ಗೋವಾ ಬೀಚ್​ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿದ ಸಿಆರ್​ಪಿಎಫ್​ ಸಿಬ್ಬಂದಿ ಬಂಧನ

ಪಣಜಿ: ಗೋವಾದ ಕ್ಯಾಲಂಗುಟ್​ ಬೀಚ್​ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ರಾಜ್​ವೀರ್ ಪ್ರಭು ದಯಾಳ್​ ಸಿಂಗ್​ ಬಂಧಿತ. ಕ್ಯಾಲಂಗುಟ್ ಬೀಚ್​ನಲ್ಲಿ ಸ್ನಾನ…

View More ಗೋವಾ ಬೀಚ್​ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿದ ಸಿಆರ್​ಪಿಎಫ್​ ಸಿಬ್ಬಂದಿ ಬಂಧನ

ಮಹಿಳೆಯ ಕನ್ಯತ್ವ ಪರೀಕ್ಷೆ ಶಿಕ್ಷಾರ್ಹ ಅಪರಾಧವಾಗಲಿದೆ ಎಂದ ಮಹಾರಾಷ್ಟ್ರ ಸರ್ಕಾರ

ಮುಂಬೈ: ಕನ್ಯತ್ವ ಪರೀಕ್ಷೆಗೆ ಮಹಿಳೆಯನ್ನು ಬಲವಂತ ಮಾಡುವುದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ರಾಜ್ಯದಲ್ಲಿ ಕೆಲ ಸಮುದಾಯಗಳಲ್ಲಿ ಹೊಸದಾಗಿ ಮದುವೆಯಾದ ವಧು ತಾನು ಮದುವೆಗೆ ಮುನ್ನ ಕನ್ಯೆಯಾಗಿದ್ದೆ ಎಂದು ಸಾಬೀತುಪಡಿಸುವ…

View More ಮಹಿಳೆಯ ಕನ್ಯತ್ವ ಪರೀಕ್ಷೆ ಶಿಕ್ಷಾರ್ಹ ಅಪರಾಧವಾಗಲಿದೆ ಎಂದ ಮಹಾರಾಷ್ಟ್ರ ಸರ್ಕಾರ

ಬುಡಕಟ್ಟು ಅಪ್ರಾಪ್ತೆ ಮೇಲೆ ಕಾಂಗ್ರೆಸ್‌ ನಾಯಕನಿಂದ ವರ್ಷದಿಂದ ಅತ್ಯಾಚಾರ, ಆರೋಪಿ ನಾಪತ್ತೆ

ತಿರುವನಂತಪುರಂ: ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತೆ ಮೇಲೆ ಒಂದು ವರ್ಷದಿಂದ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದ ಕೇರಳ ಕಾಂಗ್ರೆಸ್‌ ನಾಯಕ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಒ. ಎಂ. ಜಾರ್ಜ್‌ ವಿರುದ್ಧ…

View More ಬುಡಕಟ್ಟು ಅಪ್ರಾಪ್ತೆ ಮೇಲೆ ಕಾಂಗ್ರೆಸ್‌ ನಾಯಕನಿಂದ ವರ್ಷದಿಂದ ಅತ್ಯಾಚಾರ, ಆರೋಪಿ ನಾಪತ್ತೆ

ಯುಕೆಯಲ್ಲೂ ಮಿತಿಮೀರುತ್ತಿದೆ ಸ್ತನ ಸಪಾಟು ದೌರ್ಜನ್ಯ: ಇದೊಂದು ಆತಂಕದ ವಿಷಯವೆಂದ ತಜ್ಞರು

ಲಂಡನ್​: ಲೈಂಗಿಕ ದೌರ್ಜನ್ಯದಿಂದ ಪಾರಾಗಲು ಆಫ್ರಿಕಾದಲ್ಲಿ ಕೆಲವು ಬುಡಕಟ್ಟು ಸಮುದಾಯದಲ್ಲಿ ಹದಿಹರೆಯಕ್ಕೆ ಕಾಲಿಡುವ ಹೆಣ್ಣುಮಕ್ಕಳ ಸ್ತನವನ್ನು ಸಪಾಟು ಮಾಡುವ, ಜನನೇಂದ್ರಿಯ ಹೊಲಿಯುವ ಕೆಟ್ಟ ಸಂಪ್ರದಾಯವಿದೆ. ಆ ಹುಡುಗಿಯರ ತಾಯಿಯರೇ ಈ ಕೆಲಸಕ್ಕೆ ಮುಂದಾಗುತ್ತಾರೆ. ಆದರೆ…

View More ಯುಕೆಯಲ್ಲೂ ಮಿತಿಮೀರುತ್ತಿದೆ ಸ್ತನ ಸಪಾಟು ದೌರ್ಜನ್ಯ: ಇದೊಂದು ಆತಂಕದ ವಿಷಯವೆಂದ ತಜ್ಞರು

#MeToo ಚಳವಳಿ ನನ್ನನ್ನು ಅವಲಂಬಿಸಿರಬಾರದು ಎಂದ ಬಾಲಿವುಡ್‌ ನಟಿ ತನುಶ್ರೀ ದತ್ತಾ

ನವದೆಹಲಿ: ಬಾಲಿವುಡ್ ನಟಿ ತನುಶ್ರೀ ದತ್ತಾ ನಿರ್ದೇಶಕ ಮತ್ತು ಹಿರಿಯ ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ #ಮೀ ಟೂ ಅಭಿಯಾನ ಚುರುಕು ಪಡೆದುಕೊಂಡಿತ್ತು. ಇದೀಗ ಅಮೆರಿಕದಿಂದ ವಾಪಸಾಗಿರುವ…

View More #MeToo ಚಳವಳಿ ನನ್ನನ್ನು ಅವಲಂಬಿಸಿರಬಾರದು ಎಂದ ಬಾಲಿವುಡ್‌ ನಟಿ ತನುಶ್ರೀ ದತ್ತಾ

ತಂಗಿಯನ್ನೇ ಲೈಂಗಿಕವಾಗಿ ಬಳಸಿಕೊಂಡ ಅಣ್ಣ, ಗರ್ಭಿಣಿ ಎಂಬ ವಿಷಯ ತಿಳಿದು ಪರಾರಿ

ಕೊಯಮತ್ತೂರು: ಹದಿಹರೆಯದ ತಂಗಿ ಮೇಲೆ ಅಣ್ಣನೇ ಒಂದು ವರ್ಷದಿಂದ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆ ಗರ್ಭಿಣಿಯೆಂದು ತಿಳಿದ ಬಳಿಕ ಆರೋಪಿ ನಾಪತ್ತೆಯಾಗಿದ್ದಾನೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಘಟನೆ ನಡೆದಿದ್ದು, 20 ನೇ ವಯಸ್ಸಿನ ಆರೋಪಿ…

View More ತಂಗಿಯನ್ನೇ ಲೈಂಗಿಕವಾಗಿ ಬಳಸಿಕೊಂಡ ಅಣ್ಣ, ಗರ್ಭಿಣಿ ಎಂಬ ವಿಷಯ ತಿಳಿದು ಪರಾರಿ

ಸೈಕೋ ಕಾಮುಕನ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ

ಬೆಂಗಳೂರು: ಸೈಕೋ ಕಾಮುಕನ ಕಾಟ ತಾಳಲಾರದೆ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚನ್ನಮ್ಮನಕೆರೆ ಅಚ್ಚಕಟ್ಟು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್​ ಕಾಲನಿಯ ನಿವಾಸಿ ಸೈಕೋ ಪ್ರಕಾಶ್​ ಎಂಬಾತ ಮದುವೆಯಾದ ಮಹಿಳೆಗೆ ದಿನನಿತ್ಯ ಕಿರುಕುಳ ಕೊಡುತ್ತಿದ್ದ.…

View More ಸೈಕೋ ಕಾಮುಕನ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ

ಸಾಕುತಂದೆಯಿಂದ ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಪೊಲೀಸರಿಗೆ ದೂರು ನೀಡಿದ ಬಾಲಕಿ

ಬೆಂಗಳೂರು: ಸಾಕು ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 17 ವರ್ಷದ ಬಾಲಕಿ ನೆಲಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಾಜಿ ಪೊಲೀಸ್​ ಆನಂದಕುಮಾರ್​ (63)ಎಂಬುವರ ವಿರುದ್ಧ ಅವರ ಸಾಕು ಮಗಳು ಆರೋಪ ಮಾಡಿದ್ದಾಳೆ.…

View More ಸಾಕುತಂದೆಯಿಂದ ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಪೊಲೀಸರಿಗೆ ದೂರು ನೀಡಿದ ಬಾಲಕಿ

ಪತ್ರಕರ್ತನ ಮೇಲೆ 16 ಕೇಸು

ಕುಂದಾಪುರ: ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ ಮೇಲೆ ಶನಿವಾರ ಮತ್ತೆ 5 ದೂರು ದಾಖಲಾಗಿದೆ. ಬೈಂದೂರು ಠಾಣೆಯಲ್ಲಿ 3, ಗಂಗೊಳ್ಳಿ ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ…

View More ಪತ್ರಕರ್ತನ ಮೇಲೆ 16 ಕೇಸು

#ಮೀಟೂ: ದೌರ್ಜನ್ಯ ಆದಾಗ ಮುಂದೆ ಬರ್ತಾರೆ, ಪ್ರಚಾರಕ್ಕೋಸ್ಕರ ಯಾರೂ ಬರಲ್ಲ ಅಂದ್ರು ನಟ ಚೇತನ್

ಕಲಬುರಗಿ: ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಮೀಟೂ ಚಳವಳಿಯಲ್ಲಿ ಹಲವಾರು ಮಹಿಳೆಯರು, ನಟಿ ಮಣಿಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಹೇಳಿಕೊಂಡು ಸುದ್ದಿಯಲ್ಲಿದ್ದರು. ಅದೇ ವೇಳೆ ನಟಿ ಶ್ರುತಿ ಹರಿಹರನ್‌, ನಟ ಅರ್ಜುನ್‌ ಸರ್ಜಾ ವಿರುದ್ಧ…

View More #ಮೀಟೂ: ದೌರ್ಜನ್ಯ ಆದಾಗ ಮುಂದೆ ಬರ್ತಾರೆ, ಪ್ರಚಾರಕ್ಕೋಸ್ಕರ ಯಾರೂ ಬರಲ್ಲ ಅಂದ್ರು ನಟ ಚೇತನ್