ಗಂಗೊಳ್ಳಿ ಬಂದರು ಮೀನುಗಾರಿಕೆ ಚುರುಕು

ಗಂಗೊಳ್ಳಿ: ಯಾಂತ್ರೀಕೃತ ಮೀನುಗಾರಿಕೆಯ ಮಳೆಗಾಲದ ಎರಡು ತಿಂಗಳ ನಿಷೇಧದ ಅವಧಿ ಮುಗಿದಿದ್ದರೂ ಗಂಗೊಳ್ಳಿ ಬಂದರಿನಲ್ಲಿ ಪ್ರತಿಕೂಲ ಹವಾಮಾನದಿಂದ ವಿಳಂಬಗೊಂಡಿದ್ದ ಮೀನುಗಾರಿಕೆ ಆ.19ರಿಂದ ಆರಂಭಗೊಳ್ಳಲಿದೆ. ಮೇ ತಿಂಗಳಿನಲ್ಲಿ ಮೀನುಗಾರಿಕೆ ಮುಗಿಸಿ ದಡದಲ್ಲಿ ಲಂಗರು ಹಾಕಿದ್ದ ಬೋಟುಗಳು…

View More ಗಂಗೊಳ್ಳಿ ಬಂದರು ಮೀನುಗಾರಿಕೆ ಚುರುಕು

ಲೈಟ್ ಫಿಶಿಂಗ್ ಮುಗಿಯದ ವಿವಾದ

ಮಂಗಳೂರು: ಪರ್ಸೀನ್ ಬೋಟ್‌ಗಳು ಕಾನೂನು ಉಲ್ಲಂಘಿಸಿ ಬೆಳಕು ಮೀನುಗಾರಿಕೆ ಮಾಡಿವೆ ಎಂದು ಆರೋಪಿಸಿ ಗುರುವಾರ ಬೆಳಗ್ಗೆ ಟ್ರಾಲ್‌ಬೋಟ್ ಮೀನುಗಾರರು ಅದರಲ್ಲಿರುವ ಮೀನುಗಳನ್ನು ಅನ್‌ಲೋಡ್ ಮಾಡಲು ತಡೆಯೊಡ್ಡಿದರು. ಈ ಸಂದರ್ಭ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು…

View More ಲೈಟ್ ಫಿಶಿಂಗ್ ಮುಗಿಯದ ವಿವಾದ

ಮುಗಿಯದ ಲೈಟ್ ಫಿಶಿಂಗ್ ಗೋಳು

<<ಹೈಕೋರ್ಟ್, ಸರ್ಕಾರದ ಆದೇಶ ಉಲ್ಲಂಘಿಸಿ ಮೀನುಗಾರಿಕೆ ನಿಯಮ ಪಾಲನೆ ವ್ಯವಸ್ಥೆ ದುರ್ಬಲ>> – ಪ್ರಕಾಶ್ ಮಂಜೇಶ್ವರ ಮಂಗಳೂರು ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ನಿರ್ಬಂಧಿಸಿದ ಸರ್ಕಾರ ಮತ್ತು ಹೈಕೋರ್ಟ್ ಆದೇಶ ಉಲ್ಲಂಘಿಸಿ ಮಂಗಳೂರು ಭಾಗ…

View More ಮುಗಿಯದ ಲೈಟ್ ಫಿಶಿಂಗ್ ಗೋಳು

ಗಂಗೊಳ್ಳಿಯಲ್ಲಿ ಮತ್ಸ್ಯಕ್ಷಾಮ

ಗಂಗೊಳ್ಳಿ: ಸಮೃದ್ಧ ಮೀನುಗಾರಿಕೆ ನಡೆಸುತ್ತಿದ್ದ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶ ಗಂಗೊಳ್ಳಿಯಲ್ಲಿ ಮೀನುಗಾರರು ಮತ್ಸ್ಯಕ್ಷಾಮ ಭೀತಿ ಎದುರಿಸುತ್ತಿದ್ದು, ಮೀನುಗಾರಿಕೆ ನಂಬಿಕೊಂಡ ಎಲ್ಲ ಉದ್ಯಮಗಳಿಗೆ ಹೊಡೆತ ಬಿದ್ದಿದೆ. ಮಂಜುಗಡ್ಡೆ, ವಾಹನ ಚಾಲಕರು, ಮೀನು ಮಾರಾಟಗಾರರು, ಕಾರ್ಮಿಕರು…

View More ಗಂಗೊಳ್ಳಿಯಲ್ಲಿ ಮತ್ಸ್ಯಕ್ಷಾಮ

ಲೈಟ್ ಫಿಶಿಂಗ್, ಬುಲ್‌ಟ್ರಾಲ್‌ಗೆ ನಿಷೇಧ

<<ಕೇಂದ್ರ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್ * ಆದೇಶ ಪಾಲಿಸುವಂತೆ ಮಲ್ಪೆ ಪರ್ಸೀನ್ ಸಂಘಕ್ಕೆ ಸೂಚನೆ>> ವಿಜಯವಾಣಿ ಸುದ್ದಿಜಾಲ ಬೆಂಗಳೂರು ಕರ್ನಾಟಕ, ಕೇರಳ ಸೇರಿ ಕರಾವಳಿಯ ವಿಶೇಷ ಆರ್ಥಿಕ ವಲಯದ (ಇಇಝಡ್) ವ್ಯಾಪ್ತಿಯ…

View More ಲೈಟ್ ಫಿಶಿಂಗ್, ಬುಲ್‌ಟ್ರಾಲ್‌ಗೆ ನಿಷೇಧ

ಗಂಗೊಳ್ಳಿಯಲ್ಲಿ ಮೀನುಗಾರಿಕೆ ಬಂದ್

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಲೈಟ್ ಫಿಶಿಂಗ್ ನಡೆಸುತ್ತಿರುವ ಮೀನುಗಾರಿಕೆ ಬೋಟುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದಿಂದ ಭಾನುವಾರ ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ…

View More ಗಂಗೊಳ್ಳಿಯಲ್ಲಿ ಮೀನುಗಾರಿಕೆ ಬಂದ್

ಇಂದಿನಿಂದ ಲೈಟ್ ಫಿಶಿಂಗ್ ವಿರುದ್ಧ ಪ್ರತಿಭಟನೆ

ಮಂಗಳೂರು: ಲೈಟ್ ಫಿಶಿಂಗ್ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆ ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಮತ್ತು ಬೇಡಿಕೆ ಈಡೇರುವವರೆಗೆ ಬಂದರು ದಕ್ಕೆಯಲ್ಲಿರುವ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಜ.31ರಿಂದ ಬೆಳಗ್ಗೆ 10ರಿಂದ ಸಂಜೆ 5…

View More ಇಂದಿನಿಂದ ಲೈಟ್ ಫಿಶಿಂಗ್ ವಿರುದ್ಧ ಪ್ರತಿಭಟನೆ

ಲೈಟ್ ಫಿಶಿಂಗ್ ನಿಷೇಧಕ್ಕೆ ಪಟ್ಟು

ಡಿಡಿ ಕಚೇರಿಗೆ ಗಿಲ್‌ನೆಟ್ ಮೀನುಗಾರರ ಮುತ್ತಿಗೆ * ಕ್ರಮ ಕೈಗೊಳ್ಳದ ಇಲಾಖೆ ವಿರುದ್ಧ ಆಕ್ರೋಶ ವಿಜಯವಾಣಿ ಸುದ್ದಿಜಾಲ ಮಂಗಳೂರು ಪರ್ಸೀನ್ ಮೀನುಗಾರಿಕಾ ಬೋಟುಗಳು ಲೈಟ್ ಬಳಸಿ ಮೀನುಗಾರಿಕೆ ನಡೆಸುತ್ತಿರುವುದು ಕಾನೂನು ಉಲ್ಲಂಘನೆ. ಅದನ್ನು ನಿಷೇಧಿಸಿ…

View More ಲೈಟ್ ಫಿಶಿಂಗ್ ನಿಷೇಧಕ್ಕೆ ಪಟ್ಟು