಸಿದೆ. ಮತ್ತಷ್ಟು ವಿಳಂಬ ಮಾಡಿದರೆ ಪ್ರಮುಖ ಚುನಾವಣೆಯಲ್ಲಿ ಹಿನ್ನಡೆ…

View More ವಿಜಯದಶಮಿ ಬಳಿಕ ವಿಜಯಯಾತ್ರೆ

ಬಿಜೆಪಿ ಲೋಕ ಸಿದ್ಧತೆ

ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆಂದ ಬಿ.ಎಸ್.ಯಡಿಯೂರಪ್ಪ ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ಸಂಪೂರ್ಣ ಸಿದ್ಧತೆ ನಡೆಸಿದೆ. ಎಲ್ಲ ಮುಖಂಡರು ಒಗ್ಗಟ್ಟಿನಿಂದ ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನ ಬನಶಂಕರಿಯಲ್ಲಿ ಗಾಂಧಿ…

View More ಬಿಜೆಪಿ ಲೋಕ ಸಿದ್ಧತೆ

ಉಪಚುನಾವಣೆಯಲ್ಲೂ ಮೈತ್ರಿ ಫಿಕ್ಸ್

ಜಮಖಂಡಿಯಲ್ಲಿ ದೋಸ್ತಿ, ರಾಮನಗರಕ್ಕಾಗಿ ಕೈಪಡೆ ಕುಸ್ತಿ ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯ ತಾಲೀಮೆಂದೇ ಅರ್ಥೈಸಲಾಗುತ್ತಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ವೇದಿಕೆ ರಂಗೇರುತ್ತಿದೆ. ಭಿನ್ನಮತೀಯ ಚಟುವಟಿಕೆ ಸೇರಿದಂತೆ ವಿವಿಧ ಗೊಂದಲಗಳಿಂದಾಗಿ ಜನರ ಎದುರು…

View More ಉಪಚುನಾವಣೆಯಲ್ಲೂ ಮೈತ್ರಿ ಫಿಕ್ಸ್